ಮಾರುತಿ ವೇಗನ್ ಆರ್‌ 2013-2022

change car
Rs.3.29 - 6.58 ಲಕ್ಷ*
This ಕಾರು ಮಾದರಿ has discontinued

ಮಾರುತಿ ವೇಗನ್ ಆರ್‌ 2013-2022 ನ ಪ್ರಮುಖ ಸ್ಪೆಕ್ಸ್

engine970 cc - 1197 cc
ಪವರ್58.16 - 81.8 ಬಿಹೆಚ್ ಪಿ
torque77 Nm - 150 Nm
ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌
mileage21.79 ಕೆಎಂಪಿಎಲ್
ಫ್ಯುಯೆಲ್ಡೀಸಲ್ / ಪೆಟ್ರೋಲ್ / ಎಲ್ಪಿಜಿ / ಸಿಎನ್‌ಜಿ
  • key ವಿಶೇಷಣಗಳು
  • top ವೈಶಿಷ್ಟ್ಯಗಳು
  • ಉತ್ತಮ ವೈಶಿಷ್ಟ್ಯಗಳು

ವೇಗನ್ ಆರ್‌ 2013-2022 ಪರ್ಯಾಯಗಳ ಬೆಲೆಯನ್ನು ಅನ್ವೇಷಿಸಿ

ಮಾರುತಿ ವೇಗನ್ ಆರ್‌ 2013-2022 ಬೆಲೆ ಪಟ್ಟಿ (ರೂಪಾಂತರಗಳು)

  • ಎಲ್ಲಾ ಆವೃತ್ತಿ
  • ಪೆಟ್ರೋಲ್ version
  • ಸಿಎನ್‌ಜಿ version
  • ಎಲ್ಪಿಜಿ version
  • ಡೀಸಲ್ version
  • ಆಟೋಮ್ಯಾಟಿಕ್‌ version
ವೇಗನ್ ಆರ್‌ 2013-2022 ಎಲ್‌ಎಕ್ಸ ಡ್ಯುವೋ ಬಿಎಸ್‌iii(Base Model)1061 cc, ಮ್ಯಾನುಯಲ್‌, ಎಲ್ಪಿಜಿ, 17.3 ಕಿಮೀ / ಕೆಜಿDISCONTINUEDRs.3.29 ಲಕ್ಷ*
ವೇಗನ್ ಆರ್‌ 2013-2022 ಎಲ್‌ಎಕ್ಸೈ ಡ್ಯುವೋ ಬಿಎಸ್‌iii1061 cc, ಮ್ಯಾನುಯಲ್‌, ಎಲ್ಪಿಜಿ, 17.3 ಕಿಮೀ / ಕೆಜಿDISCONTINUEDRs.3.55 ಲಕ್ಷ*
ವೇಗನ್ ಆರ್‌ 2013-2022 ಡೀಸಲ್970 cc, ಮ್ಯಾನುಯಲ್‌, ಡೀಸಲ್DISCONTINUEDRs.3.70 ಲಕ್ಷ*
ವೇಗನ್ ಆರ್‌ 2013-2022 ಎಲ್‌ಎಕ್ಸ್ ಬಿಎಸ್ ಐವಿ(Base Model)998 cc, ಮ್ಯಾನುಯಲ್‌, ಪೆಟ್ರೋಲ್, 20.51 ಕೆಎಂಪಿಎಲ್DISCONTINUEDRs.3.74 ಲಕ್ಷ*
ವೇಗನ್ ಆರ್‌ 2013-2022 ಕ್ರೇಸ್ಟ್998 cc, ಮ್ಯಾನುಯಲ್‌, ಪೆಟ್ರೋಲ್, 20.51 ಕೆಎಂಪಿಎಲ್DISCONTINUEDRs.3.83 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಮಾರುತಿ ವೇಗನ್ ಆರ್‌ 2013-2022 ವಿಮರ್ಶೆ

ಮಾರುತಿ ವ್ಯಾಗನ್ ಆರ್ ಎರಡು ದಶಕಗಳಿಗೂ ಮೇಲ್ಪಟ್ಟು ಪ್ರಾಯೋಗಿಕ ಮತ್ತು ಬಳಕೆಯನ್ನು ಎದುರು ನೋಡುವ ಕೊಳ್ಳುಗರಿಗೆ ಮುಂಚೂಣಿಯ ಆಯ್ಕೆಗಳಲ್ಲಿ ಒಂದೆನಿಸಿದೆ. ಹಿಂದಿನ ತಲೆಮಾರಿನ ಟಾಲ್ ಬಾಯ್ ಬಾಕ್ಸಿ ವಿನ್ಯಾಸ ಕಾರ್ಯ ನಿರ್ವಹಣೆಯ ಯ್ಕೆಯಾಗಿದ್ದು ಅದನ್ನು ಮಾರಾಟದಲ್ಲಿರುವ ಯಾವುದೇ ಹ್ಯಾಚ್ ಬ್ಯಾಕ್ ಗಿಂತ ಹೆಚ್ಚು ಪ್ರಾಯೋಗಿಕವಾಗಿಸಿದೆ. ಆದರೆ ಮಾರುಕಟ್ಟೆಯ ಪ್ರವೃತ್ತಿಗಳು, ಗ್ರಾಹಕರ ಆದ್ಯತೆಗಳು, ಅಲ್ಲದೆ ಸುರಕ್ಷತೆ ಹಾಗೂ ಎಮಿಷನ್ ನಿಯಮಗಳು ಬದಲಾಗುತ್ತಿದ್ದಂತೆ ವ್ಯಾಗನ್ ಆರ್ ಕೂಡಾ ಬದಲಾಗಿದೆ. ಸಹಜವಾಗಿ ಇತ್ತೀಚೆಗೆ ಬಿಡುಗಡೆಯಾದ ಮೂರನೇ ತಲೆಮಾರಿನ ವ್ಯಾಗನ್ ಆರ್ 2019 ಅನ್ನು ಪ್ರಾಯೋಗಿಕತೆಯ ಮೌಲ್ಯಗಳಲ್ಲಿ ನಿರ್ಮಿಸಲಾಗಿದೆಯೇ ಅಥವಾ ಇದು ತನ್ನ ತೀವ್ರ ಪ್ರತಿಸ್ಪರ್ಧಿಗಳ ವಿರುದ್ಧ ಕಠಿಣ ಸರ್ವಾಂಗೀಣ ಸ್ಪರ್ಧೆಗೆ ಬಿದ್ದಿದೆಯೋ ನೋಡೋಣ. 

ಮತ್ತಷ್ಟು ಓದು

ಮಾರುತಿ ವೇಗನ್ ಆರ್‌ 2013-2022

  • ನಾವು ಇಷ್ಟಪಡುವ ವಿಷಯಗಳು

    • ಸುಲಭ ಪ್ರವೇಶ ಮತ್ತು ನಿರ್ಗಮನ: ವ್ಯಾಗನ್ ಆರ್ ಪ್ರವೇಶ ಮತ್ತು ನಿರ್ಗಮನ ಬಹಳ ಸುಲಭವಾಗಿದ್ದು ನೀವು ಹೆಚ್ಚು ಬಾಗಬೇಕಿಲ್ಲ.
    • ವಿಶಾಲ ಕ್ಯಾಬಿನ್: ಬಾಹ್ಯ ವಿನ್ಯಾಸದಲ್ಲಿ ಹೆಚ್ಚಳ ಮತ್ತು ವ್ಹೀಲ್ ಬೇಸ್ ಕ್ಯಾಬಿನ್ ಒಳಗಡೆ ಹೆಚ್ಚು ಸ್ಥಳಾವಕಾಶ ನೀಡಿದೆ.
    • ಕೇವೆರ್ನಸ್ ಬೂಟ್: 341-ಲೀಟರ್ ಬೂಟ್ ಸ್ಪೇಸ್ ತನ್ನ ವರ್ಗದಲ್ಲಿ ಗರಿಷ್ಠವಾಗಿದೆ. ಇದು ಈ ವಲಯಕ್ಕಿಂತ ಮೇಲ್ಮಟ್ಟದ ದೊಡ್ಡ ಕಾರುಗಳಿಗೆ ಹೋಲಿಕೆ ಮಾಡಬಹುದು. ಸುಲಭವಾಗಿ 3-4 ಮಧ್ಯಮ ಗಾತ್ರದ ಬ್ಯಾಗ್ ಗಳನ್ನು ಜೋಡಿಸಬಹುದು. ಹಿಂಬದಿಯ ಸೀಟು 60:40 ಸ್ಪ್ಲಿಟ್ ಹೊಂದಿದ್ದು ಹೆಚ್ಚು ವೈವಿಧ್ಯತೆ ನೀಡುತ್ತದೆ.
    • ಎರಡೂ ಎಂಜಿನ್ ಗಳಲ್ಲಿ ಎಎಂಟಿ : ಈಗಾಗಲೇ ಸುಲಭ ಚಾಲನೆಯ ಕಾರಿಗೆ ಎಎಂಟಿ ಆಯ್ಕೆ ಅನುಕೂಲದ ಅಂಶವನ್ನು ಮತ್ತಷ್ಟು ಹೆಚ್ಚಿಸಿದೆ. ವಿ ಮತ್ತು ಝಡ್ ವೇರಿಯೆಂಟ್ ಗಳಲ್ಲಿ ಎರಡೂ ಎಂಜಿನ್ ಗಳಲ್ಲಿ ಲಭ್ಯ.
    • ಸುರಕ್ಷಿತ: ಎಬಿಎಸ್ ಸ್ಟಾಂಡರ್ಡ್, ಡ್ಯುಯಲ್ ಫ್ರಂಟ್ ಏರ್ ಬ್ಯಾಗ್ಸ್ ಎಲ್ಲ ವೇರಿಯೆಂಟ್ ಗಳಲ್ಲಿಯೂ ಐಚ್ಛಿಕವಾಗಿ ಲಭ್ಯ. ಹೊಸ ಪ್ಲಾಟ್ ಫಾರಂ ಕೂಡಾ ಹಿಂದಿಗಿಂತ ಸದೃಢವಾಗಿದೆ.
  • ನಾವು ಇಷ್ಟಪಡದ ವಿಷಯಗಳು

    • ಪ್ಲಾಸ್ಟಿಕ್ ಗುಣಮಟ್ಟ: ಕ್ಯಾಬಿನ್ ನಲ್ಲಿರುವ ಗುಣಮಟ್ಟದ ವಸ್ತುಗಳು ಮತ್ತಷ್ಟು ಉತ್ತಮವಾಗಬಹುದಿತ್ತು. ಗುಣಮಟ್ಟದಲ್ಲಿ ಸ್ಥಿರತೆ ಕೂಡಾ ಕಾಳಜಿಯ ವಿಷಯವಾಗಿದೆ.
    • ಸಿ.ಎನ್.ಜಿ ಅಥವಾ ಎಲ್.ಪಿ.ಜಿ. ಆಯ್ಕೆ ಸದ್ಯಕ್ಕೆ ಇಲ್ಲ.
    • ಸ್ಮಂಜಿನಂತಹ ಬ್ರೇಕ್ ಗಳು: ಇವುಗಳನ್ನು ಉತ್ತಮ ಪೆಡಲ್ ರೆಸ್ಪಾನ್ಸ್ ಗೆ ನೀಡುವಂತೆ ಮಾಡಬಹುದಿತ್ತು.
    • ತಪ್ಪಿಸಿಕೊಂಡ ವಿಶೇಷತೆಗಳು: ಅಡ್ಜಸ್ಟಬಲ್ ರಿಯರ್ ಹೆಡ್ ರೆಸ್ಟ್ ಗಳು, ಎತ್ತರ ಹೊಂದಿಸಬಲ್ಲ ಚಾಲಕರ ಸೀಟು, ರಿಯರ್ ಪಾರ್ಕಿಂಗ್ ಕ್ಯಾಮರಾ ಮತ್ತು ಅಲಾಯ್ ವ್ಹೀಲ್ಸ್ ಒಂದಾದರೂ ಟಾಪ್ ವೇರಿಯೆಂಟ್ ನಲ್ಲಿ ನೀಡಬಹುದಾಗಿತ್ತು.
    • ದುರ್ಬಲ ಕ್ಯಾಬಿನ್ ಇನ್ಸುಲೇಷನ್: ಎನ್.ವಿ.ಎಚ್ ಮಟ್ಟಗಳು ಉತ್ತಮವಾಗಿಲ್ಲ- ಕ್ಯಾಬಿನ್ ಒಳಗಡೆ ಎಂಜಿನ್ ಶಬ್ದ ಸಾಕಷ್ಟಿದೆ.

ಎಆರ್‌ಎಐ mileage20.52 ಕೆಎಂಪಿಎಲ್
ನಗರ mileage12.19 ಕೆಎಂಪಿಎಲ್
ಇಂಧನದ ಪ್ರಕಾರಪೆಟ್ರೋಲ್
ಎಂಜಿನ್‌ನ ಸಾಮರ್ಥ್ಯ1197 cc
no. of cylinders4
ಮ್ಯಾಕ್ಸ್ ಪವರ್81.80bhp@6000rpm
ಗರಿಷ್ಠ ಟಾರ್ಕ್113nm@4200rpm
ಆಸನ ಸಾಮರ್ಥ್ಯ5
ಟ್ರಾನ್ಸ್ಮಿಷನ್ typeಆಟೋಮ್ಯಾಟಿಕ್‌
ಇಂಧನ ಟ್ಯಾಂಕ್ ಸಾಮರ್ಥ್ಯ32 litres
ಬಾಡಿ ಟೈಪ್ಹ್ಯಾಚ್ಬ್ಯಾಕ್

    ಮಾರುತಿ ವೇಗನ್ ಆರ್‌ 2013-2022 ಬಳಕೆದಾರರ ವಿಮರ್ಶೆಗಳು

    ವೇಗನ್ ಆರ್‌ 2013-2022 ಇತ್ತೀಚಿನ ಅಪ್ಡೇಟ್

    ಇತ್ತೀಚಿನ ವಿಷಯಗಳು : ಮಾರುತಿ ಬಿಡುಗಡೆ ಮಾಡಿದೆ BS6 ವ್ಯಾಗನ್ R CNG. ಹೆಚ್ಚು ತಿಳಿಯಲು ಇಲ್ಲಿ ಓದಿ 

    ಮಾರುತಿ ವ್ಯಾಗನ್ R ಬೆಲೆ ಹಾಗು ವೇರಿಯೆಂಟ್ ಗಳು: ಹೊಸ ವ್ಯಾಗನ್ R ಬೆಲೆ ವ್ಯಾಪ್ತಿ ರೂ 4.45 ಲಕ್ಷ ದಿಂದ ರೂ  5.94 ಲಕ್ಷ ವರೆಗೆ (ಎಕ್ಸ್ ಶೋ ರೂಮ್ ದೆಹಲಿ ). ಅದನ್ನು ಮೂರು ವೇರಿಯೆಂಟ್ ಗಳಲ್ಲಿ ಕೊಡಲಾಗುತ್ತಿದೆ. : L, V, ಹಾಗು  Z. ಅವುಗಳ ವೆತ್ಯಾಸಗಳ ಬಗ್ಗೆ ತಿಳಿಯಲು ವೇರಿಯೆಂಟ್ ಗಳ ಫೀಚರ್ ಪಟ್ಟಿಯನ್ನು ಇಲ್ಲಿ ಓದಿರಿ

    ಮಾರುತಿ ವ್ಯಾಗನ್ R ಎಂಜಿನ್ ಹಾಗು ಟ್ರಾನ್ಸ್ಮಿಷನ್ ಗಳು : ಮಾರುತಿ ವ್ಯಾಗನ್ R ಅನ್ನು ಎರೆಡು BS6- ಕಂಪ್ಲೇಂಟ್ ಎಂಜಿನ್ ಗಳೊಂದಿಗೆ ಕೊಡುತ್ತಿದೆ: 1.0- ಲೀಟರ್ ಪೆಟ್ರೋಲ್ ಹಾಗು 1.2 ಲೀಟರ್ ಯುನಿಟ್ ಗಳೊಂದಿಗೆ. 1.2- ಲೀಟರ್ ಎಂಜಿನ್ ಕೊಡುತ್ತದೆ 83PS ಪವರ್ ಹಾಗು  113Nm ಟಾರ್ಕ್ ಹಾಗು ಸಾಮಾನ್ಯ 1.0-ಲೀಟರ್  3- ಸಿಲಿಂಡರ್ ಪೆಟ್ರೋಲ್ ಎಂಜಿನ್ ಕೊಡುತ್ತದೆ  68PS ಹಾಗು 90Nm. ಎರೆಡೂ ಎಂಜಿನ್ ಗಳು ಆಯ್ಕೆಯಾಗಿ 5- ಸ್ಪೀಡ್ ಮಾನ್ಯುಯಲ್ ಹಾಗು  AMT ಗೇರ್ ಬಾಕ್ಸ್ ಪಡೆಯುತ್ತದೆ. ಹೊಸ  ವ್ಯಾಗನ್ R ಅನ್ನು CNG ವೇರಿಯೆಂಟ್ ನಲ್ಲಿ 1.0- ಲೀಟರ್ ಆವೃತ್ತಿಯಲ್ಲಿ ಕೊಡಲಾಗುತ್ತಿದೆ. 

    ಮಾರುತಿ ವ್ಯಾಗನ್ R ಸುರಕ್ಷತೆ ಫೀಚರ್ ಗಳು: ಇದು ಸ್ಟ್ಯಾಂಡರ್ಡ್ ಫೀಚರ್ ಗಳಾದ ಡ್ರೈವರ್ ಏರ್ಬ್ಯಾಗ್, ABS ಜೊತೆಗೆ  EBD, ಫ್ರಂಟ್ ಸೀಟ್ ಬೆಲ್ಟ್ ರಿಮೈಂಡರ್, ಸ್ಪೀಡ್ ಅಲರ್ಟ್ ಸಿಸ್ಟಮ್, ಹಾಗು ರೇರ್ ಪಾರ್ಕಿಂಗ್ ಸೆನ್ಸರ್ ಗಳನ್ನು ಪಡೆಯುತ್ತದೆ. ಕೋ ಪ್ಯಾಸೆಂಜರ್ ಏರ್ಬ್ಯಾಗ್ ಜೊತೆಗೆ ಫ್ರಂಟ್ ಸೀಟ್ ಬೆಲ್ಟ್ ಗಳು ಹಾಗು ಪ್ರಿ ಟೆಂಷನರ್ ಗಳು ಹಾಗು ಲೋಡ್ ಲಿಮಿಟರ್ ಗಳನ್ನು ಟಾಪ್ ಸ್ಪೆಕ್ Z  ವೇರಿಯೆಂಟ್ ಅಲ್ಲಿ ಹಾಗು ಆಯ್ಕೆಯಾಗಿ L ಹಾಗು  V ವೇರಿಯೆಂಟ್ ಗಳಲ್ಲಿ ಕೊಡಲಾಗುತ್ತಿದೆ. 

    ಮಾರುತಿ ವ್ಯಾಗನ್ R ಫೀಚರ್ ಗಳು: ಹೊಸ ವ್ಯಾಗನ್ R ನಲ್ಲಿ ಫೀಚರ್ ಗಳಾದ 7-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಜೊತೆಗೆ ಆಂಡ್ರಾಯ್ಡ್ ಆಟೋ ಹಾಗು ಆಪಲ್ ಕಾರ್ ಪ್ಲೇ ,ಮಾನ್ಯುಯಲ್  AC, ಎಲ್ಲ ನಾಲ್ಕು ಪವರ್ ವಿಂಡೋ ಗಳು, ವಿದ್ಯುತ್ ಅಳವಡಿಕೆಯ ಹಾಗು ಮಡಚಬಹುದಾದ ORVM ಫೀಚರ್ ಗಳನ್ನು ಕೊಡಲಾಗುತ್ತಿದೆ. ಹೆಚ್ಚುವರಿಯಾಗಿ ಮಾರುತಿ ಹ್ಯಾಚ್ಬ್ಯಾಕ್ ನಲ್ಲಿ ಕೊಡುತ್ತಿದೆ ರೇರ್ ವಾಷರ್ ಹಾಗು ವೈಪರ್ ಜೊತೆಗೆ ಡಿ ಫಾಗರ್,  60:40  ಸ್ಪ್ಲಿಟ್ ರೇರ್ ಸೀಟ್, ಹಾಗು ಫ್ರಂಟ್ ಫಾಗ್ ಲ್ಯಾಂಪ್ ಗಳನ್ನೂ ಕೊಡುತ್ತಿದೆ. 

    ಮಾರುತಿ ವ್ಯಾಗನ್ Rಪ್ರತಿಸ್ಪರ್ಧೆ : ಹೊಸ ವ್ಯಾಗನ್ R  ತನ್ನ ಸ್ಪರ್ಧೆಯನ್ನು ಹುಂಡೈ ಸ್ಯಾಂಟ್ರೋ, ಟಾಟಾ ಟಿಯಾಗೋ , ಡಾಟ್ಸನ್ GO, ಹಾಗು ಮಾರುತಿ ಸುಜುಕಿ ಸೆಲೆರಿಯೊ ಗಳೊಂದಿಗೆ ಮಾಡುತ್ತದೆ.

    ಮತ್ತಷ್ಟು ಓದು

    ಮಾರುತಿ ವೇಗನ್ ಆರ್‌ 2013-2022 ವೀಡಿಯೊಗಳು

    • 10:46
      New Maruti WagonR 2019 Variants: Which One To Buy: LXi, VXi, ZXi? | CarDekho.com #VariantsExplained
      3 years ago | 46.5K Views
    • 6:44
      Maruti Wagon R 2019 - Pros, Cons and Should You Buy One? Cardekho.com
      5 years ago | 17.8K Views
    • 11:47
      Santro vs WagonR vs Tiago: Comparison Review | CarDekho.com
      2 years ago | 108.5K Views
    • 9:36
      2019 Maruti Suzuki Wagon R : The car you start your day in : PowerDrift
      5 years ago | 4.1K Views
    • 13:00
      New Maruti Wagon R 2019 Price = Rs 4.19 Lakh | Looks, Interior, Features, Engine (Hindi)
      5 years ago | 26.2K Views

    ಮಾರುತಿ ವೇಗನ್ ಆರ್‌ 2013-2022 ಚಿತ್ರಗಳು

    ಮಾರುತಿ ವೇಗನ್ ಆರ್‌ 2013-2022 ಮೈಲೇಜ್

    ಮ್ಯಾನುಯಲ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 21.79 ಕೆಎಂಪಿಎಲ್. ಆಟೋಮ್ಯಾಟಿಕ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 21.79 ಕೆಎಂಪಿಎಲ್. ಮ್ಯಾನುಯಲ್‌ ಸಿಎನ್‌ಜಿ ವೇರಿಯೆಂಟ್ ಮೈಲೇಜು 33.54 ಕಿಮೀ / ಕೆಜಿ. ಮ್ಯಾನುಯಲ್‌ ಎಲ್ಪಿಜಿ ವೇರಿಯೆಂಟ್ ಮೈಲೇಜು 26.6 ಕಿಮೀ / ಕೆಜಿ.

    ಮತ್ತಷ್ಟು ಓದು
    ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ mileage
    ಪೆಟ್ರೋಲ್ಮ್ಯಾನುಯಲ್‌21.79 ಕೆಎಂಪಿಎಲ್
    ಪೆಟ್ರೋಲ್ಆಟೋಮ್ಯಾಟಿಕ್‌21.79 ಕೆಎಂಪಿಎಲ್
    ಸಿಎನ್‌ಜಿಮ್ಯಾನುಯಲ್‌33.54 ಕಿಮೀ / ಕೆಜಿ
    ಎಲ್ಪಿಜಿಮ್ಯಾನುಯಲ್‌26.6 ಕಿಮೀ / ಕೆಜಿ

    ಮಾರುತಿ ವೇಗನ್ ಆರ್‌ 2013-2022 Road Test

    ಮಾರುತಿ ಸುಜುಕಿ ಡಿಜೈರ್ AMT : ಉತ್ತಮವಾಗಿದೆಯೇ?

    ಮಾರುತಿ ಡಿಜೈರ್ ನಿಮ್ಮ ಕುಟುಂಬದ ಮುಂದಿನ ಕಾಂಪ್ಯಾಕ್ಟ್ ಸೆಡಾನ್ ಆಗಲು ಬಹುತೇಕ ಎಲ್ಲಾ ಸರಿಯಾದ ಬಾಕ್ಸ್‌ಗಳನ್ನು ಟಿಕ್ ...

    By ujjawallDec 27, 2023
    ಮಾರುತಿ ಜಿಮ್ನಿ ವಿಮರ್ಶೆ: ನಿಮಗೆ ಅಗತ್ಯವಿರುವ ಏಕೈಕ ಕಾರು

    ದಿನನಿತ್ಯ ಬಳಸಲು ಉತ್ಸಾಹಿಗಳಾಗಿರುವವರಿಗೆ ಮತ್ತು ಅವರ ಕುಟುಂಬದ ಬೇಡಿಕೆಗಳಿಗೆ ಮಾರುತಿ ಜಿಮ್ನಿ ಸೂಕ್ತ ವಾಗಿದೆಯ...

    By nabeelDec 18, 2023
    ಮತ್ತಷ್ಟು ಓದು

    ಟ್ರೆಂಡಿಂಗ್ ಮಾರುತಿ ಕಾರುಗಳು

    • ಪಾಪ್ಯುಲರ್
    • ಉಪಕಮಿಂಗ್
    Are you confused?

    Ask anything & get answer ರಲ್ಲಿ {0}

    Ask Question

    ಪ್ರಶ್ನೆಗಳು & ಉತ್ತರಗಳು

    • ಇತ್ತೀಚಿನ ಪ್ರಶ್ನೆಗಳು

    What is the load capacity of this car?

    What is the waiting period of Maruti Wagon R in India?

    I want CNG with automatic.

    When is facelifted Wagon R coming?

    What is the new price of Wagon R CNG Lxi opt?

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ