ಟಾಟಾ ಸಫಾರಿ 2021-2023

change car
Rs.15.65 - 25.21 ಲಕ್ಷ*
This ಕಾರು ಮಾದರಿ has discontinued

ಟಾಟಾ ಸಫಾರಿ 2021-2023 ನ ಪ್ರಮುಖ ಸ್ಪೆಕ್ಸ್

engine1956 cc
ಪವರ್167.67 ಬಿಹೆಚ್ ಪಿ
torque350 Nm
ಆಸನ ಸಾಮರ್ಥ್ಯ6
mileage14.08 ಗೆ 16.14 ಕೆಎಂಪಿಎಲ್
ಫ್ಯುಯೆಲ್ಡೀಸಲ್
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಟಾಟಾ ಸಫಾರಿ 2021-2023 ಬೆಲೆ ಪಟ್ಟಿ (ರೂಪಾಂತರಗಳು)

  • ಎಲ್ಲಾ ಆವೃತ್ತಿ
  • ಆಟೋಮ್ಯಾಟಿಕ್‌ version
ಸಫಾರಿ 2021-2023 XE bsvi(Base Model)1956 cc, ಮ್ಯಾನುಯಲ್‌, ಡೀಸಲ್, 16.14 ಕೆಎಂಪಿಎಲ್DISCONTINUEDRs.15.65 ಲಕ್ಷ*
ಸಫಾರಿ 2021-2023 XE1956 cc, ಮ್ಯಾನುಯಲ್‌, ಡೀಸಲ್, 16.14 ಕೆಎಂಪಿಎಲ್DISCONTINUEDRs.15.85 ಲಕ್ಷ*
ಸಫಾರಿ 2021-2023 ಎಕ್ಸೆಎಮ್‌ bsvi1956 cc, ಮ್ಯಾನುಯಲ್‌, ಡೀಸಲ್, 16.14 ಕೆಎಂಪಿಎಲ್DISCONTINUEDRs.17.15 ಲಕ್ಷ*
ಸಫಾರಿ 2021-2023 ಎಕ್ಸೆಎಮ್‌1956 cc, ಮ್ಯಾನುಯಲ್‌, ಡೀಸಲ್, 16.14 ಕೆಎಂಪಿಎಲ್DISCONTINUEDRs.17.35 ಲಕ್ಷ*
ಸಫಾರಿ 2021-2023 ಎಕ್ಸ್ಎಂಎ ಎಟಿ1956 cc, ಆಟೋಮ್ಯಾಟಿಕ್‌, ಡೀಸಲ್, 14.08 ಕೆಎಂಪಿಎಲ್DISCONTINUEDRs.18.45 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಎಆರ್‌ಎಐ mileage14.08 ಕೆಎಂಪಿಎಲ್
ಇಂಧನದ ಪ್ರಕಾರಡೀಸಲ್
ಎಂಜಿನ್‌ನ ಸಾಮರ್ಥ್ಯ1956 cc
no. of cylinders4
ಮ್ಯಾಕ್ಸ್ ಪವರ್167.67bhp@3750rpm
ಗರಿಷ್ಠ ಟಾರ್ಕ್350nm@1750-2500rpm
ಆಸನ ಸಾಮರ್ಥ್ಯ6
ಟ್ರಾನ್ಸ್ಮಿಷನ್ typeಆಟೋಮ್ಯಾಟಿಕ್‌
ಬಾಡಿ ಟೈಪ್ಎಸ್ಯುವಿ

    ಟಾಟಾ ಸಫಾರಿ 2021-2023 ಬಳಕೆದಾರರ ವಿಮರ್ಶೆಗಳು

    ಸಫಾರಿ 2021-2023 ಇತ್ತೀಚಿನ ಅಪ್ಡೇಟ್

    ಇತ್ತೀಚಿನ ಅಪ್‌ಡೇಟ್: ಈ ಸೆಪ್ಟೆಂಬರ್‌ನಲ್ಲಿ ಗ್ರಾಹಕರು ಟಾಟಾ ಸಫಾರಿಯನ್ನು ಖರೀದಿಸಲು ಇಚ್ಚಿಸಿದರೆ 85,000 ರೂ.ವರೆಗಿನ ಪ್ರಯೋಜನಗಳನ್ನು ಪಡೆಯಬಹುದು.

    ಬೆಲೆ: ಟಾಟಾದ ಈ ಎಸ್‌ಯುವಿಯ ದೆಹಲಿ ಎಕ್ಸ್ ಶೋರೂಂ ಬೆಲೆ 15.85 ಲಕ್ಷ ರೂ. ನಿಂದ 25.21 ಲಕ್ಷದವರೆಗೆ ಇದೆ.

    ವೇರಿಯೆಂಟ್ ಗಳು: ಟಾಟಾ ಇದನ್ನು ಆರು ವಿಶಾಲವಾದ ವೇರಿಯೆಂಟ್ ಗಳಲ್ಲಿ ನೀಡುತ್ತದೆ: XE, XM, XMS, XT+, XZ ಮತ್ತು XZ+. ಇದನ್ನು ವಿಶೇಷ 'ಡಾರ್ಕ್' ಮತ್ತು ಹೊಸ 'ರೆಡ್ ಡಾರ್ಕ್' ಆವೃತ್ತಿಗಳಲ್ಲಿಯೂ ನೀಡಲಾಗುತ್ತದೆ.

    ಬಣ್ಣಗಳು: ಟಾಟಾದ ಈ ಪ್ರಮುಖ 3-ಸಾಲಿನ SUV ಐದು ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ: ರಾಯಲ್ ಬ್ಲೂ, ಟ್ರಾಪಿಕಲ್ ಮಿಸ್ಟ್, ಆರ್ಕಸ್ ವೈಟ್, ಡೇಟೋನಾ ಗ್ರೇ ಮತ್ತು ಒಬೆರಾನ್ ಬ್ಲಾಕ್.

    ಆಸನ ಸಾಮರ್ಥ್ಯ: ಟಾಟಾದ ಈ 3-ಸಾಲಿನ SUV ಅನ್ನು 6- ಮತ್ತು 7-ಸೀಟ್ ಕಾನ್ಫಿಗರೇಶನ್‌ಗಳಲ್ಲಿ ಹೊಂದಬಹುದು. ಟಾಪ್ ಟ್ರಿಮ್‌ನಲ್ಲಿ ಪ್ರತ್ಯೇಕವಾಗಿ ಲಭ್ಯವಿರುವ 6-ಆಸನಗಳು, ಮಧ್ಯದ ಸಾಲಿನಲ್ಲಿ ಕ್ಯಾಪ್ಟನ್ ಸೀಟ್‌ಗಳನ್ನು ಒಳಗೊಂಡಿದೆ.  

    ಎಂಜಿನ್ ಮತ್ತು ಟ್ರಾನ್ಸ್ ಮಿಸನ್: ಸಫಾರಿಯು ಹ್ಯಾರಿಯರ್‌ನಂತೆಯೇ ಅದೇ 2-ಲೀಟರ್ ಡೀಸೆಲ್ ಎಂಜಿನ್‌ನಿಂದ (170PS/350Nm) ಕಾರ್ಯನಿರ್ವಹಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ. 

    ಸಫಾರಿಯ ಮೈಲೇಜ್ ಬಗ್ಗೆ ಟಾಟಾ ನೀಡಿರುವ ಅಂಕಿಅಂಶಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ: 

    • ಡೀಸೆಲ್ ಮಾನ್ಯುಯಲ್: ಪ್ರತಿ ಲೀ.ಗೆ 16.14 ಕಿ.ಮೀ

    • ಡೀಸೆಲ್ ಆಟೋಮ್ಯಾಟಿಕ್: ಪ್ರತಿ ಲೀ.ಗೆ 14.08 ಕಿ.ಮೀ

    ವೈಶಿಷ್ಟ್ಯಗಳು: ಟಾಟಾದ ಈ ಪ್ರಮುಖ ಎಸ್​ಯುವಿ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಜೊತೆಗೆ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ. ಇದು 7-ಇಂಚಿನ ಡಿಜಿಟಲ್ ಡ್ರೈವರ್ಸ್ ಡಿಸ್ಪ್ಲೇ, 9-ಸ್ಪೀಕರ್ ನ ಸೌಂಡ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜರ್, ಏರ್ ಪ್ಯೂರಿಫೈಯರ್ ಮತ್ತು ಎಂಬಿಯೆಂಟ್ ಲೈಟಿಂಗ್ ನೊಂದಿಗೆ ಪನೋರಮಿಕ್ ಸನ್‌ರೂಫ್ ಅನ್ನು ಸಹ ಒಳಗೊಂಡಿದೆ.

    3-ಸಾಲಿನ  ಈ  ಎಸ್​ಯುವಿ ಮೆಮೊರಿ ಮತ್ತು ಸ್ವಾಗತ ಕಾರ್ಯದೊಂದಿಗೆ 6-ವೇ ಪವರ್-ಹೊಂದಾಣಿಸಬಲ್ಲ ಚಾಲಕ ಸೀಟ್, ಎಲೆಕ್ಟ್ರಿಕ್ ಬಾಸ್ ಮೋಡ್, ಕ್ರೂಸ್ ಕಂಟ್ರೋಲ್ ಮತ್ತು ಆಟೋ AC ಜೊತೆಗೆ 4-ವೇ ಪವರ್-ಹೊಂದಾಣಿಸಬಲ್ಲ ಸಹ-ಚಾಲಕ ಸೀಟ್ ಅನ್ನು ಸಹ ಪಡೆಯುತ್ತದೆ. 6-ಸೀಟರ್ ಟಾಪ್ ಟ್ರಿಮ್‌ನಲ್ಲಿ ಮುಂಭಾಗ ಮತ್ತು ಹಿಂಭಾಗದಲ್ಲಿ ವೆಂಟಿಲೇಟೆಡ್ ಸೀಟ್ ಗಳನ್ನು ನೀಡಲಾಗುತ್ತದೆ. 

    ಸುರಕ್ಷತೆ: ಸಫಾರಿಯ ಸುರಕ್ಷತಾ ಭಾಗವನ್ನು ನಾವು ಗಮನಿಸುವುದಾದರೆ, ಇದು ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳು, ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು ISOFIX ಆಂಕಾರೇಜ್‌ಗಳನ್ನು ಒಳಗೊಂಡಿದೆ. SUV 360-ಡಿಗ್ರಿ ಕ್ಯಾಮೆರಾ ಮತ್ತು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳಾದ (ADAS) ಫಾರ್ವರ್ಡ್-ಘರ್ಷಣೆ ಎಚ್ಚರಿಕೆ, ಲೇನ್ ನಿರ್ಗಮನ ಎಚ್ಚರಿಕೆ, ಬ್ಲೈಂಡ್-ಸ್ಪಾಟ್ ಪತ್ತೆ ಮತ್ತು ಸ್ವಯಂ ತುರ್ತು ಬ್ರೇಕಿಂಗ್ ಮುಂತಾದ ಕಾರ್ಯಗಳನ್ನು ಸಹ ಹೊಂದಿದೆ.

     ಪ್ರತಿಸ್ಪರ್ಧಿಗಳು: ಎಂಜಿ ಹೆಕ್ಟರ್ ಪ್ಲಸ್, ಹುಂಡೈ ಅಲ್ಕಾಜರ್ ಮತ್ತು ಮಹೀಂದ್ರಾ ಎಕ್ಸ್ ಯುವಿ700 ಗೆ ಮಾರುಕಟ್ಟೆಯಲ್ಲಿ ಟಾಟಾ ಸಫಾರಿ ಪ್ರತಿಸ್ಪರ್ಧಿಯಾಗಿದೆ.

    2024 ಟಾಟಾ ಸಫಾರಿ: ಈ ವರ್ಷದ ಕೊನೆಯಲ್ಲಿ ಟಾಟಾ ಸಫಾರಿ ಫೇಸ್‌ಲಿಫ್ಟ್ ನ ನಿರೀಕ್ಷಿತ ಚೊಚ್ಚಲ ಅನಾವರಣಕ್ಕೆ ಮುಂಚಿತವಾಗಿ ಮತ್ತೊಮ್ಮೆ ಪರೀಕ್ಷಿಸಲ್ಪಟ್ಟಿದೆ. 

    ಮತ್ತಷ್ಟು ಓದು

    ಟಾಟಾ ಸಫಾರಿ 2021-2023 ವೀಡಿಯೊಗಳು

    • 7:08
      2021 Tata Safari | Top 5 Things You Need To Know | PowerDrift
      3 years ago | 22.1K Views
    • 8:15
      Tata Safari vs Hyundai Alcazar Fully-Loaded | Not A Review!
      2 years ago | 10.4K Views
    • 14:05
      New Tata Safari First Drive Review | Does the legend truly live on?
      3 years ago | 19.9K Views
    • 5:18
      5 Tata Launches We’re Excited About! | HBX, Gravitas, Altroz EV & The Mysteries | Zigwheels.com
      3 years ago | 171.9K Views
    • 3:34
      Tata Safari 2021 आ रही है जल्द ही! | FULL DETAILS #in2Mins | CarDekho.com
      3 years ago | 46.7K Views

    ಟಾಟಾ ಸಫಾರಿ 2021-2023 ಚಿತ್ರಗಳು

    ಟಾಟಾ ಸಫಾರಿ 2021-2023 ಮೈಲೇಜ್

    ಟಾಟಾ ಸಫಾರಿ 2021-2023 ಮೈಲೇಜು 14.08 ಗೆ 16.14 ಕೆಎಂಪಿಎಲ್. ಮ್ಯಾನುಯಲ್‌ ಡೀಸಲ್ ವೇರಿಯೆಂಟ್ ಮೈಲೇಜು 16.14 ಕೆಎಂಪಿಎಲ್. ಆಟೋಮ್ಯಾಟಿಕ್‌ ಡೀಸಲ್ ವೇರಿಯೆಂಟ್ ಮೈಲೇಜು 14.08 ಕೆಎಂಪಿಎಲ್.

    ಮತ್ತಷ್ಟು ಓದು
    ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ mileage
    ಡೀಸಲ್ಮ್ಯಾನುಯಲ್‌16.14 ಕೆಎಂಪಿಎಲ್
    ಡೀಸಲ್ಆಟೋಮ್ಯಾಟಿಕ್‌14.08 ಕೆಎಂಪಿಎಲ್

    ಟಾಟಾ ಸಫಾರಿ 2021-2023 Road Test

    Tata Tiago iCNG AMT ವಿಮರ್ಶೆ: ಅನುಕೂಲತೆ Vs ಬೆಲೆ

    ಬೆಲೆ ನೋಡಿ ಖರೀದಿಸುವವರಿಗೆ ಹೆಚ್ಚುವರಿ ವೆಚ್ಚವನ್ನು AMT ಸಮರ್ಥಿಸಬಹುದೇ?

    By nabeelMar 18, 2024
    ಟಾಟಾ ಟಿಯಾಗೊ EV: ದೀರ್ಘಾವಧಿಯ ಪರಿಚಯ

    ಟಾಟಾದ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಕಾರಿನೊಂದಿಗೆ ಸಂಚರಿಸಲು ಹೇಗಿರುತ್ತದೆ?

    By arunDec 19, 2023
    ಮತ್ತಷ್ಟು ಓದು

    ಟ್ರೆಂಡಿಂಗ್ ಟಾಟಾ ಕಾರುಗಳು

    • ಪಾಪ್ಯುಲರ್
    • ಉಪಕಮಿಂಗ್
    Are you confused?

    Ask anything & get answer ರಲ್ಲಿ {0}

    Ask Question

    ಪ್ರಶ್ನೆಗಳು & ಉತ್ತರಗಳು

    • ಇತ್ತೀಚಿನ ಪ್ರಶ್ನೆಗಳು

    What is the mileage of Tata Safari?

    What is the service cost of the Tata New Safari?

    What is the ground clearance of the Tata New Safari?

    Which is the best colour for the Tata New Safari?

    What are the safety features of the Tata New Safari?

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ