ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಕವರ್ ಇಲ್ಲದೆ ಕಾಣಸಿಕ್ಕಿದೆ ಟಾಟಾ ನೆಕ್ಸಾನ್ ಫೇಸ್ಲಿಫ್ಟ್ನ ಮುಂಭಾಗದ ಲುಕ್
ಹೊಸ ಹೆಡ್ಲ್ಯಾಂಪ್ಗಳ ಡಿಸೈನ್ ಹ್ಯಾರಿಯರ್ EV ಹೆಡ್ಲ್ಯಾಂಪ್ಗಳ ಪರಿಕಲ್ಪನೆಯನ್ನು ಹೋಲುತ್ತಿದೆ
GM ಮೋಟರ್ಸ್ನಿಂದ ಸ್ವಾಧೀನಪಡಿಸಿದ ಜಾಗದಲ್ಲಿ ತನ್ನ 3 ಉತ್ಪಾದನಾ ಘಟಕ ಆರಂಭಿಸಲಿರುವ ಹ್ಯುಂಡೈ
ಈ ಘಟಕದೊಂದಿಗೆ, ಹ್ಯುಂಡೈ 10 ಲಕ್ಷ ಕಾರುಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಲಿದೆ.
ಭಾರತದಲ್ಲಿ ಬಿಡುಗಡೆಯಾದ ಆಡಿ ಕ್ಯೂ8 ಇ-ಟ್ರಾನ್, 1.14 ಕೋಟಿ ರೂ.ನಿಂದ ಬೆಲೆ ಪ್ರಾರಂಭ
ಅಪ್ಡೇಟ್ ಮಾಡಿರುವ ಈ ಐಷಾರಾಮಿ ಎಲೆಕ್ಟ್ರಿಕ್ ಎಸ್ಯುವಿಯು ಎರಡು ಬಾಡಿ ಪ್ರಕಾರಗಳಲ್ಲಿ ಮತ್ತು ದೊಡ್ಡ ಬ್ಯಾಟರಿ ಪ್ಯಾಕ್ಗಳೊಂದಿಗೆ 600 ಕಿಮೀ ವ್ಯಾಪ್ತಿಯ ಭರವಸೆಯನ್ನು ನೀಡುತ್ತದೆ.
Hyundai Venue Knight ಆವೃತ್ತಿ ಬಿಡುಗಡೆ,10 ಲಕ್ಷ ರೂ. ಬೆಲೆ ನಿಗದಿ
ವೆನ್ಯೂ ನೈಟ್ ಆವೃತ್ತಿಯು ಹಲವಾರು ವಿಶುಯಲ್ ಅಪ್ಡೇಟ್ ಗಳನ್ನು ಪಡೆಯುತ್ತಿದೆ ಮತ್ತು ಟರ್ಬೊ-ಪೆಟ್ರೋಲ್ ಎಂಜಿನ್ನೊಂದಿಗೆ 'ನಿಖರವಾದ' ಮಾನ್ಯುಯಲ್ ಗೇರ್ ಬಾಕ್ಸ್ ನ್ನು ಮರಳಿ ತರುತ್ತಿದೆ
BYD ಹೊರತರಲಿದೆ ಹೊಸ ಸೀಗಲ್ ಎಲೆಕ್ಟ್ರಿಕ್ ಹ್ಯಾಚ್ ಬ್ಯಾಕ್
ಈ ಸೀಗಲ್, BYD ಯ ಅತ್ಯಂತ ಸಣ್ಣ ಹ್ಯಾಚ್ ಬ್ಯಾಕ್ ಎನಿಸಿದ್ದು, ಸಿಟ್ರಾನ್ eC3 ಗೆ ಸ್ಪರ್ಧೆಯೊಡ್ಡಲಿದೆ.
ಉತ್ಪಾದನೆಗೆ ಸಿದ್ಧವಾಗಿರುವ ಮಹೀಂದ್ರಾ BE 05 ಯ ಪಕ್ಷಿನೋಟ ಇಲ್ಲಿದೆ
BE 05 ವಾಹನವು ಮಹೀಂದ್ರಾದ ಮೊದಲ ಬಾರ್ನ್ ಎಲೆಕ್ಟ್ರಿಕ್ SUV ಎನಿಸಿದ್ದು ಯಾವುದೇ ICE ಎದುರಾಳಿಯನ್ನು ಹೊಂದಿಲ್ಲ. ಇದು 2025ರಲ್ಲಿ ಮಾರುಕಟ್ಟೆಗೆ ಬರಲಿದೆ.
ಮುಂಬರುವ ಮಹೀಂದ್ರಾ EVಯ ಶ್ರೇಣಿಗಳಿಗೆ ಬದಲಾಗಿದೆ ಬ್ರ್ಯಾಂಡ್ ಗುರುತು
ಈ ಹೊಸ್ ಬ್ರ್ಯಾಂಡ್ ಗುರುತು ಮಾಹೀಂದ್ರಾ ಥಾರ್.e ಕಾನ್ಸೆಪ್ಟ್ನೊಂದಿಗೆ ಪ್ರಾರಂಭಗೊಂಡಿದ್ದು, ಮುಂಬರುವ ಎಲ್ಲಾ EVಯಲ್ಲೂ ಇರಲಿವೆ.
32,000ದಷ್ಟು ಬುಕಿಂಗ್ ಪಡೆದ ಕಿಯಾ ಸೆಲ್ಟೋಸ್ ಫೇಸ್ಲಿಫ್ಟ್, ಡೆಲಿವರಿಗೆ ಬೇಕು ಗರಿಷ್ಠ 3 ತಿಂಗಳು..!
ಒಟ್ಟು ಬುಂಕಿಂಗ್ನ ಶೇಕಡಾ 55 ರಷ್ಟು ಗ್ರಾಹಕರು ಕಿಯಾ ಸೆಲ್ಟೋಸ್ನ ಹೈಯರ್-ಸ್ಪೆಕ್ ವೇರಿಯೆಂಟ್ ಗಳನ್ನು (HTX ಮೇಲ್ಪಟ್ಟು) ಬುಕ್ ಮಾಡಿದ್ದಾರೆ.
ಈ ಬಾರಿಯ ಹಬ್ಬಗಳ ಸೊಬಗು ಹೆಚ್ಚಿಸಲು ಬರಲಿವೆ ಐದು ಹೊಸ ಎಸ್ಯುವಿ ಗಳು
ಹೊಸ ಬಿಡುಗಡೆಗಳ ಭಾಗವಾಗಿ, ಈ ಹಬ್ಬಗಳ ಸಮಯದಲ್ಲಿ, ಟಾಟಾ ಹೋಂಡಾ ಮತ್ತು ಇತರವುಗಳಿಂದ ಹೊಚ್ಚ ಹೊಸ ಕಾರುಗಳನ್ನು ನಿರೀಕ್ಷಿಸಿ