ಆಟೋ ನ್ಯೂಸ್ ಇಂಡಿಯ ಾ - <oemname> ಸುದ್ದಿ

Mahindraದಿಂದ ತನ್ನ ಮೊದಲ Thar ರೋಕ್ಸ್ನ ಹರಾಜು: ರಿಜಿಸ್ಟ್ರೇಷನ್ ಈಗಾಗಲೇ ಓಪನ್ ಆಗಿದೆ!
ಮೊದಲ ಥಾರ್ ರೋಕ್ಸ್ ಅನ್ನು ಮಾರಾಟ ಮಾಡಿ ಬಂದ ಹಣವನ್ನು ವಿಜೇತರು ಆಯ್ಕೆ ಮಾಡುವ ನಾಲ್ಕು ಲಾಭರಹಿತ ಸಂಸ್ಥೆಗಳಲ್ಲಿ ಒಂದಕ್ಕೆ ದಾನ ಮಾಡಲಾಗುತ್ತದೆ.

MG ವಿಂಡ್ಸರ್ EV: ಯಾವಾಗ ಮಾಡಬಹುದು ಟೆಸ್ಟ್ ಡ್ರೈವ್? ಬುಕಿಂಗ್ ಮತ್ತು ಡೆಲಿವರಿ ಯಾವಾಗ? ಇಲ್ಲಿದೆ ಎಲ್ಲಾ ವಿವರಗಳು
MG ವಿಂಡ್ಸರ್ EV ಟೆಸ್ಟ್ ಡ್ರೈವ್ ಸೆಪ್ಟೆಂಬರ್ 25 ರಿಂದ ಪ್ರಾರಂಭವಾಗಲಿದೆ, ಮತ್ತು ಬುಕಿಂಗ್ ಮತ್ತು ಡೆಲಿವೆರಿಗಳು ಅಕ್ಟೋಬರ್ 2024 ರಲ್ಲಿ ಶುರುವಾಗುತ್ತವೆ

Mahindra Thar Roxx ಈಗ ಡೀಲರ್ಶಿಪ್ಗಳಲ್ಲಿ ಲಭ್ಯ, ಶೀಘ್ರದಲ್ಲೇ ಟೆಸ್ಟ್ ಡ್ರೈವ್ಗೂ ಅವಕಾಶ
ಒಂದು ಎಕ್ಷ್ಟ್ರಾ ಡೋರ್ ಹೊರತಾಗಿ, 3-ಡೋರ್ ಮಾಡೆಲ್ ಗೆ ಹೋಲಿಸಿದರೆ ಥಾರ್ ರೋಕ್ಸ್ ಆಪ್ಡೇಟ್ ಆಗಿರುವ ಸ್ಟೈಲಿಂಗ್ ಮತ್ತು ಹೆಚ್ಚು ಆಧುನಿಕ ಕ್ಯಾಬಿನ್ ಅನ್ನು ಕೂಡ ಹೊಂದಿದೆ

Hyundai Alcazar ಫೇಸ್ಲಿಫ್ಟ್: ಎಲ್ಲಾ ವೇರಿಯಂಟ್ ಗಳ ಪ್ರತಿಯೊಂದು ಫೀಚರ್ ಗಳ ವಿವರ ಇಲ್ಲಿದೆ
ಹ್ಯುಂಡೈ ಅಲ್ಕಾಜರ್ ಎಕ್ಸಿಕ್ಯುಟಿವ್, ಪ್ರೆಸ್ಟೀಜ್, ಪ್ಲಾಟಿನಮ್ ಮತ್ತು ಸಿಗ್ನೇಚರ್ ಎಂಬ ನಾಲ್ಕು ವೇರಿಯಂಟ್ ಗಳಲ್ಲಿ ಲಭ್ಯವಿದೆ

ಏನಿದು MG ವಿಂಡ್ಸರ್ EV ಯ ಬ್ಯಾಟರಿ-ಆಸ್-ಎ-ಸರ್ವಿಸ್ (BaaS) ರೆಂಟಲ್ ಪ್ರೋಗ್ರಾಮ್? ಇನ್ನಷ್ಟು ವಿವರ ಇಲ್ಲಿದೆ
ವಿಂಡ್ಸರ್ EV ಬೆಲೆಯು ಬ್ಯಾಟರಿ ಪ್ಯಾಕ್ ಅನ್ನು ಒಳಗೊಂಡಿರುವುದಿಲ್ಲ. ಬ್ಯಾಟರಿಯನ್ನು ಬಳಸುವುದಕ್ಕಾಗಿ ನೀವು ಪ್ರತ್ಯೇಕವಾಗಿ ಪಾವತಿಸಬೇಕಾಗುತ್ತದೆ, ಮತ್ತು ಅದರ ಬಗ್ಗೆ ನಾವು ಇಲ್ಲಿ ವಿವರವಾಗಿ ತಿಳಿಸಿದ್ದೇವೆ

32 ಕಿ.ಮೀ ಮೈಲೇಜ್ ನೀಡುವ 2024 Maruti Swift ಸಿಎನ್ಜಿ 8.20 ಲಕ್ಷ ರೂ.ಗೆ ಬಿಡುಗಡೆ
ಸ್ವಿಫ್ಟ್ ಸಿಎನ್ಜಿ Vxi, Vxi (O), ಮತ್ತು Zxi ಎಂಬ ಮೂರು ವೇರಿಯೆಂಟ್ಗಳಲ್ಲಿ ಲಭ್ಯವಿದೆ, ಇದರ ಪೆಟ್ರೋಲ್-ಮ್ಯಾನುವಲ್ ಆವೃತ್ತಿಗಿಂತ ಇದು 90,000 ರೂ.ನಷ್ಟು ಹೆಚ್ಚಿನ ಬೆಲೆಯನ್ನು ಹೊಂದಿದೆ

ಟಾಟಾ Curvv EV ಯ ಹೆಮ್ಮೆಯ ಮಾಲೀಕರಾದ ಒಲಿಂಪಿಯನ್ ಸ್ಟಾರ್ ಮನು ಭಾಕರ್
ಮಾಜಿ ಹಾಕಿ ಗೋಲ್ಕೀಪರ್ ಪಿ.ಆರ್. ಶ್ರೀಜೇಶ್ ನಂತರ ಮನು ಭಾಕರ್ ಟಾಟಾ ಕರ್ವ್ EV ಪಡೆಯುತ್ತಿರುವ ಎರಡನೇ ಭಾರತೀಯ ಒಲಿಂಪಿಯನ್ ಆಗಿದ್ದಾರೆ

ಹಳೆಯ ಮರ್ಸಿಡಿಸ್ ಬೆಂಜ್ E-ಕ್ಲಾಸ್ ಹೊಸ ಮೊಡೆಲ್ಗಿಂತ ಹೇಗೆ ಉತ್ತಮವಾಗಿದೆ ಎಂದು ಹೇಳಲು ಇಲ್ಲಿದೆ 10 ಕಾರಣಗಳು
ಹೊಸ-ಜನರೇಷನ್ E-ಕ್ಲಾಸ್ ಸ್ಟೈಲಿಶ್ ಆಗಿರುವ ಹೊರಭಾಗವನ್ನು ಹೊಂದಿದೆ ಮತ್ತು ಕ್ಯಾಬಿನ್ ನಲ್ಲಿ EQS-ಪ್ರೇರಿತ ಡ್ಯಾಶ್ಬೋರ್ಡ್ ಅನ್ನು ನೀಡಲಾಗಿದೆ