- English
- Login / Register
- + 61ಚಿತ್ರಗಳು
- + 4ಬಣ್ಣಗಳು
ಹೋಂಡಾ ಸಿಟಿ 4 ನೇ ತಲೆಮಾರು
change carಹೋಂಡಾ ಸಿಟಿ 4 ನೇ ತಲೆಮಾರು ನ ಪ್ರಮುಖ ಸ್ಪೆಕ್ಸ್
engine | 1497 cc - 1498 cc |
ಪವರ್ | 97.9 - 117.6 ಬಿಹೆಚ್ ಪಿ |
torque | 145 Nm |
ಟ್ರಾನ್ಸ್ಮಿಷನ್ | ಮ್ಯಾನುಯಲ್ / ಆಟೋಮ್ಯಾಟಿಕ್ |
mileage | 17.14 ಗೆ 25.6 ಕೆಎಂಪಿಎಲ್ |
ಫ್ಯುಯೆಲ್ | ಪೆಟ್ರೋಲ್ / ಡೀಸಲ್ |
wireless android auto/apple carplay |
ಲೆದರ್ ಸೀಟ್ಗಳು |
- key ವಿಶೇಷಣಗಳು
- top ವೈಶಿಷ್ಟ್ಯಗಳು
ಸಿಟಿ 4 ನೇ ತಲೆಮಾರು ಪರ್ಯಾಯಗಳ ಬೆಲೆಯನ್ನು ಅನ್ವೇಷಿಸಿ
ಹೋಂಡಾ ಸಿಟಿ 4 ನೇ ತಲೆಮಾರು ಬೆಲೆ ಪಟ್ಟಿ (ರೂಪಾಂತರಗಳು)
ನಗರ 4th generation ಐ-ವಿಟೆಕ್ ಎಸ್(Base Model)1497 cc, ಮ್ಯಾನುಯಲ್, ಪೆಟ್ರೋಲ್, 17.4 ಕೆಎಂಪಿಎಲ್DISCONTINUED | Rs.8.77 ಲಕ್ಷ* | |
ನಗರ 4th generation ಎಸ್ವಿ ಟಿಎಮ್ಟಿ1497 cc, ಮ್ಯಾನುಯಲ್, ಪೆಟ್ರೋಲ್, 17.4 ಕೆಎಂಪಿಎಲ್DISCONTINUED | Rs.9.50 ಲಕ್ಷ* | |
ನಗರ 4th generation ಎಡ್ಜ್ ಎಡಿಷನ್ ಎಸ್ವಿ1497 cc, ಮ್ಯಾನುಯಲ್, ಪೆಟ್ರೋಲ್, 17.4 ಕೆಎಂಪಿಎಲ್DISCONTINUED | Rs.9.75 ಲಕ್ಷ* | |
ನಗರ 4th generation ಐ-ವಿಟೆಕ್ ಎಸ್ವಿ1497 cc, ಮ್ಯಾನುಯಲ್, ಪೆಟ್ರೋಲ್, 17.4 ಕೆಎಂಪಿಎಲ್DISCONTINUED | Rs.9.91 ಲಕ್ಷ* | |
ನಗರ 4th generation ವಿ ಟಿಎಮ್ಟಿ1497 cc, ಮ್ಯಾನುಯಲ್, ಪೆಟ್ರೋಲ್, 17.4 ಕೆಎಂಪಿಎಲ್DISCONTINUED | Rs.10 ಲಕ್ಷ* | |
ನಗರ 4th generation ಐ-ವಿಟೆಕ್ ವಿ1497 cc, ಮ್ಯಾನುಯಲ್, ಪೆಟ್ರೋಲ್, 17.4 ಕೆಎಂಪಿಎಲ್DISCONTINUED | Rs.10.66 ಲಕ್ಷ* | |
ಎಡ್ಜ್ ಎಡಿಷನ್ ಡೀಸಲ್ ಎಸ್ವಿ(Base Model)1498 cc, ಮ್ಯಾನುಯಲ್, ಡೀಸಲ್, 25.6 ಕೆಎಂಪಿಎಲ್DISCONTINUED | Rs.11.10 ಲಕ್ಷ* | |
ನಗರ 4th generation ಐ-ಡಿಟೆಕ್ ಎಸ್ವಿ1498 cc, ಮ್ಯಾನುಯಲ್, ಡೀಸಲ್, 25.6 ಕೆಎಂಪಿಎಲ್DISCONTINUED | Rs.11.11 ಲಕ್ಷ* | |
ನಗರ 4th generation ಐ-ವಿಟೆಕ್ ವಿಎಕ್ಸ್1497 cc, ಮ್ಯಾನುಯಲ್, ಪೆಟ್ರೋಲ್, 17.4 ಕೆಎಂಪಿಎಲ್DISCONTINUED | Rs.11.82 ಲಕ್ಷ* | |
ನಗರ 4th generation ವಿಎಕ್ಸ್ ಟಿಎಮ್ಟಿ1497 cc, ಮ್ಯಾನುಯಲ್, ಪೆಟ್ರೋಲ್, 17.4 ಕೆಎಂಪಿಎಲ್DISCONTINUED | Rs.11.82 ಲಕ್ಷ* | |
ನಗರ 4th generation ಐ-ಡಿಟೆಕ್ ವಿ1498 cc, ಮ್ಯಾನುಯಲ್, ಡೀಸಲ್, 25.6 ಕೆಎಂಪಿಎಲ್DISCONTINUED | Rs.11.91 ಲಕ್ಷ* | |
ನಗರ 4th generation ಐ-ವಿಟೆಕ್ ಸಿವಿಟಿ ವಿ1497 cc, ಆಟೋಮ್ಯಾಟಿಕ್, ಪೆಟ್ರೋಲ್, 18 ಕೆಎಂಪಿಎಲ್DISCONTINUED | Rs.12.01 ಲಕ್ಷ* | |
ನಗರ 4th generation ವಿ ಸಿವಿಟಿ1497 cc, ಆಟೋಮ್ಯಾಟಿಕ್, ಪೆಟ್ರೋಲ್, 17.4 ಕೆಎಂಪಿಎಲ್DISCONTINUED | Rs.12.01 ಲಕ್ಷ* | |
ನಗರ 4th generation ಐ-ವಿಟೆಕ್ ಝಡ್ಎಕ್ಸ್1497 cc, ಮ್ಯಾನುಯಲ್, ಪೆಟ್ರೋಲ್, 17.14 ಕೆಎಂಪಿಎಲ್DISCONTINUED | Rs.13.01 ಲಕ್ಷ* | |
ನಗರ 4th generation ಝಡ್ಎಕ್ಸ್ ಟಿಎಮ್ಟಿ1497 cc, ಮ್ಯಾನುಯಲ್, ಪೆಟ್ರೋಲ್, 17.4 ಕೆಎಂಪಿಎಲ್DISCONTINUED | Rs.13.01 ಲಕ್ಷ* | |
ನಗರ 4th generation ಐ-ಡಿಟೆಕ್ ವಿಎಕ್ಸ್1498 cc, ಮ್ಯಾನುಯಲ್, ಡೀಸಲ್, 25.6 ಕೆಎಂಪಿಎಲ್DISCONTINUED | Rs.13.02 ಲಕ್ಷ* | |
ನಗರ 4th generation ಐ-ವಿಟೆಕ್ ಸಿವಿಟಿ ವಿಎಕ್ಸ್1497 cc, ಆಟೋಮ್ಯಾಟಿಕ್, ಪೆಟ್ರೋಲ್, 18 ಕೆಎಂಪಿಎಲ್DISCONTINUED | Rs.13.12 ಲಕ್ಷ* | |
ನಗರ 4th generation ವಿಎಕ್ಸ್ ಸಿವಿಟಿ1497 cc, ಆಟೋಮ್ಯಾಟಿಕ್, ಪೆಟ್ರೋಲ್, 17.4 ಕೆಎಂಪಿಎಲ್DISCONTINUED | Rs.13.12 ಲಕ್ಷ* | |
ಆನಿವರ್ಸರಿ ಐ-ವಿಟೆಕ್ ಸಿವಿಟಿ ಝಡ್ಎಕ್ಸ್1497 cc, ಆಟೋಮ್ಯಾಟಿಕ್, ಪೆಟ್ರೋಲ್, 18 ಕೆಎಂಪಿಎಲ್DISCONTINUED | Rs.13.80 ಲಕ್ಷ* | |
ಆನಿವರ್ಸರಿ ಐ-ಡಿಟೆಕ್ ಝಡ್ಎಕ್ಸ್1498 cc, ಮ್ಯಾನುಯಲ್, ಡೀಸಲ್, 25.6 ಕೆಎಂಪಿಎಲ್DISCONTINUED | Rs.13.93 ಲಕ್ಷ* | |
ನಗರ 4th generation ಐ-ಡಿಟೆಕ್ ಝಡ್ಎಕ್ಸ್(Top Model)1498 cc, ಮ್ಯಾನುಯಲ್, ಡೀಸಲ್, 25.6 ಕೆಎಂಪಿಎಲ್DISCONTINUED | Rs.14.21 ಲಕ್ಷ* | |
ನಗರ 4th generation ಐ-ವಿಟೆಕ್ ಸಿವಿಟಿ ಝಡ್ಎಕ್ಸ್1497 cc, ಆಟೋಮ್ಯಾಟಿಕ್, ಪೆಟ್ರೋಲ್, 18 ಕೆಎಂಪಿಎಲ್DISCONTINUED | Rs.14.31 ಲಕ್ಷ* | |
ನಗರ 4th generation ಝಡ್ಎಕ್ಸ್ ಸಿವಿಟಿ(Top Model)1497 cc, ಆಟೋಮ್ಯಾಟಿಕ್, ಪೆಟ್ರೋಲ್, 17.4 ಕೆಎಂಪಿಎಲ್DISCONTINUED | Rs.14.31 ಲಕ್ಷ* |
ಹೋಂಡಾ ಸಿಟಿ 4 ನೇ ತಲೆಮಾರು ವಿಮರ್ಶೆ
ಹೋಂಡಾ ಸಿಟಿ ಯಾವುದೇ ಸಂಶಯವಿಲ್ಲದೆ ಈ ವಿಷಯದಲ್ಲಿ ಒಂದು ಉತ್ತಮ ಅನುಭವ ಕೊಡುವ ಸೆಡಾನ್ ಎಂದು ಹೇಳಬಹುದು. ಅದು 1998 ರಿಂದ ಭಾರತೀಯರಿಗೆ ಒಂದು ಹೆಚ್ಚು ಇಷ್ಟವಾಗಿರುವ ಕಾರ್ ಆಗಿರುವುದಲ್ಲದೆ, ನಿಮಗೆ ಹೆಚ್ಚು ಕ್ಯಾಬಿನ್ ಸ್ಪೇಸ್, ಟಾಪ್ ನಾಚ್ ಉಪಯುಕ್ತತೆ , ದೊಡ್ಡ 'ಆಶ್ಚರ್ಯಕರ ' ಅನುಭವ ಕೊಡುವ ಹಾಗು ದೀರ್ಘ ಕಾಲದ ವರೆಗೆ ಬಾಳುವ ಕಾರ್ ಬೇಕು ಎನಿಸಿದರೆ , ನಿಮಗೆ ಹೋಂಡಾ ಸಿಟಿ ಕಾರ್ ಉತ್ತಮ ಆಯ್ಕೆ ಆಗುವುದರಲ್ಲಿ ಸಂಶಯವಿಲ್ಲ.
ಅದ್ಯಕ್ಕೆ ಅದು 1.5-ಲೀಟರ್ ಪೆಟ್ರೋಲ್ ಹಾಗು ಡೀಸಲ್ ಎಂಜಿನ್ ಗಳಲ್ಲಿ ಲಭ್ಯವಿದೆ, ಹೋಂಡಾ ಕೊಡುತ್ತದೆ ಉತ್ತಮ ಡ್ರೈವಬಿಲಿಟಿ, ಮೈಲೇಜ್, ಹಾಗು ಪಂಚ್ ನ ಸಮತೋಲನವನ್ನು. ಪವರ್ ಟ್ರೈನ್ ಆಯ್ಕೆಗಳು ಬದಲಾಗಿಲ್ಲ ಈಗ ಇರುವ ಮಾಡೆಲ್ ಗಳನ್ನು 2014 ನಲ್ಲಿ ಬಿಡುಗಡೆ ಮಾಡಿದಾಗಿನಿಂದ. 2017 ನಲ್ಲಿ ಹೋಂಡಾ ಸಿಟಿ ಫೇಸ್ ಲಿಫ್ಟ್ ಬಹಳಷ್ಟು ಹೊಸ ಫೀಚರ್ ಗಳನ್ನು ಪಡೆದಿತ್ತು. ಪೋಣಿಸಲಾದ LED ಬಾಹ್ಯ ಲೈಟಿಂಗ್, ಸನ್ ರೂಫ್, ಆರು ಏರ್ಬ್ಯಾಗ್ ಗಳು, ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಹಾಗು ಅಧಿಕ ಪಡೆಯುತ್ತದೆ, ಹೋಂಡಾ ಸಿಟಿ ಭಾರತದ ಗ್ರಾಹಕರಿಗೆ ಬಹಳಷ್ಟು ಕೊಡುತ್ತಿದೆ. ಆದರೆ ಅದರ ಬೆಲೆ ಪರಿಗಣಿಸಿದರೆ, ಪ್ರತಿಸ್ಪರ್ದಿಗಳಿಗಿಂತ ಅದು ಹೇಗೆ ವಿಭಿನ್ನವಾಗಿದೆ?
ಫೇಸ್ ಲಿಫ್ಟ್ ಒಂದಿಗೂ ಸಹ , ಸಿಟಿ ತನ್ನ ಪ್ರಮುಖ ಶಕ್ತಿಯನ್ನು ಹಾಗೆ ಉಳಿಸಿಕೊಂಡಿದೆ. ಅದು ಈಗಲೂ ಸಹ ಆರಾಮದಾಯಕ, ವಿಶ್ವಾಸಾರ್ಹ, ವಿಶಾಲವಾದ ಹಾಗು ಸುಲಭವಾಗಿ ನಿಭಾಯಿಸಬಹುದಾದ ಕಾರ್ ಆಗಿದೆ. ಆದರೆ, ಹೋಂಡಾ ಗುರಿಯು ಈ ಪ್ಯಾಕೇಜ್ ನಲ್ಲಿನ ಕಡಿಮೆಗಳನ್ನು ಹೋಗಲಾಡಿಸುವುದು ಆಗಿದೆ. ಅದು ಹಾಗೆ ಮಾಡಿದೆಯೇ? ಹೌದು, ಅದು ಸುರಕ್ಷತೆ ವಿಚಾರ ಆಗಿರಬಹುದು ಅಥವಾ ಹೆಚ್ಚು ಬೇಡಿಕೆ ಇರುವ ಫೀಚರ್ ಗಳನ್ನು ಕೊಡುವುದು ಆಗಿರಬಹುದು, ಸಿಟಿ ಯಲ್ಲಿ ಆಧುನಿಕ ಗ್ರಾಹಕರಿಗೆ ಮೆಚ್ಚುಗೆ ಆಗುವಂತೆ , ಹೋಂಡಾ ನವರು ಸಿಟಿ ಅನ್ನು ಈ ವಿಚಾರದಲ್ಲಿ ಪರಿಪೂರ್ಣತೆ ಪಡೆಯುವುದಕ್ಕೆ ಹಾಗು ಒಂದು ಆಲ್ ರೌಂಡರ್ ಆಗಿರುವುದಕ್ಕೆ ಅನುಕೂಲವಾಗುವಂತೆ ಮಾಡಿದೆ.
ಆದರೆ ನೀವುಹೊಂಡ ಸಿಟಿ ಯನ್ನು ಇತರ ಕೈಗೆಟಕುವ ಬೆಲೆ ಉಳ್ಳ ಪ್ರತಿಸ್ಪರ್ದಿ ಗಳಾದ ಮಾರುತಿ ಸಿಯಾಜ್ ಅಥವಾ ಹುಂಡೈ ವೆರ್ನಾ ಗಳಿಗಿಂತ ಏಕೆ ಆಯ್ಕೆ ಮಾಡಿಕೊಳ್ಳಬೇಕು? ಹೋಂಡಾ ಸಿಟಿ ಯ ಉತ್ತಮ ಮಾರಾಟ ಆಗುವ ಅಂಶ ಅದ್ರ ಕ್ಯಾಬಿನ್ ಸ್ಪೇಸ್ ಹಾಗು ಐಷಾರಾಮಿ ಅನುಭವ ಕೊಡುವ ಆಂತರಿಕಗಳು ಆಗಿದೆ. ಅದು ನಿಮಗೆ ಡಿಸೈನ್ ಹಾಗು ಆಂತರಿಕಗಳು ಮತ್ತು ಭಾವನತ್ಮಕ ಅನುಭವ ಕೊಡುವ ಜೊತೆಗೆ ಪ್ರತಿನಿತ್ಯದ ಉಪಯುಕ್ತತೆಗೆ ಅನುಗುಣವಾಗಿ ಇದೆ. ಹಾಗು ಹೋಂಡಾ ಸಿಟಿ ಪಡೆಯುತ್ತದೆ ಉತ್ತಮ ಮತ್ತೆ ಮಾರಾಟ ಮೌಲ್ಯ , ಹಾಗಾಗಿ ನೀವು ಖರ್ಚು ಮಾಡಿರುವ ಬಹಳಷ್ಟು ಹಣ ಮತ್ತೆ ಪಡೆಯಬಹುದು, ನವೀಕರಣಕ್ಕೆ ಸಹಾಯವಾಗುವಂತೆ. ಆದರೆ, ಪ್ರಮುಖ ಮಾರಾಟ ಅಂಶ ಗಳು ನಿಮಗೆ ಹೆಚ್ಚು ಗಮನಾರ್ಹ ವಿಷಯಗಳು ಎನಿಸದಿದ್ದರೆ , ಇತರ ಪರ್ಯಾಯಗಳು (ಸಿಯಾಜ್ , ಹಾಗು ವೆರ್ನಾ ) ಗಳು ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ.
ಎಕ್ಸ್ಟೀರಿಯರ್
ಇಂಟೀರಿಯರ್
ಸುರಕ್ಷತೆ
ಕಾರ್ಯಕ್ಷಮತೆ
ರೂಪಾಂತರಗಳು
ವರ್ಡಿಕ್ಟ್
ಹೋಂಡಾ ಸಿಟಿ 4 ನೇ ತಲೆಮಾರು
ನಾವು ಇಷ್ಟಪಡುವ ವಿಷಯಗಳು
- ಸಿಟಿ ಆಂತರಿಕ ವಿಶಾಲತೆ ಹಾಗು ಬಿಲ್ಡ್ ಗುಣಮಟ್ಟ ಉತ್ತಮವಾಗಿದೆ. ವಾಸ್ತವದಲ್ಲಿ, ಅದನ್ನು ಬಹಳಷ್ಟು D-ವಿಭಾಗದ ಸೆಡಾನ್ ಗಳಿಗೆ ಹೋಲಿಸಬಹುದು.
- 510 ಲೀಟರ್ ಗಳಲ್ಲಿ, ಸಿಟಿ ಬೂಟ್ ಗರಿಷ್ಟ ವಿಶಾಲತೆ ಹೊಂದಿರುವ ವಾಹನ ಆಗಿದೆ ಈ ವಿಭಾಗದಲ್ಲಿ. ಅದು ಸಿಯಾಜ್ ತರಹ ಇದೆ.
- ಸಿಟಿ ಪಡೆಯುತ್ತದೆ ಒಂದು ಟಚ್ ಎಲೆಕ್ಟ್ರಿಕ್ ಸನ್ ರೂಫ್ , ಅದು ಈ ವಿಭಾಗದ ಕಾರ್ ಗಳಲ್ಲಿ ಲಭ್ಯವಿರುವುದಿಲ್ಲ
- ಹೋಂಡಾ ಸಿಟಿ ಪಡೆಯುತ್ತದೆ ಆರು ಏರ್ಬ್ಯಾಗ್ ಗಳು ಟಾಪ್ ಸ್ಪೆಕ್ ZX ವೇರಿಯೆಂಟ್ ನಲ್ಲಿ. ಈ ವಿಭಾಗದ ಬಹಳಷ್ಟು ಕಾರ್ ಗಳಲ್ಲಿ ಅದು ಲಭ್ಯವಿಲ್ಲ
- ಪೆಟ್ರೋಲ್ ಸಿಟಿ ಹೆಚ್ಚು ಮೈಲೇಜ್ ಕೊಡುವ ಆಟೋಮ್ಯಾಟಿಕ್ ಕಾರ್ ಆಗಿದೆ ಈ ವಿಭಾಗದಲ್ಲಿ. 18kmpl ಒಂದಿಗೆ, ಸುಮಾರು 2kmpl ಹೆಚ್ಚು ಮೈಲೇಜ್ ಕೊಡುತ್ತದೆ ವೆರ್ನಾ ಪೆಟ್ರೋಲ್ ಆಟೋಮ್ಯಾಟಿಕ್ ಗೆ ಹೋಲಿಸಿದರೆ, ಅದರಲ್ಲಿ ಅಧಿಕೃತ ಮೈಲೇಜ್ 15.92kmpl ಆಗಿದೆ.
ನಾವು ಇಷ್ಟಪಡದ ವಿಷಯಗಳು
- ಹೆಚ್ಚು ಬೆಲೆ : ಸಿಟಿ ಈ ವಿಭಾಗದಲ್ಲಿ ಗರಿಷ್ಟ ಬೆಲೆ ಪಟ್ಟಿ ಹೊಂದಿರುವ ಕಾರ್ ಆಗಿದೆ. ಸಿಟಿ ಟಾಪ್ ಸ್ಪೆಕ್ ZX ವೇರಿಯೆಂತ್ ಸುಮಾರು ರೂ 1 ಲಕ್ಷ ಹೆಚ್ಚು ಇದೆ ವೆರ್ನಾ SX(O) ವೇರಿಯೆಂಟ್ ಗೆ ಹೋಲಿಸಿದರೆ, ಅದು ಸಿಟಿ ಗೆ ಹತ್ತಿರದ ಪ್ರತಿಸ್ಪರ್ದಿ ಆಗಿದೆ ಫೀಚರ್ ಹಾಗು ಕಾರ್ಯದಕ್ಷತೆ ವಿಚಾರದಲ್ಲಿ
- ಇನ್ಫೋಟೈನ್ಮೆಂಟ್ ಸಿಸ್ಟಮ್: ಸಿಟಿ ಯಲ್ಲಿ ಲಭ್ಯವಿರುವ 7-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಸ್ವಲ್ಪ ಎಳೆಯುತ್ತದೆ ಹಾಗು ಅದರಲ್ಲಿ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕಾರ್ಯ ಕೊಡಲಾಗಿಲ್ಲ, ಅದನ್ನು ಈ ವಿಭಾಗದ ಇತರ ಕಾರ್ ಗಳಲ್ಲಿ ಕೊಡಲಾಗಿದೆ.
- NVH ಮಟ್ಟ ಇನ್ನು ಉತ್ತಮವಾಗಿದ್ದಿರಬಹುದಿತ್ತು . ಡೀಸೆಲ್ ಎಂಜಿನ್ ನ ವಿಭ್ರಷನ್ ಹಾಗು ಶಬ್ದ ಗಳನ್ನು ಕ್ಯಾಬಿನ್ ಒಳಗೆ ಅನುಭವಿಸಬಹುದು.
- ಸಿಟಿ ಯನ್ನು ಡೀಸೆಲ್ ಎಂಜಿನ್ ಆವೃತ್ತಿಯಲ್ಲಿ ಆಟೋಮ್ಯಾಟಿಕ್ ಟ್ರಾನ್ಸ್ಮಿಸಿಯೋನ್ ಒಂದಿಗೆ ಕೊಡಲಾಗಿಲ್ಲ. ಇತರ ಸೆಡಾನ್ ಗಳಾದ ವೆಂಟೋ, ರಾಪಿಡ್, ಹಾಗು ವೆರ್ನಾ ಗಳಲ್ಲಿ ಕೊಡಲಾಗಿದೆ
- ಹೋಂಡಾ ಸಿಟಿ ಪಡೆಯುತ್ತದೆ ಟಚ್ ಆಧಾರಿತ AC ಗಳನ್ನು ಟಾಪ್ ಸ್ಪೆಕ್ ವೇರಿಯೆಂಟ್ ನಲ್ಲಿ, ಅವುಗಳು ಬಳಸಲು ಸುಲಭವಾಗಿಲ್ಲ ಏಕೆಂದರೆ ನೀವು ಅದನ್ನು ಬಳಸುವ ಸಲುವಾಗಿ ನೋಟವನ್ನು ರಸ್ತೆಯಿಂದ ಸರಿಸಬೇಕಾಗುತ್ತದೆ .
ಹೋಂಡಾ ಸಿಟಿ 4 ನೇ ತಲೆಮಾರು Car News & Updates
- ಇತ್ತೀಚಿನ ಸುದ್ದಿ
ಹೋಂಡಾ ಸಿಟಿ 4 ನೇ ತಲೆಮಾರು ಬಳಕೆದಾರರ ವಿಮರ್ಶೆಗಳು
- ಎಲ್ಲಾ (829)
- Looks (245)
- Comfort (329)
- Mileage (224)
- Engine (196)
- Interior (137)
- Space (121)
- Price (73)
- More ...
- ಇತ್ತೀಚಿನ
- ಸಹಾಯಕವಾಗಿದೆಯೆ
- Verified
- Critical
Best Car
Totally an awesome car. In terms of performance, the Honda City is considered a good performer, with...ಮತ್ತಷ್ಟು ಓದು
City 4th Gen Looks Got Worse
Honda City 4th Gen looks got worse. I was very much fond of Honda City looks and design since my chi...ಮತ್ತಷ್ಟು ಓದು
Segment King
Honda City is one the best sedan in its segment. CVT engines are so smooth, reliable, and low mainte...ಮತ್ತಷ್ಟು ಓದು
Honda City Fourth Gen Has Sporty Appearance
The Honda City Fourth Gen model of 2022 gives the sedan a more upscale and premium appearance, and i...ಮತ್ತಷ್ಟು ಓದು
Honda City 4th Generation Is The Best Car Ever
Honda City 4th Generation meets all of my specifications. I needed a vehicle that could accommodate ...ಮತ್ತಷ್ಟು ಓದು
- ಎಲ್ಲಾ ನಗರ 4th generation ವಿರ್ಮಶೆಗಳು ವೀಕ್ಷಿಸಿ
ಸಿಟಿ 4 ನೇ ತಲೆಮಾರು ಇತ್ತೀಚಿನ ಅಪ್ಡೇಟ್
ಇತ್ತೀಚಿನ ಅಪ್ಡೇಟ್: ಹೋಂಡಾ ಸಿಟಿಯ ನಾಲ್ಕನೇ-ಜನ್ ಮಾದರಿಯನ್ನು ಈಗ ಸ್ಥಗಿತಗೊಳಿಸಲಾಗಿದೆ.
ಬೆಲೆ: ದೆಹಲಿಯಲ್ಲಿ ಇದರ ಎಕ್ಸ್ ಶೋ ರೂಂ ಬೆಲೆಯೂ ರೂ 9.50 ಲಕ್ಷ ಮತ್ತು ರೂ 10 ಲಕ್ಷ ನಡುವೆ ಇದೆ.
ವೆರಿಯೆಂಟ್ ಗಳು: ಇದು ಎರಡು ಟ್ರಿಮ್ಗಳಲ್ಲಿ ಲಭ್ಯವಿತ್ತು: SV ಮತ್ತು V.
ಬಣ್ಣಗಳು: ಹೋಂಡಾ ತನ್ನ ಹಿಂದಿನ ಜನ್ ಕಾಂಪ್ಯಾಕ್ಟ್ ಸೆಡಾನ್ ಅನ್ನು ಐದು ಮೊನೊಟೋನ್ ಬಣ್ಣಗಳಲ್ಲಿ ನೀಡಿತ್ತು: ರೇಡಿಯಂಟ್ ರೆಡ್ ಮೆಟಾಲಿಕ್, ಪ್ಲಾಟಿನಂ ವೈಟ್ ಪರ್ಲ್, ಗೋಲ್ಡನ್ ಬ್ರೌನ್ ಮೆಟಾಲಿಕ್, ಮಾಡರ್ನ್ ಸ್ಟೀಲ್ ಮೆಟಾಲಿಕ್ ಮತ್ತು ಲೂನಾರ್ ಸಿಲ್ವರ್ ಮೆಟಾಲಿಕ್.
ಎಂಜಿನ್ ಮತ್ತು ಟ್ರಾನ್ಸ್ಮಿಷನ್ : ಹಿಂದಿನ ಜನ್ ಸಿಟಿಯು 1.5-ಲೀಟರ್ ಪೆಟ್ರೋಲ್ ಎಂಜಿನ್ (119PS/145Nm) ಜೊತೆಗೆ ಫೈವ್ ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 17.4kmpl ನಷ್ಟು ಇಂಧನ ದಕ್ಷತೆಯನ್ನು ಮಾತ್ರ ನೀಡುತ್ತಿತ್ತು.
ವೈಶಿಷ್ಟ್ಯಗಳು: ಇದು ಏಳು-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಎತ್ತರ-ಹೊಂದಾಣಿಕೆ ಚಾಲಕ ಸೀಟ್, ಆಟೋ AC ಮತ್ತು ಪವರ್-ಫೋಲ್ಡಿಂಗ್ ORVM ಗಳಂತಹ ಸೌಕರ್ಯಗಳನ್ನು ನೀಡುತ್ತದೆ.
ಸುರಕ್ಷತೆ: ಡ್ಯುಯಲ್ ಫ್ರಂಟ್ ಏರ್ಬ್ಯಾಗ್ಗಳು, EBD ಜೊತೆಗೆ ABS, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳು, ರಿಯರ್ವ್ಯೂ ಕ್ಯಾಮೆರಾ ಮತ್ತು ISOFIX ಚೈಲ್ಡ್ ಸೀಟ್ ಆಂಕರ್ಗಳು ಅದರ ಸುರಕ್ಷತಾ ಸಾಧನಗಳ ಭಾಗವಾಗಿತ್ತು.
ಪ್ರತಿಸ್ಪರ್ಧಿಗಳು: ನಾಲ್ಕನೇ ತಲೆಮಾರಿನ ಹೋಂಡಾ ಸಿಟಿಯು ಮಾರುತಿ ಸುಜುಕಿ ಸಿಯಾಜ್, ವೋಕ್ಸ್ವ್ಯಾಗನ್ ವರ್ಟಸ್, ಹೊಸ-ಜನ್ ಹ್ಯುಂಡೈ ವೆರ್ನಾ ಮತ್ತು ಸ್ಕೋಡಾ ಸ್ಲಾವಿಯಾಗೆ ಪ್ರತಿಸ್ಪರ್ಧಿಯಾಗಿತ್ತು.
ಹೋಂಡಾ ಸಿಟಿ 4 ನೇ ತಲೆಮಾರು ವೀಡಿಯೊಗಳು
- 7:332017 Honda City Facelift | Variants Explained7 years ago | 4.6K Views
- 10:23Honda City vs Maruti Suzuki Ciaz vs Hyundai Verna - Variants Compared6 years ago | 30.4K Views
- 0:58QuickNews ಹೋಂಡಾ ನಗರ 20203 years ago | 3.5K Views
- 5:06Honda City Hits & Misses | CarDekho6 years ago | 196 Views
- 13:58Toyota Yaris vs Honda City vs Hyundai Verna | Automatic Choice? | Petrol AT Comparison Review5 years ago | 459 Views
ಹೋಂಡಾ ಸಿಟಿ 4 ನೇ ತಲೆಮಾರು ಚಿತ್ರಗಳು
ಹೋಂಡಾ ಸಿಟಿ 4 ನೇ ತಲೆಮಾರು ಮೈಲೇಜ್
ಹೋಂಡಾ ಸಿಟಿ 4 ನೇ ತಲೆಮಾರು ಮೈಲೇಜು 17.14 ಗೆ 25.6 ಕೆಎಂಪಿಎಲ್. ಮ್ಯಾನುಯಲ್ ಡೀಸಲ್ ವೇರಿಯೆಂಟ್ ಮೈಲೇಜು 25.6 ಕೆಎಂಪಿಎಲ್. ಆಟೋಮ್ಯಾಟಿಕ್ ಪೆಟ್ರೋಲ್ ವೇರಿಯೆಂಟ್ ಮೈಲೇಜು 18 ಕೆಎಂಪಿಎಲ್. ಮ್ಯಾನುಯಲ್ ಪೆಟ್ರೋಲ್ ವೇರಿಯೆಂಟ್ ಮೈಲೇಜು 17.4 ಕೆಎಂಪಿಎಲ್.
ಇಂಧನದ ಪ್ರಕಾರ | ಟ್ರಾನ್ಸ್ಮಿಷನ್ | ಎಆರ್ಎಐ mileage |
---|---|---|
ಡೀಸಲ್ | ಮ್ಯಾನುಯಲ್ | 25.6 ಕೆಎಂಪಿಎಲ್ |
ಪೆಟ್ರೋಲ್ | ಆಟೋಮ್ಯಾಟಿಕ್ | 18 ಕೆಎಂಪಿಎಲ್ |
ಪೆಟ್ರೋಲ್ | ಮ್ಯಾನುಯಲ್ | 17.4 ಕೆಎಂಪಿಎಲ್ |
ಹೋಂಡಾ ಸಿಟಿ 4 ನೇ ತಲೆಮಾರು Road Test
Ask anything & get answer ರಲ್ಲಿ {0}
ಪ್ರಶ್ನೆಗಳು & ಉತ್ತರಗಳು
- ಇತ್ತೀಚಿನ ಪ್ರಶ್ನೆಗಳು
Is Honda City 4th Generation still available?
For the availability, we would suggest you to please connect with the nearest au...
ಮತ್ತಷ್ಟು ಓದುWhat is the boot space of the Honda City 4th Generation?
The boot space of the Honda City 4th Generation is 510 litres.
What is the service cost of the Honda City 4th Generation?
For this, we'd suggest you please visit the nearest authorized service centr...
ಮತ್ತಷ್ಟು ಓದುWhat is the boot space of the Honda City 4th Generation?
The boot space of the Honda City 4th Generation is 510-litres.
How much is the boot space of the Honda City 4th Generation?
Honda City 4th Generation has a boot space of 510 L.
ಟ್ರೆಂಡಿಂಗ್ ಹೋಂಡಾ ಕಾರುಗಳು
- ಹೋಂಡಾ ಅಮೇಜ್Rs.7.20 - 9.96 ಲಕ್ಷ*
- ಹೋಂಡಾ ನಗರRs.11.82 - 16.30 ಲಕ್ಷ*
- ಹೋಂಡಾ ನಗರ ಹೈಬ್ರಿಡ್Rs.19 - 20.50 ಲಕ್ಷ*
- ಹೋಂಡಾ ಇಲೆವಟ್Rs.11.69 - 16.51 ಲಕ್ಷ*