ಆಟೋ ನ್ಯೂಸ್ ಇಂಡಿಯ ಾ - <oemname> ಸುದ್ದಿ

ಭಾರತದಲ್ಲಿ ಮತ್ತೆ ಕಿಯಾ EV6ನ 1,300 ಕ್ಕೂ ಹೆಚ್ಚು ಕಾರುಗಳ ಹಿಂಪಡೆತ
ಹಿಂದಿನಂತೆಯೇ ಸಾಫ್ಟ್ವೇರ್ ಆಪ್ಡೇಟ್ಗಾಗಿ ಕಿಯಾ EV6 ಅನ್ನು ಹಿಂಪಡೆಯುತ್ತಿರುವುದು ಇದು ಎರಡನೇ ಬಾರಿ

ಅತ್ಯಂತ ವೇಗದ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿರುವ ಮುಂಬರುವ MG ಸೈಬರ್ಸ್ಟರ್
ಎಮ್ಜಿ ಸೈಬರ್ಸ್ಟರ್ ಭಾರತದ ಮೊದಲ ಪೂರ್ಣ-ಎಲೆಕ್ಟ್ರಿಕ್ 2-ಡೋರ್ ಕನ್ವರ್ಟಿಬಲ್ ಆಗಲಿದ್ದು, ಮಾರ್ಚ್ 2025 ರ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಬೆಲೆ 50 ಲಕ್ಷ ರೂ.ಗಳಿಂದ (ಎಕ್ಸ್-ಶೋರೂಂ) ಪ್ರಾರಂಭವಾಗುತ್ತದೆ

Tata Nexon EVಯ 40.5 ಕಿ.ವ್ಯಾ ಬ್ಯಾಟರಿ ಪ್ಯಾಕ್ ವೇರಿಯೆಂಟ್ ಸ್ಥಗಿತ
ಟಾಟಾದ ಆಲ್-ಎಲೆಕ್ಟ್ರಿಕ್ ಸಬ್ ಕಾಂಪ್ಯಾಕ್ಟ್ ಎಸ್ಯುವಿ ಈಗ ಎರಡು ಬ್ಯಾಟರಿ ಪ್ಯಾಕ್ಗಳೊಂದಿಗೆ ಬರುತ್ತದೆ, ಅವುಗಳೆಂದರೆ, 30 ಕಿ.ವ್ಯಾಟ್ (ಮಿಡಿಯಮ್ ರೇಂಜ್) ಮತ್ತು 45 ಕಿ.ವ್ಯಾಟ್ (ಲಾಂಗ್ ರೇಂಜ್)

MGಯಿಂದ ವಿಶೇಷ ಸಾಧನೆ; Windsor EV ಬಿಡುಗಡೆಯಾದಾಗಿನಿಂದ 15,000 ಯುನಿಟ್ಗಳ ಉತ್ಪಾದನೆ
ಎಮ್ಜಿ ಪ್ರಕಾರ, ವಿಂಡ್ಸರ್ ಇವಿಯು ದಿನಕ್ಕೆ ಸುಮಾರು 200 ಬುಕಿಂಗ್ಗಳನ್ನು ಪಡೆಯುತ್ತದೆ

ಮೊದಲ ಬಾರಿಗೆ ಟೆಸ್ಟಿಂಗ್ ಮಾಡುವಾಗ ಸೆರೆಸಿಕ್ಕTata Sierra, ವಿವರಗಳು ಇಲ್ಲಿವೆ
ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾ ಗಲಿರುವ ಹೊಸ ಟಾಟಾ ಸಿಯೆರಾ ಮೊದಲು ಎಲೆಕ್ಟ್ರಿಕ್ ವಾಹನವಾಗಿ (EV) ಬರಬಹುದು, ಪೆಟ್ರೋಲ್ ಅಥವಾ ಡೀಸೆಲ್ ವರ್ಷನ್ ನಂತರ ಬರಲಿದೆ.

Toyota Innova EV 2025: ಭಾರತಕ್ಕೆ ಬರುತ್ತಿದೆಯೇ?
Toyota Innova EV ಪರಿಕಲ್ಪನೆಯ ವಿಕಸಿತ ಆವೃತ್ತಿಯನ್ನು 2025 ರ ಇಂಡೋನೇಷ್ಯಾ ಅಂತರರಾಷ್ಟ್ರೀಯ ಮೋಟಾರ್ ಶೋನಲ್ಲಿ ಪ್ರದರ್ಶಿಸಲಾಯಿತು

Tesla ಇಂಡಿಯನ್ ಡೀಲರ್ಶಿಪ್ಗಳಲ್ಲಿ ಇರಲಿದೆ ಈ ಪ್ರಮುಖ ವ್ಯತ್ಯಾಸಗಳು
ಟೆಸ್ಲಾ ಕಂಪನಿಯು ಭಾರತೀಯ ಮಾರುಕಟ್ಟೆಗಾಗಿ ಪೂರ್ಣ ಪ್ರಮಾಣದ ಕಂಪನಿ-ನಿರ್ವಹಿಸುವ ಡೀಲರ್ಶಿಪ್ನಂತೆ ಕಾಣುವ ಉದ್ಯೋಗ ಅವಕಾಶದ ಪಟ್ಟಿಯನ್ನು ಪೋಸ್ಟ್ ಮಾಡಿ ದೆ

2025ರ Toyota Land Cruiser 300 GR-S ಬಿಡುಗಡೆ; ಬೆಲೆ 2.41 ಕೋಟಿ ರೂ. ನಿಗದಿ
ಈ ಎಸ್ಯುವಿಯ ಹೊಸ GR-S ವೇರಿಯೆಂಟ್, ರೆಗ್ಯುಲರ್ ZX ವೇರಿಯೆಂಟ್ಗಿಂತ ಸುಧಾರಿತ ಆಫ್-ರೋಡಿಂಗ್ ಪರಾಕ್ರಮಕ್ಕಾಗಿ ಆಫ್-ರೋಡ್ ಟ್ಯೂನ್ಡ್ ಸಸ್ಪೆನ್ಷನ್ ಮತ್ತು ಶಾಕ್ ಅಬ್ಸಾರ್ಬರ್ಗಳನ್ನು ಹೊಂದಿದೆ

ಯುರೋಪ್ನಲ್ಲಿ ಹೊಸ ಜನರೇಶನ್ನ Kia Seltos ಪರೀಕ್ಷೆ ನಡೆಸುವ ವೇಳೆಯಲ್ಲಿ ಕ್ಯಾಮೆರಾ ಕಣ್ಣಿನಲ್ಲಿ ಸೆರೆ
ಮುಂಬರುವ ಸೆಲ್ಟೋಸ್ ಸ್ವಲ್ಪ ಬಾಕ್ಸ್ ಆಕಾರ, ಚೌಕಾಕಾರದ ಎಲ್ಇಡಿ ಹೆಡ್ಲೈಟ್ ಮತ್ತು ಗ್ರಿಲ್ ಅನ್ನು ಹೊಂದಿರಬಹುದು ಮತ್ತು ನಯವಾದ C-ಆಕಾರದ ಎಲ್ಇಡಿ ಡಿಆರ್ಎಲ್ಗಳನ್ನು ಹೊಂದಿರಬಹುದು ಎಂದು ಸ್ಪೈ ಶಾಟ್ಗಳು ಸೂಚಿಸುತ್ತವೆ

BYD Sealion 7 ಭಾರತದಲ್ಲಿ ಬಿಡುಗಡೆ, ಬೆಲೆ 48.90 ಲಕ್ಷ ರೂ.ಗಳಿಂದ ಪ್ರಾರಂಭ
BYD ಸೀಲಿಯನ್ 7 82.5 ಕಿ.ವ್ಯಾಟ್ನೊಂದಿಗೆ ರಿಯರ್ ವೀಲ್ ಡ್ರೈವ್ (RWD) ಮತ್ತು ಆಲ್-ವೀಲ್ ಡ್ರೈವ್ (AWD) ಸಂರಚನೆಗಳೊಂದಿಗೆ ಬರುತ್ತದೆ

2025ರ Renault Kiger ಮತ್ತು Renault Triber ಬಿಡುಗಡೆ, ಬೆಲೆಗಳು 6.1 ಲಕ್ಷ ರೂ.ನಿಂದ ಪ್ರಾರಂಭ
ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲವಾದರೂ, ನೀಡುವ ಹಣಕ್ಕೆ ಹೆಚ್ಚಿನ ಮೌಲ್ಯವನ್ನು ಒದಗಿಸಲು ರೆನಾಲ್ಟ್ ಕಡಿಮೆ ವೇರಿಯೆಂಟ್ಗಳಲ್ಲಿ ಹೆಚ್ಚಿನ ಫೀಚರ್ಗಳನ್ನು ಪರಿಚಯಿಸಿದೆ

2025 Audi RS Q8 ಪರ್ಫಾರ್ಮೆನ್ಸ್ ಎಡಿಷನ್ ಭಾರತದಲ್ಲಿ ಬಿಡುಗಡೆ, ಬೆಲೆ 2.49 ಕೋಟಿ ರೂ.ನಿಗದಿ
ಆಡಿ ಆರ್ಎಸ್ Q8 ಪರ್ಫಾರ್ಮೆನ್ಸ್ 4-ಲೀಟರ್ ಟ್ವಿನ್-ಟರ್ಬೊ ವಿ8 ಎಂಜಿನ್ನೊಂದಿಗೆ ಬರುತ್ತದೆ, ಇದು 640 ಪಿಎಸ್ ಮತ್ತು 850 ಎನ್ಎಮ್ನಷ್ಟು ಔಟ್ಪುಟ್ಅನ್ನು ಉತ್ಪಾದಿಸುತ್ತದೆ

Tata Curvv EV ಈಗ 2025ರ ಟಾಟಾ WPLನ ಅಧಿಕೃತ ಕಾರು
ಇಂದಿನಿಂದ 2025ರ ಮಾರ್ಚ್ 15ರವರೆಗೆ, ಕರ್ವ್ ಇವಿ ಅನ್ನು 2025ರ WPL ನ ಅಧಿಕೃತ ಕಾರಾಗಿ ಪ್ರದರ್ಶಿಸಲಾಗುವುದು