Cardekho.com
  • Toyota Innova Crysta
    + 7ಬಣ್ಣಗಳು
  • Toyota Innova Crysta
    + 26ಚಿತ್ರಗಳು
  • Toyota Innova Crysta
  • Toyota Innova Crysta
    ವೀಡಿಯೋಸ್

ಟೊಯೋಟಾ ಇನೋವಾ ಕ್ರಿಸ್ಟಾ

Rs.19.99 - 26.82 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
ನೋಡಿ ಏಪ್ರಿಲ್ offer

ಟೊಯೋಟಾ ಇನೋವಾ ಕ್ರಿಸ್ಟಾ ನ ಪ್ರಮುಖ ಸ್ಪೆಕ್ಸ್

ಇಂಜಿನ್2393 ಸಿಸಿ
ಪವರ್147.51 ಬಿಹೆಚ್ ಪಿ
ಟಾರ್ಕ್‌343 Nm
ಆಸನ ಸಾಮರ್ಥ್ಯ7, 8
ಟ್ರಾನ್ಸ್ಮಿಷನ್ಮ್ಯಾನುಯಲ್‌
ಫ್ಯುಯೆಲ್ಡೀಸಲ್
  • ಪ್ರಮುಖ ವಿಶೇಷಣಗಳು
  • ಪ್ರಮುಖ ಫೀಚರ್‌ಗಳು

ಇನೋವಾ ಕ್ರಿಸ್ಟಾ ಇತ್ತೀಚಿನ ಅಪ್ಡೇಟ್

ಇತ್ತೀಚಿನ ಅಪ್‌ಡೇಟ್: ಟೊಯೋಟಾ ಇನ್ನೋವಾ ಕ್ರಿಸ್ಟಾದ ಹೊಸ ಮಿಡ್-ಸ್ಪೆಕ್ ಜಿಎಕ್ಸ್ ಪ್ಲಸ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ, ಅದು ಎಂಟ್ರಿ-ಸ್ಪೆಕ್ ಜಿಎಕ್ಸ್ ಮತ್ತು ಮಿಡ್-ಸ್ಪೆಕ್ ವಿಎಕ್ಸ್ ಟ್ರಿಮ್‌ಗಳ ನಡುವೆ ಸ್ಲಾಟ್ ಮಾಡುತ್ತದೆ.

 ಬೆಲೆ: ಪ್ಯಾನ್ ಇಂಡಿಯಾದಲ್ಲಿ ಇದರ ಎಕ್ಸ್ ಶೋರೂಂ  ಬೆಲೆಗಳು ಸುಮಾರು 19.99 ಲಕ್ಷ ರೂ.ನಿಂದ  26.30 ಲಕ್ಷ ರೂ.ವರೆಗೆ ಇರಲಿದೆ.

ಟೊಯೋಟಾ ಇನ್ನೋವಾ ಹೈಕ್ರಾಸ್: ಟೊಯೋಟಾ ತನ್ನ ಇನ್ನೋವಾ ಹೈಕ್ರಾಸ್‌ನ ಉತ್ತಮ ಸುಸಜ್ಜಿತ GX (O) ಪೆಟ್ರೋಲ್-ಮಾತ್ರ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಇದರ ಬೆಲೆ 19.77 ಲಕ್ಷ ರೂ.ನಿಂದ  (ಎಕ್ಸ್ ಶೋ ರೂಂ) ಪ್ರಾರಂಭವಾಗಲಿದ್ದು, ಹಾಗೆಯೇ ಇದು 7- ಮತ್ತು 8-ಸೀಟರ್ ಆಯ್ಕೆಗಳಲ್ಲಿ ಲಭ್ಯವಿದೆ. ಸಂಬಂಧಿತ ಸುದ್ದಿಗಳಲ್ಲಿ,  ದೀರ್ಘಾವಧಿಯ ವೈಟಿಂಗ್‌ ಪಿರೇಡ್‌ನ ಪ್ರತಿಕ್ರಿಯೆಯಾಗಿ, ಟೊಯೊಟಾ ಇನ್ನೋವಾ ಹೈಕ್ರಾಸ್‌ನ ಟಾಪ್‌-ಸ್ಪೆಕ್ ಜೆಡ್‌ಎಕ್ಸ್‌ ಮತ್ತು ಜೆಡ್‌ಎಕ್ಸ್‌ (ಒಪ್ಶನಲ್‌) ಹೈಬ್ರಿಡ್ ಆವೃತ್ತಿಗಳ ಬುಕಿಂಗ್‌ಗಳನ್ನು ತಾತ್ಕಾಲಿಕವಾಗಿ ಮತ್ತೆ ನಿಲ್ಲಿಸಲಾಗಿದೆ. 

ವೇರಿಯೆಂಟ್ ಗಳು: ನೀವು ಇನ್ನೋವಾ ಕ್ರಿಸ್ಟಾ ವನ್ನು ನಾಲ್ಕು ವಿಶಾಲವಾದ ಟ್ರಿಮ್‌ಗಳಲ್ಲಿ ಖರೀದಿಸಬಹುದು: G, GX, VX ಮತ್ತು ZX.

ಬಣ್ಣಗಳು: ನವೀಕರಿಸಿದ ಇನ್ನೋವಾ ಕ್ರಿಸ್ಟಾವನ್ನು ಐದು ಮೊನೊಟೋನ್ ಬಣ್ಣಗಳಲ್ಲಿ ಹೊಂದಬಹುದು: ಪ್ಲಾಟಿನಮ್‌ ವೈಟ್ ಪರ್ಲ್, ಸೂಪರ್ ವೈಟ್, ಸಿಲ್ವರ್, ಆಟಿಟ್ಯೂಡ್ ಬ್ಲ್ಯಾಕ್ ಮಿಕಾ ಮತ್ತು ಅವಂತ್ ಗಾರ್ಡೆ ಬ್ರೋಂಜ್. 

ಆಸನ ಸಾಮರ್ಥ್ಯ: ಇದನ್ನು 7- ಮತ್ತು 8-ಆಸನಗಳ ವಿನ್ಯಾಸಗಳಲ್ಲಿ ಹೊಂದಬಹುದು.

ಎಂಜಿನ್ ಮತ್ತು ಟ್ರಾನ್ಸ್ ಮಿಸನ್: ಈ ಮಲ್ಟಿ ಪರ್ಪಸ್ ವೆಹಿಕಲ್ ಈಗ 2.4-ಲೀಟರ್ ಡೀಸೆಲ್ ಎಂಜಿನ್ (150PS ಮತ್ತು 343Nm) ಅನ್ನು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಯಾಗಿ ಬಳಸುತ್ತದೆ.

ವೈಶಿಷ್ಟ್ಯಗಳು: ಟೊಯೊಟಾ ಇದನ್ನು 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಜೊತೆಗೆ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, 8-ವೇ ಪವರ್ ಅಡ್ಜಸ್ಟಬಲ್ ಡ್ರೈವರ್ ಸೀಟ್, ಹಿಂಬದಿ ಎಸಿ ವೆಂಟ್‌ಗಳೊಂದಿಗೆ ಆಟೋಮ್ಯಾಟಿಕ್ ಆಟೋಮ್ಯಾಟಿಕ್‌ ಕ್ಲೈಮೇಟ್‌ ಕಂಟ್ರೋಲ್‌  ಮತ್ತು ಆಂಬಿಯೆಂಟ್ ಲೈಟಿಂಗ್‌ನೊಂದಿಗೆ ಸಜ್ಜುಗೊಳಿಸಿದೆ.

ಸುರಕ್ಷತೆ: ಇದು ಏಳು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ (VSC), ಹಿಲ್-ಸ್ಟಾರ್ಟ್ ಅಸಿಸ್ಟ್, ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ಬ್ರೇಕ್ ಅಸಿಸ್ಟ್ ಅನ್ನು ಪಡೆಯುತ್ತದೆ.

ಪ್ರತಿಸ್ಪರ್ಧಿಗಳು: ಇನ್ನೋವಾ ಕ್ರಿಸ್ಟಾವು ಮಹೀಂದ್ರಾ ಮರಾಜ್ಜೊ ಮತ್ತು ಕಿಯಾ ಕ್ಯಾರೆನ್ಸ್‌ಗಳಿಗೆ ಪ್ರೀಮಿಯಂ ಪರ್ಯಾಯವಾಗಿದೆ ಮತ್ತು ಟೊಯೊಟಾ ಇನ್ನೋವಾ ಹೈಕ್ರಾಸ್ ಮತ್ತು ಮಾರುತಿ ಇನ್ವಿಕ್ಟೊಗೆ ಡೀಸೆಲ್ ಪ್ರತಿರೂಪವಾಗಿದೆ.

ಮತ್ತಷ್ಟು ಓದು
ಇನೋವಾ ಕ್ರಿಸ್ಟಾ 2.4 ಜಿಎಕ್ಸ್ 7ಸೀಟರ್‌(ಬೇಸ್ ಮಾಡೆಲ್)2393 ಸಿಸಿ, ಮ್ಯಾನುಯಲ್‌, ಡೀಸಲ್, 9 ಕೆಎಂಪಿಎಲ್2 ತಿಂಗಳಿಗಿಂತ ಹೆಚ್ಚು ವೈಟಿಂಗ್‌19.99 ಲಕ್ಷ*ನೋಡಿ ಏಪ್ರಿಲ್ offer
ಇನೋವಾ ಕ್ರಿಸ್ಟಾ 2.4 ಜಿಎಕ್ಸ್ 8ಸೀಟರ್‌2393 ಸಿಸಿ, ಮ್ಯಾನುಯಲ್‌, ಡೀಸಲ್, 9 ಕೆಎಂಪಿಎಲ್2 ತಿಂಗಳಿಗಿಂತ ಹೆಚ್ಚು ವೈಟಿಂಗ್‌19.99 ಲಕ್ಷ*ನೋಡಿ ಏಪ್ರಿಲ್ offer
ಇನೋವಾ ಕ್ರಿಸ್ಟಾ 2.4 ಜಿಎಕ್ಸ್‌ ಪ್ಲಸ್ 7ಸೀಟರ್‌2393 ಸಿಸಿ, ಮ್ಯಾನುಯಲ್‌, ಡೀಸಲ್, 9 ಕೆಎಂಪಿಎಲ್2 ತಿಂಗಳಿಗಿಂತ ಹೆಚ್ಚು ವೈಟಿಂಗ್‌21.71 ಲಕ್ಷ*ನೋಡಿ ಏಪ್ರಿಲ್ offer
ಅಗ್ರ ಮಾರಾಟ
ಇನೋವಾ ಕ್ರಿಸ್ಟಾ 2.4 ಜಿಎಕ್ಸ್‌ ಪ್ಲಸ್ 8ಸೀಟರ್‌2393 ಸಿಸಿ, ಮ್ಯಾನುಯಲ್‌, ಡೀಸಲ್, 9 ಕೆಎಂಪಿಎಲ್2 ತಿಂಗಳಿಗಿಂತ ಹೆಚ್ಚು ವೈಟಿಂಗ್‌
21.76 ಲಕ್ಷ*ನೋಡಿ ಏಪ್ರಿಲ್ offer
ಇನೋವಾ ಕ್ರಿಸ್ಟಾ 2.4 ವಿಎಕ್ಸ್ 7ಸೀಟರ್‌2393 ಸಿಸಿ, ಮ್ಯಾನುಯಲ್‌, ಡೀಸಲ್, 9 ಕೆಎಂಪಿಎಲ್2 ತಿಂಗಳಿಗಿಂತ ಹೆಚ್ಚು ವೈಟಿಂಗ್‌25.14 ಲಕ್ಷ*ನೋಡಿ ಏಪ್ರಿಲ್ offer
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಟೊಯೋಟಾ ಇನೋವಾ ಕ್ರಿಸ್ಟಾ

  • ನಾವು ಇಷ್ಟಪಡುವ ವಿಷಯಗಳು
  • ನಾವು ಇಷ್ಟಪಡದ ವಿಷಯಗಳು
  • ಮಾರಾಟದಲ್ಲಿರುವ ಅತ್ಯಂತ ವಿಶಾಲವಾದ ಎಂಪಿವಿಗಳಲ್ಲಿ ಒಂದಾಗಿದೆ. 7 ವಯಸ್ಕರು ಆರಾಮವಾಗಿ ಕುಳಿತುಕೊಳ್ಳಬಹುದು.
  • ಚಾಲನೆ ಆರಾಮದಾಯಕವಾಗಲು ಅಗತ್ಯವಿರುವ ಎಲ್ಲಾ ವೈಶಿಷ್ಟ್ಯಗಳೊಂದಿಗೆ ಬಂದಿದೆ‌.
  • ಸಾಕಷ್ಟು ಶೇಖರಣಾ ಸ್ಥಳಗಳು, ಸ್ವಯಂಚಾಲಿತ ಕ್ಲೈಮೇಟ್ ಕಂಟ್ರೋಲ್ ಮತ್ತು ಬ್ಲೋವರ್
ಟೊಯೋಟಾ ಇನೋವಾ ಕ್ರಿಸ್ಟಾ brochure
ಡೌನ್ಲೋಡ್ brochure for detailed information of specs, features & prices.
ಕರಪತ್ರವನ್ನು ಡೌನ್‌ಲೋಡ್ ಮಾಡಿ

ಟೊಯೋಟಾ ಇನೋವಾ ಕ್ರಿಸ್ಟಾ comparison with similar cars

ಟೊಯೋಟಾ ಇನೋವಾ ಕ್ರಿಸ್ಟಾ
Rs.19.99 - 26.82 ಲಕ್ಷ*
ಟೊಯೋಟಾ ಇನ್ನೋವಾ ಹೈಕ್ರಾಸ್
Rs.19.94 - 31.34 ಲಕ್ಷ*
ಮಹೀಂದ್ರ ಎಕ್ಸ್‌ಯುವಿ 700
Rs.13.99 - 25.74 ಲಕ್ಷ*
ಮಹೀಂದ್ರಾ ಸ್ಕಾರ್ಪಿಯೋ ಎನ್
Rs.13.99 - 24.89 ಲಕ್ಷ*
ಮಾರುತಿ ಇನ್ವಿಕ್ಟೋ
Rs.25.51 - 29.22 ಲಕ್ಷ*
ಟಾಟಾ ಸಫಾರಿ
Rs.15.50 - 27.25 ಲಕ್ಷ*
ಟೊಯೋಟಾ ಫ್ರಾಜುನರ್‌
Rs.33.78 - 51.94 ಲಕ್ಷ*
ಎಂಜಿ ಹೆಕ್ಟರ್
Rs.14 - 22.89 ಲಕ್ಷ*
Rating4.5296 ವಿರ್ಮಶೆಗಳುRating4.4242 ವಿರ್ಮಶೆಗಳುRating4.61.1K ವಿರ್ಮಶೆಗಳುRating4.5773 ವಿರ್ಮಶೆಗಳುRating4.492 ವಿರ್ಮಶೆಗಳುRating4.5181 ವಿರ್ಮಶೆಗಳುRating4.5642 ವಿರ್ಮಶೆಗಳುRating4.4320 ವಿರ್ಮಶೆಗಳು
Transmissionಮ್ಯಾನುಯಲ್‌Transmissionಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌
Engine2393 ccEngine1987 ccEngine1999 cc - 2198 ccEngine1997 cc - 2198 ccEngine1987 ccEngine1956 ccEngine2694 cc - 2755 ccEngine1451 cc - 1956 cc
Fuel Typeಡೀಸಲ್Fuel Typeಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್Fuel Typeಪೆಟ್ರೋಲ್Fuel Typeಡೀಸಲ್Fuel Typeಡೀಸಲ್ / ಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್
Power147.51 ಬಿಹೆಚ್ ಪಿPower172.99 - 183.72 ಬಿಹೆಚ್ ಪಿPower152 - 197 ಬಿಹೆಚ್ ಪಿPower130 - 200 ಬಿಹೆಚ್ ಪಿPower150.19 ಬಿಹೆಚ್ ಪಿPower167.62 ಬಿಹೆಚ್ ಪಿPower163.6 - 201.15 ಬಿಹೆಚ್ ಪಿPower141.04 - 167.67 ಬಿಹೆಚ್ ಪಿ
Mileage9 ಕೆಎಂಪಿಎಲ್Mileage16.13 ಗೆ 23.24 ಕೆಎಂಪಿಎಲ್Mileage17 ಕೆಎಂಪಿಎಲ್Mileage12.12 ಗೆ 15.94 ಕೆಎಂಪಿಎಲ್Mileage23.24 ಕೆಎಂಪಿಎಲ್Mileage16.3 ಕೆಎಂಪಿಎಲ್Mileage11 ಕೆಎಂಪಿಎಲ್Mileage15.58 ಕೆಎಂಪಿಎಲ್
Boot Space300 LitresBoot Space-Boot Space400 LitresBoot Space-Boot Space-Boot Space-Boot Space-Boot Space587 Litres
Airbags3-7Airbags6Airbags2-7Airbags2-6Airbags6Airbags6-7Airbags7Airbags2-6
Currently Viewingಇನೋವಾ ಕ್ರಿಸ್ಟಾ vs ಇನ್ನೋವಾ ಹೈಕ್ರಾಸ್ಇನೋವಾ ಕ್ರಿಸ್ಟಾ vs ಎಕ್ಸ್‌ಯುವಿ 700ಇನೋವಾ ಕ್ರಿಸ್ಟಾ vs ಸ್ಕಾರ್ಪಿಯೊ ಎನ್ಇನೋವಾ ಕ್ರಿಸ್ಟಾ vs ಇನ್ವಿಕ್ಟೊಇನೋವಾ ಕ್ರಿಸ್ಟಾ vs ಸಫಾರಿಇನೋವಾ ಕ್ರಿಸ್ಟಾ vs ಫ್ರಾಜುನರ್‌ಇನೋವಾ ಕ್ರಿಸ್ಟಾ vs ಹೆಕ್ಟರ್
ಇಎಮ್‌ಐ ಆರಂಭ
Your monthly EMI
53,999Edit EMI
48 ತಿಂಗಳುಗಳಿಗೆ 9.8% ನಲ್ಲಿ ಬಡ್ಡಿಯನ್ನು ಲೆಕ್ಕಹಾಕಲಾಗಿದೆ
View EMI Offers

ಟೊಯೋಟಾ ಇನೋವಾ ಕ್ರಿಸ್ಟಾ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್

ಟೊಯೋಟಾ ಇನೋವಾ ಕ್ರಿಸ್ಟಾ ಬಳಕೆದಾರರ ವಿಮರ್ಶೆಗಳು

ವಿರ್ಮಶೆಯನ್ನು ಬರೆಯಿರಿ ವಿಮರ್ಶೆ & win ₹ 1000
ಜನಪ್ರಿಯ Mentions
  • All (296)
  • Looks (55)
  • Comfort (183)
  • Mileage (42)
  • Engine (76)
  • Interior (52)
  • Space (42)
  • Price (31)
  • ಹೆಚ್ಚು ...
  • ಇತ್ತೀಚಿನ
  • ಸಹಾಯಕವಾಗಿದೆಯೆ

ಟೊಯೋಟಾ ಇನೋವಾ ಕ್ರಿಸ್ಟಾ ಬಣ್ಣಗಳು

ಟೊಯೋಟಾ ಇನೋವಾ ಕ್ರಿಸ್ಟಾ ಭಾರತದಲ್ಲಿ ಈ ಕೆಳಗಿನ ಬಣ್ಣಗಳಲ್ಲಿ ಲಭ್ಯವಿದೆ. CarDekhoದಲ್ಲಿ ವಿವಿಧ ಬಣ್ಣ ಆಯ್ಕೆಗಳೊಂದಿಗೆ ಎಲ್ಲಾ ಕಾರು ಚಿತ್ರಗಳನ್ನು ವೀಕ್ಷಿಸಿ.

ಟೊಯೋಟಾ ಇನೋವಾ ಕ್ರಿಸ್ಟಾ ಚಿತ್ರಗಳು

ನಮ್ಮಲ್ಲಿ 26 ಟೊಯೋಟಾ ಇನೋವಾ ಕ್ರಿಸ್ಟಾ ನ ಚಿತ್ರಗಳಿವೆ, ಇನೋವಾ ಕ್ರಿಸ್ಟಾ ನ ಚಿತ್ರ ಗ್ಯಾಲರಿಯನ್ನು ವೀಕ್ಷಿಸಿ, ಇದರಲ್ಲಿ ಎಮ್‌ಯುವಿ ಕಾರಿನ ಎಕ್ಸ್‌ಟೀರಿಯರ್‌, ಇಂಟೀರಿಯರ್‌ ಮತ್ತು 360° ವೀಕ್ಷಣೆ ಸೇರಿದೆ.

360º ನೋಡಿ of ಟೊಯೋಟಾ ಇನೋವಾ ಕ್ರಿಸ್ಟಾ

ಟ್ರೆಂಡಿಂಗ್ ಟೊಯೋಟಾ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Popular ಎಮ್‌ಯುವಿ cars

  • ಟ್ರೆಂಡಿಂಗ್
  • ಉಪಕಮಿಂಗ್

Are you confused?

Ask anythin g & get answer ರಲ್ಲಿ {0}

Ask Question

ಪ್ರಶ್ನೆಗಳು & ಉತ್ತರಗಳು

DevyaniSharma asked on 16 Nov 2023
Q ) What are the available finance options of Toyota Innova Crysta?
Abhijeet asked on 20 Oct 2023
Q ) How much is the fuel tank capacity of the Toyota Innova Crysta?
AkshadVardhekar asked on 19 Oct 2023
Q ) Is the Toyota Innova Crysta available in an automatic transmission?
Prakash asked on 7 Oct 2023
Q ) What are the safety features of the Toyota Innova Crysta?
Kratarth asked on 23 Sep 2023
Q ) What is the price of the spare parts?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
ನೋಡಿ ಏಪ್ರಿಲ್ offer