ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಭಾರತದಲ್ಲಿ ಪೇಟೆಂಟ್ ಪಡೆದ Suzuki eWX ಎಲೆಕ್ಟ್ರಿಕ್ ಹ್ಯಾಚ್ಬ್ಯಾಕ್, ಇದು ಮಾರುತಿ ವ್ಯಾಗನ್ R EV ಆಗಿರಬಹುದೇ?
eWX ಅನ್ನು ಮೊದಲ ಬಾರಿಗೆ ಪರಿಕಲ್ಪನೆಯ ರೂಪದಲ್ಲಿ 2023 ರ ಜಪಾನ್ ಮೊಬಿಲಿಟಿ ಶೋನಲ್ಲಿ ಹೊಸ-ಜನ್ ಸ್ವಿಫ್ಟ್ ಜೊತೆಗೆ ಪ್ರದರ್ಶಿಸಲಾಯಿತು.
ಭಾರತದಲ್ಲಿ BMW 220i M ಸ್ಪೋರ್ಟ್ ಶ್ಯಾಡೋ ಎಡಿಷನ್ ಬಿಡುಗಡೆ, ಬೆಲೆಗಳು 46.90 ಲಕ್ಷ ರೂ.ನಿಂದ ಪ್ರಾರಂಭ
ಇದು ಸ್ಪೋರ್ಟಿಯರ್ ಲುಕ್ಗಾಗಿ ಬ್ಲ್ಯಾಕ್-ಔಟ್ ಎಕ್ಸ್ಟೀರಿಯರ್ ಸ್ಟೈಲಿಂಗ್ ಆಂಶಗಳನ್ನು ಪಡೆಯುತ್ತದೆ, ಆದರೆ ರೆಗುಲರ್ 220i M ಸ್ಪೋರ್ಟ್ನಂತೆಯೇ ಅದೇ ಎಂಜಿನ್ ಅನ್ನು ಪಡೆಯುತ್ತದೆ.
2024 Nissan Magnite Geza ಸ್ಪೇಷಲ್ ಎಡಿಷನ್ 9.84 ಲಕ್ಷ ರೂ.ಗೆ ಬಿಡುಗಡೆ, ಸಿವಿಟಿಯ ಬೆಲೆಯಲ್ಲಿ ಮತ್ತಷ್ಟು ಕಡಿತ
ಈ ವಿಶೇಷ ಆವೃತ್ತಿಯು ಟರ್ಬೊ-ಪೆಟ್ರೋಲ್ ಮತ್ತು ಸಿವಿಟಿ ಆಯ್ಕೆಯೊಂದಿಗೆ ಮಾತ್ರ ಲಭ್ಯವಿದೆ ಮತ್ತು ದೊಡ್ಡ ಟಚ್ಸ್ಕ್ರೀನ್ ಸಿಸ್ಟಮ್ ಅನ್ನು ಸಹ ನೀಡುತ್ತದೆ.
Kia EV3 ಅನಾವರಣ, 600 ಕಿಮೀ ವರೆಗೆ ಕ್ಲೈಮ್ ಮಾಡಿದ ರೇಂಜ್ ಅನ್ನು ನೀಡಲಿರುವ ಈ ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ಎಸ್ಯುವಿ..!
EV3 ಸೆಲ್ಟೋಸ್-ಗಾತ್ರದ ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ಎಸ್ಯುವಿ ಆಗಿದ್ದು, ಇದನ್ನು 81.4 kWh ವರೆಗಿನ ಬ್ಯಾಟರಿಯೊಂದಿಗೆ ನೀಡಲಾಗುವುದು.
Mahindra XUV 3XO ನ ಪೆಟ್ರೋಲ್ ಆವೃತ್ತಿಗೆ ಹೆಚ್ಚಿನ ಡಿಮ್ಯಾಂಡ್, ಒಟ್ಟು ಬುಕಿಂಗ್ನಲ್ಲಿ ಸುಮಾರು 70% ನಷ್ಟು ಇದರದ್ದೇ ಪ್ರಾಬಲ್ಯ..!
ಇದರ ಬುಕಿಂಗ್ಗಳು ಮೇ 15 ರಂದು ಪ್ರಾರಂಭವಾಯಿತು ಮತ್ತು ಈ ಎಸ್ಯುವಿಯು ಕೇವಲ ಒಂದು ಗಂಟೆಯೊಳಗೆ 50,000 ಆರ್ಡರ್ಗಳನ್ನು ಗಳಿಸಿತ್ತು.
2024ರ Mercedes-Maybach GLS 600 ಬಿಡುಗಡೆ, ಬೆಲೆ ಬರೋಬ್ಬರಿ 3.35 ಕೋಟಿ ರೂ..!
ಜರ್ಮನ್ನ ಐಷಾರಾಮಿ ಕಾರು ತಯಾರಕರ ಈ ಪ್ರಮುಖ ಎಸ್ಯುವಿಯು ಈಗ 4-ಲೀಟರ್ ಟ್ವಿನ್-ಟರ್ಬೊ V8 ನೊಂದಿಗೆ ಬರುತ್ತದೆ
Mahindra XUV700 AX5 ಸೆಲೆಕ್ಟ್ ಆವೃತ್ತಿ ಬಿಡುಗಡೆ, ಬೆಲೆಗಳು 16.89 ಲಕ್ಷ ರೂ.ನಿಂದ ಪ್ರಾರಂಭ
ಹೊಸ AX5 ಸೆಲೆಕ್ಟ್ ಆವೃತ್ತಿಗಳು 7-ಸೀಟರ್ ಲೇಔಟ್ನಲ್ಲಿ ಮಾತ್ರ ಲಭ್ಯವಿದೆ, ಆದರೆ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತವೆ
Maruti Brezzaದಲ್ಲಿಲ್ಲದ ಈ 10 ಸೌಕರ್ಯಗಳನ್ನು ನೀಡುತ್ತಿರುವ Mahindra XUV 3XO
ಬ್ರೆಝಾ ಈ ಸೆಗ್ಮೆಂಟ್ನಲ್ಲಿ ಹೆಚ್ಚು ಮಾರಾಟವಾಗುವ ಮೊಡೆಲ್ಗಳಲ್ಲಿ ಒಂದಾಗಿದ್ದರೂ, 3XOವು ಹೆಚ್ಚು ಸೌಕರ್ಯಗಳನ್ನು ನೀಡುತ್ತದೆ
ಭಾರತದಲ್ಲಿ 1000 ಬುಕಿಂಗ್ಗಳನ್ನು ದಾಟಿದ BYD Seal
ಬಿವೈಡಿ ಸೀಲ್ ಅನ್ನು ಮೂರು ಆವೃತ್ತಿಗಳಲ್ಲಿ ನೀಡಲಾಗುತ್ತದೆ ಮತ್ತು ಅದರ ಬುಕಿಂಗ್ ಅನ್ನು 1.25 ಲಕ್ಷ ರೂಪಾಯಿಯಿಂದ ಮಾ ಡಬಹುದು
MG Astorನ 100- ಇಯರ್ ಲಿಮಿಟೆಡ್ ಎಡಿಷನ್ ವಿವರಗಳು ಇಲ್ಲಿವೆ
ಹೆಚ್ಚಿನ ಬದಲಾವಣೆಗಳು ಕಾಸ್ಮೆಟಿಕ್ ಆಗಿದ್ದರೂ ಕೂಡ, ಇನ್ಫೋಟೈನ್ಮೆಂಟ್ ಸಿಸ್ಟಮ್ಗಾಗಿ ನೀಡಿರುವ ಹಸಿರು ಥೀಮ್ ಇಲ್ಲಿ ವಿಶೇಷ ಫೀಚರ್ ಆಗಿದೆ.
Audi Q7 ಬೋಲ್ಡ್ ಎಡಿಷನ್ 97.84 ಲಕ್ಷ ರೂ.ಗೆ ಬಿಡುಗಡೆ
ಲಿಮಿಟೆಡ್-ರನ್ ಬೋಲ್ಡ್ ಎಡಿಷನ್ ಗ್ರಿಲ್ ಮತ್ತು ಲೋಗೊಗಳಿಗಾಗಿ ಕಪ್ಪು-ಔಟ್ ಕಾಸ್ಮೆಟಿಕ್ ಅಂಶಗಳನ್ನು ಪಡೆಯುತ್ತದೆ ಮತ್ತು ಟಾಪ್-ಸ್ಪೆಕ್ Q7 ಟೆಕ್ನಾಲಜಿ ಆವೃತ್ತಿಗಿಂತ 3.39 ಲಕ್ಷ ರೂ.ವರೆಗೆ ಹೆಚ್ಚುವರಿ ಬೆಲೆಯನ್ನು ಹೊಂದಿದೆ.
ಮೊದಲ ಬಾರಿಗೆ Tata Curvv ಪ್ರೊಡಕ್ಷನ್-ಸ್ಪೆಕ್ನ ಇಂಟೀರಿಯರ್ನ ಫೋಟೋಗಳು ಆನ್ಲೈನ್ನಲ್ಲಿ ಲೀಕ್
ಟಾಟಾ ನೆಕ್ಸಾನ್ನಂತೆಯೇ ಟಾಟಾ ಕರ್ವ್ ಡ್ಯಾಶ್ಬೋರ್ಡ್ ವಿನ್ಯಾಸವನ್ನು ಹೊಂದಿರುತ್ತದೆ, ಆದರೆ ಇದು ವಿಭಿನ್ನ ಡ್ಯುಯಲ್-ಟೋನ್ ಕ್ಯಾಬಿನ್ ಥೀಮ್ ಅನ್ನು ಪಡೆಯುತ್ತದೆ
ಹೊಸ ಹ್ಯಾಚ್ಬ್ಯಾಕ್ 2024ರ Maruti Swift ನಲ್ಲಿ ನಿಖರವಾಗಿ ಎಷ್ಟು ಲಗೇಜ್ ಅನ್ನು ಸಾಗಿಸಬಹುದು ಎಂಬುವುದರ ವಿಡಿಯೋ ಇಲ್ಲಿದೆ
ಹೊಸ ಸ್ವಿಫ್ಟ್ನ 265 ಲೀಟರ್ ಬೂಟ್ ಸ್ಪೇಸ್ (ಬ್ರೋಷರ್ ನಲ್ಲಿ ತಿಳಿಸಿದಂತೆ) ಹೆಚ್ಚು ಅನಿಸದೇ ಇರಬಹುದು ಆದರೆ ನೀವು ಯೋಚಿಸುವುದಕ್ಕಿಂತ ಹೆಚ್ಚಿನ ಬ್ಯಾಗ್ಗಳನ್ನು ಇದು ಒಯ್ಯಬಲ್ಲದು
ಎಕ್ಸ್ಕ್ಲೂಸಿವ್: ಟಾಟಾ ಆಲ್ಟ್ರೋಜ್ ರೇಸರ್ ಫೋಟೋಗಳು ಮತ್ತೆ ಲೀಕ್, 360-ಡಿಗ್ರಿ ಕ್ಯಾಮೆರಾ ಸೇರ್ಪಡೆ
ಅಧಿಕೃತವಾಗಿ ಜೂನ್ನಲ್ಲಿ ಮಾರುಕಟ್ಟೆಗೆ ಬರಲಿರುವ ಟಾಟಾ ಆಲ್ಟ್ರೊಜ್ ರೇಸರ್, ನೆಕ್ಸಾನ್ನ 120 PS ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಪಡೆಯುಲಿದೆ
ದಕ್ಷಿಣ ಆಫ್ರಿಕಾದಲ್ಲಿ ರಗಡ್ ಆಫ್ರೋಡಿಂಗ್ ಮೊಡಿಫಿಕೇಶನ್ಗಳನ್ನು ಪಡೆದ Mahindra Scorpio N ಎಡ್ವೆಂಚರ್ ಎಡಿಷನ್
ಸ್ಕಾರ್ಪಿಯೋ ಎನ್ ಅಡ್ವೆಂಚರ್ ಗ್ರಿಡ್ನಿಂದ ಹೊರಹೋಗಲು ಕೆಲವು ಬಾಹ್ಯ ಕಾಸ್ಮೆಟಿಕ್ ಆಪ್ಡೇಟ್ಗಳೊಂದಿಗೆ ಬರುತ್ತದೆ ಮತ್ತು ಇದು ಹೆಚ್ಚು ಭಯಾನಕವಾಗಿ ಕಾಣುತ್ತದೆ
ಇತ್ತೀಚಿನ ಕಾರುಗಳು
- ಮರ್ಸಿಡಿಸ್ ಎಎಮ್ಜಿ ಸಿ 63Rs.1.95 ಸಿಆರ್*
- Marut ಐ DzireRs.6.79 - 10.14 ಲಕ್ಷ*