ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಮಹೀಂದ್ರಾ XUV 3XOನ ಬೆಲೆಗಳಲ್ಲಿ 30,000 ರೂ.ವರೆಗೆ ಹೆಚ್ಚಳ, ಏನಿದರ ಗುಟ್ಟು ?
ಎಕ್ಸ್ಯುವಿ 3ಎಕ್ಸ್ಒನ ಕೆಲವು ಪೆಟ್ರೋಲ್ ವೇರಿಯೆಂಟ್ಗಳ ಬೆಲೆಗಳಲ್ಲಿ ಗರಿಷ್ಠ ಹೆಚ್ಚಳವಾಗಿದೆ, ಆದರೆ ಕೆಲವು ಡೀಸೆಲ್ ವೇರಿಯೆಂಟ್ಗಳು10,000 ರೂ.ರಷ್ಟು ಹೆಚ್ಚಳ ಕಂಡಿದೆ
ಭಾರತದಲ್ಲಿ 2024ರ Mercedes-Benz E-Class LWB ಬಿಡುಗಡೆ, ಬೆಲೆಗಳು 78.50 ಲಕ್ಷ ರೂ.
ಆರನೇ ತಲೆಮಾರಿನ ಇ-ಕ್ಲಾಸ್ ಎಲ್ಡಬ್ಲ್ಯೂಬಿಯು ತೀಕ್ಷ್ಣವಾದ ಎಕ್ಸ್ಟಿರಿಯರ್ ಅನ್ನು ಹೊಂದಿದೆ ಮತ್ತು ಇಕ್ಯೂಎಸ್ ಸೆಡಾನ್ ಅನ್ನು ಹೋಲುವ ಹೆಚ್ಚು ಪ್ರೀಮಿಯಂ ಕ್ಯಾಬಿನ್ ಅನ್ನು ಹೊಂದಿದೆ
ಅಬ್ಬಬ್ಬಾ..!!: Mahindra Thar Roxx ನ ಮೊದಲ ಕಾರು 1.31 ಕೋಟಿ ರೂ.ಗೆ ಮಾರಾಟ
ಮಿಂಡಾ ಕಾರ್ಪೊರೇಷನ್ ಲಿಮಿಟೆಡ್ನ ಎಕ್ಸ್ಕ್ಯೂಟಿವ್ ಡೈರೆಕ್ಟರ್ ಆಕಾಶ್ ಮಿಂಡಾ ಅವರು 2020 ರಲ್ಲಿ ಥಾರ್ 3-ಡೋರ್ನ ಮೊದಲ ಕಾರನ್ನು ಸಹ 1.11 ಕೋಟಿ ರೂ.ಗಳ ಗೆಲುವಿನ ಬಿಡ್ ಮೂಲಕ ಮನೆಗೆ ಕೊಂಡೊಯ್ದಿದ್ದರು
Nissan Magnite ಫೇಸ ್ಲಿಪ್ಟ್ನ ವೇರಿಯಂಟ್-ವಾರು ಫೀಚರ್ಗಳ ವಿವರಗಳು
ನಿಸ್ಸಾನ್ 2024ರ ಮ್ಯಾಗ್ನೈಟ್ ಅನ್ನು ಆರು ವಿಶಾಲ ವೇರಿಯೆಂಟ್ಗಳಲ್ಲಿ ನೀಡುತ್ತದೆ, ಎರಡು ಎಂಜಿನ್ಗಳ ಆಯ್ಕೆಯು ಲಭ್ಯವಿದೆ
Maruti Grand Vitara ಡೊಮಿನಿಯನ್ ಎಡಿಷನ್ ಬಿಡುಗಡೆ, ಹೆಚ್ಚುವರಿ ಆಕ್ಸಸ್ಸರಿಗಳ ಸೇರ್ಪಡೆ
ಡೊಮಿನಿಯನ್ ಎಡಿಷನ್ ಗ್ರ್ಯಾಂಡ್ ವಿಟಾರಾದ ಡೆಲ್ಟಾ, ಝೀಟಾ ಮತ್ತು ಆಲ್ಫಾ ವೇರಿಯೆಂಟ್ಗಳಲ್ಲಿ ಲಭ್ಯವಿದೆ
BYD eMAX 7 ಬಿಡುಗಡೆ, ಬೆಲೆ 26.90 ಲಕ್ಷ ರೂ, 530 ಕಿ.ಮೀ ರೇಂಜ್..
ಎಲೆಕ್ಟ್ರಿಕ್ ಎಮ್ಪಿವಿಯು 55.4 ಕಿ.ವ್ಯಾಟ್ ಮತ್ತು 71.8 ಕಿ.ವ್ಯಾಟ್ ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರುತ್ತದೆ, ಮತ್ತು 530 ಕಿಮೀ ವರೆಗಿನ NEDC-ಕ್ಲೈಮ್ ಮಾಡಿದ ರೇಂಜ್ ಅನ್ನು ನೀಡುತ್ತ ದೆ
ಶೋರೂಂಗಳಲ್ ಲಿ ಕಾಣಿಸಿಕೊಂಡ Nissan Magnite Facelift, ಸದ್ಯದಲ್ಲೇ ಟೆಸ್ಟ್ ಡ್ರೈವ್ಗೂ ಲಭ್ಯ
ಒಳಗೆ ಮತ್ತು ಹೊರಗೆ ಕೆಲವು ಸೂಕ್ಷ್ಮ ವಿನ್ಯಾಸ ಪರಿಷ್ಕರಣೆಗಳ ಜೊತೆಗೆ, ನಿಸ್ಸಾನ್ ಮ್ಯಾಗ್ನೈಟ್ ಫೇಸ್ಲಿಫ್ಟ್ ರಿಮೋಟ್ ಎಂಜಿನ್ ಪ್ರಾರಂಭ ಮತ್ತು 4-ಬಣ್ಣದ ಎಂಬಿಯೆಂಟ್ ಲೈಟಿಂಗ್ನಂತೆ ಕೆಲವು ಹೊಸ ಫೀಚರ್ಗಳನ್ನು ಪಡೆಯುತ್ತದೆ