• English
  • Login / Register
  • ಟಾಟಾ ನೆಕ್ಸಾನ್‌ ಮುಂಭಾಗ left side image
  • ಟಾಟಾ ನೆಕ್ಸಾನ್‌ ಹಿಂಭಾಗ left view image
1/2
  • Tata Nexon
    + 21ಚಿತ್ರಗಳು
  • Tata Nexon
  • Tata Nexon
    + 12ಬಣ್ಣಗಳು
  • Tata Nexon

ಟಾಟಾ ನೆಕ್ಸಾನ್‌

change car
4.6621 ವಿರ್ಮಶೆಗಳುrate & win ₹1000
Rs.8 - 15.80 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಡಿಸೆಂಬರ್‌ offer

ಟಾಟಾ ನೆಕ್ಸಾನ್‌ ನ ಪ್ರಮುಖ ಸ್ಪೆಕ್ಸ್

ಇಂಜಿನ್1199 cc - 1497 cc
ground clearance208 mm
ಪವರ್99 - 118.27 ಬಿಹೆಚ್ ಪಿ
torque170 Nm - 260 Nm
ಆಸನ ಸಾಮರ್ಥ್ಯ5
ಡ್ರೈವ್ ಟೈಪ್ಫ್ರಂಟ್‌ ವೀಲ್‌
  • ಪಾರ್ಕಿಂಗ್ ಸೆನ್ಸಾರ್‌ಗಳು
  • ಸ್ಬಯಂಚಾಲಿತ ಹವಾಮಾನ ನಿಯಂತ್ರಣ
  • ರಿಯರ್ ಏಸಿ ವೆಂಟ್ಸ್
  • cooled glovebox
  • ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್
  • ಡ್ರೈವ್ ಮೋಡ್‌ಗಳು
  • ಕ್ರುಯಸ್ ಕಂಟ್ರೋಲ್
  • 360 degree camera
  • ಸನ್ರೂಫ್
  • ವೆಂಟಿಲೇಟೆಡ್ ಸೀಟ್‌ಗಳು
  • ಏರ್ ಪ್ಯೂರಿಫೈಯರ್‌
  • advanced internet ಫೆಅತುರ್ಸ್
  • key ವಿಶೇಷಣಗಳು
  • top ವೈಶಿಷ್ಟ್ಯಗಳು
space Image

ನೆಕ್ಸಾನ್‌ ಇತ್ತೀಚಿನ ಅಪ್ಡೇಟ್

ಟಾಟಾ ನೆಕ್ಸಾನ್‌ ಕುರಿತ ಇತ್ತೀಚಿನ ಅಪ್‌ಡೇಟ್ ಏನು?

 ಟಾಟಾ ನೆಕ್ಸಾನ್ ಅನ್ನು ಭಾರತ್ ಎನ್‌ಸಿಎಪಿ ಕ್ರ್ಯಾಶ್-ಟೆಸ್ಟ್ ಮಾಡಿದೆ, ಅಲ್ಲಿ ಇದು 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಗಳಿಸಿದೆ. ಇತರ ಸುದ್ದಿಗಳಲ್ಲಿ, ಗ್ರಾಹಕರು ಈಗ ಟಾಟಾ ನೆಕ್ಸಾನ್‌ನ ಸಿಎನ್‌ಜಿ ವೇರಿಯೆಂಟ್‌ಗಳನ್ನು ಡೀಲರ್‌ಶಿಪ್‌ಗಳಲ್ಲಿ ವೈಯಕ್ತಿಕವಾಗಿ ಪರಿಶೀಲಿಸಬಹುದು.

ನೆಕ್ಸಾನ್‌ನ ಬೆಲೆ ಎಷ್ಟು?

ಟಾಟಾ ನೆಕ್ಸಾನ್‌ನ ಬೇಸ್ ಪೆಟ್ರೋಲ್-ಮ್ಯಾನ್ಯುವಲ್ ಮೋಡ್‌ನ ಬೆಲೆಗಳು 8 ಲಕ್ಷ ರೂ.ನಿಂದ (ಎಕ್ಸ್-ಶೋರೂಮ್) ಪ್ರಾರಂಭವಾಗುತ್ತವೆ ಮತ್ತು ಟಾಪ್-ಎಂಡ್ ಡೀಸೆಲ್-ಆಟೋಮ್ಯಾಟಿಕ್‌ನ ಬೆಲೆಗಳು 15.80 ಲಕ್ಷ ರೂ ವರೆಗೆ ಇರಲಿದೆ. ಸಿಎನ್‌ಜಿ ವೇರಿಯೆಂಟ್‌ಗಳು 8.99 ಲಕ್ಷ ರೂ.ನಿಂದ 14.59 ಲಕ್ಷ ರೂ.ವರೆಗೆ ಇರುತ್ತದೆ (ಈ ಎಲ್ಲಾ ಬೆಲೆಗಳು ಭಾರತದಾದ್ಯಂತದ ಎಕ್ಸ್-ಶೋ ರೂಂ ಆಗಿದೆ).

ಟಾಟಾ ನೆಕ್ಸಾನ್‌ನಲ್ಲಿ ಎಷ್ಟು ವೇರಿಯೆಂಟ್‌ಗಳಿವೆ ?

2024ರ ಟಾಟಾ ನೆಕ್ಸಾನ್‌ ಅನ್ನು ಸ್ಮಾರ್ಟ್, ಪ್ಯೂರ್, ಕ್ರಿಯೇಟಿವ್ ಮತ್ತು ಫಿಯರ್ಲೆಸ್ ಎಂಬ ನಾಲ್ಕು ವಿಶಾಲವಾದ ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತದೆ. ಈ ನಾಲ್ಕರಲ್ಲಿ ಪ್ರತಿಯೊಂದೂ (ಒಪ್ಶನಲ್‌), ಪ್ಲಸ್ ಮತ್ತು ಎಸ್‌ನಂತಹ ಪ್ರತ್ಯಯಗಳೊಂದಿಗೆ ಮತ್ತಷ್ಟು ಸಬ್‌-ವೇರಿಯೆಂಟ್‌ಗಳನ್ನು ಪಡೆಯುತ್ತದೆ. ಈ ಕೆಲವು ವೇರಿಯೆಂಟ್‌ಗಳು #ಡಾರ್ಕ್  ಎಡಿಷನ್‌ನ ಆಯ್ಕೆಯೊಂದಿಗೆ ಲಭ್ಯವಿದೆ. ಡಾರ್ಕ್ ಎಡಿಷನ್‌ ಜನಪ್ರಿಯ ಕಾಸ್ಮೆಟಿಕ್ ವಿಶೇಷ ಎಡಿಷನ್‌ ಆಗಿದ್ದು, ಟಾಟಾ ತನ್ನ ರೇಂಜ್‌ನ ಇತರ ಮೊಡೆಲ್‌ಗಳಾದ ಹ್ಯಾರಿಯರ್ ಮತ್ತು ಸಫಾರಿಗಳಲ್ಲಿ ಸಹ ನೀಡುತ್ತದೆ.

ನೀಡುವ ಹಣಕ್ಕೆ ಸೂಕ್ತವಾದ ಮೌಲ್ಯವನ್ನು ಹೊಂದಿರುವ ವೇರಿಯೆಂಟ್‌ ಯಾವುದು ?

ನೆಕ್ಸಾನ್ ಪ್ಯೂರ್ ಅನ್ನು ನೀಡುವ ಹಣಕ್ಕೆ ಸೂಕ್ತವಾದ ಮೌಲ್ಯವನ್ನು ಒದಗಿಸುವ ವೇರಿಯೆಂಟ್‌ ಎಂದು ಪರಿಗಣಿಸಬಹುದು. ಏಕೆಂದರೆ ಇದು 7-ಇಂಚಿನ ಟಚ್‌ಸ್ಕ್ರೀನ್, 4-ಸ್ಪೀಕರ್ ಸೌಂಡ್ ಸಿಸ್ಟಮ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳು ಮತ್ತು ಹಿಂಭಾಗದ ಎಸಿ ವೆಂಟ್‌ಗಳಂತಹ ಎಲ್ಲಾ ಬೇಸಿಕ್‌ ಫೀಚರ್‌ಗಳನ್ನು ನೀಡುತ್ತದೆ. ಬೇಸ್‌ಗಿಂತ ಒಂದು ಮೇಲಿರುವ ಪ್ಯೂರ್ ವೇರಿಯೆಂಟ್‌ನ ಬೆಲೆಗಳು 9.80 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ ಮತ್ತು ಎಂಜಿನ್ ಮತ್ತು ಗೇರ್‌ಬಾಕ್ಸ್‌ ಆಯ್ಕೆಗಳನ್ನು ಅವಲಂಬಿಸಿ ಇದು ಬದಲಾಗುತ್ತದೆ. ಈ ವೇರಿಯೆಂಟ್‌ ಸಿಎನ್‌ಜಿ ಆಯ್ಕೆಯೊಂದಿಗೆ ಸಹ ಬರುತ್ತದೆ.

ನೆಕ್ಸಾನ್ ಯಾವ ಫೀಚರ್‌ಗಳನ್ನು ಪಡೆಯುತ್ತದೆ?

ಫೀಚರ್‌ನ ಪಟ್ಟಿಗಳು ಆಯ್ಕೆ ಮಾಡುವ ವೇರಿಯೆಂಟ್‌ ಅನ್ನು ಅವಲಂಬಿಸಿರುತ್ತದೆ, ಆದರೆ ಇದರ ಹೈಲೈಟ್ಸ್‌ಗಳು ಇವುಗಳನ್ನು ಒಳಗೊಂಡಿವೆ: ಎಲ್ಇಡಿ ಡೇಲೈಟ್ ರನ್ನಿಂಗ್ ಲ್ಯಾಂಪ್‌ಗಳೊಂದಿಗೆ ಎಲ್ಇಡಿ ಹೆಡ್‌ಲ್ಯಾಂಪ್‌ಗಳು (ಡಿಆರ್‌ಎಲ್‌ಗಳು), ವೆಲ್‌ಕಮ್‌ ಮತ್ತು ಗುಡ್‌ಬೈ ಅನಿಮೇಷನ್‌ಗಳೊಂದಿಗೆ ಕನೆಕ್ಟೆಡ್‌ ಎಲ್ಇಡಿ ಟೈಲ್‌ಲ್ಯಾಂಪ್‌ಗಳು, ಡ್ಯುಯಲ್ 10.25-ಇಂಚಿನ ಡಿಸ್‌ಪ್ಲೇಗಳು (ಒಂದು ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಇನ್ನೊಂದು ಇನ್‌ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ), ಕನೆಕ್ಟೆಡ್‌ ಕಾರ್ ಟೆಕ್ನಾಲಾಜಿ, ಹಿಂಭಾಗದ ಎಸಿ ವೆಂಟ್‌ಗಳೊಂದಿಗೆ ಆಟೋ ಎಸಿ , ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ (ಕ್ರಿಯೇಟಿವ್ +), ವೈರ್‌ಲೆಸ್ ಫೋನ್ ಚಾರ್ಜಿಂಗ್, ವೆಂಟಿಲೇಟೆಡ್ ಫ್ರಂಟ್ ಸೀಟ್ ಮತ್ತು 360-ಡಿಗ್ರಿ ಕ್ಯಾಮೆರಾ (ಕ್ರಿಯೇಟಿವ್ + ನಂತರ). ನೆಕ್ಸಾನ್‌ನ ಧ್ವನಿ-ಸಕ್ರಿಯಗೊಳಿಸಿದ ಸನ್‌ರೂಫ್ ಲೋವರ್‌-ಸ್ಪೆಕ್ ಸ್ಮಾರ್ಟ್ + ಎಸ್ ವೇರಿಯೆಂಟ್‌ನಿಂದಲೂ ಲಭ್ಯವಿರುವ ಪ್ರೀಮಿಯಂ ಕ್ಯಾಬಿನ್ ಫಿಟ್‌ಮೆಂಟ್ ಆಗಿದೆ. ನೆಕ್ಸಾನ್ ಸಿಎನ್‌ಜಿಯು ಪನರೋಮಿಕ್‌ ಸನ್‌ರೂಫ್ ಅನ್ನು ಸಹ ಪಡೆಯುತ್ತದೆ, ಇದನ್ನು ನೆಕ್ಸಾನ್ ಐಸಿಇ (ಇಂಧನದಿಂದ ಚಾಲಿತ ಎಂಜಿನ್) ನೊಂದಿಗೆ ಇನ್ನೂ ನೀಡಲಾಗಿಲ್ಲ.

ಇದು ಎಷ್ಟು ವಿಶಾಲವಾಗಿದೆ?

ನೆಕ್ಸಾನ್‌ನಲ್ಲಿ ಸಾಕಷ್ಟು ಲೆಗ್‌ರೂಮ್ ಮತ್ತು ಹೆಡ್‌ರೂಮ್‌ ಇರುವುದರಿಂದ ಸರಾಸರಿ ಗಾತ್ರದ ಐದು ವಯಸ್ಕರಿಗೆ ಆರಾಮವಾಗಿ ಕುಳಿತು ಪ್ರಯಾಣಿಸಬಹುದು. ಈ ಸೆಗ್ಮೆಂಟ್‌ನಲ್ಲಿ ಮುಂಭಾಗದ ಪ್ರಯಾಣಿಕರ ಆಸನದ ಎತ್ತರವನ್ನು ಸರಿಹೊಂದಿಸಬಹುದಾದ ಫೀಚರ್‌ ಅನ್ನು ಹೊಂದಿರುವ ಏಕೈಕ ಕಾರು ಇದು. ಈಗ ಲಗೇಜ್ ಜಾಗದ ಬಗ್ಗೆ ಮಾತನಾಡೋಣ. 382 ಲೀಟರ್ ಲಗೇಜ್‌ ಸ್ಥಳದೊಂದಿಗೆ, ನೆಕ್ಸಾನ್ ನಿಮ್ಮ ದೈನಂದಿನ ಅಗತ್ಯ ವಸ್ತುಗಳನ್ನು ಮತ್ತು ವಾರಾಂತ್ಯದ ಟ್ರಿಪ್‌ಗಳನ್ನು ಸುಲಭವಾಗಿ ನಿಭಾಯಿಸುತ್ತದೆ. ಇದರ ವಿನ್ಯಾಸವನ್ನು ಗಮನಿಸುವಾಗ, ಹಲವು ಪೂರ್ಣ ಗಾತ್ರದ ಸೂಟ್‌ಕೇಸ್‌ಗಳಿಗಿಂತ ಹಲವು ಮಧ್ಯಮ ಅಥವಾ ಸಣ್ಣ ಸೂಟ್‌ಕೇಸ್‌ಗಳು ಜೊತೆಗೆ ಒಂದು ದೊಡ್ಡ ಸೂಟ್‌ಕೇಸ್‌ಗಳನ್ನು ಸುಲಭವಾಗಿ ಹೊಂದಿಸಬಹುದು. ಟಾಪ್‌ ವೇರಿಯೆಂಟ್‌ಗಳು 60:40 ಸ್ಪ್ಲಿಟ್ ಫಂಕ್ಷನ್‌ ಅನ್ನು ಪಡೆಯುತ್ತವೆ, ನೀವು ಜನರಿಗಿಂತ ಹೆಚ್ಚು ಲಗೇಜ್ ಅನ್ನು ಹೊಂದಿದ್ದಾಗ ಈ ಫೀಚರ್‌ ಸಹಕಾರಿಯಾಗಲಿದೆ. ಆದರೆ, ನೆಕ್ಸಾನ್ ಸಿಎನ್‌ಜಿಯಲ್ಲಿ, ಡ್ಯುಯಲ್-ಸಿಎನ್‌ಜಿ ಸಿಲಿಂಡರ್‌ಗಳಿಂದಾಗಿ ಬೂಟ್ ಸ್ಪೇಸ್ 321 ಲೀಟರ್‌ಗೆ (61 ಲೀಟರ್ ಕಡಿಮೆ) ಇಳಿಯುತ್ತದೆ.

ಯಾವ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳು ಲಭ್ಯವಿದೆ?

ನೀವು ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದ್ದೀರಿ, ಪ್ರತಿಯೊಂದೂ ನಿಮ್ಮ ಚಾಲನಾ ಶೈಲಿ ಮತ್ತು ಅಗತ್ಯಗಳಿಗೆ ಸರಿಹೊಂದುವಂತೆ ಬಹು ಗೇರ್‌ಬಾಕ್ಸ್‌ಗಳೊಂದಿಗೆ ಜೋಡಿಸಲಾಗಿದೆ:

  • 1.2-ಲೀಟರ್ ಟರ್ಬೊ-ಪೆಟ್ರೋಲ್: ಈ ಎಂಜಿನ್ ಬೇಸ್ ವೇರಿಯೆಂಟ್‌ನಲ್ಲಿ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ, ಹಾಗೆಯೇ ಇದು 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಪಡೆಯುತ್ತದೆ. ಇಲ್ಲಿ ಎರಡು ವಿಧದ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ಅನ್ನು ಸಹ ನೀಡಲಾಗಿದೆ. ಅವುಗಳೆಂದರೆ 6-ಸ್ಪೀಡ್ AMT ಅಥವಾ 7-ಸ್ಪೀಡ್ ಡಿಸಿಟಿ, ಎರಡನೆಯದು ಟಾಪ್‌ ವೇರಿಯೆಂಟ್‌ನಲ್ಲಿನ ಏಕೈಕ ಆಯ್ಕೆಯಾಗಿದೆ. ಇದು 120 ಪಿಎಸ್‌ ಪವರ್ ಮತ್ತು 170 ಎನ್‌ಎಮ್‌ ಟಾರ್ಕ್ ಜೊತೆಗೆ ಕಾರ್ಯಕ್ಷಮತೆಯ ವಿಷಯದಲ್ಲಿ ಹೆಚ್ಚಿನದ್ದನ್ನು ಹೊಂದಿದೆ. ಈ ಎಂಜಿನ್ ಸಿಎನ್‌ಜಿ ಆಯ್ಕೆಯೊಂದಿಗೆ ಸಹ ಲಭ್ಯವಿದೆ, ಅಲ್ಲಿ ಇದು 100 ಪಿಎಸ್‌ ಮತ್ತು 170 ಎನ್‌ಎಮ್‌ ಅನ್ನು ಉತ್ಪಾದಿಸುತ್ತದೆ, ಆದರೆ ಇದನ್ನು ಎಕ್ಸ್‌ಕ್ಲೂಸಿವ್‌ ಆಗಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

  • 1.5-ಲೀಟರ್ ಡೀಸೆಲ್: ಡೀಸೆಲ್ ಎಂಜಿನ್ ಅನ್ನು ಅದರ ಶಕ್ತಿಯ ಸಮತೋಲನ ಮತ್ತು ಹೆದ್ದಾರಿಗಳಲ್ಲಿ ಉತ್ತಮ ಇಂಧನ ದಕ್ಷತೆಯಿಂದಾಗಿ ಸಾಮಾನ್ಯವಾಗಿ ಆಲ್ ರೌಂಡರ್ ಎಂದು ಪರಿಗಣಿಸಲಾಗುತ್ತದೆ. ಟಾಟಾ ನೆಕ್ಸಾನ್‌ನೊಂದಿಗೆ, ಇದು 115 ಪಿಎಸ್‌ ಮತ್ತು 260 ಎನ್‌ಎಮ್‌ ಅನ್ನು ಮಾಡುತ್ತದೆ ಮತ್ತು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ AMT ಯೊಂದಿಗೆ ಜೋಡಿಯಾಗಿ ಬರುತ್ತದೆ.

ಟಾಟಾ ನೆಕ್ಸಾನ್‌ನ ಮೈಲೇಜ್ ಎಷ್ಟು?

ಫೇಸ್‌ಲಿಫ್ಟ್ ನೆಕ್ಸಾನ್‌ನ ಕ್ಲೈಮ್ ಮಾಡಲಾದ ಮೈಲೇಜ್ ನೀವು ಆಯ್ಕೆ ಮಾಡುವ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ ಅನ್ನು ಅವಲಂಬಿಸಿ ಬದಲಾಗುತ್ತದೆ. ತ್ವರಿತ ಸಾರಾಂಶ ಇಲ್ಲಿದೆ:

  • 1.2-ಲೀಟರ್ ಟರ್ಬೊ-ಪೆಟ್ರೋಲ್: ಪ್ರತಿ ಲೀ.ಗೆ 17.44 ಕಿ.ಮೀ (ಮ್ಯಾನುಯಲ್), ಪ್ರತಿ ಲೀ.ಗೆ 17.18 ಕಿ.ಮೀ. (6AMT), ಪ್ರತಿ ಲೀ.ಗೆ  17.01 ಕಿ.ಮೀ.(DCA), ಪ್ರತಿ ಕೆ.ಜಿ.ಗೆ  24 ಕಿ.ಮೀ (CNG)

  • 1.5-ಲೀಟರ್ ಡೀಸೆಲ್: ಪ್ರತಿ ಲೀ.ಗೆ 23.23 ಕಿ.ಮೀ (ಮ್ಯಾನುವಲ್), ಪ್ರತಿ ಲೀ.ಗೆ  24.08 ಕಿ.ಮೀ  (ಆಟೋಮ್ಯಾಟಿಕ್‌)

ಭಾರತೀಯ ರಸ್ತೆಯಲ್ಲಿ ಮೈಲೇಜ್‌ ಪ್ರತಿ ಪವರ್‌ಟ್ರೇನ್‌ಗೆ ಸುಮಾರು 4-5 ಕಿ.ಮೀ ನಷ್ಟು ಕ್ಲೈಮ್ ಮಾಡಿದ ಅಂಕಿಅಂಶಗಳಿಗಿಂತ ಕಡಿಮೆಯಿರುತ್ತದೆ, ಏಕೆಂದರೆ ಈ ಸಂಖ್ಯೆಗಳನ್ನು ಲ್ಯಾಬ್ ಪರೀಕ್ಷೆಗಳಿಂದ ಪಡೆಯಲಾಗಿದೆ ಮತ್ತು ನೈಜ-ಪ್ರಪಂಚದ ಪರಿಸ್ಥಿತಿಗಳಿಂದಲ್ಲ.

ನಿಮ್ಮ ಹೊಸ ಕಾರಿಗೆ ಇಂಧನ ದಕ್ಷತೆಗಳು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದ್ದರೆ, ಟಾಟಾ ನೆಕ್ಸಾನ್‌ಗೆ ಶೀಘ್ರದಲ್ಲೇ ಫ್ಯಾಕ್ಟರಿ-ಅಳವಡಿಕೆಯ ಸಿಎನ್‌ಜಿ ಆಯ್ಕೆಯು ಸೇರ್ಪಡೆಯಾಗಲಿದೆ ಎಂದು ತಿಳಿಯಲು ನೀವು ಆಸಕ್ತಿ ಹೊಂದಿರಬಹುದು.

ಟಾಟಾ ನೆಕ್ಸಾನ್ ಎಷ್ಟು ಸುರಕ್ಷಿತವಾಗಿದೆ?

2024 ರಲ್ಲಿ ಟಾಟಾ ನೆಕ್ಸಾನ್ ಅನ್ನು ಭಾರತ್ ಎನ್‌ಸಿಎಪಿ  ಕ್ರ್ಯಾಶ್-ಟೆಸ್ಟ್ ಮಾಡಿದೆ, ಅಲ್ಲಿ ಇದು ಫೈವ್‌-ಸ್ಟಾರ್‌ ಕ್ರ್ಯಾಶ್ ಸುರಕ್ಷತಾ ರೇಟಿಂಗ್ ಅನ್ನು ಗಳಿಸಿದೆ. ಸುರಕ್ಷತಾ ಫೀಚರ್‌ಗಳು ವೇರಿಯೆಂಟ್‌ನಿಂದ ವೇರಿಯೆಂಟ್‌ಗೆ ಬದಲಾಗುತ್ತವೆ, ಆದರೆ ಎಲ್ಲಾ ವೇರಿಯೆಂಟ್‌ಗಳಲ್ಲಿ 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೇಬಿಲಿಟಿ ಕಂಟ್ರೋಲ್‌, ಇಬಿಡಿ ಜೊತೆಗೆ ಎಬಿಎಸ್‌, ISOFIX ಚೈಲ್ಡ್ ಸೀಟ್ ಆಂಕಾರೇಜ್, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ಹಿಲ್ ಹೋಲ್ಡ್ ಕಂಟ್ರೋಲ್ ಸೇರಿವೆ. ಟಾಪ್‌ ಸ್ಪೆಕ್ ವೇರಿಯೆಂಟ್‌ಗಳು ಬ್ಲೈಂಡ್ ವ್ಯೂ ಮಾನಿಟರ್ ಜೊತೆಗೆ 360-ಡಿಗ್ರಿ ಕ್ಯಾಮೆರಾ, ಮುಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS)ಅನ್ನು ಸಹ ನೀಡುತ್ತವೆ.

ಎಷ್ಟು ಬಣ್ಣಗಳ ಆಯ್ಕೆಗಳಿವೆ?

ನೆಕ್ಸಾನ್ ಕ್ಯಾಲ್ಗರಿ ವೈಟ್, ಡೇಟೋನಾ ಗ್ರೇ, ಫ್ಲೇಮ್ ರೆಡ್, ಪ್ಯೂರ್ ಗ್ರೇ, ಕ್ರಿಯೇಟಿವ್ ಓಷನ್, ಅಟ್ಲಾಸ್ ಬ್ಲ್ಯಾಕ್ ಎಂಬ ಆರು ಮೊನೊಟೋನ್ ಬಣ್ಣಗಳಲ್ಲಿ ಬಂದರೆ, ಕಪ್ಪು ರೂಫ್‌ನೊಂದಿಗೆ ಪ್ರಿಸ್ಟಿನ್‌ ವೈಟ್‌, ಬಿಳಿ ರೂಫ್‌ನೊಂದಿಗೆ  ಡೇಟೋನಾ ಗ್ರೇ, ಕಪ್ಪು ರೂಫ್‌ನೊಂದಿಗೆ  ಡೇಟೋನಾ ಗ್ರೇ, ಬಿಳಿ ರೂಫ್‌ನೊಂದಿಗೆ ಫ್ಲೇಮ್‌ ರೆಡ್‌, ಕಪ್ಪು ರೂಫ್‌ನೊಂದಿಗೆ  ಫ್ಲೇಮ್‌ ರೆಡ್‌, ಬಿಳಿ ರೂಫ್‌ನೊಂದಿಗೆ ಕ್ರಿಯೇಟಿವ್ ಓಷನ್ ಮತ್ತು ಕಪ್ಪು ರೂಫ್‌ನೊಂದಿಗೆ ಫಿಯರ್ಲೆಸ್ ಪರ್ಪಲ್ ಎಂಬ ಏಳು ಡ್ಯುಯಲ್-ಟೋನ್ ಕಲರ್‌ಗಳಲ್ಲಿ ಬರುತ್ತದೆ.  

ನಾವು ವಿಶೇಷವಾಗಿ ಇಷ್ಟಪಟ್ಟದ್ದು:

ನೀವು ಎದ್ದು ಕಾಣುವಂತಾಗಲು ಮತ್ತು ಎಲ್ಲರ ಗಮನ ಸೆಳೆಯಲು ಬಯಸಿದರೆ ಫಿಯರ್‌ಲೆಸ್ ಪರ್ಪಲ್ ಮತ್ತು ತೀಕ್ಷ್ಣವಾದ, ಅತ್ಯಾಧುನಿಕ ಲುಕ್‌ ಅನ್ನು ಬಯಸಿದರೆ ಅಟ್ಲಾಸ್ ಬ್ಲ್ಯಾಕ್ ಅನ್ನು ಆಯ್ದುಕೊಳ್ಳಬಹುದು. 

ನೀವು 2024ರ ನೆಕ್ಸಾನ್‌ ಅನ್ನು ಖರೀದಿಸಬೇಕೇ?

ನೆಕ್ಸಾನ್ ಅತ್ಯುತ್ತಮ ಫ್ಯಾಮಿಲಿ ಕಾರ್‌ ಆಗಿದೆ. ಇದು ಸಾಕಷ್ಟು ಸ್ಥಳಾವಕಾಶ, ಸುರಕ್ಷತಾ ಫೀಚರ್‌ಗಳನ್ನು ಒಳಗೊಂಡಂತೆ ಫೀಚರ್‌ಗಳ ಸಮಗ್ರ ಸೆಟ್ ಅನ್ನು  ನೀಡುತ್ತದೆ. ಕಿಯಾ ಸೊನೆಟ್ ಮತ್ತು ಮಹೀಂದ್ರಾ ಎಕ್ಸ್‌ಯುವಿ 3XO ನಂತಹ ಪ್ರತಿಸ್ಪರ್ಧಿಗಳು ಸಹ ಅದೇ ಬೆಲೆಗೆ ಖರೀದಿಸಲು ಪರಿಗಣಿಸಬಹುದಾದ ಸಮರ್ಥ ಆಯ್ಕೆಗಳಾಗಿವೆ.

ನೆಕ್ಸಾನ್‌ಗೆ ಪರ್ಯಾಯಗಳು ಯಾವುವು?

ಟಾಟಾ ನೆಕ್ಸಾನ್ ಇತರ ಪ್ರಬಲ ಸ್ಪರ್ಧಿಗಳಾದ ಮಾರುತಿ ಬ್ರೆಝಾ, ಹ್ಯುಂಡೈ ವೆನ್ಯೂ, ಕಿಯಾ ಸೋನೆಟ್, ಮಹೀಂದ್ರಾ ಎಕ್ಸ್‌ಯುವಿ 3XO, ನಿಸ್ಸಾನ್ ಮ್ಯಾಗ್ನೈಟ್ ಮತ್ತು ರೆನಾಲ್ಟ್ ಕಿಗರ್‌ಗಳೊಂದಿಗೆ ಸ್ಪರ್ಧಿಸುತ್ತದೆ. ಇದೇ  ಬಜೆಟ್‌ನಲ್ಲಿ, ನೀವು ಮಾರುತಿ ಫ್ರಾಂಕ್ಸ್ ಅಥವಾ ಟೊಯೋಟಾ ಟೈಸರ್‌ನಂತಹ ಕ್ರಾಸ್‌ಒವರ್‌ಗಳನ್ನು ಸಹ ಆಯ್ಕೆಗೆ ಪರಿಗಣಿಸಬಹುದು. ನೀವು ದೊಡ್ಡ ಎಸ್‌ಯುವಿಯತ್ತ ವಾಲುತ್ತಿದ್ದರೆ, ನೀವು ಹ್ಯುಂಡೈ ಕ್ರೆಟಾ, ಮಾರುತಿ ಗ್ರ್ಯಾಂಡ್ ವಿಟಾರಾ, ಕಿಯಾ ಸೆಲ್ಟೋಸ್, ಹೋಂಡಾ ಎಲಿವೇಟ್ ಮತ್ತು ಫೋಕ್ಸ್‌ವ್ಯಾಗನ್ ಟೈಗನ್‌ನಂತಹ ದೊಡ್ಡ ಕಾರುಗಳ ಮಿಡ್‌-ವೇರಿಯೆಂಟ್‌ಗಳನ್ನು ಆಯ್ಕೆ ಮಾಡಬಹುದು, ಆದರೆ, ಈ ವೇರಿಯೆಂಟ್‌ಗಳು ಇದೇ ಬೆಲೆಯಲ್ಲಿ ಹೆಚ್ಚಿನ ಫೀಚರ್‌ಗಳನ್ನು ಹೊಂದಿರುವುದಿಲ್ಲ.

ಪರಿಗಣಿಸಬೇಕಾದ ಇತರ ವಿಷಯಗಳು: ನೆಕ್ಸಾನ್‌ನ ಸಂಪೂರ್ಣ-ಎಲೆಕ್ಟ್ರಿಕ್ ಆವೃತ್ತಿಯೂ ಇದೆ, ಅದುವೇ ನೆಕ್ಸಾನ್ EV. ಇದು ಮೇಲೆ ತಿಳಿಸಿದ ಫೀಚರ್‌ಗಿಂತ ಇನ್ನೂ ಹೆಚ್ಚಿನ ಪ್ರೀಮಿಯಂ ಫೀಚರ್‌ಗಳನ್ನು ನೀಡುತ್ತದೆ. ನೆಕ್ಸಾನ್‌ ಇವಿ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಹೊಂದಿದೆ ಮತ್ತು ಗರಿಷ್ಠ 465 ಕಿಮೀ ರೇಂಜ್‌ ಅನ್ನು ಹೊಂದಿದೆ, ಬೆಲೆಗಳು 14.49 ಲಕ್ಷ ರೂ.ನಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತವೆ.

ಮತ್ತಷ್ಟು ಓದು
ನೆಕ್ಸಾನ್‌ ಸ್ಮಾರ್ಟ್ opt(ಬೇಸ್ ಮಾಡೆಲ್)1199 cc, ಮ್ಯಾನುಯಲ್‌, ಪೆಟ್ರೋಲ್, 17.44 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.8 ಲಕ್ಷ*
ನೆಕ್ಸಾನ್‌ ಸ್ಮಾರ್ಟ್ ಪ್ಲಸ್1199 cc, ಮ್ಯಾನುಯಲ್‌, ಪೆಟ್ರೋಲ್, 17.44 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.8.70 ಲಕ್ಷ*
ನೆಕ್ಸಾನ್‌ ಸ್ಮಾರ್ಟ್ opt ಸಿಎನ್‌ಜಿ1199 cc, ಮ್ಯಾನುಯಲ್‌, ಸಿಎನ್‌ಜಿ, 17.44 ಕಿಮೀ / ಕೆಜಿRs.9 ಲಕ್ಷ*
ನೆಕ್ಸಾನ್‌ ಸ್ಮಾರ್ಟ್ ಪ್ಲಸ್ ಎಸ್‌1199 cc, ಮ್ಯಾನುಯಲ್‌, ಪೆಟ್ರೋಲ್, 17.44 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.9 ಲಕ್ಷ*
ನೆಕ್ಸಾನ್‌ ಸ್ಮಾರ್ಟ್ ಪ್ಲಸ್ ಎಎಂಟಿ1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.18 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.9.50 ಲಕ್ಷ*
ನೆಕ್ಸಾನ್‌ ಸ್ಮಾರ್ಟ್ ಪ್ಲಸ್ ಸಿಎನ್‌ಜಿ1199 cc, ಮ್ಯಾನುಯಲ್‌, ಸಿಎನ್‌ಜಿ, 17.44 ಕಿಮೀ / ಕೆಜಿ1 ತಿಂಗಳು ಕಾಯುತ್ತಿದೆRs.9.70 ಲಕ್ಷ*
ನೆಕ್ಸಾನ್‌ ಪಿಯೋರ್‌1199 cc, ಮ್ಯಾನುಯಲ್‌, ಪೆಟ್ರೋಲ್, 17.44 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.9.70 ಲಕ್ಷ*
ನೆಕ್ಸಾನ್‌ ಸ್ಮಾರ್ಟ್ ಪ್ಲಸ್ ಎಸ್ ಸಿಎನ್ಜಿ1199 cc, ಮ್ಯಾನುಯಲ್‌, ಸಿಎನ್‌ಜಿ, 17.44 ಕಿಮೀ / ಕೆಜಿ1 ತಿಂಗಳು ಕಾಯುತ್ತಿದೆRs.10 ಲಕ್ಷ*
ನೆಕ್ಸಾನ್‌ ಪಿಯೋರ್‌ ಎಸ್‌1199 cc, ಮ್ಯಾನುಯಲ್‌, ಪೆಟ್ರೋಲ್, 17.44 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.10 ಲಕ್ಷ*
ನೆಕ್ಸಾನ್‌ ಸ್ಮಾರ್ಟ್ ಪ್ಲಸ್ ಡೀಸಲ್1497 cc, ಮ್ಯಾನುಯಲ್‌, ಡೀಸಲ್, 23.23 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.10 ಲಕ್ಷ*
ನೆಕ್ಸಾನ್‌ ಪಿಯೋರ್‌ ಎಎಂಟಿ1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.18 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.10.40 ಲಕ್ಷ*
ನೆಕ್ಸಾನ್‌ ಸ್ಮಾರ್ಟ್ ಪ್ಲಸ್ ಎಸ್‌ ಡೀಸಲ್1497 cc, ಮ್ಯಾನುಯಲ್‌, ಡೀಸಲ್, 23.23 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.10.50 ಲಕ್ಷ*
ನೆಕ್ಸಾನ್‌ ಪಿಯೋರ್‌ ಸಿಎನ್‌ಜಿ1199 cc, ಮ್ಯಾನುಯಲ್‌, ಸಿಎನ್‌ಜಿ, 17.44 ಕಿಮೀ / ಕೆಜಿ1 ತಿಂಗಳು ಕಾಯುತ್ತಿದೆRs.10.70 ಲಕ್ಷ*
ನೆಕ್ಸಾನ್‌ ಪಿಯೋರ್‌ ಎಸ್‌ ಎಎಂಟಿ1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.18 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.10.70 ಲಕ್ಷ*
ನೆಕ್ಸಾನ್‌ ಕ್ರಿಯೇಟಿವ್1199 cc, ಮ್ಯಾನುಯಲ್‌, ಪೆಟ್ರೋಲ್, 17.44 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.10.70 ಲಕ್ಷ*
ನೆಕ್ಸಾನ್‌ ಕ್ರಿಯೇಟಿವ್ ಡ್ಯುಯಲ್‌ ಟೋನ್‌1199 cc, ಮ್ಯಾನುಯಲ್‌, ಪೆಟ್ರೋಲ್, 17.44 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.10.80 ಲಕ್ಷ*
ನೆಕ್ಸಾನ್‌ ಪಿಯೋರ್‌ ಎಸ್ ಸಿಎನ್ಜಿ1199 cc, ಮ್ಯಾನುಯಲ್‌, ಸಿಎನ್‌ಜಿ, 17.44 ಕಿಮೀ / ಕೆಜಿ1 ತಿಂಗಳು ಕಾಯುತ್ತಿದೆRs.11 ಲಕ್ಷ*
ನೆಕ್ಸಾನ್‌ ಕ್ರಿಯೇಟಿವ್ ಡಾರ್ಕ್1199 cc, ಮ್ಯಾನುಯಲ್‌, ಪೆಟ್ರೋಲ್, 17.44 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.11 ಲಕ್ಷ*
ನೆಕ್ಸಾನ್‌ ಪಿಯೋರ್‌ ಡೀಸಲ್1497 cc, ಮ್ಯಾನುಯಲ್‌, ಡೀಸಲ್, 23.23 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.11 ಲಕ್ಷ*
ನೆಕ್ಸಾನ್‌ ಕ್ರಿಯೇಟಿವ್ ಪ್ಲಸ್1199 cc, ಮ್ಯಾನುಯಲ್‌, ಪೆಟ್ರೋಲ್, 17.44 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.11.20 ಲಕ್ಷ*
ನೆಕ್ಸಾನ್‌ ಕ್ರಿಯೇಟಿವ್ ಪ್ಲಸ್ ಡ್ಯುಯಲ್‌ ಟೋನ್‌1199 cc, ಮ್ಯಾನುಯಲ್‌, ಪೆಟ್ರೋಲ್, 17.44 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.11.30 ಲಕ್ಷ*
ನೆಕ್ಸಾನ್‌ ಪಿಯೋರ್‌ ಎಸ್‌ ಡೀಸಲ್1497 cc, ಮ್ಯಾನುಯಲ್‌, ಡೀಸಲ್, 23.23 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.11.30 ಲಕ್ಷ*
ನೆಕ್ಸಾನ್‌ ಕ್ರಿಯೇಟಿವ್ ಎಎಂಟಿ1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.18 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.11.40 ಲಕ್ಷ*
ನೆಕ್ಸಾನ್‌ ಕ್ರಿಯೇಟಿವ್ ಪ್ಲಸ್ ಎಸ್‌1199 cc, ಮ್ಯಾನುಯಲ್‌, ಪೆಟ್ರೋಲ್, 17.44 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.11.50 ಲಕ್ಷ*
ನೆಕ್ಸಾನ್‌ ಕ್ರಿಯೇಟಿವ್ ಪ್ಲಸ್ ಡಾರ್ಕ್1199 cc, ಮ್ಯಾನುಯಲ್‌, ಪೆಟ್ರೋಲ್, 17.44 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.11.65 ಲಕ್ಷ*
ನೆಕ್ಸಾನ್‌ ಕ್ರಿಯೇಟಿವ್ ಸಿಎನ್‌ಜಿ1199 cc, ಮ್ಯಾನುಯಲ್‌, ಸಿಎನ್‌ಜಿ, 17.44 ಕಿಮೀ / ಕೆಜಿ1 ತಿಂಗಳು ಕಾಯುತ್ತಿದೆRs.11.70 ಲಕ್ಷ*
ನೆಕ್ಸಾನ್‌ ಕ್ರಿಯೇಟಿವ್ ಡಾರ್ಕ್ ಎಎಂಟಿ1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.18 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.11.70 ಲಕ್ಷ*
ನೆಕ್ಸಾನ್‌ ಪಿಯೋರ್‌ ಡೀಸಲ್ ಎಎಂಟಿ1497 cc, ಆಟೋಮ್ಯಾಟಿಕ್‌, ಡೀಸಲ್, 24.08 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.11.70 ಲಕ್ಷ*
ನೆಕ್ಸಾನ್‌ ಕ್ರಿಯೇಟಿವ್ ಪ್ಲಸ್ ಎಸ್ ಡ್ಯುಯಲ್‌ ಟೋನ್‌1199 cc, ಮ್ಯಾನುಯಲ್‌, ಪೆಟ್ರೋಲ್, 17.44 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.11.70 ಲಕ್ಷ*
ನೆಕ್ಸಾನ್‌ ಕ್ರಿಯೇಟಿವ್ dt ಸಿಎನ್‌ಜಿ1199 cc, ಮ್ಯಾನುಯಲ್‌, ಸಿಎನ್‌ಜಿ, 17.44 ಕಿಮೀ / ಕೆಜಿRs.11.80 ಲಕ್ಷ*
ನೆಕ್ಸಾನ್‌ ಕ್ರಿಯೇಟಿವ್ ಪ್ಲಸ್ ಎಸ್‌ ಡಾರ್ಕ್1199 cc, ಮ್ಯಾನುಯಲ್‌, ಪೆಟ್ರೋಲ್, 17.44 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.11.90 ಲಕ್ಷ*
ನೆಕ್ಸಾನ್‌ ಕ್ರಿಯೇಟಿವ್ ಡಿಸಿಎ1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.01 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.11.90 ಲಕ್ಷ*
ನೆಕ್ಸಾನ್‌ ಕ್ರಿಯೇಟಿವ್ ಪ್ಲಸ್ ಎಎಂಟಿ1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.18 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.11.90 ಲಕ್ಷ*
ನೆಕ್ಸಾನ್‌ ಪಿಯೋರ್‌ ಎಸ್‌ ಡೀಸಲ್ ಎಎಂಟಿ1497 cc, ಆಟೋಮ್ಯಾಟಿಕ್‌, ಡೀಸಲ್, 24.08 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.12 ಲಕ್ಷ*
ನೆಕ್ಸಾನ್‌ ಕ್ರಿಯೇಟಿವ್ ಡ್ಯುಯಲ್‌ ಟೋನ್‌ ಡಿಸಿಎ1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.01 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.12 ಲಕ್ಷ*
ನೆಕ್ಸಾನ್‌ ಕ್ರಿಯೇಟಿವ್ ಪ್ಲಸ್ ಡ್ಯುಯಲ್‌ ಟೋನ್‌ ಎಎಮ್‌ಟಿ1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.18 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.12 ಲಕ್ಷ*
ನೆಕ್ಸಾನ್‌ ಕ್ರಿಯೇಟಿವ್ ಡೀಸಲ್1497 cc, ಮ್ಯಾನುಯಲ್‌, ಡೀಸಲ್, 23.23 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.12.10 ಲಕ್ಷ*
ನೆಕ್ಸಾನ್‌ ಕ್ರಿಯೇಟಿವ್ ಪ್ಲಸ್ ಸಿಎನ್‌ಜಿ1199 cc, ಮ್ಯಾನುಯಲ್‌, ಸಿಎನ್‌ಜಿ, 17.44 ಕಿಮೀ / ಕೆಜಿ1 ತಿಂಗಳು ಕಾಯುತ್ತಿದೆRs.12.20 ಲಕ್ಷ*
ನೆಕ್ಸಾನ್‌ ಕ್ರಿಯೇಟಿವ್ ಡಾರ್ಕ್ dca1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.01 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.12.20 ಲಕ್ಷ*
ನೆಕ್ಸಾನ್‌ ಕ್ರಿಯೇಟಿವ್ ಡ್ಯುಯಲ್‌ ಟೋನ್‌ ಡೀಸೆಲ್1497 cc, ಮ್ಯಾನುಯಲ್‌, ಡೀಸಲ್, 23.23 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.12.20 ಲಕ್ಷ*
ನೆಕ್ಸಾನ್‌ ಕ್ರಿಯೇಟಿವ್ ಪ್ಲಸ್ ಎಸ್‌ ಎಎಂಟಿ1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.18 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.12.20 ಲಕ್ಷ*
ನೆಕ್ಸಾನ್‌ ಕ್ರಿಯೇಟಿವ್ ಪ್ಲಸ್ dt ಸಿಎನ್‌ಜಿ1199 cc, ಮ್ಯಾನುಯಲ್‌, ಸಿಎನ್‌ಜಿ, 17.44 ಕಿಮೀ / ಕೆಜಿRs.12.30 ಲಕ್ಷ*
ನೆಕ್ಸಾನ್‌ ಫಿಯರ್‌ಲೆಸ್‌ ಡ್ಯುಯಲ್‌ ಟೋನ್‌1199 cc, ಮ್ಯಾನುಯಲ್‌, ಪೆಟ್ರೋಲ್, 17.44 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.12.30 ಲಕ್ಷ*
ನೆಕ್ಸಾನ್‌ ಫಿಯರ್‌ಲೆಸ್‌ ಪಿಆರ್ ಡ್ಯುಯಲ್‌ ಟೋನ್‌1199 cc, ಮ್ಯಾನುಯಲ್‌, ಪೆಟ್ರೋಲ್, 17.44 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.12.30 ಲಕ್ಷ*
ನೆಕ್ಸಾನ್‌ ಕ್ರಿಯೇಟಿವ್ ಡಾರ್ಕ್ ಡೀಸಲ್1497 cc, ಮ್ಯಾನುಯಲ್‌, ಡೀಸಲ್, 23.23 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.12.40 ಲಕ್ಷ*
ನೆಕ್ಸಾನ್‌ ಕ್ರಿಯೇಟಿವ್ ಪ್ಲಸ್ ಡಿಸಿಎ1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.01 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.12.40 ಲಕ್ಷ*
ನೆಕ್ಸಾನ್‌ ಕ್ರಿಯೇಟಿವ್ ಪ್ಲಸ್ ಎಸ್ ಡ್ಯುಯಲ್‌ ಟೋನ್‌ ಎಎಂಟಿ1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.18 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.12.40 ಲಕ್ಷ*
ನೆಕ್ಸಾನ್‌ ಕ್ರಿಯೇಟಿವ್ ಪ್ಲಸ್ ಡ್ಯುಯಲ್‌ ಟೋನ್‌ ಡಿಸಿಎ1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.01 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.12.50 ಲಕ್ಷ*
ನೆಕ್ಸಾನ್‌ ಕ್ರಿಯೇಟಿವ್ ಪ್ಲಸ್ ಎಸ್‌ ಡಾರ್ಕ್ ಎಎಂಟಿ1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.18 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.12.60 ಲಕ್ಷ*
ನೆಕ್ಸಾನ್‌ ಕ್ರಿಯೇಟಿವ್ ಪ್ಲಸ್ ಡೀಸಲ್1497 cc, ಮ್ಯಾನುಯಲ್‌, ಡೀಸಲ್, 23.23 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.12.60 ಲಕ್ಷ*
ನೆಕ್ಸಾನ್‌ ಫಿಯರ್‌ಲೆಸ್ ಡಾರ್ಕ್1199 cc, ಮ್ಯಾನುಯಲ್‌, ಪೆಟ್ರೋಲ್, 17.44 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.12.65 ಲಕ್ಷ*
ನೆಕ್ಸಾನ್‌ ಕ್ರಿಯೇಟಿವ್ ಡೀಸಲ್ ಎಎಂಟಿ1497 cc, ಆಟೋಮ್ಯಾಟಿಕ್‌, ಡೀಸಲ್, 24.08 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.12.70 ಲಕ್ಷ*
ನೆಕ್ಸಾನ್‌ ಕ್ರಿಯೇಟಿವ್ ಪ್ಲಸ್ ಡ್ಯುಯಲ್‌ ಟೋನ್‌ ಡೀಸೆಲ್1497 cc, ಮ್ಯಾನುಯಲ್‌, ಡೀಸಲ್, 23.23 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.12.70 ಲಕ್ಷ*
ನೆಕ್ಸಾನ್‌ ಕ್ರಿಯೇಟಿವ್ ಪ್ಲಸ್ ಪಿಎಸ್‌ ಸಿಎನ್‌ಜಿ1199 cc, ಮ್ಯಾನುಯಲ್‌, ಸಿಎನ್‌ಜಿ, 17.44 ಕಿಮೀ / ಕೆಜಿRs.12.80 ಲಕ್ಷ*
ನೆಕ್ಸಾನ್‌ ಕ್ರಿಯೇಟಿವ್ ಡ್ಯುಯಲ್‌ ಟೋನ್‌ ಡೀಸೆಲ್ ಎಎಮ್‌ಟಿ1497 cc, ಆಟೋಮ್ಯಾಟಿಕ್‌, ಡೀಸಲ್, 24.08 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.12.80 ಲಕ್ಷ*
ನೆಕ್ಸಾನ್‌ ಕ್ರಿಯೇಟಿವ್ ಪ್ಲಸ್ ಡಾರ್ಕ್ dca1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.01 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.12.85 ಲಕ್ಷ*
ನೆಕ್ಸಾನ್‌ ಕ್ರಿಯೇಟಿವ್ ಪ್ಲಸ್ ಎಸ್‌ ಡೀಸಲ್1497 cc, ಮ್ಯಾನುಯಲ್‌, ಡೀಸಲ್, 23.23 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.12.90 ಲಕ್ಷ*
ನೆಕ್ಸಾನ್‌ ಕ್ರಿಯೇಟಿವ್ ಪ್ಲಸ್ ಎಸ್ ಡ್ಯುಯಲ್‌ ಟೋನ್‌ ಡಿಸಿಎ1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.01 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.12.90 ಲಕ್ಷ*
ನೆಕ್ಸಾನ್‌ ಕ್ರಿಯೇಟಿವ್ ಪ್ಲಸ್ ಪಿಎಸ್‌ dt ಸಿಎನ್‌ಜಿ1199 cc, ಮ್ಯಾನುಯಲ್‌, ಸಿಎನ್‌ಜಿ, 17.44 ಕಿಮೀ / ಕೆಜಿRs.13 ಲಕ್ಷ*
ನೆಕ್ಸಾನ್‌ ಕ್ರಿಯೇಟಿವ್ ಡಾರ್ಕ್ ಡೀಸಲ್ ಎಎಂಟಿ1497 cc, ಆಟೋಮ್ಯಾಟಿಕ್‌, ಡೀಸಲ್, 24.08 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.13 ಲಕ್ಷ*
ನೆಕ್ಸಾನ್‌ ಕ್ರಿಯೇಟಿವ್ ಪ್ಲಸ್ ಡಾರ್ಕ್ ಡೀಸಲ್1497 cc, ಮ್ಯಾನುಯಲ್‌, ಡೀಸಲ್, 23.23 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.13.05 ಲಕ್ಷ*
ನೆಕ್ಸಾನ್‌ ಕ್ರಿಯೇಟಿವ್ ಪ್ಲಸ್ ಎಸ್‌ ಡಾರ್ಕ್ dca1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.01 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.13.10 ಲಕ್ಷ*
ನೆಕ್ಸಾನ್‌ ಕ್ರಿಯೇಟಿವ್ ಪ್ಲಸ್ ಎಸ್ ಡ್ಯುಯಲ್‌ ಟೋನ್‌ ಡೀಸೆಲ್1497 cc, ಮ್ಯಾನುಯಲ್‌, ಡೀಸಲ್, 23.23 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.13.10 ಲಕ್ಷ*
ನೆಕ್ಸಾನ್‌ ಕ್ರಿಯೇಟಿವ್ ಪ್ಲಸ್ ಎಸ್‌ ಡಾರ್ಕ್ ಡೀಸಲ್1497 cc, ಮ್ಯಾನುಯಲ್‌, ಡೀಸಲ್, 23.23 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.13.30 ಲಕ್ಷ*
ನೆಕ್ಸಾನ್‌ ಕ್ರಿಯೇಟಿವ್ ಪ್ಲಸ್ ಡೀಸಲ್ ಎಎಂಟಿ1497 cc, ಆಟೋಮ್ಯಾಟಿಕ್‌, ಡೀಸಲ್, 24.08 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.13.30 ಲಕ್ಷ*
ನೆಕ್ಸಾನ್‌ ಕ್ರಿಯೇಟಿವ್ ಪ್ಲಸ್ ಡ್ಯುಯಲ್‌ ಟೋನ್‌ ಡೀಸೆಲ್ ಎಎಮ್‌ಟಿ1497 cc, ಆಟೋಮ್ಯಾಟಿಕ್‌, ಡೀಸಲ್, 24.08 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.13.40 ಲಕ್ಷ*
ನೆಕ್ಸಾನ್‌ ಫಿಯರ್ಲೆಸ್ ಡಿಟಿ ಡಿಸಿಎ1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.01 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.13.50 ಲಕ್ಷ*
ನೆಕ್ಸಾನ್‌ ಫಿಯರ್‌ಲೆಸ್‌ ಪಿಆರ್‌ ಡ್ಯುಯಲ್‌ ಟೋನ್‌ ಡಿಸಿಎ1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.01 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.13.50 ಲಕ್ಷ*
ನೆಕ್ಸಾನ್‌ ಫಿಯರ್‌ಲೆಸ್ ಪ್ಲಸ್ ಪಿಎಸ್‌ dt1199 cc, ಮ್ಯಾನುಯಲ್‌, ಪೆಟ್ರೋಲ್, 17.44 ಕೆಎಂಪಿಎಲ್Rs.13.60 ಲಕ್ಷ*
ನೆಕ್ಸಾನ್‌ ಕ್ರಿಯೇಟಿವ್ ಪ್ಲಸ್ ಎಸ್‌ ಡೀಸಲ್ ಎಎಂಟಿ1497 cc, ಆಟೋಮ್ಯಾಟಿಕ್‌, ಡೀಸಲ್, 24.08 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.13.60 ಲಕ್ಷ*
ನೆಕ್ಸಾನ್‌ ಫಿಯರ್ಲೆಸ್ ಡ್ಯುಯಲ್‌ ಟೋನ್‌ ಡೀಸೆಲ್1497 cc, ಮ್ಯಾನುಯಲ್‌, ಡೀಸಲ್, 23.23 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.13.70 ಲಕ್ಷ*
ನೆಕ್ಸಾನ್‌ ಫಿಯರ್‌ಲೆಸ್‌ ಪಿಆರ್ ಡ್ಯುಯಲ್‌ ಟೋನ್‌ ಡೀಸೆಲ್1497 cc, ಮ್ಯಾನುಯಲ್‌, ಡೀಸಲ್, 23.23 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.13.70 ಲಕ್ಷ*
ನೆಕ್ಸಾನ್‌ ಕ್ರಿಯೇಟಿವ್ ಪ್ಲಸ್ ಡಾರ್ಕ್ ಡೀಸಲ್ ಎಎಂಟಿ1497 cc, ಆಟೋಮ್ಯಾಟಿಕ್‌, ಡೀಸಲ್, 24.08 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.13.75 ಲಕ್ಷ*
ನೆಕ್ಸಾನ್‌ ಫಿಯರ್‌ಲೆಸ್ ಪ್ಲಸ್ ಪಿಎಸ್‌ ಡಾರ್ಕ್
ಅಗ್ರ ಮಾರಾಟ
1199 cc, ಮ್ಯಾನುಯಲ್‌, ಪೆಟ್ರೋಲ್, 17.44 ಕೆಎಂಪಿಎಲ್
Rs.13.80 ಲಕ್ಷ*
ನೆಕ್ಸಾನ್‌ ಕ್ರಿಯೇಟಿವ್ ಪ್ಲಸ್ S ಡ್ಯುಯಲ್‌ ಟೋನ್‌ ಡೀಸೆಲ್ ಎಎಮ್‌ಟಿ1497 cc, ಆಟೋಮ್ಯಾಟಿಕ್‌, ಡೀಸಲ್, 24.08 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.13.80 ಲಕ್ಷ*
ನೆಕ್ಸಾನ್‌ ಫಿಯರ್‌ಲೆಸ್ ಡಾರ್ಕ್ dca1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.01 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.13.85 ಲಕ್ಷ*
ನೆಕ್ಸಾನ್‌ ಕ್ರಿಯೇಟಿವ್ ಪ್ಲಸ್ ಎಸ್‌ ಡಾರ್ಕ್ ಡೀಸಲ್ ಎಎಂಟಿ1497 cc, ಆಟೋಮ್ಯಾಟಿಕ್‌, ಡೀಸಲ್, 24.08 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.14 ಲಕ್ಷ*
ನೆಕ್ಸಾನ್‌ ಫಿಯರ್‌ಲೆಸ್ ಡಾರ್ಕ್ ಡೀಸಲ್1497 cc, ಮ್ಯಾನುಯಲ್‌, ಡೀಸಲ್, 23.23 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.14.05 ಲಕ್ಷ*
ನೆಕ್ಸಾನ್‌ ಫಿಯರ್‌ಲೆಸ್‌ ಡ್ಯುಯಲ್‌ ಟೋನ್‌ ಡೀಸೆಲ್ ಎಎಮ್‌ಟಿ1497 cc, ಆಟೋಮ್ಯಾಟಿಕ್‌, ಡೀಸಲ್, 24.08 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.14.40 ಲಕ್ಷ*
ನೆಕ್ಸಾನ್‌ ಫಿಯರ್‌ಲೆಸ್‌ ಪಿಆರ್‌ ಡ್ಯುಯಲ್‌ ಟೋನ್‌ ಡೀಸೆಲ್ ಎಎಂಟಿ1497 cc, ಆಟೋಮ್ಯಾಟಿಕ್‌, ಡೀಸಲ್, 24.08 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.14.40 ಲಕ್ಷ*
ನೆಕ್ಸಾನ್‌ ಫಿಯರ್‌ಲೆಸ್ ಪ್ಲಸ್ ಪಿಎಸ್‌ dt ಸಿಎನ್‌ಜಿ1199 cc, ಮ್ಯಾನುಯಲ್‌, ಸಿಎನ್‌ಜಿ, 17.44 ಕಿಮೀ / ಕೆಜಿRs.14.60 ಲಕ್ಷ*
ನೆಕ್ಸಾನ್‌ ಫಿಯರ್‌ಲೆಸ್ ಡಾರ್ಕ್ ಡೀಸಲ್ ಎಎಂಟಿ1497 cc, ಆಟೋಮ್ಯಾಟಿಕ್‌, ಡೀಸಲ್, 24.08 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.14.75 ಲಕ್ಷ*
ನೆಕ್ಸಾನ್‌ ಫಿಯರ್‌ಲೆಸ್ ಪ್ಲಸ್ ಪಿಎಸ್‌ dt dca1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.01 ಕೆಎಂಪಿಎಲ್Rs.14.80 ಲಕ್ಷ*
ನೆಕ್ಸಾನ್‌ ಫಿಯರ್‌ಲೆಸ್ ಪ್ಲಸ್ ಪಿಎಸ್‌ ಡಾರ್ಕ್ dca1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.01 ಕೆಎಂಪಿಎಲ್Rs.15 ಲಕ್ಷ*
ನೆಕ್ಸಾನ್‌ ಫಿಯರ್‌ಲೆಸ್ ಪ್ಲಸ್ ಪಿಎಸ್‌ dt ಡೀಸಲ್
ಅಗ್ರ ಮಾರಾಟ
1497 cc, ಮ್ಯಾನುಯಲ್‌, ಡೀಸಲ್, 23.23 ಕೆಎಂಪಿಎಲ್
Rs.15 ಲಕ್ಷ*
ನೆಕ್ಸಾನ್‌ ಫಿಯರ್‌ಲೆಸ್ ಪ್ಲಸ್ ಪಿಎಸ್‌ ಡಾರ್ಕ್ ಡೀಸಲ್1497 cc, ಮ್ಯಾನುಯಲ್‌, ಡೀಸಲ್, 23.23 ಕೆಎಂಪಿಎಲ್Rs.15.20 ಲಕ್ಷ*
ನೆಕ್ಸಾನ್‌ ಫಿಯರ್‌ಲೆಸ್ ಪ್ಲಸ್ ಪಿಎಸ್‌ dt ಡೀಸಲ್ ಎಎಂಟಿ1497 cc, ಆಟೋಮ್ಯಾಟಿಕ್‌, ಡೀಸಲ್, 24.08 ಕೆಎಂಪಿಎಲ್Rs.15.60 ಲಕ್ಷ*
ನೆಕ್ಸಾನ್‌ ಫಿಯರ್‌ಲೆಸ್ ಪ್ಲಸ್ ಪಿಎಸ್‌ ಡಾರ್ಕ್ ಡೀಸಲ್ ಎಎಂಟಿ(ಟಾಪ್‌ ಮೊಡೆಲ್‌)1497 cc, ಆಟೋಮ್ಯಾಟಿಕ್‌, ಡೀಸಲ್, 24.08 ಕೆಎಂಪಿಎಲ್Rs.15.80 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ
space Image

ಟಾಟಾ ನೆಕ್ಸಾನ್‌ comparison with similar cars

ಟಾಟಾ ನೆಕ್ಸಾನ್‌
ಟಾಟಾ ನೆಕ್ಸಾನ್‌
Rs.8 - 15.80 ಲಕ್ಷ*
sponsoredSponsoredರೆನ��ಾಲ್ಟ್ ಕೈಗರ್
ರೆನಾಲ್ಟ್ ಕೈಗರ್
Rs.6 - 11.23 ಲಕ್ಷ*
ಟಾಟಾ ಪಂಚ್‌
ಟಾಟಾ ಪಂಚ್‌
Rs.6 - 10.15 ಲಕ್ಷ*
ಮಾರುತಿ ಬ್ರೆಜ್ಜಾ
ಮಾರುತಿ ಬ್ರೆಜ್ಜಾ
Rs.8.34 - 14.14 ಲಕ್ಷ*
ಟಾಟಾ ಕರ್ವ್‌
ಟಾಟಾ ಕರ್ವ್‌
Rs.10 - 19 ಲಕ್ಷ*
ಸ್ಕೋಡಾ kylaq
ಸ್ಕೋಡಾ kylaq
Rs.7.89 - 14.40 ಲಕ್ಷ*
ಹುಂಡೈ ವೆನ್ಯೂ
ಹುಂಡೈ ವೆನ್ಯೂ
Rs.7.94 - 13.53 ಲಕ್ಷ*
ಹುಂಡೈ ಕ್ರೆಟಾ
ಹುಂಡೈ ಕ್ರೆಟಾ
Rs.11 - 20.30 ಲಕ್ಷ*
Rating
4.6621 ವಿರ್ಮಶೆಗಳು
Rating
4.2487 ವಿರ್ಮಶೆಗಳು
Rating
4.51.3K ವಿರ್ಮಶೆಗಳು
Rating
4.5659 ವಿರ್ಮಶೆಗಳು
Rating
4.7308 ವಿರ್ಮಶೆಗಳು
Rating
4.7146 ವಿರ್ಮಶೆಗಳು
Rating
4.4392 ವಿರ್ಮಶೆಗಳು
Rating
4.6315 ವಿರ್ಮಶೆಗಳು
Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌
Engine1199 cc - 1497 ccEngine999 ccEngine1199 ccEngine1462 ccEngine1199 cc - 1497 ccEngine999 ccEngine998 cc - 1493 ccEngine1482 cc - 1497 cc
Fuel Typeಡೀಸಲ್ / ಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಡೀಸಲ್ / ಪೆಟ್ರೋಲ್Fuel Typeಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್
Power99 - 118.27 ಬಿಹೆಚ್ ಪಿPower71 - 98.63 ಬಿಹೆಚ್ ಪಿPower72 - 87 ಬಿಹೆಚ್ ಪಿPower86.63 - 101.64 ಬಿಹೆಚ್ ಪಿPower116 - 123 ಬಿಹೆಚ್ ಪಿPower114 ಬಿಹೆಚ್ ಪಿPower82 - 118 ಬಿಹೆಚ್ ಪಿPower113.18 - 157.57 ಬಿಹೆಚ್ ಪಿ
Mileage17.01 ಗೆ 24.08 ಕೆಎಂಪಿಎಲ್Mileage18.24 ಗೆ 20.5 ಕೆಎಂಪಿಎಲ್Mileage18.8 ಗೆ 20.09 ಕೆಎಂಪಿಎಲ್Mileage17.38 ಗೆ 19.89 ಕೆಎಂಪಿಎಲ್Mileage12 ಕೆಎಂಪಿಎಲ್Mileage18 ಕೆಎಂಪಿಎಲ್Mileage24.2 ಕೆಎಂಪಿಎಲ್Mileage17.4 ಗೆ 21.8 ಕೆಎಂಪಿಎಲ್
Boot Space382 LitresBoot Space405 LitresBoot Space-Boot Space328 LitresBoot Space500 LitresBoot Space446 LitresBoot Space350 LitresBoot Space-
Airbags6Airbags2-4Airbags2Airbags2-6Airbags6Airbags6Airbags6Airbags6
Currently Viewingವೀಕ್ಷಿಸಿ ಆಫರ್‌ಗಳುನೆಕ್ಸಾನ್‌ vs ಪಂಚ್‌ನೆಕ್ಸಾನ್‌ vs ಬ್ರೆಜ್ಜಾನೆಕ್ಸಾನ್‌ vs ಕರ್ವ್‌ನೆಕ್ಸಾನ್‌ vs kylaqನೆಕ್ಸಾನ್‌ vs ವೆನ್ಯೂನೆಕ್ಸಾನ್‌ vs ಕ್ರೆಟಾ
space Image

Save 21%-41% on buyin ಜಿ a used Tata Nexon **

  • ಟಾಟಾ ನೆಕ್ಸಾನ್‌ ಕ್ರಿಯೇಟಿವ್ ಪ್ಲಸ್ ಡಿಸಿಎ
    ಟಾಟಾ ನೆಕ್ಸಾನ್‌ ಕ್ರಿಯೇಟಿವ್ ಪ್ಲಸ್ ಡಿಸಿಎ
    Rs12.45 ಲಕ್ಷ
    20242, 500 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಟಾಟಾ ನೆಕ್ಸಾನ್‌ XE BSVI
    ಟಾಟಾ ನೆಕ್ಸಾನ್‌ XE BSVI
    Rs6.75 ಲಕ್ಷ
    20226, 500 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • Tata Nexon 1.2 Revotron ಎಕ್ಸೆಎಮ್‌
    Tata Nexon 1.2 Revotron ಎಕ್ಸೆಎಮ್‌
    Rs6.50 ಲಕ್ಷ
    202040,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಟಾಟಾ ನೆಕ್ಸಾನ್‌ ಕ್ರಿಯೇಟಿವ್ ಪ್ಲಸ್
    ಟಾಟಾ ನೆಕ್ಸಾನ್‌ ಕ್ರಿಯೇಟಿವ್ ಪ್ಲಸ್
    Rs12.45 ಲಕ್ಷ
    20242, 500 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಟಾಟಾ ನೆಕ್ಸಾನ್‌ XMA AMT S BSVI
    ಟಾಟಾ ನೆಕ್ಸಾನ್‌ XMA AMT S BSVI
    Rs7.48 ಲಕ್ಷ
    202125,224 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಟಾಟಾ ನೆಕ್ಸಾನ್‌ XMA AMT S BSVI
    ಟಾಟಾ ನೆಕ್ಸಾನ್‌ XMA AMT S BSVI
    Rs7.99 ಲಕ್ಷ
    202130,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಟಾಟಾ ನೆಕ್ಸಾನ್‌ ಟಿಯಾಗೊ ಎಕ್ಸ್ ಝಡ್ಎ ಪ್ಲಸ್ ಎಎಂಟಿ
    ಟಾಟಾ ನೆಕ್ಸಾನ್‌ ಟಿಯಾಗೊ ಎಕ್ಸ್ ಝಡ್ಎ ಪ್ಲಸ್ ಎಎಂಟಿ
    Rs11.95 ಲಕ್ಷ
    202313,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಟಾಟಾ ನೆಕ್ಸಾನ್‌ XZ Plus S 2020-2022
    ಟಾಟಾ ನೆಕ್ಸಾನ್‌ XZ Plus S 2020-2022
    Rs6.99 ಲಕ್ಷ
    202042,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • Tata Nexon 1.5 Revotorq ಎಕ್ಸೆಎಮ್‌
    Tata Nexon 1.5 Revotorq ಎಕ್ಸೆಎಮ್‌
    Rs4.25 ಲಕ್ಷ
    201874,000 Kmಡೀಸಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಟಾಟಾ ನೆಕ್ಸಾನ್‌ XMA S AMT Diesel BSVI
    ಟಾಟಾ ನೆಕ್ಸಾನ್‌ XMA S AMT Diesel BSVI
    Rs8.50 ಲಕ್ಷ
    202227,728 Kmಡೀಸಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
** Value are approximate calculated on cost of new car with used car

ಟಾಟಾ ನೆಕ್ಸಾನ್‌

ನಾವು ಇಷ್ಟಪಡುವ ವಿಷಯಗಳು

  • ವೈಶಿಷ್ಟ್ಯಗಳಿಂದ ಸಮೃದ್ಧವಾಗಿದೆ: ಸನ್‌ರೂಫ್, ಮುಂಭಾಗದ ಸೀಟ್ ನಲ್ಲಿ ವೆಂಟಿಲೇಶನ್, ಎರಡು ಡಿಸ್‌ಪ್ಲೇಗಳು
  • ಆರಾಮದಾಯಕ ರೈಡಿಂಗ್‌ನ ಗುಣಮಟ್ಟ: ಕೆಟ್ಟ ರಸ್ತೆಗಳಲ್ಲಿಯೂ ಸುಲಭವಾಗಿ ಸಂಚರಿಸಬಹುದು.
  • ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆ. ಪೆಟ್ರೋಲ್‌ನೊಂದಿಗೆ ಹೊಸ 7-ಸ್ಪೀಡ್ ಡಿಸಿಟಿ ಲಭ್ಯವಿದೆ
View More

ನಾವು ಇಷ್ಟಪಡದ ವಿಷಯಗಳು

  • ದಕ್ಷತೆಯ ಸಮಸ್ಯೆಗಳು ಇನ್ನೂ ಮುಂದುವರಿದಿವೆ

ಟಾಟಾ ನೆಕ್ಸಾನ್‌ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್
  • Tata Harrier ವಿಮರ್ಶೆ: ಸಣ್ಣ ಸಮಸ್ಯೆಗಳಿದ್ದರೂ ಎಸ್‌ಯುವಿ ಪ್ರೀಯರಿಗೆ ಉತ್ತಮ ಪ್ಯಾಕೇಜ್
    Tata Harrier ವಿಮರ್ಶೆ: ಸಣ್ಣ ಸಮಸ್ಯೆಗಳಿದ್ದರೂ ಎಸ್‌ಯುವಿ ಪ್ರೀಯರಿಗೆ ಉತ್ತಮ ಪ್ಯಾಕೇಜ್

    ಟಾಟಾದ ಪ್ರೀಮಿಯಂ ಎಸ್‌ಯುವಿಯು ಅದರ ಆಧುನಿಕ ವಿನ್ಯಾಸ, ಪ್ರೀಮಿಯಂ ಕ್ಯಾಬಿನ್ ಮತ್ತು ಉತ್ತಮ ಫೀಚರ್‌ಗಳೊಂದಿಗೆ ಉತ್ತಮ ಅನುಭವವನ್ನು ನೀಡುತ್ತದೆ, ಆದರೆ ಇನ್ಫೋಟೈನ್‌ಮೆಂಟ್ ಗ್ಲಿಚ್‌ಗಳು ಅನುಭವವನ್ನು ಹಾನಿಗೊಳಿಸುತ್ತವೆ

    By anshDec 18, 2024
  • Tata Punch EV ರಿವ್ಯೂ: ಇದು ಅತ್ಯುತ್ತಮ ಪಂಚ್ ಆಗಬಹುದೇ ?
    Tata Punch EV ರಿವ್ಯೂ: ಇದು ಅತ್ಯುತ್ತಮ ಪಂಚ್ ಆಗಬಹುದೇ ?

    ಪಂಚ್ ಇವಿಯು ಫೀಚರ್‌ಗಳು ಮತ್ತು ಸಂಸ್ಕರಿಸಿರುವುದರೊಂದಿಗೆ ಅದ್ಭುತವಾದ ಪರ್ಫಾರ್ಮೆನ್ಸ್‌ ಅನ್ನು ಸೇರಿಸುವ ಮೂಲಕ ಪಂಚ್‌ನ ಸ್ಟ್ಯಾಂಡರ್ಡ್ಸ್‌ ಅನ್ನು ಇನ್ನಷ್ಟು ಹೆಚ್ಚಿಸುತ್ತದೆ

    By ujjawallAug 29, 2024
  • Tata Nexon EV LR: ದೀರ್ಘಾವಧಿ ಬಳಕೆಯ ನಂತರದ ವಿಮರ್ಶೆ, ಎರಡನೇ ವರದಿ
    Tata Nexon EV LR: ದೀರ್ಘಾವಧಿ ಬಳಕೆಯ ನಂತರದ ವಿಮರ್ಶೆ, ಎರಡನೇ ವರದಿ

    ಎರಡು ತಿಂಗಳಿಗಿಂತ ಸ್ವಲ್ಪ ಹೆಚ್ಚು ಅವಧಿಯಲ್ಲಿ 4500 ಕಿ.ಮೀ.ಗಿಂತಲೂ ಹೆಚ್ಚಿನ ದೂರವನ್ನು ಕ್ರಮಿಸಲಾಗಿದೆ, ನೆಕ್ಸಾನ್‌ ಇವಿಯು ನಮ್ಮನ್ನು ಆಕರ್ಷಿಸುವುದನ್ನು ಮುಂದುವರೆಸಿದೆ

    By arunAug 26, 2024
  • Tata Curvv EV ರಿವ್ಯೂ: ಎಲೆಕ್ಟ್ರಿಕ್‌ ಎಸ್‌ಯುವಿ ��ಸೆಗ್ಮೆಂಟ್‌ನಲ್ಲಿ ನಂಬರ್‌.1 ಆಗಬಹುದೇ ?
    Tata Curvv EV ರಿವ್ಯೂ: ಎಲೆಕ್ಟ್ರಿಕ್‌ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ನಂಬರ್‌.1 ಆಗಬಹುದೇ ?

    ಟಾಟಾ ಕರ್ವ್‌ ಕುರಿತು ಎಲ್ಲೆಡೆ ಉತ್ತಮ ಚರ್ಚೆಯಾಗುತ್ತಿದೆ. ಇದು ನಿಜವಾಗಿಯೂ ನಿರೀಕ್ಷೆಗಳಿಗೆ ತಕ್ಕಂತೆ ಇದೆಯೇ ?

    By tusharAug 20, 2024
  • Tata Altroz Racer ವಿಮರ್ಶೆ: ಹಿಂದೆಂದೂ ಕಾಣದ ರೀತಿಯ ಆಲ್‌ರೌಂಡರ್‌!
    Tata Altroz Racer ವಿಮರ್ಶೆ: ಹಿಂದೆಂದೂ ಕಾಣದ ರೀತಿಯ ಆಲ್‌ರೌಂಡರ್‌!

    ದೀರ್ಘಕಾಲದವರೆಗೆ, ಆಲ್ಟ್ರೋಜ್‌​​ನ ಪೆಟ್ರೋಲ್ ಎಂಜಿನ್ ಅದನ್ನು ಪರಿಗಣಿಸದಿರಲು ಕಾರಣವಾಗಿದೆ. ಟಾಟಾ ಹೊಸ ಎಂಜಿನ್ ಅನ್ನು ಹೆಚ್ಚು ಅಶ್ವಶಕ್ತಿಯ ಜೊತೆಗೆ ಸರಿಪಡಿಸಲು ಆಶಿಸುತ್ತಿದೆ.

    By nabeelJun 17, 2024

ಟಾಟಾ ನೆಕ್ಸಾನ್‌ ಬಳಕೆದಾರರ ವಿಮರ್ಶೆಗಳು

4.6/5
ಆಧಾರಿತ621 ಬಳಕೆದಾರರ ವಿಮರ್ಶೆಗಳು
Write a Review & Win ₹1000
ಜನಪ್ರಿಯ Mentions
  • All (620)
  • Looks (155)
  • Comfort (209)
  • Mileage (139)
  • Engine (100)
  • Interior (112)
  • Space (40)
  • Price (89)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • Critical
  • P
    patel pratik on Dec 17, 2024
    4.3
    Best Tata Is Tata , I Love Is India
    Best all over this price , and full safety and full budget pric car , and all over future and milage, performance, strong car in this price
    ಮತ್ತಷ್ಟು ಓದು
    Was th IS review helpful?
    ಹೌದುno
  • A
    anand yadav on Dec 16, 2024
    4.3
    Best Car Ever Tata Nexon
    Best car in this segment Best mileage Good Comfort Best safety India ka looha Best in segment I love this car and my family love this car in comfort waise
    ಮತ್ತಷ್ಟು ಓದು
    Was th IS review helpful?
    ಹೌದುno
  • M
    manish on Dec 15, 2024
    4.2
    All Time Best
    All time best car, in case of comfort zone, look , mileage, and safety. I switched from other company and I feel best suv ever in used and always recommend.
    ಮತ್ತಷ್ಟು ಓದು
    Was th IS review helpful?
    ಹೌದುno
  • Y
    yuvishka chauhan on Dec 14, 2024
    5
    The Nexson Is Praised For
    The nexson is praised for its powerful engine, it has a smooth handling and impressive safety features including 5 stars ratings I own the car and it's so smooth built quality
    ಮತ್ತಷ್ಟು ಓದು
    Was th IS review helpful?
    ಹೌದುno
  • R
    ranjit mang on Dec 09, 2024
    5
    TATA Is Our Emotion And Our Indian Top Group
    Best car ever seen in india for his best performance and build quality group updating the cars like generation with his interiors are looking like plane cockpit and last thing is our indian car
    ಮತ್ತಷ್ಟು ಓದು
    Was th IS review helpful?
    ಹೌದುno
  • ಎಲ್ಲಾ ನೆಕ್ಸಾನ್‌ ವಿರ್ಮಶೆಗಳು ವೀಕ್ಷಿಸಿ

ಟಾಟಾ ನೆಕ್ಸಾನ್‌ ಮೈಲೇಜ್

ಹಕ್ಕು ಸಾಧಿಸಿದ ARAI ಮೈಲೇಜ್: .

ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ mileage
ಡೀಸಲ್ಆಟೋಮ್ಯಾಟಿಕ್‌24.08 ಕೆಎಂಪಿಎಲ್
ಡೀಸಲ್ಮ್ಯಾನುಯಲ್‌23.23 ಕೆಎಂಪಿಎಲ್
ಪೆಟ್ರೋಲ್ಮ್ಯಾನುಯಲ್‌17.44 ಕೆಎಂಪಿಎಲ್
ಪೆಟ್ರೋಲ್ಆಟೋಮ್ಯಾಟಿಕ್‌17.18 ಕೆಎಂಪಿಎಲ್
ಸಿಎನ್‌ಜಿಮ್ಯಾನುಯಲ್‌17.44 ಕಿಮೀ / ಕೆಜಿ

ಟಾಟಾ ನೆಕ್ಸಾನ್‌ ವೀಡಿಯೊಗಳು

  • Shorts
  • Full ವೀಡಿಯೊಗಳು
  • Tata Nexon Variants

    ಟಾಟಾ ನೆಕ್ಸಾನ್‌ ರೂಪಾಂತರಗಳು

    4 ತಿಂಗಳುಗಳು ago
  • Pressing P while driving

    Pressin ಜಿ P while driving

    4 ತಿಂಗಳುಗಳು ago
  • Unique feature

    Unique feature

    4 ತಿಂಗಳುಗಳು ago
  • 2023 Prices

    202 3 Prices

    4 ತಿಂಗಳುಗಳು ago
  • Crash Rating

    Crash Rating

    4 ತಿಂಗಳುಗಳು ago
  • Variants

    ರೂಪಾಂತರಗಳು

    4 ತಿಂಗಳುಗಳು ago
  • Mahindra XUV 3XO vs Tata Nexon: One Is Definitely Better!

    ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ ವಿರುದ್ಧ Tata Nexon: One Is Definitely Better!

    CarDekho7 ತಿಂಗಳುಗಳು ago
  • Tata Nexon Facelift Review: Does Everything Right… But?

    Tata Nexon Facelift Review: Does Everything Right… But?

    CarDekho8 ತಿಂಗಳುಗಳು ago
  • Tata Nexon, Harrier & Safari #Dark Editions: All You Need To Know

    Tata Nexon, Harrier & Safar ಐ #Dark Editions: All You Need To Know

    CarDekho8 ತಿಂಗಳುಗಳು ago
  • Tata Nexon Facelift Aces GNCAP Crash Test With ⭐⭐⭐⭐⭐ #in2mins

    Tata Nexon Facelift Aces GNCAP Crash Test With ⭐⭐⭐⭐⭐ #in2mins

    CarDekho10 ತಿಂಗಳುಗಳು ago
  • Kia Sonet Facelift 2024 vs Nexon, Venue, Brezza and More! | #BuyOrHold

    Kia Sonet Facelift 2024 vs Nexon, Venue, Brezza and More! | #BuyOrHold

    CarDekho11 ತಿಂಗಳುಗಳು ago

ಟಾಟಾ ನೆಕ್ಸಾನ್‌ ಬಣ್ಣಗಳು

ಟಾಟಾ ನೆಕ್ಸಾನ್‌ ಚಿತ್ರಗಳು

  • Tata Nexon Front Left Side Image
  • Tata Nexon Rear Left View Image
  • Tata Nexon Front View Image
  • Tata Nexon Rear view Image
  • Tata Nexon Top View Image
  • Tata Nexon Grille Image
  • Tata Nexon Front Fog Lamp Image
  • Tata Nexon Headlight Image
space Image

ಟಾಟಾ ನೆಕ್ಸಾನ್‌ road test

  • Tata Harrier ವಿಮರ್ಶೆ: ಸಣ್ಣ ಸಮಸ್ಯೆಗಳಿದ್ದರೂ ಎಸ್‌ಯುವಿ ಪ್ರೀಯರಿಗೆ ಉತ್ತಮ ಪ್ಯಾಕೇಜ್
    Tata Harrier ವಿಮರ್ಶೆ: ಸಣ್ಣ ಸಮಸ್ಯೆಗಳಿದ್ದರೂ ಎಸ್‌ಯುವಿ ಪ್ರೀಯರಿಗೆ ಉತ್ತಮ ಪ್ಯಾಕೇಜ್

    ಟಾಟಾದ ಪ್ರೀಮಿಯಂ ಎಸ್‌ಯುವಿಯು ಅದರ ಆಧುನಿಕ ವಿನ್ಯಾಸ, ಪ್ರೀಮಿಯಂ ಕ್ಯಾಬಿನ್ ಮತ್ತು ಉತ್ತಮ ಫೀಚರ್‌ಗಳೊಂದಿಗೆ ಉತ್ತಮ ಅನುಭವವನ್ನು ನೀಡುತ್ತದೆ, ಆದರೆ ಇನ್ಫೋಟೈನ್‌ಮೆಂಟ್ ಗ್ಲಿಚ್‌ಗಳು ಅನುಭವವನ್ನು ಹಾನಿಗೊಳಿಸುತ್ತವೆ

    By anshDec 18, 2024
  • Tata Punch EV ರಿವ್ಯೂ: ಇದು ಅತ್ಯುತ್ತಮ ಪಂಚ್ ಆಗಬಹುದೇ ?
    Tata Punch EV ರಿವ್ಯೂ: ಇದು ಅತ್ಯುತ್ತಮ ಪಂಚ್ ಆಗಬಹುದೇ ?

    ಪಂಚ್ ಇವಿಯು ಫೀಚರ್‌ಗಳು ಮತ್ತು ಸಂಸ್ಕರಿಸಿರುವುದರೊಂದಿಗೆ ಅದ್ಭುತವಾದ ಪರ್ಫಾರ್ಮೆನ್ಸ್‌ ಅನ್ನು ಸೇರಿಸುವ ಮೂಲಕ ಪಂಚ್‌ನ ಸ್ಟ್ಯಾಂಡರ್ಡ್ಸ್‌ ಅನ್ನು ಇನ್ನಷ್ಟು ಹೆಚ್ಚಿಸುತ್ತದೆ

    By ujjawallAug 29, 2024
  • Tata Nexon EV LR: ದೀರ್ಘಾವಧಿ ಬಳಕೆಯ ನಂತರದ ವಿಮರ್ಶೆ, ಎರಡನೇ ವರದಿ
    Tata Nexon EV LR: ದೀರ್ಘಾವಧಿ ಬಳಕೆಯ ನಂತರದ ವಿಮರ್ಶೆ, ಎರಡನೇ ವರದಿ

    ಎರಡು ತಿಂಗಳಿಗಿಂತ ಸ್ವಲ್ಪ ಹೆಚ್ಚು ಅವಧಿಯಲ್ಲಿ 4500 ಕಿ.ಮೀ.ಗಿಂತಲೂ ಹೆಚ್ಚಿನ ದೂರವನ್ನು ಕ್ರಮಿಸಲಾಗಿದೆ, ನೆಕ್ಸಾನ್‌ ಇವಿಯು ನಮ್ಮನ್ನು ಆಕರ್ಷಿಸುವುದನ್ನು ಮುಂದುವರೆಸಿದೆ

    By arunAug 26, 2024
  • Tata Curvv EV ರಿವ್ಯೂ: ಎಲೆಕ್ಟ್ರಿಕ್‌ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ನಂಬರ್‌.1 ಆಗಬಹುದೇ ?
    Tata Curvv EV ರಿವ್ಯೂ: ಎಲೆಕ್ಟ್ರಿಕ್‌ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ನಂಬರ್‌.1 ಆಗಬಹುದೇ ?

    ಟಾಟಾ ಕರ್ವ್‌ ಕುರಿತು ಎಲ್ಲೆಡೆ ಉತ್ತಮ ಚರ್ಚೆಯಾಗುತ್ತಿದೆ. ಇದು ನಿಜವಾಗಿಯೂ ನಿರೀಕ್ಷೆಗಳಿಗೆ ತಕ್ಕಂತೆ ಇದೆಯೇ ?

    By tusharAug 20, 2024
  • Tata Altroz Racer ವಿಮರ್ಶೆ: ಹಿಂದೆಂದೂ ಕಾಣದ ರೀತಿಯ ಆಲ್‌ರೌಂಡರ್‌!
    Tata Altroz Racer ವಿಮರ್ಶೆ: ಹಿಂದೆಂದೂ ಕಾಣದ ರೀತಿಯ ಆಲ್‌ರೌಂಡರ್‌!

    ದೀರ್ಘಕಾಲದವರೆಗೆ, ಆಲ್ಟ್ರೋಜ್‌​​ನ ಪೆಟ್ರೋಲ್ ಎಂಜಿನ್ ಅದನ್ನು ಪರಿಗಣಿಸದಿರಲು ಕಾರಣವಾಗಿದೆ. ಟಾಟಾ ಹೊಸ ಎಂಜಿನ್ ಅನ್ನು ಹೆಚ್ಚು ಅಶ್ವಶಕ್ತಿಯ ಜೊತೆಗೆ ಸರಿಪಡಿಸಲು ಆಶಿಸುತ್ತಿದೆ.

    By nabeelJun 17, 2024
space Image

ಪ್ರಶ್ನೆಗಳು & ಉತ್ತರಗಳು

Bhadani asked on 30 Oct 2024
Q ) Kitna cc ka hai ye model
By CarDekho Experts on 30 Oct 2024

A ) Tata Nexon 1199 cc - 1497 cc tak hai.

Reply on th IS answerಎಲ್ಲಾ Answers (2) ವೀಕ್ಷಿಸಿ
Anmol asked on 24 Jun 2024
Q ) What is the body type of Tata Nexon?
By CarDekho Experts on 24 Jun 2024

A ) The Tata Nexon comes under the category of Sport Utility Vehicle (SUV) body type...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Divya asked on 8 Jun 2024
Q ) What is the maximum torque of Tata Nexon?
By CarDekho Experts on 8 Jun 2024

A ) The Tata Nexon has maximum torque of 260Nm@1500-2750rpm.

Reply on th IS answerಎಲ್ಲಾ Answer ವೀಕ್ಷಿಸಿ
Anmol asked on 5 Jun 2024
Q ) What are the available colour options in Tata Nexon?
By CarDekho Experts on 5 Jun 2024

A ) Tata Nexon is available in 10 different colours - Creative Ocean, Pristine White...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Anmol asked on 28 Apr 2024
Q ) What are the available features in Tata Nexon?
By CarDekho Experts on 28 Apr 2024

A ) Key features of Tata Nexon include a 10.25-inch touchscreen infotainment, 10.25-...ಮತ್ತಷ್ಟು ಓದು

Reply on th IS answerಎಲ್ಲಾ Answers (2) ವೀಕ್ಷಿಸಿ
ಇಎಮ್‌ಐ ಆರಂಭ
Your monthly EMI
Rs.21,008Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
Emi
view ಪ್ರತಿ ತಿಂಗಳ ಕಂತುಗಳು offer
ಟಾಟಾ ನೆಕ್ಸಾನ್‌ brochure
ಡೌನ್ಲೋಡ್ brochure for detailed information of specs, features & prices.
download brochure
ಕರಪತ್ರವನ್ನು ಡೌನ್‌ಲೋಡ್ ಮಾಡಿ
space Image

ನಗರಆನ್-ರೋಡ್ ಬೆಲೆ
ಬೆಂಗಳೂರುRs.10.09 - 19.35 ಲಕ್ಷ
ಮುಂಬೈRs.9.30 - 18.88 ಲಕ್ಷ
ತಳ್ಳುRs.9.41 - 18.88 ಲಕ್ಷ
ಹೈದರಾಬಾದ್Rs.9.55 - 19.35 ಲಕ್ಷ
ಚೆನ್ನೈRs.9.46 - 19.51 ಲಕ್ಷ
ಅಹ್ಮದಾಬಾದ್Rs.8.90 - 17.61 ಲಕ್ಷ
ಲಕ್ನೋRs.9.09 - 18.23 ಲಕ್ಷ
ಜೈಪುರRs.9.25 - 18.81 ಲಕ್ಷ
ಪಾಟ್ನಾRs.9.20 - 18.70 ಲಕ್ಷ
ಚಂಡೀಗಡ್Rs.9.21 - 18.55 ಲಕ್ಷ

ಟ್ರೆಂಡಿಂಗ್ ಟಾಟಾ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

view ಡಿಸೆಂಬರ್‌ offer
space Image
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience