- + 10ಬಣ್ಣಗಳು
- + 17ಚಿತ್ರಗಳು
- ವೀಡಿಯೋಸ್
ಮಾರುತಿ ಇಗ್‌ನಿಸ್
ಮಾರುತಿ ಇಗ್‌ನಿಸ್ ನ ಪ್ರಮುಖ ಸ್ಪೆಕ್ಸ್
ಇಂಜಿನ್ | 1197 cc |
ಪವರ್ | 81.8 ಬಿಹೆಚ್ ಪಿ |
torque | 113 Nm |
ಟ್ರಾನ್ಸ್ಮಿಷನ್ | ಮ್ಯಾನುಯಲ್ / ಆಟೋಮ್ಯಾಟಿಕ್ |
mileage | 20.89 ಕೆಎಂಪಿಎಲ್ |
ಫ್ಯುಯೆಲ್ | ಪೆಟ್ರೋಲ್ |
- ಏರ್ ಕಂಡೀಷನರ್
- ಪವರ್ ವಿಂಡೋಸ್
- advanced internet ಫೆಅತುರ್ಸ್
- ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್
- ಸ್ಬಯಂಚಾಲಿತ ಹವಾಮಾನ ನಿಯಂತ್ರಣ
- ಹಿಂಭಾಗದ ಕ್ಯಾಮೆರಾ
- key ವಿಶೇಷಣಗಳು
- top ವೈಶಿಷ್ಟ್ಯಗಳು

ಇಗ್‌ನಿಸ್ ಇತ್ತೀಚಿನ ಅಪ್ಡೇಟ್
ಇತ್ತೀಚಿನ ಅಪ್‌ಡೇಟ್: ಈ ಸೆಪ್ಟೆಂಬರ್‌ನಲ್ಲಿ ಮಾರುತಿ ಇಗ್ನಿಸ್ 53,100 ರೂ.ವರೆಗೆ ರಿಯಾಯಿತಿಗಳನ್ನು ಪಡೆಯುತ್ತಿದೆ. ಸಂಬಂಧಿತ ಸುದ್ದಿಗಳಲ್ಲಿ, ಮಾರುತಿ ಇತ್ತೀಚೆಗೆ ಇಗ್ನಿಸ್ ರೇಡಿಯನ್ಸ್ ಎಡಿಷನ್ ಅನ್ನು ಪರಿಚಯಿಸಿದೆ.
ಬೆಲೆ: ದೆಹಲಿಯಲ್ಲಿ ಇಗ್ನಿಸ್‌ನ ಎಕ್ಸ್ ಶೋರೂಂ ಬೆಲೆಗಳು ರೂ. 5.84 ಲಕ್ಷದಿಂದ ರೂ. 8.11 ಲಕ್ಷದವರೆಗೆ ಇದೆ.
ವೆರಿಯೆಂಟ್: ಇದು ನಾಲ್ಕು ವಿಶಾಲವಾದ ಆಯ್ಕೆ ಗಳಲ್ಲಿ ಲಭ್ಯವಿದೆ: ಸಿಗ್ಮಾ, ಡೆಲ್ಟಾ, ಝೀಟಾ ಮತ್ತು ಆಲ್ಫಾ.
ಬಣ್ಣಗಳು: ಮಾರುತಿ ಇದನ್ನು ಆರು ಮೊನೊಟೋನ್ ಮತ್ತು ಮೂರು ಡ್ಯುಯಲ್-ಟೋನ್ ಬಾಹ್ಯ ಬಣ್ಣಗಳಲ್ಲಿ ನೀಡುತ್ತದೆ: ನೆಕ್ಸಾ ಬ್ಲೂ, ಲ್ಯೂಸೆಂಟ್ ಆರೆಂಜ್, ಸಿಲ್ಕಿ ಸಿಲ್ವರ್, ಟರ್ಕೋಯಿಸ್ ಬ್ಲೂ, ಗ್ಲಿಸ್ಟೆನಿಂಗ್ ಗ್ರೇ, ಪರ್ಲ್ ಆರ್ಕ್ಟಿಕ್ ವೈಟ್, ಪರ್ಲ್ ಮಿಡ್ನೈಟ್ ಬ್ಲ್ಯಾಕ್ ಎಂಬ ಸಿಂಗಲ್ ಟೋನ್ ಬಣ್ಣಗಳಾದರೆ, ಲ್ಯೂಸೆಂಟ್ ಆರೆಂಜ್ ವಿಥ್ ಬ್ಲ್ಯಾಕ್ ರೂಫ್, ನೆಕ್ಸಾ ಬ್ಲೂ ವಿತ್ ಸಿಲ್ವರ್ ರೂಫ್ , ಮತ್ತು ನೆಕ್ಸಾ ಬ್ಲೂ ವಿಥ್ ಬ್ಲಾಕ್ ರೂಫ್ ಎಂಬ ಮೂರು ಡುಯೆಲ್ ಟೋನ್ ಶೇಡ್ ಗಳಲ್ಲಿ ಲಭ್ಯವಿದೆ.
ಎಂಜಿನ್ ಮತ್ತು ಟ್ರಾನ್ಸ್ಮಿಷನ್: ಇದು 1.2-ಲೀಟರ್ ಪೆಟ್ರೋಲ್ ಎಂಜಿನ್ (83PS/113Nm) ಐದು-ಸ್ಪೀಡ್ ಮ್ಯಾನುವಲ್ ಅಥವಾ ಒಪ್ಷನಲ್ ಫೈವ್-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಮಾರುತಿ ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್ ಮಾದರಿಗಳಿಗೆ 20.89kmpl ಇಂಧನ ದಕ್ಷತೆಯನ್ನು ಘೋಷಿಸಿದೆ.
ವೈಶಿಷ್ಟ್ಯಗಳು: ಇದು ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಜೊತೆಗೆ ಏಳು ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿ.ಆರ್.ಎಲ್ ಗಳೊಂದಿಗೆ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು ಮತ್ತು ಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ನ್ನು ಒಳಗೊಂಡಿದೆ.
ಸುರಕ್ಷತೆ: ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಇಬಿಡಿ ಜೊತೆಗೆ ಎಬಿಎಸ್ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳು ಸುರಕ್ಷತಾ ಸಾಧನದ ಭಾಗವಾಗಿದೆ.
ಪ್ರತಿಸ್ಪರ್ಧಿಗಳು: ಟಾಟಾ ಟಿಯಾಗೊ, ಮಾರುತಿ ವ್ಯಾಗನ್ ಆರ್ ಮತ್ತು ಸೆಲೆರಿಯೊಗೆ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಇಗ್ನಿಸ್ ಪ್ರತಿಸ್ಪರ್ಧಿಯಾಗಿದೆ.
ಇಗ್‌ನಿಸ್ ಸಿಗ್ಮಾ(ಬೇಸ್ ಮಾಡೆಲ್)1197 cc, ಮ್ಯಾನುಯಲ್, ಪೆಟ್ರೋಲ್, 20.89 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.5.85 ಲಕ್ಷ* | ||
ಇಗ್‌ನಿಸ್ ಡೆಲ್ಟಾ1197 cc, ಮ್ಯಾನುಯಲ್, ಪೆಟ್ರೋಲ್, 20.89 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.6.39 ಲಕ್ಷ* | ||
ಇಗ್‌ನಿಸ್ ಡೆಲ್ಟಾ ಎಎಂಟಿ1197 cc, ಆಟೋಮ್ಯಾಟಿಕ್, ಪೆಟ್ರೋಲ್, 20.89 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.6.89 ಲಕ್ಷ* | ||
ಅಗ್ರ ಮಾರಾಟ ಇಗ್‌ನಿಸ್ ಝೀಟಾ1197 cc, ಮ್ಯಾನುಯಲ್, ಪೆಟ್ರೋಲ್, 20.89 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.6.97 ಲಕ್ಷ* | ||
ಇಗ್‌ನಿಸ್ ಝೀಟಾ ಎಎಂಟಿ1197 cc, ಆಟೋಮ್ಯಾಟಿಕ್, ಪೆಟ್ರೋಲ್, 20.89 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.7.47 ಲಕ್ಷ* | ||
ಇಗ್‌ನಿಸ್ ಆಲ್ಫಾ1197 cc, ಮ್ಯಾನುಯಲ್, ಪೆಟ್ರೋಲ್, 20.89 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.7.62 ಲಕ್ಷ* | ||
ಇಗ್‌ನಿಸ್ ಆಲ್ಫಾ ಎಎಂಟಿ(ಟಾಪ್ ಮೊಡೆಲ್)1197 cc, ಆಟೋಮ್ಯಾಟಿಕ್, ಪೆಟ್ರೋಲ್, 20.89 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.8.12 ಲಕ್ಷ* |

ಮಾರುತಿ ಇಗ್‌ನಿಸ್ comparison with similar cars
![]() Rs.5.85 - 8.12 ಲಕ್ಷ* | ![]() Rs.6.49 - 9.64 ಲಕ್ಷ* | ![]() Rs.5.64 - 7.47 ಲಕ್ಷ* | ![]() Rs.5 - 8.45 ಲಕ್ಷ* | ![]() Rs.5.64 - 7.37 ಲಕ್ಷ* | ![]() Rs.6.70 - 9.92 ಲಕ್ಷ* | ![]() Rs.6 - 10.32 ಲಕ್ಷ* | ![]() Rs.4.26 - 6.12 ಲಕ್ಷ* |
Rating629 ವಿರ್ಮಶೆಗಳು | Rating342 ವಿರ್ಮಶೆಗಳು | Rating431 ವಿರ್ಮಶೆಗಳು | Rating825 ವಿರ್ಮಶೆಗಳು | Rating332 ವಿರ್ಮಶೆಗಳು | Rating589 ವಿರ್ಮಶೆಗಳು | Rating1.3K ವಿರ್ಮಶೆಗಳು | Rating447 ವಿರ್ಮಶೆಗಳು |
Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಆಟೋಮ್ಯಾಟಿಕ್ / ಮ್ಯಾನುಯಲ್ | Transmissionಆಟೋಮ್ಯಾಟಿಕ್ / ಮ್ಯಾನುಯಲ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ |
Engine1197 cc | Engine1197 cc | Engine998 cc - 1197 cc | Engine1199 cc | Engine998 cc | Engine1197 cc | Engine1199 cc | Engine998 cc |
Fuel Typeಪೆಟ್ರೋಲ್ | Fuel Typeಪೆಟ್ರೋಲ್ / ಸಿಎನ್‌ಜಿ | Fuel Typeಪೆಟ್ರೋಲ್ / ಸಿಎನ್‌ಜಿ | Fuel Typeಪೆಟ್ರೋಲ್ / ಸಿಎನ್‌ಜಿ | Fuel Typeಪೆಟ್ರೋಲ್ / ಸಿಎನ್‌ಜಿ | Fuel Typeಪೆಟ್ರೋಲ್ / ಸಿಎನ್‌ಜಿ | Fuel Typeಪೆಟ್ರೋಲ್ / ಸಿಎನ್‌ಜಿ | Fuel Typeಪೆಟ್ರೋಲ್ / ಸಿಎನ್‌ಜಿ |
Power81.8 ಬಿಹೆಚ್ ಪಿ | Power68.8 - 80.46 ಬಿಹೆಚ್ ಪಿ | Power55.92 - 88.5 ಬಿಹೆಚ್ ಪಿ | Power72.41 - 84.82 ಬಿಹೆಚ್ ಪಿ | Power55.92 - 65.71 ಬಿಹೆಚ್ ಪಿ | Power76.43 - 88.5 ಬಿಹೆಚ್ ಪಿ | Power72 - 87 ಬಿಹೆಚ್ ಪಿ | Power55.92 - 65.71 ಬಿಹೆಚ್ ಪಿ |
Mileage20.89 ಕೆಎಂಪಿಎಲ್ | Mileage24.8 ಗೆ 25.75 ಕೆಎಂಪಿಎಲ್ | Mileage23.56 ಗೆ 25.19 ಕೆಎಂಪಿಎಲ್ | Mileage19 ಗೆ 20.09 ಕೆಎಂಪಿಎಲ್ | Mileage24.97 ಗೆ 26.68 ಕೆಎಂಪಿಎಲ್ | Mileage22.35 ಗೆ 22.94 ಕೆಎಂಪಿಎಲ್ | Mileage18.8 ಗೆ 20.09 ಕೆಎಂಪಿಎಲ್ | Mileage24.12 ಗೆ 25.3 ಕೆಎಂಪಿಎಲ್ |
Boot Space260 Litres | Boot Space265 Litres | Boot Space341 Litres | Boot Space382 Litres | Boot Space- | Boot Space318 Litres | Boot Space366 Litres | Boot Space240 Litres |
Airbags2 | Airbags6 | Airbags2 | Airbags2 | Airbags6 | Airbags2-6 | Airbags2 | Airbags2 |
Currently Viewing | ಇಗ್ನಿಸ್ vs ಸ್ವಿಫ್ಟ್ | ಇಗ್ನಿಸ್ vs ವ್ಯಾಗನ್ ಆರ್ | ಇಗ್ನಿಸ್ vs ಟಿಯಾಗೋ | ಇಗ್ನಿಸ್ vs ಸೆಲೆರಿಯೊ | ಇಗ್ನಿಸ್ vs ಬಾಲೆನೋ | ಇಗ್ನಿಸ್ vs ಪಂಚ್ | ಇಗ್ನಿಸ್ vs ಎಸ್-ಪ್ರೆಸ್ಸೊ |
ಮಾರುತಿ ಇಗ್‌ನಿಸ್ ವಿಮರ್ಶೆ
Overview
ಎಕ್ಸ್‌ಟೀರಿಯರ್
ಇಂಟೀರಿಯರ್
ಸುರಕ್ಷತೆ
ಬೂಟ್‌ನ ಸಾಮರ್ಥ್ಯ
ಕಾರ್ಯಕ್ಷಮತೆ
ರೈಡ್ ಅಂಡ್ ಹ್ಯಾಂಡಲಿಂಗ್
ರೂಪಾಂತರಗಳು
ವರ್ಡಿಕ್ಟ್
ಮಾರುತಿ ಇಗ್‌ನಿಸ್
ನಾವು ಇಷ್ಟಪಡುವ ವಿಷಯಗಳು
- ಆರೋಗ್ಯಕರ 180ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ನಿಮಗೆ ಸ್ವಲ್ಪ ಒರಟು ರಸ್ತೆಗಳನ್ನು ನಿಭಾಯಿಸಲು ಅನುವು ಮಾಡಿಕೊಡುತ್ತದೆ.
- ನಾಲ್ವರು ಪ್ರಯಾಣಿಕರಿಗೆ ಸಾಕಾಗುವ ವಿಶಾಲವಾದ ಕ್ಯಾಬಿನ್ ಸ್ಥಳ ಹೊಂದಿದೆ. ಆಫರ್‌ನಲ್ಲಿ ಹೆಡ್‌ರೂಮ್ ಮತ್ತು ಲೆಗ್‌ರೂಮ್ ಸಹ ಸಾಕಾಷ್ಟಿದೆ.
- ಎತ್ತರದ ಸೀಟಿಂಗ್ ಪೊಸಿಶನ್. ಮುಂದಿನ ರಸ್ತೆಯ ಕಮಾಂಡಿಂಗ್ ನೋಟವನ್ನು ನೀಡುತ್ತದೆ.
ನಾವು ಇಷ್ಟಪಡದ ವಿಷಯಗಳು
- ಕ್ಯಾಬಿನ್ ಒಳಗೆ ಬಳಸುವ ಪ್ಲಾಸ್ಟಿಕ್‌ನ ಗುಣಮಟ್ಟ ಸ್ವಲ್ಪ ಗಟ್ಟಿಯಾಗಿರುತ್ತದೆ. ತಿಳಿ ಬಿಳಿ ಬಣ್ಣವು ಸುಲಭವಾಗಿ ಕೊಳಕು ಆಗುವ ಸಾಧ್ಯತೆಯಿದೆ.
- ಮಿಡ್-ಸ್ಪೆಕ್ ಆವೃತ್ತಿಗಳ ಸೆಂಟರ್ ಕನ್ಸೋಲ್ (ಟಚ್‌ಸ್ಕ್ರೀನ್ ಇಲ್ಲದೆ) ಸ್ವಲ್ಪ ವಿಚಿತ್ರವಾಗಿ ಕಾಣುತ್ತದೆ.

ಮಾರುತಿ ಇಗ್‌ನಿಸ್ ಕಾರು ಸುದ್ದಿ ಮತ್ತು ಅಪ್ಡೇಟ್ಸ್
- ಇತ್ತೀಚಿನ ಸುದ್ದಿ
- ಓದಲೇಬೇಕಾದ ಸುದ್ದಿಗಳು
- ರೋಡ್ ಟೆಸ್ಟ್
ಮಾರುತಿ ಇಗ್‌ನಿಸ್ ಬಳಕೆದಾರರ ವಿಮರ್ಶೆಗಳು
- All (629)
- Looks (196)
- Comfort (195)
- Mileage (196)
- Engine (138)
- Interior (111)
- Space (116)
- Price (91)
- More ...
- ಇತ್ತೀಚಿನ
- ಸಹಾಯಕವಾಗಿದೆಯೆ
- Verified
- Critical
- Milage Is Not As Per Company ClaimMilage is not as per company claim, the milage is only 17km/ltrs on highway and 15 in cities.safety is good but unfortunately the rear seat belts not working from the first day.ಮತ್ತಷ್ಟು ಓದು
- Nice Car In My ViewI m fully satified with my Ignis car. fuel efficent car . best for semi urban areas specially in roughf roads, service outlets are avalable in all over India .ಮತ್ತಷ್ಟು ಓದು1
- A Superb CarI own this car for last 4 years and I have had a great experience being with it. If I buy another car I will buy the same for its uniqueness.ಮತ್ತಷ್ಟು ಓದು
- A Nice CarThis car is value for money. It is the best ever car in the budget. Their features their comfort their looks are just awesome. Which can take everyone's eyes on the vehicle ...ಮತ್ತಷ್ಟು ಓದು1
- Mind Blowing PurchaseThis car is quite cute,comfortable and very fuel efficient and exhaust sound is too good...as well as it is good for middle class and is very budget friendly too. Overall goodಮತ್ತಷ್ಟು ಓದು2
- ಎಲ್ಲಾ ಇಗ್‌ನಿಸ್ ವಿರ್ಮಶೆಗಳು ವೀಕ್ಷಿಸಿ
ಮಾರುತಿ ಇಗ್‌ನಿಸ್ ಬಣ್ಣಗಳು
ಮಾರುತಿ ಇಗ್‌ನಿಸ್ ಚಿತ್ರಗಳು

Recommended used Maruti ಇಗ್‌ನಿಸ್ ನಲ್ಲಿ {0} ಕಾರುಗಳು

Ask anythin g & get answer ರಲ್ಲಿ {0}
ಪ್ರಶ್ನೆಗಳು & ಉತ್ತರಗಳು
A ) The Maruti Suzuki Ignis has 4 speakers.
A ) Maruti Ignis is available in 9 different colours - Silky silver, Uptown Red/Midn...ಮತ್ತಷ್ಟು ಓದು
A ) The Maruti Ignis competes with the Tata Tiago, Maruti Wagon R and Celerio.
A ) The Maruti Ignis is priced from INR 5.84 - 8.16 Lakh (Ex-showroom Price in Delhi...ಮತ್ತಷ್ಟು ಓದು
A ) Maruti Ignis is available in 9 different colours - Silky silver, Nexa Blue With ...ಮತ್ತಷ್ಟು ಓದು


ಟ್ರೆಂಡಿಂಗ್ ಮಾರುತಿ ಕಾರುಗಳು
- ಪಾಪ್ಯುಲರ್
- ಉಪಕಮಿಂಗ್
- ಮಾರುತಿ ಸ್ವಿಫ್ಟ್Rs.6.49 - 9.64 ಲಕ್ಷ*
- ಮಾರುತಿ ಬಾಲೆನೋRs.6.70 - 9.92 ಲಕ್ಷ*
- ಮಾರುತಿ ವ್ಯಾಗನ್ ಆರ್Rs.5.64 - 7.47 ಲಕ್ಷ*
- ಮಾರುತಿ ಆಲ್ಟೊ ಕೆ10Rs.4.09 - 6.05 ಲಕ್ಷ*
- ಮಾರುತಿ ಸೆಲೆರಿಯೊRs.5.64 - 7.37 ಲಕ್ಷ*
Popular ಹ್ಯಾಚ್ಬ್ಯಾಕ್ cars
- ಟ್ರೆಂಡಿಂಗ್
- ಲೇಟೆಸ್ಟ್
- ಟಾಟಾ ಟಿಯಾಗೋRs.5 - 8.45 ಲಕ್ಷ*
- ಹುಂಡೈ I20Rs.7.04 - 11.25 ಲಕ್ಷ*
- ಟಾಟಾ ಆಲ್ಟ್ರೋಝ್Rs.6.65 - 11.30 ಲಕ್ಷ*
- ರೆನಾಲ್ಟ್ ಕ್ವಿಡ್Rs.4.70 - 6.45 ಲಕ್ಷ*
- ಎಂಜಿ ಕಾಮೆಟ್ ಇವಿRs.7 - 9.84 ಲಕ್ಷ*
- ವೇವ್ ಮೊಬಿಲಿಟಿ evaRs.3.25 - 4.49 ಲಕ್ಷ*
- ಹೊಸ ವೇರಿಯೆಂಟ್ಹುಂಡೈ ಗ್ರ್ಯಾಂಡ್ ಐ 10 ನಿಯೋಸ್Rs.5.98 - 8.62 ಲಕ್ಷ*
- ಹೊಸ ವೇರಿಯೆಂಟ್ಸಿಟ್ರೊನ್ ಸಿ3Rs.6.16 - 10.15 ಲಕ್ಷ*
- ಟಾಟಾ ಆಲ್ಟ್ರೋಜ್ ರೇಸರ್Rs.9.50 - 11 ಲಕ್ಷ*
- ಮಹೀಂದ್ರ ಬಿಇ 6Rs.18.90 - 26.90 ಲಕ್ಷ*
- ಎಂಜಿ ವಿಂಡ್ಸರ್ ಇವಿRs.14 - 16 ಲಕ್ಷ*
- ಮಹೀಂದ್ರ ಎಕ್ಸ್ಇವಿ 9ಇRs.21.90 - 30.50 ಲಕ್ಷ*
- ಟಾಟಾ ಕರ್ವ್ ಇವಿRs.17.49 - 21.99 ಲಕ್ಷ*
- ಮರ್ಸಿಡಿಸ್ ಜಿ ವರ್ಗ ಎಲೆಕ್ಟ್ರಿಕ್Rs.3 ಸಿಆರ್*
