ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಈ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ Hyundai Creta EV
ಹ್ಯುಂಡೈ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಒಒ) ತರುಣ್ ಗಾರ್ಗ್ ಅವರು ಹ್ಯುಂಡೈ ಕ್ರೆಟಾ ಇವಿಯನ್ನು 2025ರ ಜನವರಿಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ
ಲ್ಯಾಟಿನ್ NCAP ಕ್ರ್ಯಾಶ್ ಟೆಸ್ಟ್ಗಳಲ್ಲಿ ನಿರಾಶೆ ಮೂಡಿಸಿದ Citroen Aircross; ಪಡೆದ ರೇಟಿಂಗ್ ಎಷ್ಟು ಗೊತ್ತೇ ?
ಆದರೆ, ಸಿಟ್ರೊಯೆನ್ ಏರ್ಕ್ರಾಸ್ನ ಫುಟ್ವೆಲ್ ಪ್ರದೇಶ ಮತ್ತು ಬಾಡಿಶೆಲ್ ಅನ್ನು ಸ್ಥಿರವೆಂದು ರೇಟ್ ಮಾಡಲಾಗಿದೆ ಮತ್ತು ಹೆಚ್ಚಿನ ಹೊರೆಗಳನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಎಂದು ಪರಿಗಣಿಸಲಾಗಿದೆ
Citroen C5 Aircrossನ ಎಂಟ್ರಿ-ಲೆವೆಲ್ ವೇರಿಯಂಟ್ ಸ್ಥಗಿತ, ಹೆಚ್ಚಾಯಿತು ಈ ಎಸ್ಯುವಿಯ ಬೆಲೆ..!
ಈ ಅಪ್ಡೇಟ್ನೊಂದಿಗೆ, ಎಸ್ಯುವಿಯನ್ನು ಸಂಪೂರ್ಣವಾಗಿ ಲೋಡ್ ಮಾಡಲಾದ ಶೈನ್ ವೇರಿಯೆಂಟ್ನೊಂದಿಗೆ ಮಾತ್ರ ನೀಡಲಾಗುತ್ತದೆ, ಈ ಎಸ್ಯುವಿಯ ಬೆಲೆಯು 3 ಲಕ್ಷ ರೂ.ಗಿಂತ ಹೆಚ್ಚಾಗಲಿದೆ
ಹಳೆಯ vs ಹೊಸ ಮಾರುತಿ ಡಿಜೈರ್: ಗ್ಲೋಬಲ್ NCAP ಕ್ರ್ಯಾಶ್ ಟೆಸ್ಟ್ ಫಲಿತಾಂಶಗಳ ಹೊಲಿಕೆ
ಹಳೆಯ ಡಿಜೈರ್ ತನ್ನ ಗ್ಲೋಬಲ್ ಎನ್ಸಿಎಪಿ ಪರೀಕ್ಷೆಯಲ್ಲಿ 2-ಸ್ಟಾರ್ ಕ್ರ್ಯಾಶ್ ಸುರಕ್ಷತಾ ರೇಟಿಂಗ್ ಅನ್ನು ಗಳಿಸಿದರೆ, 2024ರ ಡಿಜೈರ್ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಗಳಿಸಿದೆ
ಭಾರತದಲ್ಲಿ ಹೊಸ Toyota Camry ಬಿಡುಗಡೆಗೆ ದಿನಾಂಕ ನಿಗದಿ
ಒಂಬತ್ತನೇ ಜನರೇಶನ್ನ ಆಪ್ಡೇಟ್ ಕ್ಯಾಮ್ರಿಯ ವಿನ್ಯಾಸ, ಇಂಟಿರಿಯರ್, ಫೀಚರ್ಗಳು ಮತ್ತು ಹೆಚ್ಚು ಮುಖ್ಯವಾಗಿ ಪವರ್ಟ್ರೇನ್ಗೆ ಅದ್ಭುತವಾದ ಬದಲಾವಣೆಗಳನ್ನು ಪರಿಚಯಿಸಿದೆ
ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತು ಆಗುತ್ತಿರುವ ಫೇಸ್ಲಿಪ್ಟೆಡ್ Nissan Magnite
ಫೇಸ್ಲಿಫ್ಟೆಡ್ ಮ್ಯಾಗ್ನೈಟ್ ಅನ್ನು ಎಡಗೈ-ಡ್ರೈವ್ನ ಮಾರುಕಟ್ಟೆಗಳು ಸೇರಿದಂತೆ 65ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗುತ್ತದೆ