ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಟಾಟಾ ತನ್ನ ಪಂಚ್ EV ಅನ್ನು ಜನವರಿ 17 ರಂದು ಬಿಡುಗಡೆ ಮಾಡಲಿದೆ
ಈಗಾಗಲೇ ಡಿಸೈನ್ ಮತ್ತು ಪ್ರಮುಖ ಫೀಚರ್ ಗಳು ಬಹಿರಂಗಗೊಂಡಿದೆ, ಆದರೆ ಪಂಚ್ EVಯ ಬ್ಯಾಟರಿ, ಕಾರ್ಯಕ್ಷಮತೆ ಮತ್ತು ರೇಂಜ್ ವಿವರಗಳು ಇನ್ನೂ ಹೊರಬಿದ್ದಿಲ್ಲ
ಫೇಸ್ಲಿಫ್ಟ್ ಆಗಿರುವ ಕಿಯಾ ಸೋನೆಟ್ ಈಗ ಇನ್ನಷ್ಟು ಫೀಚರ್ ಗಳು ಮತ್ತು ADAS ನೊಂದಿಗೆ ಬಿಡುಗಡೆಯಾಗಿದೆ, ಬೆಲೆಗಳು ರೂ 7.99 ಲಕ್ಷದಿಂದ ಪ್ರಾರಂಭವಾಗಲಿದೆ
ಫೇಸ್ಲಿಫ್ಟ್ ಆಗಿರ ುವ ಸೋನೆಟ್ ಅನ್ನು ಏಳು ವೇರಿಯಂಟ್ ಗಳಲ್ಲಿ ನೀಡಲಾಗುತ್ತದೆ: HTE, HTK, HTK+, HTX, HTX+, GTX+, ಮತ್ತು X-ಲೈನ್.
ಹೊಸ ಮಹೀಂದ್ರ XUV400 EL ಪ್ರೊ ವೇರಿಯಂಟ್ ಅನ್ನು 15 ಚಿತ್ರಗಳಲ್ಲಿ ವಿವರಿಸಲಾಗಿದೆ
ಮಹೀಂದ್ರಾ XUV400 EV ಯ ಹೊಸ ಪ್ರೊ ವೇರಿಯಂಟ್ ಗಳು ಈ ಹಿಂದೆ ಲಭ್ಯವಿರುವ ವೇರಿಯಂಟ್ ಗಳಿಗಿಂತ ರೂ.1.5 ಲಕ್ಷದವರೆಗಿನ ಕಡಿಮೆ ಬೆಲೆಯಲ್ಲಿ ಸಿಗಲಿದೆ
ಟಾಟಾ ಪಂಚ್ EV ಡ್ಯುಯಲ್ 10.25-ಇಂಚಿನ ಡಿಸ್ಪ್ಲೇಸ್ ಮತ್ತು ಅಪ್ಡೇಟ್ ಆಗಿರುವ ಸೆಂಟರ್ ಕನ್ಸೋಲ್ ಅನ್ನು ಪಡೆಯಲಿದೆ
ಪಂಚ್ EV ನೆಕ್ಸಾನ್ EV ಯಿಂದ ಕೆಲವು ಫೀಚರ್ ಗಳನ್ನು ಪಡೆದುಕೊಂಡಿದೆ
ಬಿಡುಗಡೆಗೊಂಡಿದೆ ಹೊಸ ಡ್ಯಾಶ್ಬೋರ್ಡ್ ಮತ್ತು ದೊಡ್ಡ ಟಚ್ಸ್ಕ್ರೀನ್ನೊಂದಿಗೆ ಮಹೀಂದ್ರಾ ಎಕ್ಸ್ಯುವಿ400 ಪ್ರೊ ವೇರಿಯಂಟ್, ಬೆಲೆ ರೂ. 15.49 ಲಕ್ಷದಿಂದ ಪ್ರಾರಂಭ
ಹೊಸ ವೇರಿಯಂಟ್ಗಳ ಬೆಲೆ ರೂ. 15.49 ಲಕ್ಷದಿಂದ ರೂ. 17.49 ಲಕ್ಷದವರೆಗೆ ಇದೆ (ಎಕ್ಸ್ ಶೋರೂಂ ದೆಹಲಿ).
ಕಿಯಾ ಸೋನೆಟ್ ಫೇಸ್ಲಿಫ್ಟ್ ನಾಳೆ ಬಿಡುಗಡೆಯಾಗುತ್ತಿದೆ
ಎ ಂಟ್ರಿ ಲೆವೆಲ್ ಕಿಯಾ ಸಬ್ಕಾಂಪ್ಯಾಕ್ಟ್ SUVಯು ಸಣ್ಣ ಡಿಸೈನ್ ಟ್ವೀಕ್ಗಳನ್ನು ಮತ್ತು ಅನೇಕ ಹೊಸ ಫೀಚರ್ ಗಳನ್ನು ಪಡೆದಿದೆ.
ಇಂಡಿಯಾ-ಸ್ಪೆಕ್ ಹ್ಯುಂಡೈ ಕ್ರೆಟಾ ಫೇಸ್ಲಿಫ್ಟ್ ವರ್ಸಸ್ ಇಂಟರ್ನ್ಯಾಷನಲ್ ಕ್ರೆಟಾ ಫೇಸ್ಲಿಫ್ಟ್: ಏನೇನು ವ್ಯತ್ಯಾಸಗಳಿವೆ?
ಕೆಲವು ಜಾಗತಿಕ ಮಾರುಕಟ್ಟೆಗಳಲ್ಲಿ ಮಾಡಿದಂತೆ ಹುಂಡೈ ಭಾರತದಲ್ಲಿ ಕ್ರೆಟಾವನ್ನು ಅಪ್ಡೇಟ್ ಮಾಡಲಿಲ್ಲ, ಇದಕ್ಕೆ ಕಾರಣಗಳಿವೆ ಮತ್ತು ಆ ಕಾರಣಗಳು ಏನು ಎಂದು ತಿಳಿಯಲು ಮುಂದೆ ಓದಿ