ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಹ್ಯುಂಡೈ ವೆನ್ಯು ಕಾರಿಗೆ ಹೋಲಿಸಿದರೆ ಟಾಟಾ ನೆಕ್ಸನ್ ಹೊಂದಿರುವ 7 ವೈಶಿಷ್ಟ್ಯಗಳು
ನೆಕ್ಸಾನ್ ಫೇಸ್ಲಿಫ್ಟ್ ಹಲವಾರು ಅಪ್ಡೇಟ್ ಗಳನ್ನು ಪಡೆಯುತ್ತದೆ, ತಂತ್ರಜ್ಞಾನ ಭರಿತ ವೆನ್ಯೂಗಿಂತ ಇದು ಮುನ್ನಡೆ ಸಾಧಿಸುತ್ತದೆ
Honda Elevate: ಹೈದರಾಬಾದ್ನಲ್ಲಿ 1 ದಿನದಲ್ಲಿ 100 ಕಾರುಗಳ ಡೆಲಿವರಿ
ಮಾಡೆಲ್ ಪಡೆದುಕೊಂಡಿರುವ ಮಹತ್ವವನ್ನು ಗುರುತಿಸಿ, ಹೋಂಡಾ 100 ಗ್ರಾಹಕರಿಗೆ ತಮ್ಮ ಹೋಂಡಾ ಎಲಿವೇಟ್ ಎಸ್ಯುವಿಗಳನ್ನು ಒಂದೇ ಬಾರಿಗೆ ಹಸ್ತಾಂತರಿಸಲು ಮೆಗಾ ಈವೆಂಟ್ ಅನ್ನು ಆಯೋಜಿಸಿತು.
ವೀಕ್ಷಿಸಿ: Nexon EV Facelift ವಾಹನದಲ್ಲಿ ಬ್ಯಾಕ್ ಲಿಟ್ ಸ್ಟೀಯರಿಂಗ್ ವೀಲ್ ಗೆ ಟಾಟಾ ಸಂಸ್ಥೆಯು ಏರ್ ಬ್ಯಾಗ್ ಅಳವಡಿಸಿದ್ದು ಹೇಗೆ
ನೆಕ್ಸನ್ EV ಕಾರಿನ ಸ್ಟೀಯರಿಂಗ್ ವೀಲ್ ನ ಬ್ಯಾಕ್ ಲಿಟ್ ಸೆಂಟರ್ ಪ್ಯಾಡ್ ಗಾಜಿನಂತಹ ಫಿ ನಿಶ್ ಹೊಂದಿದ್ದರೂ ಅದು ನಿರ್ದಿಷ್ಟ ರೀತಿಯ ಪ್ಲಾಸ್ಟಿಕ್ ಆಗಿದೆ.
ವಿಶ್ವ EV ದಿನದಂದು ಟ್ರ್ಯಾಕ್ ಟೆಸ್ಟ್ ಗೆ ಒಳಗಾದ ಮಹೀಂದ್ರಾ XUV.e8, XUV.09 ಮತ್ತು BE.05
ಈ ಮೂರು EV ಗಳು ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿದ್ದು, 2025ರ ಕೊನೆಗೆ ಮಾರುಕಟ್ಟೆಗೆ ಬರುವ ಸಂಭವವಿದೆ.
Tata Nexon EV Facelift ನ ವೇರಿಯಂಟ್ವಾರು ಬಣ್ಣದ ಆಯ್ಕೆಗಳ ವಿವರಗಳು
ನೆಕ್ಸಾನ್ EV ಫೇಸ್ಲಿಫ್ಟ್ ಒಟ್ಟು 7 ಡ್ಯುಯಲ್-ಟೋನ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ