Login or Register ಅತ್ಯುತ್ತಮ CarDekho experience ಗೆ
Login

ಟಾಟಾ ಕಾರುಗಳ ಚಿತ್ರಗಳು

ಭಾರತದಲ್ಲಿರುವ ಎಲ್ಲಾ ಟಾಟಾ ಕಾರುಗಳ ಫೋಟೋಗಳನ್ನು ವೀಕ್ಷಿಸಿ. ಟಾಟಾ ಕಾರುಗಳ ಇತ್ತೀಚಿನ ಚಿತ್ರಗಳನ್ನು ನೋಡಿ ಮತ್ತು ವಾಲ್‌ಪೇಪರ್, ಇಂಟೀರಿಯರ್‌, ಎಕ್ಸ್‌ಟೀರಿಯರ್‌ ಮತ್ತು 360-ಡಿಗ್ರಿ ವೀಕ್ಷಣೆಗಳನ್ನು ಪರಿಶೀಲಿಸಿ.

  • ಎಲ್ಲಾ
  • ಎಕ್ಸ್‌ಟೀರಿಯರ್
  • ಇಂಟೀರಿಯರ್
  • ರೋಡ್ ಟೆಸ್ಟ್

ನಿಮಗೆ ಸಹಾಯ ಮಾಡುವಂತಹ ಪರಿಕರಿಗಳು

ಟಾಟಾ car videos

  • 18:01
    EV vs CNG | Which One Saves More Money? Feat. Tata Tiago
    24 days ago 5.9K ವ್ಯೂವ್ಸ್‌By Harsh
  • 16:38
    2025 Tata Punch Review: Gadi choti, feel badi!
    28 days ago 24.5K ವ್ಯೂವ್ಸ್‌By Harsh
  • 14:03
    2025 Tata Nexon Variants Explained | KONSA variant बेस्ट है?
    1 month ago 37.4K ವ್ಯೂವ್ಸ್‌By Harsh
  • 24:08
    Tata Nexon EV vs MG Windsor EV | Which One Should You Pick? | Detailed Comparison Review
    2 ತಿಂಗಳುಗಳು ago 8.2K ವ್ಯೂವ್ಸ್‌By Harsh
  • 9:48
    The Altroz Racer is the fastest yet, but is it good? | PowerDrift
    2 ತಿಂಗಳುಗಳು ago 247 ವ್ಯೂವ್ಸ್‌By Harsh

ಟಾಟಾ ಸುದ್ದಿ ಮತ್ತು ವಿಮರ್ಶೆಗಳು

ಭಾರತ್ NCAP ನಿಂದ 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದ ಟಾಟಾ ನೆಕ್ಸಾನ್ EV ಲಾಂಗ್ ರೇಂಜ್ ವೇರಿಯೆಂಟ್‌

ಹೊಸ 45 ಕಿ.ವ್ಯಾಟ್‌ ವೇರಿಯೆಂಟ್‌ಗಳು 2024ರ ಜೂನ್‌ನಲ್ಲಿ ಪರೀಕ್ಷಿಸಲಾದ ಹಿಂದಿನ 30 ಕಿ.ವ್ಯಾಟ್‌ ವೇರಿಯೆಂಟ್‌ಗಳಂತೆಯೇ ವಯಸ್ಕ ಪ್ರಯಾಣಿಕರ ರಕ್ಷಣೆ (AOP) ಮತ್ತು ಮಕ್ಕಳ ಪ್ರಯಾಣಿಸುವಾಗಿನ ರಕ್ಷಣೆ (COP) ರೇಟಿಂಗ್‌ಗಳನ್ನು ಪಡೆಯುತ್ತವೆ

By dipan ಮೇ 06, 2025
Tata Curvv ಡಾರ್ಕ್‌ ಎಡಿಷನ್‌ನ ಮೊದಲ ಟೀಸರ್‌ ಔಟ್‌

ಟೀಸರ್ ಅಭಿಯಾನ ಇದೀಗ ಪ್ರಾರಂಭವಾಗಿದ್ದರೂ, ಟಾಟಾ ಕರ್ವ್ ಡಾರ್ಕ್ ಎಡಿಷನ್‌ನ ಬಿಡುಗಡೆಗೂ ಮುನ್ನ ಅದರ ಎಕ್ಸ್‌ಕ್ಲೂಸಿವ್‌ ಫೋಟೋಗಳು ನಮ್ಮಲ್ಲಿವೆ, ಇದು ಏನನ್ನು ನಿರೀಕ್ಷಿಸಬಹುದು ಎಂಬುದರ ಕುರಿತು ನಮಗೆ ವಿವರವಾದ ನೋಟವನ್ನು ನೀಡುತ್ತದೆ

By bikramjit ಏಪ್ರಿಲ್ 14, 2025
Tata Sierra ಡ್ಯಾಶ್‌ಬೋರ್ಡ್ ವಿನ್ಯಾಸದ ಪೇಟೆಂಟ್ ಚಿತ್ರ ಆನ್‌ಲೈನ್‌ನಲ್ಲಿ ವೈರಲ್‌

ಹಾಗೆಯೇ, ಅತಿದೊಡ್ಡ ಆಶ್ಚರ್ಯವೆಂದರೆ, ಡ್ಯಾಶ್‌ಬೋರ್ಡ್ ವಿನ್ಯಾಸ ಪೇಟೆಂಟ್‌ನಲ್ಲಿ ಮೂರನೇ ಸ್ಕ್ರೀನ್‌ ಇಲ್ಲ, ಇದು ಆಟೋ ಎಕ್ಸ್‌ಪೋ 2025 ರಲ್ಲಿ ಪ್ರದರ್ಶಿಸಲಾದ ಪರಿಕಲ್ಪನೆಯಲ್ಲಿ ಕಂಡುಬಂದಿತ್ತು

By kartik ಏಪ್ರಿಲ್ 03, 2025
ಡೀಲರ್‌ಶಿಪ್‌ಗಳ ಸ್ಟಾಕ್‌ಯಾರ್ಡ್‌ಗೆ ಬಂದಿಳಿದ Tata Curvv ಡಾರ್ಕ್ ಎಡಿಷನ್, ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆ

ಪೂರ್ಣ-ಎಲ್‌ಇಡಿ ಲೈಟಿಂಗ್, 18-ಇಂಚಿನ ಅಲಾಯ್ ವೀಲ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾ ಇರುವುದರಿಂದ ಕ್ಯಾಮೆರಾದಲ್ಲಿ ಸೆರೆಹಿಡಿಯಲಾದ ಮೊಡೆಲ್‌ ಸಂಪೂರ್ಣವಾಗಿ ಲೋಡ್ ಮಾಡಲಾದ ಅಕಂಪ್ಲಿಶ್ಡ್‌ ಟ್ರಿಮ್ ಎಂದು ತೋರುತ್ತದೆ

By rohit ಏಪ್ರಿಲ್ 03, 2025
2025ರ ಮಾರ್ಚ್‌ನಲ್ಲಿ ಬಿಡುಗಡೆಯಾದ ಎಲ್ಲಾ ಕಾರುಗಳ ಪಟ್ಟಿ ಇಲ್ಲಿದೆ..

ಮಾರ್ಚ್ ತಿಂಗಳು XUV700 ಎಬೊನಿಯಂತಹ ಸ್ಪೇಷಲ್‌ ಎಡಿಷನ್‌ಗಳನ್ನು ಬಿಡುಗಡೆ ಮಾಡಿರುವುದು ಮಾತ್ರವಲ್ಲದೆ, ಮೇಬ್ಯಾಕ್ SL 680 ಮೊನೊಗ್ರಾಮ್‌ನಂತಹ ಅಲ್ಟ್ರಾ-ಲಕ್ಷರಿ ಮೊಡೆಲ್‌ಗಳನ್ನು ಸಹ ಪರಿಚಯಿಸಿತು

By Anonymous ಏಪ್ರಿಲ್ 02, 2025
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ