ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ನಿಸ್ಸಾನ್ ಮ್ಯಾಗ್ನೈಟ್ ಫೇಸ್ಲಿಫ್ಟ್ನ ಬಿಡುಗಡೆಗೆ ಮುಂಚಿತವಾಗಿ ಮೊದಲ ಬಾರಿಗೆ ಟೀಸರ್ ಔಟ್
ನಿಸ್ಸಾನ್ ಮ್ಯಾಗ್ನೈಟ್ನ ಈ ಹೊಸ ಟೀಸರ್ನಲ್ಲಿ ಹೊಸ ಅಲಾಯ್ ವೀಲ್ನ ವಿನ್ಯಾಸವನ್ನು ತೋರಿಸಲಾಗಿದೆ
ದೊಡ್ಡ ಬ್ಯಾಟರಿ ಪ್ಯಾಕ್ ಮತ್ತು ಪನೋರಮಿಕ್ ಸನ್ರೂಫ್ ಸೇರಿದಂತೆ ಹೊಸ ಫೀಚರ್ಗಳನ್ನು ಪಡೆಯಲಿರುವ Tata Nexon EV
ಟಾಟಾ ನೆಕ್ಸಾನ್ ಇವಿಯ ನ್ನು ದೊಡ್ಡದಾದ 45 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ನೊಂದಿಗೆ 489 ಕಿ.ಮೀ.ಯಷ್ಟು ರೇಂಜ್ ಅನ್ನು ಕ್ಲೈಮ್ ಮಾಡಿದೆ, ಹಾಗೆಯೇ ಈ ಸಂಪೂರ್ಣ ಆಲ್-ಎಲೆಕ್ಟ್ರಿಕ್ ಎಸ್ಯುವಿಯ ಹೊಸ ರೆಡ್ ಡಾರ್ಕ್ ಎಡಿಷನ್ ಅನ್ನು ಸಹ ಬಿಡುಗಡೆ ಮಾ
ಬಹುನಿರೀಕ್ಷಿತ Tata Nexon ಸಿಎನ್ಜಿ ಬಿಡುಗಡೆ, ಬೆಲೆಗಳು 8.99 ರೂ.ನಿಂದ ಪ್ರಾರಂಭ
ಟಾಟಾ ನೆಕ್ಸಾನ್ ಭಾರತದಲ್ಲಿ ಟರ್ಬೋಚಾರ್ಜ್ಡ್ ಎಂಜಿನ್ನೊಂದಿಗೆ ಬರುವ ಮೊದಲ ಸಿಎನ್ಜಿ ಕಾರು ಆಗಿದೆ
Skoda Kylaqನ ಜಾಗತಿಕ ಪ್ರವೇಶಕ್ಕೆ ದಿನಾಂಕ ಫಿಕ್ಸ್, ಭಾರತದಲ್ಲಿ ಯಾವಾಗ ?
2025ರ ಆರಂಭದಲ್ಲಿ ಕೈಲಾಕ್ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಲಿದೆ ಮತ್ತು ಟಾಟಾ ನೆಕ್ಸಾನ್, ಮಾರುತಿ ಬ್ರೆಝಾ ಮತ್ತು ಹ್ಯುಂಡೈ ವೆನ್ ಯೂ ಮುಂತಾದವುಗಳಿಗೆ ಪ್ರತಿಸ್ಪರ್ಧಿಯಾಗಲಿದೆ
ಭಾರತದಲ್ಲಿ ನಿರ್ಮಿತ Hyundai Exter ದಕ್ಷಿಣ ಆಫ್ರಿಕಾದಲ್ಲಿ ಬಿಡುಗಡೆ
ಎಕ್ಸ್ಟರ್ ಭಾರತದಿಂದ ದಕ್ಷಿಣ ಆಫ್ರಿಕಾಕ್ಕೆ ರಫ್ತು ಮಾಡಲಾದ ಹ್ಯುಂಡೈನ ಎಂಟನೇ ಮೊಡೆಲ್ ಆಗಲಿದೆ
MG Comet ಮತ್ತು ZS EV ಯ ಬೆಲೆಯಲ್ಲಿ 4.99 ಲಕ್ಷ ರೂ.ವರೆಗೆ ಕಡಿತ, ಆದರೆ ಒಂದು ಟ್ವಿಸ್ಟ್ ಇದೆ!
ಬ್ಯಾಟರಿ-ಆಸ್-ಎ-ಸರ್ವಿಸ್ (BaaS) ಕಾರ್ಯಕ್ರಮದಡಿಯಲ್ಲಿ MG ಕಾಮೆಟ್ನ ಆರಂಭಿಕ ಬೆಲೆಯಲ್ಲಿ 2 ಲಕ್ಷ ರೂಪಾಯಿಗಳಷ್ಟು ಕಡಿಮೆಯಾಗಿದೆ, ಹಾಗೆಯೇ ಝೆಡ್ಎಸ್ ಇವಿಯ ಬೆಲೆಯಲ್ಲಿ ಸುಮಾರು 5 ಲಕ್ಷ ರೂಪಾಯಿಗಳಷ್ಟು ಕಡಿಮೆಯಾಗಿದೆ
ನಿಮಗಾಗಿ 8 ಫೋಟೋಗಳಲ್ಲಿ ತಂದಿದ್ದೇವೆ Kia Sonet Gravity Edition ನ ಸಂಪೂರ್ಣ ಚಿತ್ರಣ
ಮಿಡ್-ಸ್ಪೆಕ್ HTK+ ವೇರಿ ಯಂಟ್ ಅನ್ನು ಆಧರಿಸಿದ ಕಿಯಾ ಸೋನೆಟ್ ಗ್ರಾವಿಟಿ ಎಡಿಷನ್ 16-ಇಂಚಿನ ಅಲೊಯ್ ವೀಲ್ ಗಳು, ಡ್ಯುಯಲ್-ಕ್ಯಾಮೆರಾ ಡ್ಯಾಶ್ಕ್ಯಾಮ್, ಹಿಂಭಾಗದ ಸ್ಪಾಯ್ಲರ್, ಲೆಥೆರೆಟ್ ಅಪ್ಹೋಲಿಸ್ಟ್ರೀ ಮತ್ತು ಇನ್ನೂ ಹಲವಾರು ಹೆಚ್ಚುವರಿ ಫೀಚರ
ಭಾರತದಲ್ಲಿ ನ ಿರ್ಮಿತ Mahindra XUV 3XO ದಕ್ಷಿಣ ಆಫ್ರಿಕಾದಲ್ಲಿ ಬಿಡುಗಡೆ, ಏನಿದೆ ವ್ಯತ್ಯಾಸ ?
ಎಕ್ಸ್ಯುವಿ 3ಎಕ್ಸ್ಒನ ದಕ್ಷಿಣ ಆಫ್ರಿಕಾ ಮೊಡೆಲ್ ಒಂದೇ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (112 ಪಿಎಸ್/200 ಎನ್ಎಮ್)ನೊಂದಿಗೆ ಲಭ್ಯವಿದೆ
ಮಹೀಂದ್ರಾ ಥಾರ್ ರೋಕ್ಸ್ನ VIN 0001 ಕಾರು 1.31 ಕೋಟಿ ರೂ.ಗೆ ಮಾರಾಟ
ಯೂನಿಟ್ ಹರಾಜಾದದ್ದು ಟಾಪ್-ಸ್ಪೆಕ್ ಎಎಕ್ಸ್7 ಎಲ್ 4ವೀಲ್ಡ್ರೈವ್ ಡೀಸೆಲ್ ಆಟೋಮ್ಯಾಟಿಕ್ ಆವೃತ್ತಿಯಾಗಿದ್ದು, ಆನಂದ್ ಮಹೀಂದ್ರಾ ಅವರ ಸಹಿಯಿರುವ ಬ್ಯಾಡ್ಜ್ ಅನ್ನು ಒಳಗೊಂಡಿದೆ
Maruti Wagon R Waltz ಎಡಿಷನ್ ಬಿಡುಗಡೆ, ಬೆಲೆಗಳು 5.65 ಲಕ್ಷ ರೂ.ನಿಂದ ಪ್ರಾರಂಭ
ಮಾರುತಿ ವ್ಯಾಗನ್ ಆರ್ ವಾಲ್ಟ್ಜ್ ಎಡಿಷನ್ ಟಾಪ್-ಸ್ಪೆಕ್ ಝೆಡ್ಎಕ್ಸ್ಐ ಆವೃತ್ತಿಯಲ್ ಲಿ ನೀಡಲಾಗುವ ಕೆಲವು ಫೀಚರ್ಗಳೊಂದಿಗೆ ಮತ್ತು ಕೆಲವು ಹೆಚ್ಚುವರಿ ಎಕ್ಸಸ್ಸರಿಗಳೊಂದಿಗೆ ಬರುತ್ತದೆ
Hyundai Alcazar Facelift ವರ್ಸಸ್ Tata Safari: ಯಾವುದು ಉತ್ತಮ ಇಲ್ಲಿದೆ ಹೋಲಿಕೆ
2024 ಅಲ್ಕಾಜರ್ ಮತ್ತು ಸಫಾರಿ ಎರಡೂ ಫೀಚರ್ಗಳ ವಿಷಯದಲ್ಲಿ ಸರಿಸುಮಾರು ಒಂದೇ ರೀತಿಯಾಗಿ ಲೋಡ್ ಆಗಿದೆ, ಆದರೆ ಅವುಗಳ ಬ್ರೋಷರ್ನಲ್ಲಿರುವ ವಿಶೇಷಣಗಳ ಪ್ರಕ ಾರ ಯಾವುದು ಉತ್ತಮ ಖರೀದಿಯಾಗಿದೆ? ಬನ್ನಿ, ತಿಳಿಯೋಣ.
ಎಕ್ಸ್ಕ್ಲೂಸಿವ್: ಲಾಂಚ್ ಮುಂಚೆ ಔಟ್ ಆಗಿದೆ ಇಂಡಿಯಾ-ಸ್ಪೆಕ್ Kia EV9 ಎಲೆಕ್ಟ್ರಿಕ್ ಎಸ್ಯ ುವಿಯ ಸ್ಪೆಸಿಫಿಕೇಷನ್ಗಳು
ಇಂಡಿಯಾ-ಸ್ಪೆಕ್ ಕಿಯಾ ಇವಿ9 99.8 kWh ಬ್ಯಾಟರಿ ಪ್ಯಾಕ್ ಅನ್ನು ಬಳಸಿಕೊಂಡು 500 ಕಿ.ಮೀಗಿಂತ ಹೆಚ್ಚಿನ ಕ್ಲೇಮ್ ಮಾಡಿರುವ ರೇಂಜ್ ಅನ್ನು ನೀಡುತ್ತದೆ
ಈ ದಿನದಂದು ಭಾರತದಲ್ಲಿ BYD eMAX 7ನ ಮಾರಾಟ ಪ್ರಾರಂಭ
ಈಗ ಇಮ್ಯಾಕ್ಸ್ 7 ಎಂದು ಕರೆಯಲ್ಪಡುವ e6ನ ಫೇಸ್ಲಿಫ್ಟೆಡ್ ಆವೃತ್ತಿಯು ಅಕ್ಟೋಬರ್ 8 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ
MG Windsor EV ವರ್ಸಸ್ Tata Nexon EV: ಯಾವುದು ಬೆಸ್ಟ್ ? ಇಲ್ಲಿದೆ ಹೋಲಿಕೆ
ಎಮ್ಜಿ ವಿಂಡ್ಸರ್ ಇವಿಯು ಟಾಟಾ ನೆಕ್ಸಾನ್ ಇವಿಗೆ ಸ್ಪರ್ಧೆಯನ್ನು ಒಡ್ಡುತ್ತ ದೆ, ಮುಖ್ಯವಾಗಿ ಅದರ ಪವರ್ಟ್ರೇನ್ ಮತ್ತು ಫೀಚರ್ಗಳ ಸೆಟ್ನಿಂದ. ಹಾಗಾದರೆ ಈ ಎರಡರಲ್ಲಿ ಯಾವುದು ಉತ್ತಮವಾಗಿದೆ ಎಂಬುದನ್ನು ವಿವರವಾಗಿ ತಿಳಿಯೋಣ
500ರಲ್ಲಿ 1 BMW XM ಲೇಬಲ್ ಭಾರತದಲ್ಲಿ 3.15 ಕೋಟಿ ರೂಗಳಲ್ಲಿ ಬಿಡುಗಡೆ
XM ಲೇಬಲ್ ಇದುವರೆಗೆ ತಯಾರಿಸಿದ ಅತ್ಯಂತ ಶಕ್ತಿಶಾಲಿ ಬಿಎಮ್ಡಬ್ಲ್ಯೂ ಎಮ್ ಕಾರು, ಇದು 748 ಪಿಎಸ್ ಮತ್ತು 1,000 ಎನ್ಎಮ್ಅನ್ನು ಉತ್ಪಾದಿಸುತ್ತದೆ
ಇತ್ತೀಚಿನ ಕಾರುಗಳು
- ಆಡಿ ಕ್ಯೂ7Rs.88.66 - 97.81 ಲಕ್ಷ*
- Mahindra BE 6eRs.18.90 ಲಕ್ಷ*
- Mahindra XEV 9eRs.21.90 ಲಕ್ಷ*
- ಬಿಎಂಡವೋ ಎಂ5Rs.1.99 ಸಿಆರ್*
- ಮರ್ಸಿಡಿಸ್ ಎಎಮ್ಜಿ ಸಿ 63Rs.1.95 ಸಿಆರ್*
ಮುಂಬರುವ ಕಾರುಗಳು
ಗೆ