ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಎಕ್ಸ್ಕ್ಲೂಸಿವ್: 2024ರ ಜೀಪ್ ಮೆರಿಡಿಯನ್ ವಿವರಗಳು ಸೋರಿಕೆ, ಇಲ್ಲಿದೆ ಸಂಪೂರ್ಣ ಮಾಹಿತಿ
ಈ ಹೊಸ ವೇರಿಯೆಂಟ್ಗಳನ್ನು ಫ್ರಂಟ್-ವೀಲ್-ಡ್ರೈವ್ ಸೆಟಪ್ ಜೊತೆಗೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಆಯ್ಕೆಗಳೊಂದಿಗೆ ಮಾತ್ರ ನೀಡಲಾಗುತ್ತದೆ
Maruti Swift ಬ್ಲಿಟ್ಜ್ ಲಿಮಿಟೆಡ್-ಎಡಿಷನ್ ಬಿಡುಗಡೆ, 39,500 ರೂ.ಮೌಲ್ಯದ ಆಕ್ಸಸ್ಸರಿಗಳ ಸೇರ್ಪಡೆ
ಸ್ವಿಫ್ಟ್ ಬ್ಲಿಟ್ಜ್ ಅನ್ನು ಸೀಮಿತ ಅವಧಿಗೆ ಬೇಸ್-ಸ್ಪೆಕ್ Lxi, Vxi, ಮತ್ತು Vxi (O) ವೇರಿಯೆಂಟ್ಗಳೊಂದಿಗೆ ಮಾತ ್ರ ನೀಡಲಾಗುತ್ತದೆ
ಬಿಡುಗಡೆಗೆ ಮುಂಚಿತವಾಗಿಯೇ Kylaqನ ಈ ಮಾಹಿತಿಗಳನ್ನು ಬಹಿರಂಗ ಪಡಿಸಿದ ಸ್ಕೋಡಾ
ಸ್ಕೋಡಾ ಕೈಲಾಕ್ ಕುಶಾಕ್ ಮತ್ತು ಸ್ಲಾವಿಯಾದಲ್ಲಿರುವ ಅದೇ 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿ ಕ್ ಟ್ರಾನ್ಸ್ಮಿಷನ್ ಆಯ್ಕೆಗಳೊಂದಿಗೆ ಬರಲಿದೆ
ಹೊಸ ಲಿಮಿಟೆಡ್ ಎಡಿಷನ್ಅನ್ನು ಪಡೆಯಲಿರುವ Toyota Urban Cruiser Taisor, ಏನಿದರ ವಿಶೇಷತೆ ?
ಟೈಸರ್ನ ಈ ಲಿಮಿಟೆಡ್ ಎಡಿಷನ್ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ವರ್ಧಿತ ಸ್ಟೈಲಿಂಗ್ಗಾಗಿ ಎಕ್ಸ್ಟಿರಿಯರ್ ಮತ್ತು ಇಂಟಿರಿಯರ್ ಆಕ್ಸಸ್ಸರಿಗಳೊಂದಿಗೆ ಬರುತ್ತದೆ
Tataದ ಈ 3 ಕಾರುಗಳಿಂದ ಭಾರತ್ NCAP ಕ್ರ್ಯಾಶ್ ಟೆಸ್ಟ್, ಎಲ್ಲಾದಕ್ಕೂ ಭರ್ಜರಿ 5-ಸ್ಟಾರ್ ರೇಟಿಂಗ್
ಎಲ್ಲಾ ಮೂರು ಟಾಟಾ ಎಸ್ಯು ವಿಗಳ ಸುರಕ್ಷತಾ ಪ್ಯಾಕೇಜ್ನಲ್ಲಿ 6 ಏರ್ಬ್ಯಾಗ್ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ನೀಡುತ್ತವೆ, ಆದರೆ ಕರ್ವ್ ಮತ್ತು ಕರ್ವ್ ಇವಿಗಳು ಲೆವೆಲ್-2 ADAS ಅನ್ನು ಸಹ ಪಡೆಯುತ್ತವೆ
Maruti Baleno ರೀಗಲ್ ಎಡಿಷನ್ ಬಿಡುಗಡೆ, 60,200 ರೂ ಮೌಲ್ಯದ ಆಕ್ಸಸ್ಸರಿಗಳ ಸೇರ್ಪಡೆ
ಬಲೆನೊ ರೀಗಲ್ ಎಡಿಷನ್ ಅನ್ನು ಹ್ಯಾಚ್ಬ್ಯಾಕ್ನ ಎಲ್ಲಾ ವೇರಿಯೆಂಟ್ಗಳೊಂದಿಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಸೀಮಿತ ಅವಧಿಗೆ ನೀಡಲಾಗುತ್ತಿದೆ