ಟೊಯೋಟಾ ಇನೋವಾ hycross ಮುಂಭಾಗ left side imageಟೊಯೋಟಾ ಇನೋವಾ hycross ಹಿಂಭಾಗ left ನೋಡಿ image
  • + 6ಬಣ್ಣಗಳು
  • + 25ಚಿತ್ರಗಳು
  • shorts
  • ವೀಡಿಯೋಸ್

ಟೊಯೋಟಾ ಇನ್ನೋವಾ ಹೈಕ್ರಾಸ್

Rs.19.94 - 31.34 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
ನೋಡಿ ಏಪ್ರಿಲ್ offer

ಟೊಯೋಟಾ ಇನ್ನೋವಾ ಹೈಕ್ರಾಸ್ ನ ಪ್ರಮುಖ ಸ್ಪೆಕ್ಸ್

ಇಂಜಿನ್1987 ಸಿಸಿ
ಪವರ್172.99 - 183.72 ಬಿಹೆಚ್ ಪಿ
ಟಾರ್ಕ್‌188 Nm - 209 Nm
ಆಸನ ಸಾಮರ್ಥ್ಯ7, 8
ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌
ಫ್ಯುಯೆಲ್ಪೆಟ್ರೋಲ್
  • ಪ್ರಮುಖ ವಿಶೇಷಣಗಳು
  • ಪ್ರಮುಖ ಫೀಚರ್‌ಗಳು

ಇನ್ನೋವಾ ಹೈಕ್ರಾಸ್ ಇತ್ತೀಚಿನ ಅಪ್ಡೇಟ್

ಬೆಲೆ: ದೆಹಲಿಯಲ್ಲಿ ಟೊಯೊಟಾ ಇನ್ನೋವಾ ಹೈಕ್ರಾಸ್ ನ ಎಕ್ಸ್ ಶೋರೂಮ್ ಬೆಲೆ 18.82 ಲಕ್ಷ ರೂ.ನಿಂದ 30.26 ಲಕ್ಷ ರೂ. ವರೆಗೆ ಇರಲಿದೆ. 

ವೆರಿಯೆಂಟ್ ಗಳು: ಇದನ್ನು ಆರು ವಿಶಾಲವಾದ ವೆರಿಯೆಂಟ್  ಗಳಲ್ಲಿ ಹೊಂದಬಹುದು: G, GX, VX, VX(O), ZX ಮತ್ತು ZX(O).

ಆಸನ ಸಾಮರ್ಥ್ಯ: ಟೊಯೋಟಾ ಇನ್ನೋವಾ ಹೈಕ್ರಾಸ್ ಅನ್ನು 7- ಮತ್ತು 8-ಸೀಟರ್ ಕಾನ್ಫಿಗರೇಶನ್‌ಗಳಲ್ಲಿ ನೀಡುತ್ತದೆ.

ಬಣ್ಣಗಳು: ನೀವು ಟೊಯೊಟಾ MPV ಅನ್ನು ಏಳು ಬಾಹ್ಯ ಬಣ್ಣಗಳಲ್ಲಿ ಖರೀದಿಸಬಹುದು: ಬ್ಲ್ಯಾಕ್ಲಿಶ್ ಅಗೆಹಾ ಗ್ಲಾಸ್ ಫ್ಲೇಕ್, ಸೂಪರ್ ವೈಟ್, ಪ್ಲಾಟಿನಂ ವೈಟ್ ಪರ್ಲ್, ಸಿಲ್ವರ್ ಮೆಟಾಲಿಕ್, ಆಟಿಟ್ಯೂಡ್ ಬ್ಲ್ಯಾಕ್ ಮೈಕಾ, ಸ್ಪಾರ್ಕ್ಲಿಂಗ್ ಬ್ಲ್ಯಾಕ್ ಪರ್ಲ್ ಕ್ರಿಸ್ಟಲ್ ಶೈನ್ ಮತ್ತು ಅವಂತ್-ಗಾರ್ಡೆ ಕಂಚಿನ ಮೆಟಾಲಿಕ್.

ಬೂಟ್ ಸ್ಪೇಸ್: ಇನ್ನೋವಾ ಹೈಕ್ರಾಸ್ ಮೂರನೇ ಸಾಲಿನ ಸೀಟ್ ನ್ನು ಮಡಚಿದ ನಂತರ 991 ಲೀಟರ್ ಬೂಟ್ ಸ್ಪೇಸ್ ಪಡೆಯುತ್ತದೆ. 

ಗ್ರೌಂಡ್ ಕ್ಲಿಯರೆನ್ಸ್: ಹೈಕ್ರಾಸ್ 185 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.

ಎಂಜಿನ್ ಮತ್ತು ಟ್ರಾನ್ಸ್ ಮಿಷನ್: ಆಫರ್‌ನಲ್ಲಿ ಎರಡು ಪೆಟ್ರೋಲ್ ಪವರ್‌ಟ್ರೇನ್‌ಗಳಿವೆ: 2-ಲೀಟರ್ ಪೆಟ್ರೋಲ್ ಎಂಜಿನ್ 186PS (ಸಿಸ್ಟಮ್), 152PS (ಎಂಜಿನ್), 113Nm (ಮೋಟಾರ್) ಮತ್ತು 187Nm (ಎಂಜಿನ್), 206Nm (ಮೋಟಾರ್) ಮತ್ತು 174PS ಮತ್ತು 205Nm ಉತ್ಪಾದಿಸುವ ಅದೇ ಎಂಜಿನ್‌ನೊಂದಿಗೆ ಎಲೆಕ್ಟ್ರಿಫೈಡ್ ಅಲ್ಲದ ಆವೃತ್ತಿ. ಮೊದಲನೆಯದು e-CVT ಯೊಂದಿಗೆ ಜೋಡಿಯಾಗಿದ್ದರೆ, ಎರಡನೆಯದು CVT ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ. ಹೊಸ ಇನ್ನೋವಾ ಮೊನೊಕಾಕ್ ಫ್ರಂಟ್-ವೀಲ್-ಡ್ರೈವ್ (FWD) MPV ಆಗಿದೆ.

ಈ ಪವರ್‌ಟ್ರೇನ್‌ಗಳ  ಕ್ಲೇಮ್ ಮಾಡಿರುವ ಇಂಧನ ದಕ್ಷತೆಗಳು ಇಲ್ಲಿವೆ::

  • 2-ಲೀಟರ್ ಪೆಟ್ರೋಲ್: 16.13kmpl

  • 2-ಲೀಟರ್ ಪೆಟ್ರೋಲ್ ಸ್ಟ್ರಾಂಗ್-ಹೈಬ್ರಿಡ್: 23.24kmpl

ವೈಶಿಷ್ಟ್ಯಗಳು: ಇದರ ವೈಶಿಷ್ಟ್ಯಗಳ ಪಟ್ಟಿಯು 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ, ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳನ್ನು ಒಳಗೊಂಡಿದೆ. ಇದು ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ಕನೆಕ್ಟೆಡ್ ಕಾರ್ ತಂತ್ರಜ್ಞಾನದೊಂದಿಗೆ ಬರುತ್ತದೆ.

ಸುರಕ್ಷತೆ: ಆರು ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆಗೆ ಇಬಿಡಿ, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ (ವಿಎಸ್‌ಸಿ), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಪಿಎಂಎಸ್), 360 ಡಿಗ್ರಿ ಕ್ಯಾಮೆರಾ ಮತ್ತು ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸರ್‌ಗಳಿಂದ ಪ್ರಯಾಣಿಕರ ಸುರಕ್ಷತೆಯನ್ನು ಖಾತ್ರಿಪಡಿಸಲಾಗಿದೆ. MPVಯು ಲೇನ್-ಕೀಪ್ ಮತ್ತು ಡಿಪಾರ್ಚರ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಮತ್ತು ಆಟೋ-ಎಮರ್ಜೆನ್ಸಿ ಬ್ರೇಕಿಂಗ್ ಸೇರಿದಂತೆ ಸುಧಾರಿತ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS) ಕಾರ್ಯನಿರ್ವಹಣೆಗಳನ್ನು ಸಹ ನೀಡುತ್ತದೆ. 

ಪ್ರತಿಸ್ಪರ್ಧಿಗಳು: ಕಿಯಾ ಕ್ಯಾರೆನ್ಸ್‌ ಗೆ ಇನ್ನೋವಾ ಹೈಕ್ರಾಸ್  ಪ್ರೀಮಿಯಂ ಪರ್ಯಾಯವಾಗಿದೆ, ಆದರೆ ಕಿಯಾ ಕಾರ್ನಿವಲ್‌ ಗೆ ಹೋಲಿಸಿದರೆ ಇದು ಕೈಗೆಟುಕುವ ಆಯ್ಕೆಯಾಗಿದೆ. 

ಮತ್ತಷ್ಟು ಓದು
ಅಗ್ರ ಮಾರಾಟ
ಇನ್ನೋವಾ ಹೈಕ್ರಾಸ್ ಜಿಎಕ್ಸ್‌ 7ಸೀಟರ್(ಬೇಸ್ ಮಾಡೆಲ್)1987 ಸಿಸಿ, ಆಟೋಮ್ಯಾಟಿಕ್‌, ಪೆಟ್ರೋಲ್, 16.13 ಕೆಎಂಪಿಎಲ್2 ತಿಂಗಳಿಗಿಂತ ಹೆಚ್ಚು ವೈಟಿಂಗ್‌
19.94 ಲಕ್ಷ*ನೋಡಿ ಏಪ್ರಿಲ್ offer
ಇನ್ನೋವಾ ಹೈಕ್ರಾಸ್ ಜಿಎಕ್ಸ್‌ 8ಸೀಟರ್1987 ಸಿಸಿ, ಆಟೋಮ್ಯಾಟಿಕ್‌, ಪೆಟ್ರೋಲ್, 16.13 ಕೆಎಂಪಿಎಲ್2 ತಿಂಗಳಿಗಿಂತ ಹೆಚ್ಚು ವೈಟಿಂಗ್‌19.99 ಲಕ್ಷ*ನೋಡಿ ಏಪ್ರಿಲ್ offer
ಇನೋವಾ hycross ಜಿಎಕ್ಸ್‌ (O) 8ಸೀಟರ್‌1987 ಸಿಸಿ, ಆಟೋಮ್ಯಾಟಿಕ್‌, ಪೆಟ್ರೋಲ್, 16.13 ಕೆಎಂಪಿಎಲ್2 ತಿಂಗಳಿಗಿಂತ ಹೆಚ್ಚು ವೈಟಿಂಗ್‌21.16 ಲಕ್ಷ*ನೋಡಿ ಏಪ್ರಿಲ್ offer
ಇನೋವಾ hycross ಜಿಎಕ್ಸ್‌ (O) 7ಸೀಟರ್‌1987 ಸಿಸಿ, ಆಟೋಮ್ಯಾಟಿಕ್‌, ಪೆಟ್ರೋಲ್, 16.13 ಕೆಎಂಪಿಎಲ್2 ತಿಂಗಳಿಗಿಂತ ಹೆಚ್ಚು ವೈಟಿಂಗ್‌21.30 ಲಕ್ಷ*ನೋಡಿ ಏಪ್ರಿಲ್ offer
ಇನ್ನೋವಾ ಹೈಕ್ರಾಸ್ ವಿಎಕ್ಸ್‌ 7ಸೀಟರ್ ಹೈಬ್ರಿಡ್1987 ಸಿಸಿ, ಆಟೋಮ್ಯಾಟಿಕ್‌, ಪೆಟ್ರೋಲ್, 23.24 ಕೆಎಂಪಿಎಲ್2 ತಿಂಗಳಿಗಿಂತ ಹೆಚ್ಚು ವೈಟಿಂಗ್‌26.31 ಲಕ್ಷ*ನೋಡಿ ಏಪ್ರಿಲ್ offer
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಟೊಯೋಟಾ ಇನ್ನೋವಾ ಹೈಕ್ರಾಸ್ ವಿಮರ್ಶೆ

Overview

ಮಾತುಕತೆಯ ಸಂದರ್ಭದಲ್ಲಿ ನೀವು ಟೊಯೋಟಾ ಬ್ರಾಂಡ್ ಹೆಸರನ್ನು ಹೇಳಿ ನೋಡಿ, ಆಗ ಕೇಳುತ್ತಿರುವವರು ಸಹಜವಾಗಿ   ವಿಶ್ವಾಸಾರ್ಹತೆ, ದೀರ್ಘ ಬಾಳಿಕೆ ಮತ್ತು ಅತ್ಯುತ್ತಮ ಸೇವೆಯಂತಹ ಶಬ್ದಗಳನ್ನು  ನೆನಪು ಮಾಡಿಕೊಳ್ಳುತ್ತಾರೆ ಕ್ವಾಲಿಸ್, ಫಾರ್ಚೂನರ್ ಮತ್ತು ಇನ್ನೋವಾಗಳಂತಹ ಬ್ಯಾಡ್ಜ್‌ಗಳು ನಮ್ಮಲ್ಲಿ ಹೆಚ್ಚಿನವರು ಟೊಯೋಟಾ ಬ್ರಾಂಡ್ ನತ್ತ ಆಕರ್ಷಿತರನ್ನಾಗಿ ಮಾಡಲು ಸಹಕರಿಸಿದೆ‌. ಟೊಯೋಟಾ ಇನ್ನೋವಾ ಹೈಕ್ರಾಸ್ ತುಂಬಾ ಅತ್ಯುತ್ತಮವಾಗಿದ್ದು, ನಾವು ನಮ್ಮ ಮೊದಲ ಡ್ರೈವ್‌ನಲ್ಲಿ ಹೈಕ್ರಾಸ್‌ನೊಂದಿಗೆ ಕೆಲವೇ ಗಂಟೆಗಳನ್ನು ಕಳೆದಿದ್ದರೂ ಕೂಡಾ ಇನ್ನೋವಾ ಹೈಕ್ರಾಸ್ ಖಂಡಿತವಾಗಿಯೂ ತನ್ನ ಟಾಸ್ಕ್ ನಷ್ಟು ಇದೆ ಎಂದು ಸಾಬೀತುಪಡಿಸಲು ಅಷ್ಟು ಸಾಕು.

ಮತ್ತಷ್ಟು ಓದು

ಎಕ್ಸ್‌ಟೀರಿಯರ್

ಸರಳವಾಗಿ ಹೇಳುವುದಾದರೆ, ಹೈಕ್ರಾಸ್ ಸಾಕಷ್ಟು ರೋಡ್ ಪ್ರೆಸೆನ್ಸ್ ನ್ನು ಹೊಂದಿದೆ. ಟೊಯೊಟಾ ತನ್ನ ಹಿಂದಿನದಕ್ಕಿಂತ ಸಂಪೂರ್ಣವಾಗಿ ವಿಭಿನ್ನವಾದ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ ಹೈಕ್ರಾಸ್ ಅನ್ನು ತನ್ನ  ಹೆಸರಿನಲ್ಲಿ ಇರುವ ಇನ್ನೋವಾದಂತೆ ಕಾಣುವಂತೆ ಮಾಡಲು ಪ್ರಯತ್ನಗಳನ್ನು ಮಾಡಿದೆ. ಆದರೆ, ಅದೇ ಸಮಯದಲ್ಲಿ ಕ್ರಿಸ್ಟಾದಿಂದ ಇದು ಭಿನ್ನವಾಗಿ ಕಾಣಲು ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಆದ್ದರಿಂದ, ಸೈಡ್ ಪ್ಯಾನೆಲ್‌ಗಳ ಸಾರವು ಇನ್ನೋವಾವನ್ನು ಹೋಲುತ್ತವೆ, ರೂಫ್ ಲೈನ್, ಬಾನೆಟ್, ವೀಲ್ ಆರ್ಚ್ ಫ್ಲೇರ್‌ಗಳು ಮತ್ತು ಸಿ-ಪಿಲ್ಲರ್ ಪ್ರದೇಶವು ಹೈಕ್ರಾಸ್‌ಗೆ ಹೆಚ್ಚು ಭವ್ಯವಾದ ನಿಲುವು ನೀಡುವುದಕ್ಕಾಗಿಯೆ ಉಬ್ಬಿದಂತಿದೆ. 

ಮತ್ತು ಇದು ಕೆಲಸ ಮಾಡಿದೆ. ಹೈಕ್ರಾಸ್ ಮಾಸ್‌ ಆಗಿರುವ ರೋಡ್‌ ಪ್ರೆಸೆನ್ಸ್‌ನ್ನು ಹೊಂದಿದೆ. ಬೃಹತ್ ಗ್ರಿಲ್, ಹೆಡ್‌ಲ್ಯಾಂಪ್‌ಗಳು ಮತ್ತು ಡಿಆರ್‌ಎಲ್‌ಗಳು ಅದರ ಉಪಸ್ಥಿತಿಯನ್ನು ತನ್ನ ಸ್ಟೈಲ್‌ನಲ್ಲಿ ಪ್ರಕಟಿಸುತ್ತವೆ. ಈ ದೊಡ್ಡ ಗಾತ್ರದ ಹೈಕ್ರಾಸ್‌ನ ಏಕೈಕ ಸಮಸ್ಯೆ ಎಂದರೆ ಇದರಲ್ಲಿ ಬಳಸುವ 18-ಇಂಚಿನ ಅಲಾಯ್‌ಗಳು ಇದಕ್ಕೆ ಚಿಕ್ಕದಾಗಿ ಕಾಣುತ್ತದೆ. 225/50 ಟೈರ್‌ಗಳಿಗೆ ಹೋಲಿಸಿದರೆ ದೊಡ್ಡ ಪ್ರೊಫೈಲ್‌ಗಳು ದೊಡ್ಡ ಚಕ್ರಗಳಂತೆ ಇನ್ನೂ ಉತ್ತಮವಾಗಿ ಕಾಣುತ್ತವೆ. ಹಿಂಭಾಗದ ವಿನ್ಯಾಸವು ಟೈಲ್‌ಗೇಟ್‌ನ ಅಗಲದಲ್ಲಿ ದೊಡ್ಡದಾದ ಕ್ರೋಮ್‌ನ ಬಳಕೆ, ಸುತ್ತಲು-ಸುತ್ತಿದ ದೊಡ್ಡ  ಟೈಲ್ ಲ್ಯಾಂಪ್‌ಗಳು ಮತ್ತು ಇಂಟಿಗ್ರೇಟೆಡ್ ಸ್ಪಾಯ್ಲರ್‌ನೊಂದಿಗೆ ಹೆಚ್ಚು ಶಾಂತವಾಗಿದೆ. 

ಗಾತ್ರದ ಕುರಿತು ಹೇಳುವುದಾದರೆ, ಇನ್ನೋವಾ ಹೈಕ್ರಾಸ್, ಇನ್ನೋವಾ ಕ್ರಿಸ್ಟಾಗಿಂತ ಉದ್ದ ಮತ್ತು ಅಗಲವಾಗಿದೆ ಮತ್ತು ಉದ್ದವಾದ ವೀಲ್‌ಬೇಸ್‌ನಲ್ಲಿ ಕುಳಿತುಕೊಳ್ಳುತ್ತದೆ. ಮೊನೊಕಾಕ್ ಚಾಸಿಸ್ ಮತ್ತು ಫ್ರಂಟ್-ವೀಲ್ ಡ್ರೈವ್ ಲೇಔಟ್ ವಾಸ್ತವವಾಗಿ ಇನ್ನೋವಾ ಕ್ರಿಸ್ಟಾಗಿಂತ ಲೈಟ್‌ ಆಗಿದೆ. ಹೊರಗಿನ ವೈಶಿಷ್ಟ್ಯಗಳೆಂದರೆ ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ಗಳು, ಟೈಲ್‌ಲ್ಯಾಂಪ್‌ಗಳು ಮತ್ತು ಡಿಆರ್‌ಎಲ್‌ಗಳೊಂದಿಗೆ ಎಲ್ಲಾ-ಎಲ್‌ಇಡಿ ಲೈಟಿಂಗ್ ಅನ್ನು ಒಳಗೊಂಡಿವೆ, ಅವು ಟರ್ನ್‌ ಇಂಡಿಕೇಟರ್‌ಗಳಾಗಿವೆ.

ಮತ್ತಷ್ಟು ಓದು

ಇಂಟೀರಿಯರ್

ವಿನ್ಯಾಸ ಮತ್ತು ಆಫರ್‌ನಲ್ಲಿರುವ ಸಾಕಷ್ಟು ಸ್ಥಳವು ಹೈಕ್ರಾಸ್‌ನ ಮುಖ್ಯಾಂಶಗಳಲ್ಲಿ ಒಂದಾಗಿದೆ. ಟೊಯೋಟಾದ ಈ ಹಿಂದಿನ ಕಾರುಗಳಿಗೆ ಹೋಲಿಸಿದರೆ ಇದರ ಡ್ಯಾಶ್ ವಿನ್ಯಾಸವು ಸ್ವಚ್ಛವಾಗಿದೆ ಮತ್ತು ಹೆಚ್ಚು ಆಧುನಿಕವಾಗಿದೆ. ದೊಡ್ಡ 10-ಇಂಚಿನ ಟಚ್‌ಸ್ಕ್ರೀನ್‌ನ್ನು ಡ್ಯಾಶ್‌ನ ಸೆಂಟರ್‌ನಲ್ಲಿ ಫಿಟ್‌ ಮಾಡಲಾಗಿದೆ ಹೊಂದಿದೆ ಮತ್ತು ಇದರ ಇಂಟರ್ಫೇಸ್ ಸ್ವಚ್ಛವಾಗಿದೆ ಮತ್ತು ಬಳಸಲು ಇದು ಚುರುಕಾಗಿದೆ. ಇದು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಸಹ ಹೊಂದಿದ್ದು, ಎರಡೂ ವೈರ್‌ಲೆಸ್ ಆಗಿದೆ. ಚಾಲಕನ ಮುಂದೆ 7-ಇಂಚಿನ ಅನಲಾಗ್ ಮತ್ತು ಡಿಜಿಟಲ್ ಕಲರ್‌ನ MID (ಮಲ್ಟಿ ಇನ್‌ಫಾರ್ಮೆಶನ್‌ ಡಿಸ್‌ಪ್ಲೇ) ಇರುತ್ತದೆ. ಇದು ಸಾಕಷ್ಟು ಮಾಹಿತಿಯನ್ನು ಹೊಂದಿರುವ ಅಚ್ಚುಕಟ್ಟಾದ ಲೇಔಟ್ ಆಗಿದೆ.

ಮುಂಭಾಗದ ಸಾಲಿನಲ್ಲಿನ ಹೆಚ್ಚಿನ ಟಚ್‌ಪಾಯಿಂಟ್‌ಗಳು ಸಾಫ್ಟ್‌-ಟಚ್ ಲೆಥೆರೆಟ್ ಮೆಟಿರಿಯಲ್‌ಗಳಿಂದ ಅಲಂಕರಿಸಲ್ಪಟ್ಟಿವೆ, ಇದು ಡ್ಯಾಶ್‌ಬೋರ್ಡ್‌ನ ಮಧ್ಯಭಾಗವನ್ನುಹೆಚ್ಚಾಗಿ ಬಳಸಿಕೊಂಡಿದೆ. ಮತ್ತು ಕ್ಯಾಬಿನ್‌ನಲ್ಲಿನ ಒಟ್ಟಾರೆ ಅನುಭವವು ಪ್ರೀಮಿಯಂ ಮತ್ತು ಆರಾಮದಾಯಕವಾಗಿದೆ. ಸೀಟ್‌ಗಳು ಸಹ ಸಹಾಯ ಮಾಡುತ್ತವೆ. ಅವು ಆರಾಮದಾಯಕ ಹಾಗು ಬೆಂಬಲ ನೀಡುತ್ತದೆ ಮತ್ತು ಡ್ರೈವರ್ ಸೀಟ್ ಎಂಟು-ವೇ ಪವರ್‌ಡ್‌ ಆಗಿದೆ. ಸಹ-ಚಾಲಕನ ಸೀಟ್‌ ಪವರ್‌ಡ್‌ ಆಗಿಲ್ಲದಿರುವುದು ಸ್ವಲ್ಪ ಬೇಸರದ ಸಂಗತಿಯಾಗಿದೆ, ಆದರೆ ನಾವು ಅದನ್ನು ಎಲ್ಲಾ ಸಮಯದಲ್ಲೂ ಗಾಳಿ-ಕೂಲಿಂಗ್‌ಗಾಗಿ ಬಳಕೆ ಮಾಡುತ್ತೇವೆ, ಇದನ್ನು ನಿಖರವಾಗಿ ಟೊಯೋಟಾ ಮಾಡಿದೆ.

ವೈಶಿಷ್ಟ್ಯಗಳ ಪಟ್ಟಿಯೂ ಸಹ ಉದ್ದವಾಗಿದೆ. ಮತ್ತು ಇದು ನೀವು ಖರೀದಿಸಬಹುದಾದ ಅತ್ಯಂತ ವೈಶಿಷ್ಟ್ಯ-ಲೋಡ್ ಮಾಡಲಾದ ಟೊಯೋಟಾ ಆಗಿದೆ, ಇದು ಫಾರ್ಚುನರ್‌ಗಿಂತಲೂ ಹೆಚ್ಚು ಲೋಡ್ ಆಗಿದೆ. ಪನೋರಮಿಕ್ ಸನ್‌ರೂಫ್, ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್, ಒಂಬತ್ತು-ಸ್ಪೀಕರ್‌ನ JBL ಸೌಂಡ್ ಸೆಟಪ್, ಸನ್‌ಶೇಡ್‌ಗಳು, ಪವರ್‌ಡ್‌ ಟೈಲ್‌ಗೇಟ್, 360-ಡಿಗ್ರಿ ಕ್ಯಾಮೆರಾ, ಕನೆಕ್ಟೆಡ್ ಕಾರ್ ಟೆಕ್, ಆಟೋ-ಡಿಮ್ಮಿಂಗ್ IRVM ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಪಟ್ಟಿಯ ಗಾತ್ರ ಹೆಚ್ಚಾಗುತ್ತದೆ.

ಎರಡನೇ ಸಾಲು ಹೈಕ್ರಾಸ್ ಅನುಭವದ ಪ್ರಮುಖ ಅಥವಾ ಗಮನಾರ್ಹ ವೈಶಿಷ್ಟ್ಯವಾದ ಒಟ್ಟೋಮನ್ ಸೀಟ್‌ಗಳನ್ನು ಹೊಂದಿದೆ. ಇವುಗಳು ನಿಮಗೆ ಹೆಚ್ಚಿನ ಲೆಗ್ ರೂಮ್ ನೀಡಲು ಸೀಟನ್ನು ಹಿಂದಕ್ಕೆ ಸ್ಲೈಡ್ ಮಾಡಿ ಮತ್ತು ನಂತರ ಒರಗುವ ಭಾಗವನ್ನು ಹಿಂದಕ್ಕೆ ಬಾಗಿಸಬೇಕು.  ಆದರೆ ಮೊಣಕಾಲಿನ ಬೆಂಬಲವು ನಿಮಗೆ ಫಸ್ಟ್‌-ಕ್ಲಾಸ್‌ನ ಕಿರು ನಿದ್ದೆ ನೀಡಲು ಮುಂದಕ್ಕೆ ಸ್ಲೈಡ್ ಆಗುತ್ತದೆ. ಹಾಗೆಯೆ ನೀವು ಬಾಸ್‌ ಅನುಭವ ಪಡೆಯಲು ಬಯಸಿದರೆ ನಿಮಗೆ ಆರಾಮದಾಯಕ ಲೌಂಜ್ ಸೀಟ್‌ ನ್ನು ಇದು ನೀಡುತ್ತದೆ.

ಎರಡನೇ ಸಾಲಿನಲ್ಲಿನ ಇತರ ಮುಖ್ಯಾಂಶಗಳಲ್ಲಿ ಫ್ಲಿಪ್-ಅಪ್ ಟೇಬಲ್ ಅನ್ನು ಒಳಗೊಂಡಿವೆ, ಇದು ನಿಜವಾಗಿಯೂ ಸ್ವಲ್ಪ ಗಟ್ಟಿಮುಟ್ಟಾದ ಭಾವನೆಯನ್ನು ಹೊಂದಿದೆ. ಇದರೊಂದಿಗೆ ಡೋರ್ ಪಾಕೆಟ್‌ನಲ್ಲಿ ಕಪ್‌ಹೋಲ್ಡರ್‌ಗಳು, USB ಪೋರ್ಟ್‌ಗಳು, ಸನ್‌ಶೇಡ್‌ಗಳು ಮತ್ತು ರೂಫ್-ಮೌಂಟೆಡ್ ಏರ್ ಕಾನ್ ವೆಂಟ್‌ನಂತಹ ಸೌಕರ್ಯವು ಸೇರ್ಪಡೆಯಾಗಿದೆ.

ಮೂರನೇ ಸಾಲು ಸಹ ಅಷ್ಟೇ ಆಕರ್ಷಕವಾಗಿದೆ. ಎರಡನೇ ಸಾಲಿನ ಒಟ್ಟೋಮನ್ ಆಸನಗಳನ್ನು ಹೆಚ್ಚು ಹಿಂದಕ್ಕೆ ಬಾಗಿಸಿದರೂ, ಮೂರನೇ ಸಾಲು ಆರಾಮದಾಯಕವಾಗಿ, ಉತ್ತಮ ಸ್ಥಳವನ್ನು ಹೊಂದುವ ಮೂಲಕ ಎರಡು ದೊಡ್ಡ ಗಾತ್ರದ ಪ್ರಯಾಣಿಕರಿಗೂ ಆರಾಮವಾಗಿ ಕುಳಿತು ಪ್ರಯಾಣಿಸಬಹುದು. ಲೆಗ್ ರೂಮ್ ಸಹ ಸರಿಯಾಗಿ ಆರಾಮದಾಯಕವಾಗಿದೆ. ಹಾಗೆಯೇ ಆರು ಅಡಿ ಎತ್ತರದವರಿಗೂ ಹೆಡ್ ರೂಮ್ ಸಾಕಾಗುತ್ತದೆ ಮತ್ತು ಇಲ್ಲಿಯೂ ಆಸನಗಳನ್ನು ಒರಗಿಸಬಹುದು.ಸಾಮಾನ್ಯವಾಗಿ ಕೊನೆಯ ಸಾಲಿನ ಪ್ರಯಾಣಿಕರಿಗೆ ತೊಡೆಯ ಕೆಳಗಿನ ಸ್ಥಳದಲ್ಲಿ ರಾಜಿಯಾಗುವಂತಹದ್ದಾಗಿದೆ, ಅದರೆ ಅದು ಕಳಪೆಯಾಗಿಲ್ಲ. ಆದ್ದರಿಂದ, ಆರು ವಯಸ್ಕರನ್ನೊಳಗೊಂಡ ದೀರ್ಘ ಪ್ರಯಾಣಕ್ಕೆ ಈ ಕಾರಿನ ಆಸನ ವ್ಯವಸ್ಥೆ ಸಮಸ್ಯೆಯನ್ನುಂಟು ಮಾಡುವುದಿಲ್ಲ. ಹಿಂದಿನ ಬೆಂಚ್‌ನಲ್ಲಿ ಮೂರು ಜನರು ಕುಳಿತರೆ ಇರುಸು-ಮುರುಸಿನ ಅನುಭವವಾಗಬಹುದು, ಏಕೆಂದರೆ, ಹಿಂಬದಿಯಲ್ಲಿ ಅಗಲ ಕಡಿಮೆ ಇರುವುದು ಇದಕ್ಕೆ ಕಾರಣವಾಗಿದೆ. ಕೊನೆಯ ಸಾಲಿನಲ್ಲಿ ಮಧ್ಯದ ಪ್ರಯಾಣಿಕರಿಗೆ ಹೆಡ್‌ರೆಸ್ಟ್ ಮತ್ತು ಮೂರು-ಪಾಯಿಂಟ್ ಸೀಟ್‌ಬೆಲ್ಟ್ ಅನ್ನು ಒದಗಿಸಿದರೆ ಈ ವಿಭಾಗದಲ್ಲಿ ಟೊಯೊಟಾ ಉತ್ತಮ ಹೆಜ್ಜೆ ಇಟ್ಟಂತಾಗುತ್ತದೆ.

ಮತ್ತಷ್ಟು ಓದು

ಸುರಕ್ಷತೆ

ಹೈಕ್ರಾಸ್‌ನ ಸುರಕ್ಷಾ ಪ್ಯಾಕೇಜ್ ಆರು ಏರ್‌ಬ್ಯಾಗ್‌ಗಳು, ವಾಹನ ಸ್ಟೆಬಿಲಿಟಿ ಕಂಟ್ರೋಲ್‌, ಹಿಲ್-ಸ್ಟಾರ್ಟ್ ಅಸಿಸ್ಟ್, 360-ಡಿಗ್ರಿ ಕ್ಯಾಮೆರಾ, ಟೈರ್ ಪ್ರೆಷರ್‌ ಮಾನಿಟರಿಂಗ್ ಸಿಸ್ಟಮ್ ಮತ್ತು ADAS ಸೂಟ್ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್-ಕೀಪ್ ಅಸಿಸ್ಟ್, ರಿಯರ್ ಕ್ರಾಸ್ ಟ್ರಾಫಿಕ್ ಅಲರ್ಟ್ ಮತ್ತು ಬ್ಲೈಂಡ್ ಸ್ಪಾಟ್ ಮಾನಿಟರ್ ಅನ್ನು ಒಳಗೊಂಡಿದೆ.

ಮತ್ತಷ್ಟು ಓದು

ಬೂಟ್‌ನ ಸಾಮರ್ಥ್ಯ

ಬೂಟ್ ಕೂಡ ಇನ್ನೋವಾಕ್ಕಿಂತ ಅಪ್‌ಗ್ರೇಡ್ ಆಗಿದೆ. ಎಲ್ಲಾ ಮೂರು ಸಾಲು ಸೀಟ್‌ಗಳನ್ನು ಬಳಕೆ ಮಾಡಿದಾಗಲೂ  ಬೂಟ್‌ನಲ್ಲಿ ಹೈಕ್ರಾಸ್ ಇನ್ನೂ ನಾಲ್ಕು ಸೂಟ್‌ಕೇಸ್‌ಗಳನ್ನು ಹಿಡಿದಿಟ್ಟುಕೊಳ್ಳುತ್ತದೆ. ಕ್ರಿಸ್ಟಾಕ್ಕಿಂತ ಇದರಲ್ಲಿ ಸ್ವಲ್ಪ ಹೆಚ್ಚು ಸ್ಥಳಾವಕಾಶವನ್ನು ಹೊಂದಿದ್ದರೂ, ಒಟ್ಟಾರೆಯಾಗಿ ಎರಡರ ಸಾಮರ್ಥ್ಯವು ಒಂದೇ ಆಗಿದೆ. ಹೆಚ್ಚು ಜಾಗವನ್ನು ಬಯಸುವ ಕ್ರಿಸ್ಟಾದ ಮೂರನೇ ಸಾಲಿಗೆ ಹೋಲಿಸಿದರೆ, ಇದರ ಮೂರನೇ ಸಾಲು ಸಂಪೂರ್ಣವಾಗಿ ಸಮತಟ್ಟಾಗಿ ಮಡಚಿದಾಗ ಹೆಚ್ಚಿನ ಬೂಟ್‌ ಸ್ಪೇಸ್‌ನ್ನು ಪಡೆಯುತ್ತದೆ. ಇದೀಗ ಸರಿಯಾದ ರಸ್ತೆ ಪ್ರವಾಸಕ್ಕಾಗಿ ಒಂದು ಕುಟುಂಬಕ್ಕೆ ಬೇಕಾಗುವ ಲಗೇಜ್‌ಗಳನ್ನು ಇಡಲು ಇದರಲ್ಲಿ ಸಾಕಷ್ಟು ಸ್ಥಳಾವಕಾಶವಿದೆ. ಮತ್ತು ಇದು ಹೆಚ್ಚು ಪ್ರಾಯೋಗಿಕ ಸ್ಥಳವಾಗಿದೆ. ಎಲೆಕ್ಟ್ರಾನಿಕ್ ಟೈಲ್‌ಗೇಟ್ ಇನ್ನೂ ಪ್ರಾಯೋಗಿಕತೆಗೆ ಸಹಾಯ ಮಾಡುತ್ತದೆ.

ಮತ್ತಷ್ಟು ಓದು

ಕಾರ್ಯಕ್ಷಮತೆ

ನೀವು ಯಾವ ವೇರಿಯೆಂಟ್‌ನ್ನು ಖರೀದಿಸಲು ಇಚ್ಚಿಸುತ್ತೀರಿ ಎಂಬುದರ ಆಧಾರದ ಮೇಲೆ ಹೈಕ್ರಾಸ್ ಎರಡು ಎಂಜಿನ್‌ಗಳೊಂದಿಗೆ ಲಭ್ಯವಿರುತ್ತದೆ. ಲೊವರ್‌ ವೇರಿಯೆಂಟ್‌ಗಳು 2-ಲೀಟರ್, ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಇದನ್ನು ಸಿವಿಟಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ. ಇದು 172PS ಮತ್ತು 205Nm ನಷ್ಟು ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಟಾಪ್‌ ವೇರಿಯೆಂಟ್‌ಗಳು 2-ಲೀಟರ್, ನಾಲ್ಕು-ಸಿಲಿಂಡರ್ ಪೆಟ್ರೋಲ್ ಮತ್ತು 168-ಸೆಲ್ Ni-MH ಬ್ಯಾಟರಿ ಪ್ಯಾಕ್ ಮತ್ತು ಎಲೆಕ್ಟ್ರಿಕ್ ಮೋಟರ್ ಅನ್ನು ಒಳಗೊಂಡಿರುವ ಹೈಬ್ರಿಡ್ ಪವರ್ ಯೂನಿಟ್ ಅನ್ನು ಮಾತ್ರ ಪಡೆಯುತ್ತವೆ. ಈ ಸಂಯೋಜಿತ ಎಂಜಿನ್‌ನ ಪವರ್‌ ಉತ್ಪಾದನೆಯು 184PS ನಷ್ಟು ಇದೆ. ಎಂಜಿನ್‌ನಿಂದ ಟಾರ್ಕ್ ಅನ್ನು 188Nm ನಷ್ಟು ಹೊರಹಾಕಲಾಗುತ್ತದೆ ಮತ್ತು 206Nm ಅನ್ನು ಎಲೆಕ್ಟ್ರಿಕ್ ಮೋಟರ್‌ನಿಂದ ವಿತರಿಸಲಾಗುತ್ತದೆ.  ಇ-ಡ್ರೈವ್ ಎಲೆಕ್ಟ್ರಿಕ್ ಟ್ರಾನ್ಸ್‌ಮಿಷನ್ ಮೂಲಕ ಪವರ್‌ ಮುಂಭಾಗದ ಚಕ್ರಗಳಿಗೆ ಮಾತ್ರ ಹೋಗುತ್ತದೆ.

ನಾವು ಮೊದಲ ಡ್ರೈವ್‌ನಲ್ಲಿ  ಹೈಬ್ರಿಡ್ ಅನ್ನು ಮಾತ್ರ ಡ್ರೈವ್‌ ಮಾಡಿದ್ದೆವೆ. ಇದು ನಯವಾದ, ಶಾಂತ ಮತ್ತು ಶಕ್ತಿಯುತವಾಗಿದೆ. ಟೊಯೋಟಾ 0 ದಿಂದ 100 ಕಿ.ಮೀಯಷ್ಟು ವೇಗವನ್ನು ತಲುಪಲು 9.5 ಸೆಕೆಂಡ್ ನಷ್ಟು ಸಮಯವನ್ನು ತೆಗೆದುಕೊಂಡಿದೆ. ಹಾಗೆಯೇ ನಾವು ಮತ್ತೊಂದು ವೇಗ ಪರೀಕ್ಷೆಯನ್ನು ಅನ್ನು ಪ್ರಯತ್ನಿಸಿದ್ದೇವೆ. ಇದರಲ್ಲಿ ಎಲ್ಲಾ ಸೀಟ್‌ನಲ್ಲಿ ಜನರನ್ನು ಕುಳ್ಳಿರಿಸಿ ಪರೀಕ್ಷಿಸಿದ್ದು, ಈಗ ಇದು 0 ದಿಂದ 100 ಕಿ.ಮೀಯಷ್ಟು ವೇಗವನ್ನು ತಲುಪಲು  14 ಸೆಕೆಂಡುಗಳನ್ನು ಬಳಸಿದೆ. ಅದರೆ 2.4 ಡೀಸೆಲ್‌ ಎಂಜಿನ್‌ನ ಇನ್ನೋವಾ ಕ್ರಿಸ್ಟಾ, ಡ್ರೈವರ್‌ ಮಾತ್ರ ಇರುವಾಗ ನಡೆಸಿದ ವೇಗ ಪರೀಕ್ಷೆಯಲ್ಲಿ ಇದೇ ರೀತಿಯ ಪ್ರದರ್ಶನ ನೀಡಿದನ್ನು ಗಮನಿಸಿದಾಗ ನಾವು ಇದರ ಕುರಿತು ಸಾಕಷ್ಟು ಪ್ರಭಾವಿತರಾಗಿದ್ದೇವೆ. ಆದ್ದರಿಂದ, ಇದಕ್ಕೆ ಲೋಡ್ ಮಾಡಿದಾಗಲೂ ಸಾಕಷ್ಟು ಶಕ್ತಿಯನ್ನು ಹೊಂದಿದೆ.

ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ ನೊಂದಿಗೆ ಜೋಡಿಯಾಗಿರುವ ಬೆಳಕಿನ ಕಂಟ್ರೋಲ್‌ಗಳು ಮತ್ತು ಉತ್ತಮ ಗೋಚರತೆಯು ಉತ್ತಮ ಡ್ರೈವ್ ಅನುಭವವನ್ನು ನೀಡುತ್ತದೆ ಮತ್ತು ಕಡಿಮೆ ಅನುಭವಿರುವ ಚಾಲಕರಿಗೆ ಇದು ಉತ್ತಮ ಕಾರ್ ಆಗಬಹುದು. ಇದರಲ್ಲಿ ಸ್ಪೋರ್ಟ್, ನಾರ್ಮಲ್ ಮತ್ತು ಇಕೋ ಎಂಬ ಮೂರು ಡ್ರೈವ್ ಮೋಡ್‌ಗಳೂ ಇವೆ ಮತ್ತು ಇವುಗಳು ಥ್ರೊಟಲ್ ಪ್ರತಿಕ್ರಿಯೆಗೆ ಸಣ್ಣ ವ್ಯತ್ಯಾಸವನ್ನು ಮಾಡುತ್ತವೆ. ಇದು ಚಕ್ರದೊಂದಿಗೆ  ತೊಡಗಿಸಿಕೊಂಡಿರುತ್ತದೆ, ಆದರೆ ನಿಜವಾಗಿಯೂ ಸ್ಪೋರ್ಟಿ ಅಲ್ಲ. ಇದು ನೀವು ಹೆದ್ದಾರಿಯಲ್ಲಿ ಪ್ರಯಾಣಿಸುವುದನ್ನು ಮತ್ತು ನಗರ ಪ್ರದೇಶದಲ್ಲಿ ಶಾಂತವಾಗಿ ಚಾಲನೆ ಮಾಡುವುದನ್ನು ಆನಂದಿಸುವ ಕಾರು ಆಗಿದೆ, ಅಂಕುಡೊಂಕಾದ ರಸ್ತೆಯಲ್ಲಿ ನಿಮಗೆ ಇದು ರೋಮಾಂಚಕ ಅನುಭವವನ್ನು ನೀಡುವುದಿಲ್ಲ.

ಇದರಲ್ಲಿ ಮತ್ತೊಂದು ಪ್ರಭಾವಶಾಲಿಯಾದ ವಿಷಯವೆಂದರೆ ಇದರ ದಕ್ಷತೆ. ಟೊಯೊಟಾ ಈ ಹೈಬ್ರಿಡ್ ಡ್ರೈವ್‌ಟ್ರೇನ್‌ನಿಂದ ಪ್ರತಿ ಲೀ.ಗೆ 21.1 ಕಿ.ಮೀ ಯಷ್ಟು ಇಂಧನ ದಕ್ಷತೆಯನ್ನು ನೀಡುತ್ತದೆ ಎಂದು ಹೇಳಿಕೊಂಡಿದೆ. ಆದರೆ ನಾವು ನಡೆಸಿದ ಟೆಸ್ಟ್‌ನಲ್ಲಿ, ಕಳಪೆ ರಸ್ತೆಗಳಲ್ಲಿ ಹಾಗು ವಿವಿಧ ವೇಗಗಳಲ್ಲಿ ಬಹಳ ಬಾರಿ ವೇಗವರ್ಧನೆ, ನಿಧಾನಗೊಳಿಸುವಿಕೆಯೊಂದಿಗೆ ಸುಮಾರು 30 ಕಿ.ಮೀ.ಯಷ್ಟು ಓಡಿಸಿದ್ದೇವೆ. ಅದರೆ ಈ ಪ್ರಯಣದಲ್ಲಿ ನಮಗೆ  ಪ್ರತಿ ಲೀ.ಗೆ ಸುಮಾರು 13 ರಿಂದ 14 ಕಿ.ಮೀ.ಯಷ್ಟು ದಕ್ಷತೆಯನ್ನು ಎಕಾನಮಿ ರೀಡೌಟ್ ನಲ್ಲಿ ತೋರಿಸುತ್ತಿತ್ತು. ಸ್ಥಿರವಾದ ಚಾಲನೆಯೊಂದಿಗೆ, ಹೆದ್ದಾರಿಯಲ್ಲಿ ಮೈಲೇಜ್‌ನ ಸಂಖ್ಯೆಗಳು ಹೆಚ್ಚು ಏರುತ್ತಿರುವುದನ್ನು ಮತ್ತು ನಗರದಲ್ಲಿ ಅದೇ ರೀತಿ ಇರುವುದನ್ನು ನಾವು ಗಮನಿಸಬಹುದು. ನೀವು ಅದರ ಗಾತ್ರ, ಎಂಜಿನ್ ಕಾರ್ಯಕ್ಷಮತೆ ಮತ್ತು ಸಾಮರ್ಥ್ಯಗಳನ್ನು ವಾಸ್ತವಕ್ಕೆ ತಂದಾಗ ಅದು ಪ್ರಭಾವಶಾಲಿಯಾಗಿದೆ.

ಮತ್ತಷ್ಟು ಓದು

ರೈಡ್ ಅಂಡ್ ಹ್ಯಾಂಡಲಿಂಗ್

ರೈಡ್ ಗುಣಮಟ್ಟವು ಇದರ ಮತ್ತೊಂದು ಪಾಸಿಟಿವ್‌ ಆಂಶವಾಗಿದೆ ಮತ್ತು ಇದನ್ನು ಪರಿಗಣಿಸಿದಾಗ ಹೊಸ ಇನ್ನೋವಾ ಮೊನೊಕಾಕ್ ಲೇಔಟ್‌ನಲ್ಲಿ ಕುಳಿತಿರುವುದು ಆಶ್ಚರ್ಯವೇನಿಲ್ಲ. ಸಂಪೂರ್ಣ ಲೋಡ್ ಇದ್ದಾಗ, ಸವಾರಿಯು ಎಲ್ಲಾ ರಸ್ತೆಯ ಪರಿಸ್ಥಿತಿಗಳಿಗೆ ಅನುಗುಣವಾಗಿರುತ್ತದೆ, ತೀಕ್ಷ್ಣವಾದ ಉಬ್ಬುಗಳ ಅಂಚಿನಲ್ಲಿ ಸಹ ಸರಾಗವಾಗಿ ಸಾಗುತ್ತದೆ. ಹಾಗೆಯೇ ಹೆದ್ದಾರಿಯಲ್ಲಿ ಡ್ರೈವ್‌ ಮಾಡಿದಾಗ ಯಾವುದೇ ರೀತಿಯ ತೇಲಿದ ಅನುಭವವಾಗುವುದಿಲ್ಲ. ಹಗುರವಾದ ಲೋಡ್‌ಗಳೊಂದಿಗೆ, ಕಡಿಮೆ ವೇಗದ ಸವಾರಿಯು ಸ್ವಲ್ಪ ಗಟ್ಟಿಯಾಗಿರುತ್ತದೆ. ಆದರೆ ನೀವು ನಿಜವಾಗಿಯೂ ಯಾವುದರ ಬಗ್ಗೆಯೂ ಹೆಚ್ಚು ದೂರುವುದಿಲ್ಲ. ಜನರನ್ನು ಸಾಗಿಸಲು ಮಾಡಲಾದ ಕಾರಿನೊಂದಿಗೆ ಇದು ನೀವು ಹೊಂದಲು ಬಯಸುವ ಅಂಶವಾಗಿದೆ ಮತ್ತು  ದೂರದ ಪ್ರಯಾಣದಲ್ಲಿ ನಿಮ್ಮ ಪ್ರಯಾಣಿಕರು ನಿಮಗೆ ಮತ್ತು ನಿಮ್ಮ ಕಾರಿಗೆ ಧನ್ಯವಾದ ತಿಳಿಸುತ್ತಾರೆ.

ಮತ್ತಷ್ಟು ಓದು

ರೂಪಾಂತರಗಳು

ಹೈಕ್ರಾಸ್ G, GX, VX, ZX ಮತ್ತು ZX (O) ಎಂಬ ಐದು ವೇರಿಯೆಂಟ್‌ಗಳೊಂದಿಗೆ ಲಭ್ಯವಿರುತ್ತದೆ. G ಮತ್ತು GX ಗಳು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ ನೊಂದಿಗೆ ಪೆಟ್ರೋಲ್ ಎಂಜಿನ್ ಅನ್ನು ಮಾತ್ರ ಒಳಗೊಂಡಿರುತ್ತವೆ. ಆದರೆ VX, ZX ಮತ್ತು ZX (O) ಹೈಬ್ರಿಡ್ ಪೆಟ್ರೋಲ್‌ನೊಂದಿಗೆ ಮಾತ್ರ ಲಭ್ಯವಿರುತ್ತವೆ, ಮತ್ತು ಇದು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನ್ನು ಒಳಗೊಂಡಿರುತ್ತವೆ. ಇದಲ್ಲದೆ ZX ವೇರಿಯೆಂಟ್‌ನ ಮೇಲಿನ ZX (O) ವೇರಿಯೆಂಟ್‌ನಲ್ಲಿ ಮಾತ್ರ ADAS ವೈಶಿಷ್ಟ್ಯಗಳನ್ನು ನೀಡಲಾಗುತ್ತಿದೆ.

ಮತ್ತಷ್ಟು ಓದು

ವರ್ಡಿಕ್ಟ್

ಆದ್ದರಿಂದ ಇನ್ನೋವಾ ಹೈಕ್ರಾಸ್ ನಿಮಗೆ ಹೆಚ್ಚಿನದನ್ನು ನೀಡುತ್ತದೆ. ಸಿಟಿ ಕಾರ್‌ಗೆ ಸಂಬಂಧಿಸಿದಂತೆ ಇದು ಡ್ರೈವ್ ಮಾಡಲು ಸುಲಭ ಮತ್ತು ದೊಡ್ಡ ಪೆಟ್ರೋಲ್ ಆಟೋಮ್ಯಾಟಿಕ್ ದಕ್ಷವಾಗಿದೆ. ಪರಿಣಾಮಕಾರಿಯಾಗಿದೆ. ಹೈಕ್ರಾಸ್ ನ ದೀರ್ಘ ವಿಶೇಷಗಳ  ಪಟ್ಟಿಯು ನಿಜವಾಗಿಯೂ ಕ್ಯಾಬಿನ್ ಅನುಭವವನ್ನು ಹೆಚ್ಚಿಸುತ್ತದೆ. ಅಲ್ಲದೇ ಸಾಂಪ್ರದಾಯಿಕ ಸೇವಾ ಬ್ಯಾಕಪ್, ದೀರ್ಘಾಯುಷ್ಯ ಮತ್ತು ವಿಶ್ವಾಸಾರ್ಹತೆ ಹೈಕ್ರಾಸ್ ನೊಂದಿಗೆ ಮುಂದುವರಿಯುತ್ತದೆ ಎಂದು ಟೊಯೋಟಾ ನಮಗೆ ಭರವಸೆ ನೀಡುತ್ತದೆ.

ಹಾಗಾಗಿ ಇದು ಈಗಾಗಲೇ ಅತ್ಯಂತ ಸುರಕ್ಷಿತವಾದ ಕವರ್ ಡ್ರೈವ್‌ನಂತೆ ಇದೆ ಎಂಬ ರೀತಿಯಲ್ಲಿ ಸದ್ದು ಮಾಡುತ್ತಿದೆ. ಆದರೆ ಟೊಯೊಟಾ ಉತ್ತಮ  ಬೆಲೆಯನ್ನು ನೀಡಿದರೆ, ಟಾಪ್ ಎಂಡ್ ಅನ್ನು 30 ಲಕ್ಷ  ರೂಪಾಯಿ (ಎಕ್ಸ್ ಶೋರೂಮ್) ಗಿಂತ ಸ್ವಲ್ಪ ಕಡಿಮೆಗೊಳಿಸಿದರೆ ಇದರೊಂದಿಗೆ ಜಪಾನಿನ ಮಾರ್ಕ್ಯೂ ಅನ್ನು ನಿಜವಾಗಿಯೂ ಮಾರುಕಟ್ಟೆಯಿಂದ  ಹೊರಹಾಕುವಂತೆ ಮಾಡಬಹುದು.

ಮತ್ತಷ್ಟು ಓದು

ಟೊಯೋಟಾ ಇನ್ನೋವಾ ಹೈಕ್ರಾಸ್

  • ನಾವು ಇಷ್ಟಪಡುವ ವಿಷಯಗಳು
  • ನಾವು ಇಷ್ಟಪಡದ ವಿಷಯಗಳು
  • ಆರು ಜನರಿಗೆ ಆರಾಮದಾಯಕ ಮತ್ತು ವಿಶಾಲವಾದ ಒಳ ವಿನ್ಯಾಸ.
  • ಪೆಟ್ರೋಲ್ ನ ದಕ್ಷ ಹೈಬ್ರೀಡ್ ಪವರ್ ಯುನಿಟ್.
  • ವೈಶಿಷ್ಟ್ಯಪೂರ್ಣ ಟಾಪ್ ಎಂಡ್ ವೆರಿಯೆಂಟ್ ಗಳು
ಟೊಯೋಟಾ ಇನ್ನೋವಾ ಹೈಕ್ರಾಸ್ brochure
ಡೌನ್ಲೋಡ್ brochure for detailed information of specs, features & prices.
ಕರಪತ್ರವನ್ನು ಡೌನ್‌ಲೋಡ್ ಮಾಡಿ

ಟೊಯೋಟಾ ಇನ್ನೋವಾ ಹೈಕ್ರಾಸ್ comparison with similar cars

ಟೊಯೋಟಾ ಇನ್ನೋವಾ ಹೈಕ್ರಾಸ್
Rs.19.94 - 31.34 ಲಕ್ಷ*
ಟೊಯೋಟಾ ಇನೋವಾ ಕ್ರಿಸ್ಟಾ
Rs.19.99 - 26.82 ಲಕ್ಷ*
ಮಹೀಂದ್ರ ಎಕ್ಸ್‌ಯುವಿ 700
Rs.13.99 - 25.74 ಲಕ್ಷ*
ಮಾರುತಿ ಇನ್ವಿಕ್ಟೋ
Rs.25.51 - 29.22 ಲಕ್ಷ*
ಮಹೀಂದ್ರಾ ಸ್ಕಾರ್ಪಿಯೋ ಎನ್
Rs.13.99 - 24.89 ಲಕ್ಷ*
ಟೊಯೋಟಾ ಫ್ರಾಜುನರ್‌
Rs.33.78 - 51.94 ಲಕ್ಷ*
ಜೀಪ್ ಮೆರಿಡಿಯನ್
Rs.24.99 - 38.79 ಲಕ್ಷ*
ಟಾಟಾ ಸಫಾರಿ
Rs.15.50 - 27.25 ಲಕ್ಷ*
Rating4.4242 ವಿರ್ಮಶೆಗಳುRating4.5296 ವಿರ್ಮಶೆಗಳುRating4.61.1K ವಿರ್ಮಶೆಗಳುRating4.492 ವಿರ್ಮಶೆಗಳುRating4.5773 ವಿರ್ಮಶೆಗಳುRating4.5642 ವಿರ್ಮಶೆಗಳುRating4.3158 ವಿರ್ಮಶೆಗಳುRating4.5181 ವಿರ್ಮಶೆಗಳು
Transmissionಆಟೋಮ್ಯಾಟಿಕ್‌Transmissionಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌
Engine1987 ccEngine2393 ccEngine1999 cc - 2198 ccEngine1987 ccEngine1997 cc - 2198 ccEngine2694 cc - 2755 ccEngine1956 ccEngine1956 cc
Fuel Typeಪೆಟ್ರೋಲ್Fuel Typeಡೀಸಲ್Fuel Typeಡೀಸಲ್ / ಪೆಟ್ರೋಲ್Fuel Typeಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್Fuel Typeಡೀಸಲ್Fuel Typeಡೀಸಲ್
Power172.99 - 183.72 ಬಿಹೆಚ್ ಪಿPower147.51 ಬಿಹೆಚ್ ಪಿPower152 - 197 ಬಿಹೆಚ್ ಪಿPower150.19 ಬಿಹೆಚ್ ಪಿPower130 - 200 ಬಿಹೆಚ್ ಪಿPower163.6 - 201.15 ಬಿಹೆಚ್ ಪಿPower168 ಬಿಹೆಚ್ ಪಿPower167.62 ಬಿಹೆಚ್ ಪಿ
Mileage16.13 ಗೆ 23.24 ಕೆಎಂಪಿಎಲ್Mileage9 ಕೆಎಂಪಿಎಲ್Mileage17 ಕೆಎಂಪಿಎಲ್Mileage23.24 ಕೆಎಂಪಿಎಲ್Mileage12.12 ಗೆ 15.94 ಕೆಎಂಪಿಎಲ್Mileage11 ಕೆಎಂಪಿಎಲ್Mileage12 ಕೆಎಂಪಿಎಲ್Mileage16.3 ಕೆಎಂಪಿಎಲ್
Airbags6Airbags3-7Airbags2-7Airbags6Airbags2-6Airbags7Airbags6Airbags6-7
Currently Viewingಇನ್ನೋವಾ ಹೈಕ್ರಾಸ್ vs ಇನೋವಾ ಕ್ರಿಸ್ಟಾಇನ್ನೋವಾ ಹೈಕ್ರಾಸ್ vs ಎಕ್ಸ್‌ಯುವಿ 700ಇನ್ನೋವಾ ಹೈಕ್ರಾಸ್ vs ಇನ್ವಿಕ್ಟೊಇನ್ನೋವಾ ಹೈಕ್ರಾಸ್ vs ಸ್ಕಾರ್ಪಿಯೊ ಎನ್ಇನ್ನೋವಾ ಹೈಕ್ರಾಸ್ vs ಫ್ರಾಜುನರ್‌ಇನ್ನೋವಾ ಹೈಕ್ರಾಸ್ vs ಮೆರಿಡಿಯನ್ಇನ್ನೋವಾ ಹೈಕ್ರಾಸ್ vs ಸಫಾರಿ
ಇಎಮ್‌ಐ ಆರಂಭ
Your monthly EMI
52,743Edit EMI
48 ತಿಂಗಳುಗಳಿಗೆ 9.8% ನಲ್ಲಿ ಬಡ್ಡಿಯನ್ನು ಲೆಕ್ಕಹಾಕಲಾಗಿದೆ
View EMI Offers

ಟೊಯೋಟಾ ಇನ್ನೋವಾ ಹೈಕ್ರಾಸ್ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್
2025ರ Toyota Hyryderನಲ್ಲಿ ಈಗ AWD ಸೆಟಪ್‌ನೊಂದಿಗೆ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ ಲಭ್ಯ

ಹೊಸ ಗೇರ್‌ಬಾಕ್ಸ್ ಆಯ್ಕೆಯ ಜೊತೆಗೆ, ಹೈರೈಡರ್ ಈಗ 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), ಬಟನ್‌ನಲ್ಲಿ ಹೊಂದಾಣಿಕೆ ಮಾಡಬಹುದಾದ ಚಾಲಕ ಸೀಟು ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಅನ್ನು ಪಡೆಯುತ್ತದೆ

By dipan Apr 09, 2025
ಭಾರತದಲ್ಲಿ 1 ಲಕ್ಷ ಮಾರಾಟದ ಮೈಲುಗಲ್ಲನ್ನು ದಾಟಿದ Toyota Innova Hycross

ಈ ಮಾರಾಟದ ಮೈಲಿಗಲ್ಲನ್ನು ತಲುಪಲು ಇನ್ನೋವಾ ಹೈಕ್ರಾಸ್ ಬಿಡುಗಡೆಯಾದಾಗಿನಿಂದ ಸುಮಾರು ಎರಡು ವರ್ಷಗಳನ್ನು ತೆಗೆದುಕೊಂಡಿದೆ

By dipan Nov 22, 2024
2 ತಿಂಗಳ ನಂತರ Toyota Innova Hycross ನ ಟಾಪ್-ಎಂಡ್ ಬುಕಿಂಗ್‌ಗಳು ಮತ್ತೆ ಪ್ರಾರಂಭ

ಈ ಹಿಂದೆ 2024ರ ಮೇ ತಿಂಗಳಿನಲ್ಲಿ ಟಾಪ್-ಎಂಡ್ ಅವೃತ್ತಿಯ ಬುಕಿಂಗ್ ಅನ್ನು ನಿಲ್ಲಿಸಲಾಗಿತ್ತು

By Anonymous Aug 02, 2024
Toyota Innova Hycross ZX ಮತ್ತು ZX (O) ಹೈಬ್ರಿಡ್ ಬುಕಿಂಗ್‌ಗಳು ಮತ್ತೆ ಸ್ಥಗಿತ

ಇನ್ನೋವಾ ಹೈಕ್ರಾಸ್‌ನ ಟಾಪ್-ಸ್ಪೆಕ್ ZX ಮತ್ತು ZX (ಒಪ್ಶನಲ್‌) ಹೈಬ್ರಿಡ್ ಆವೃತ್ತಿಗಳ ವೈಟಿಂಗ್‌ ಪಿರೇಡ್‌ ಒಂದು ವರ್ಷದವರೆಗೆ ವಿಸ್ತರಿಸುತ್ತದೆ

By shreyash May 20, 2024
20.99 ಲಕ್ಷ ರೂ.ಗೆ Toyota Innova Hycross GX (ಒಪ್ಶನಲ್‌) ಬಿಡುಗಡೆ, ಹೊಸ ಟಾಪ್-ಸ್ಪೆಕ್ ಪೆಟ್ರೋಲ್ ವೇರಿಯೆಂಟ್‌ನ ಸೇರ್ಪಡೆ

ಹೊಸ GX (ಒಪ್ಶನಲ್‌) ಪೆಟ್ರೋಲ್ ಆವೃತ್ತಿಯು 7- ಮತ್ತು 8-ಆಸನಗಳ ಲೇಔಟ್‌ಗಳಲ್ಲಿ ಲಭ್ಯವಿದೆ

By shreyash Apr 15, 2024

ಟೊಯೋಟಾ ಇನ್ನೋವಾ ಹೈಕ್ರಾಸ್ ಬಳಕೆದಾರರ ವಿಮರ್ಶೆಗಳು

ವಿರ್ಮಶೆಯನ್ನು ಬರೆಯಿರಿ ವಿಮರ್ಶೆ & win ₹ 1000
ಜನಪ್ರಿಯ Mentions
  • All (242)
  • Looks (58)
  • Comfort (122)
  • Mileage (70)
  • Engine (42)
  • Interior (36)
  • Space (28)
  • Price (38)
  • ಹೆಚ್ಚು ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • Critical
  • B
    bhavesh khurana on Feb 27, 2025
    3.7
    GOOD FAMILY CAR

    Overall a good family car with great comfort and at last leg space is also good and good milage. The captain seats look premium ambience lights are also good. Overall a nice carಮತ್ತಷ್ಟು ಓದು

  • L
    lakshin on Feb 18, 2025
    4.5
    Bad Featur ಇಎಸ್‌ According To The ಬೆಲೆ

    I love the car that I have booked it but the features of the car are quite cheap, in the price range of 36lakh (on road price) I think that features should be increased in the carಮತ್ತಷ್ಟು ಓದು

  • A
    achal bajpai on Feb 07, 2025
    4.2
    ಟೊಯೋಟಾ ಇನ್ನೋವಾ ಹೈಕ್ರಾಸ್

    Toyota Innova hycross offers a commendable balance. When it comes about features I got a values reliability and touch of elegance. The hybrid variant have better millage . Maintenance cost is also not as expensive as compared to its competitors. Talking about the safety I would say that I love it about the safety concern it equipped with multiple airbags, rear parking camera and electronic stability control.ಮತ್ತಷ್ಟು ಓದು

  • A
    aditya on Jan 29, 2025
    4
    More Aggressive And Modern Design

    More aggressive and modern design Cabin is spacious and well designed ,lot of features like sunroof ventilated seats , multi zone climate control and various drive modes best card of the yearಮತ್ತಷ್ಟು ಓದು

  • B
    bibhuti bhusan barik on Jan 28, 2025
    5
    ಇನ್ನೋವಾ ಹೈಕ್ರಾಸ್

    Full of luxuries pack in this car . Looks Feature mileage and safety was 10/10. Toyota brand is enough for the Indian . No more discussion just go ahead for Toyota Innova Hycrossಮತ್ತಷ್ಟು ಓದು

ಟೊಯೋಟಾ ಇನ್ನೋವಾ ಹೈಕ್ರಾಸ್ ವೀಡಿಯೊಗಳು

  • Features
    5 ತಿಂಗಳುಗಳು ago |

ಟೊಯೋಟಾ ಇನ್ನೋವಾ ಹೈಕ್ರಾಸ್ ಬಣ್ಣಗಳು

ಟೊಯೋಟಾ ಇನ್ನೋವಾ ಹೈಕ್ರಾಸ್ ಭಾರತದಲ್ಲಿ ಈ ಕೆಳಗಿನ ಬಣ್ಣಗಳಲ್ಲಿ ಲಭ್ಯವಿದೆ. CarDekhoದಲ್ಲಿ ವಿವಿಧ ಬಣ್ಣ ಆಯ್ಕೆಗಳೊಂದಿಗೆ ಎಲ್ಲಾ ಕಾರು ಚಿತ್ರಗಳನ್ನು ವೀಕ್ಷಿಸಿ.
ಪ್ಲ್ಯಾಟಿನಮ್ ವೈಟ್ ಪರ್ಲ್
ವರ್ತನೆ ಕಪ್ಪು mica
ಬ್ಲಾಕಿಶ್ ಏಹಾ ಗ್ಲಾಸ್ ಫ್ಲೇಕ್
ಸೂಪರ್ ಬಿಳಿ
ಸಿಲ್ವರ್ ಮೆಟಾಲಿಕ್
ಅವಂತ್ ಗಾರ್ಡ್ ಕಂಚು ಕಂಚು metallic

ಟೊಯೋಟಾ ಇನ್ನೋವಾ ಹೈಕ್ರಾಸ್ ಚಿತ್ರಗಳು

ನಮ್ಮಲ್ಲಿ 25 ಟೊಯೋಟಾ ಇನ್ನೋವಾ ಹೈಕ್ರಾಸ್ ನ ಚಿತ್ರಗಳಿವೆ, ಇನ್ನೋವಾ ಹೈಕ್ರಾಸ್ ನ ಚಿತ್ರ ಗ್ಯಾಲರಿಯನ್ನು ವೀಕ್ಷಿಸಿ, ಇದರಲ್ಲಿ ಎಮ್‌ಯುವಿ ಕಾರಿನ ಎಕ್ಸ್‌ಟೀರಿಯರ್‌, ಇಂಟೀರಿಯರ್‌ ಮತ್ತು 360° ವೀಕ್ಷಣೆ ಸೇರಿದೆ.

tap ಗೆ interact 360º

ಟೊಯೋಟಾ ಇನೋವಾ hycross ಇಂಟೀರಿಯರ್

tap ಗೆ interact 360º

ಟೊಯೋಟಾ ಇನೋವಾ hycross ಎಕ್ಸ್‌ಟೀರಿಯರ್

360º ನೋಡಿ of ಟೊಯೋಟಾ ಇನ್ನೋವಾ ಹೈಕ್ರಾಸ್

ನವ ದೆಹಲಿನಲ್ಲಿ ಶಿಫಾರಸು ಮಾಡಲಾದ ಬಳಸಿದ ಟೊಯೋಟಾ ಇನ್ನೋವಾ ಹೈಕ್ರಾಸ್ ಪರ್ಯಾಯ ಕಾರುಗಳು

Rs.35.75 ಲಕ್ಷ
20244,000 kmಪೆಟ್ರೋಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.35.00 ಲಕ್ಷ
202422,000 kmಪೆಟ್ರೋಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.31.00 ಲಕ್ಷ
202415,000 kmಪೆಟ್ರೋಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.31.00 ಲಕ್ಷ
202340,000 kmಪೆಟ್ರೋಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.20.50 ಲಕ್ಷ
202311,000 kmಪೆಟ್ರೋಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.19.75 ಲಕ್ಷ
202310,000 kmಪೆಟ್ರೋಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.29.75 ಲಕ್ಷ
202419,000 kmಪೆಟ್ರೋಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.18.50 ಲಕ್ಷ
202416,000 kmಪೆಟ್ರೋಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.13.00 ಲಕ್ಷ
20244,400 kmಪೆಟ್ರೋಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.12.45 ಲಕ್ಷ
20249,000 kmಪೆಟ್ರೋಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ

ಟ್ರೆಂಡಿಂಗ್ ಟೊಯೋಟಾ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Popular ಎಮ್‌ಯುವಿ cars

  • ಟ್ರೆಂಡಿಂಗ್
  • ಉಪಕಮಿಂಗ್

Rs.18.90 - 26.90 ಲಕ್ಷ*
Rs.17.49 - 22.24 ಲಕ್ಷ*
Rs.9.99 - 14.44 ಲಕ್ಷ*
Are you confused?

Ask anythin g & get answer ರಲ್ಲಿ {0}

Ask Question

ಪ್ರಶ್ನೆಗಳು & ಉತ್ತರಗಳು

Waseem Ahmed asked on 25 Mar 2025
Q ) Cruise Control
DevyaniSharma asked on 16 Nov 2023
Q ) What are the available offers on Toyota Innova Hycross?
Abhijeet asked on 20 Oct 2023
Q ) What is the kerb weight of the Toyota Innova Hycross?
Prakash asked on 23 Sep 2023
Q ) Which is the best colour for the Toyota Innova Hycross?
Prakash asked on 12 Sep 2023
Q ) What is the ground clearance of the Toyota Innova Hycross?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
ನೋಡಿ ಏಪ್ರಿಲ್ offer