ಆಟೋ ನ್ಯೂಸ್ ಇಂಡಿಯ ಾ - <oemname> ಸುದ್ದಿ

ಹೊಸ MG Astor (ZS) ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಹಿರಂಗ, ಭಾರತದಲ್ಲಿ ಯಾವಾಗ ?
ಇಂಡಿಯಾ-ಸ್ಪೆಕ್ ಆಸ್ಟರ್ ಕಳೆದ 3 ವರ್ಷಗಳಲ್ಲಿ ಯಾವುದೇ ರೀತಿಯ ಆಪ್ಡೇಟ್ಗಳನ್ನು ಪಡೆದಿಲ್ಲ, ಆದ್ದರಿಂದ ಎಮ್ಜಿ ಈ ZS ಹೈಬ್ರಿಡ್ ಎಸ್ಯುವಿಯನ್ನು ನಮ್ಮ ಮಾರುಕಟ್ಟೆಗೆ ಆಸ್ಟರ್ ಫೇಸ್ಲಿಫ್ಟ್ ಆಗಿ ಮರುಪ್ಯಾಕೇಜ್ ಮಾಡಬಹುದು

Mahindra Thar Roxxನ ಸುರಕ್ಷತಾ ಪ್ಯಾಕೇಜ್ ಬಗ್ಗೆ ನಮ್ಮ ಅನುಭವ ಇಲ್ಲಿದೆ
ಥಾರ್ ರೋಕ್ಸ್ ಈ ಟಾಪ್-ಎಂಡ್ ಸುರಕ್ಷತಾ ಫೀಚರ್ ಅನ್ನು ಪಡೆಯಲಿರುವ ಮೊದಲ ಜನಪ್ರಿಯ ಆಫ್-ರೋಡ್ ವಾಹನವಾಗಿದೆ, ಆ ಮೂಲಕ ಥಾರ್ ಮಾಡೆಲ್ ಗೆ ಕೂಡ ಹೊಸ ಪರಿಚಯವಾಗಿದೆ.

ಈ ಹಬ್ಬದ ಸೀಸನ್ನಲ್ಲಿ 20 ಲಕ್ಷ ರೂ.ನ ಒಳಗೆ ಬಿಡುಗಡೆಯಾಗಲಿರುವ 6 ಕಾರುಗಳು ಇಲ್ಲಿವೆ
ಎಸ್ಯುವಿಗಳ ಜೊತೆಗೆ, ಮುಂಬರುವ ಹಬ್ಬದ ಎಸ್ಯುವಿಯಲ್ಲಿ ಸಬ್-4ಎಮ್ ಸೆಡಾನ್ ಕಾರುಗಳಂತಹ ಇತರ ಸೆಗ್ಮೆಂಟ್ಗಳಲ್ಲಿ ಸಹ ಹೊಸ-ಜನರೇಶನ್ನ ಮೊಡೆಲ್ಗಳನ್ನು ತರುತ್ತದೆ

ಬಿಡುಗಡೆಗೆ ಮೊದಲೇ MG Windsor EVಯ ಆಫ್ಲೈನ್ ಬುಕಿಂಗ್ಗಳು ಪ್ರಾರಂಭ
ಮುಂಬರುವ ಎಮ್ಜಿ ವಿಂಡ್ಸರ್ ಇವಿಯು ಟಾಟಾ ನೆಕ್ಸಾನ್ ಇವಿ ಮತ್ತು ಮಹೀಂದ್ರಾ ಎಕ್ಸ್ಯುವಿ400 ಇವಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ

ಈ ಹಬ್ಬದ ಸೀಸನ್ನಲ್ಲಿ ಬಿಡುಗಡೆಯಾಗಲಿರುವ ಕಾರುಗಳ ಪಟ್ಟಿ ಇಲ್ಲಿದೆ
ಮುಂಬರುವ ಹಬ್ಬದ ಸೀಸನ್ನಲ್ಲಿ ಮಾಸ್-ಮಾರ್ಕೆಟ್ ಮತ್ತು ಪ್ರೀಮಿಯಂ ಕಾರು ತಯಾರಕರಿಂದ ಹೊಸ ಮೊಡೆಲ್ಗಳನ್ನು ತರಲು ಸಿದ್ಧವಾಗಿದೆ, ಇದರಲ್ಲಿ ಫೇಸ್ಲಿಫ್ಟೆಡ್ ಹ್ಯುಂಡೈ ಅಲ್ಕಾಜರ್ ಮತ್ತು ಟಾಟಾ ಕರ್ವ್ ಸೇರಿವೆ

MG Windsor EV ಡ್ಯಾಶ್ಬೋರ್ಡ್ ಅನಾವರಣ: ಏನಿದೆ ಹೊಸ ಆಪ್ಡೇಟ್ ?
ವಿಂಡ್ಸರ್ ಇವಿಯು ತನ್ನ ಮೂಲ ವಾಹನದಲ್ಲಿ ಕಾಣುವಂತೆ ಕಂಚಿನ ಇನ್ಸರ್ಟ್ನೊಂದಿಗೆ ಡ್ಯುಯಲ್-ಟೋನ್ ಡ್ಯಾಶ್ಬೋರ್ಡ್ ಅನ್ನು ಹೊಂದಿದೆ