ಮುಂಬರುವಟಾಟಾ ಸಿಯೆರಾ ಇವಿ ಮುಂಭಾಗ left side imageಟಾಟಾ ಸಿಯೆರಾ ಇವಿ ಹಿಂಭಾಗ left view image
  • + 12ಚಿತ್ರಗಳು
  • ವೀಡಿಯೋಸ್

ಟಾಟಾ ಸಿಯೆರಾ ಇವಿ

33 ವೀಕ್ಷಣೆಗಳುshare your ವೀಕ್ಷಣೆಗಳು
Rs.25 ಲಕ್ಷ*
ಭಾರತ ರಲ್ಲಿ Estimated ಬೆಲೆ
ನಿರೀಕ್ಷಿತ ಲಾಂಚ್‌ date : ಆಗಸ್ಟ್‌ 18, 2025
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ

ಟಾಟಾ ಸಿಯೆರಾ ಇವಿ ನ ಪ್ರಮುಖ ಸ್ಪೆಕ್ಸ್

ಆಸನ ಸಾಮರ್ಥ್ಯ5

ಸಿಯೆರಾ ಇವಿ ಇತ್ತೀಚಿನ ಅಪ್ಡೇಟ್

ಇತ್ತೀಚಿನ ಆಪ್‌ಡೇಟ್‌: ಟಾಟಾವು ತನ್ನ ಮುಂಬರುವ ಸಿಯೆರಾ ಇವಿಯ ಬಿಡುಗಡೆಯ ಸಮಯವನ್ನು ಬಹಿರಂಗಪಡಿಸಿದೆ. 

ಬಿಡುಗಡೆ: ಇದು 2025ರ ಆಗಸ್ಟ್ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಬೆಲೆ: ಸಿಯೆರಾದ ಬೆಲೆಯು 25 ಲಕ್ಷ ರೂ.ನಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗಬಹುದೆಂದು ಅಂದಾಜಿಸಲಾಗಿದೆ. 

ಬ್ಯಾಟರಿ, ಇಲೆಕ್ಟ್ರೀಕ್‌ ಮೋಟಾರ್‌ ಮತ್ತು ರೇಂಜ್‌: ಇದು 500 ಕಿಲೋಮೀಟರ್‌ಗಳ ಕ್ಲೈಮ್ ಮಾಡಿದ ರೇಂಜ್‌ನೊಂದಿಗೆ ಹೆಚ್ಚಿನ ರೇಂಜ್‌ನ ಬ್ಯಾಟರಿ ಪ್ಯಾಕ್ ಅನ್ನು ಹೊಂದುವ ನಿರೀಕ್ಷೆಯಿದೆ.

ಫೀಚರ್‌ಗಳು: ಟಾಟಾ ಸಿಯೆರಾ ಐದು ಆಸನಗಳ ಕಾನ್ಫಿಗರೇಶನ್ ಮತ್ತು ನಾಲ್ಕು ಆಸನಗಳ ಲಾಂಜ್ ಆಯ್ಕೆಯೊಂದಿಗೆ ಲಭ್ಯವಿರುತ್ತದೆ. ಇದರ ಸುಸಜ್ಜಿತ ಫೀಚರ್‌ಗಳ ಪಟ್ಟಿಯಲ್ಲಿ ಡ್ಯುಯಲ್ ಡಿಜಿಟಲ್ ಡಿಸ್‌ಪ್ಲೇಗಳು, ಪನರೋಮಿಕ್‌ ಸನ್‌ರೂಫ್, ಕನೆಕ್ಟೆಡ್‌ ಕಾರ್ ಟೆಕ್‌, ಸುಧಾರಿತ ಚಾಲಕ ಸಹಾಯ ವ್ಯವಸ್ಥೆ (ADAS) ಮತ್ತು ಆರು ಏರ್‌ಬ್ಯಾಗ್‌ಗಳನ್ನು ಪ್ರಮಾಣಿತವಾಗಿ ನಿರೀಕ್ಷಿಸಬಹುದು.

ಪ್ರತಿಸ್ಪರ್ಧಿಗಳು: ಸದ್ಯಕ್ಕೆ, ಟಾಟಾ ಸಿಯೆರಾಗೆ ಯಾವುದೇ ನೇರ ಪ್ರತಿಸ್ಪರ್ಧಿಗಳಿಲ್ಲ.

ಟಾಟಾ ಸಿಯೆರಾ ಇವಿ ಬೆಲೆ ಪಟ್ಟಿ (ರೂಪಾಂತರಗಳು)

following details are tentative ಮತ್ತು subject ಗೆ change.

ಮುಂಬರುವಎಲೆಕ್ಟ್ರಿಕ್Rs.25 ಲಕ್ಷ*ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ

ಟಾಟಾ ಸಿಯೆರಾ ಇವಿ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್
ಯಾವುದೇ ಕವರ್‌ ಇಲ್ಲದೇ ಮೊದಲ ಬಾರಿಗೆ ರಸ್ತೆಗಿಳಿದ Tata Harrier EV, ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆ

ಟಾಟಾ ಹ್ಯಾರಿಯರ್ ಇವಿಯು ಆಲ್-ವೀಲ್-ಡ್ರೈವ್ (ಎಡಬ್ಲ್ಯೂಡಿ) ಡ್ರೈವ್‌ಟ್ರೇನ್ ಅನ್ನು ಹೊಂದಿದ್ದು, 500 ಕಿ.ಮೀ.ಗಿಂತ ಹೆಚ್ಚಿನ ರೇಂಜ್‌ಅನ್ನು ನೀಡುವ ನಿರೀಕ್ಷೆಯಿದೆ

By shreyash Feb 28, 2025
2025ರಲ್ಲಿ ಮಾರಾಟವಾಗಬಹುದಾದ ಎಲ್ಲಾ ಟಾಟಾ ಕಾರುಗಳ ಮಾಹಿತಿ ಇಲ್ಲಿದೆ

2025ರಲ್ಲಿ, ಐಕಾನಿಕ್ ಎಸ್‌ಯುವಿಯಾಗಿರುವ  ಸಿಯೆರಾದ ವಾಪಸಾತಿಯೊಂದಿಗೆ ಟಾಟಾ ಕಾರುಗಳ ಜನಪ್ರಿಯ ICE ಆವೃತ್ತಿಗಳು ತಮ್ಮ EV ಕೌಂಟರ್‌ಪಾರ್ಟ್‌ಗಳನ್ನು ಪಡೆಯಲಿವೆ

By dipan Dec 30, 2024
ಇತ್ತೀಚಿನ Tata Sierra EVಯ ಫೋಟೋಗಳು ಇಂಟರ್ನೆಟ್‌ನಲ್ಲಿ ವೈರಲ್‌, ಇದರ ಅಸಲಿ ಕಥೆ ಏನು ?

ಟಾಟಾ ಸಿಯೆರಾ ಇವಿ ಕೆಲವು ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರೂ, ಇದು ಅದರ ಪರಿಕಲ್ಪನೆಯ ಅವತಾರ ಆಗಿರಬಹುದು ಎಂಬುವುದು ಎಲ್ಲರ ಮನದಲ್ಲಿರುವ ಪ್ರಶ್ನೆಯಾಗಿದೆ

By rohit Nov 27, 2024
ತನ್ನ ವಿಭಾಗದಲ್ಲೇ ಮೊದಲು ಬಾರಿಗೆ 4-ಸೀಟ್‌ ಲಾಂಜ್ ಲೇಔಟ್ ನೀಡಲಿದೆ ಟಾಟಾ ಸಿಯೆರಾ

ಆಟೋ ಎಕ್ಸ್‌ಪೋದಲ್ಲಿ ಕಾನ್ಸೆಪ್ಟ್ ಆಗಿ ಪ್ರದರ್ಶಿಸಲಾದ ಸಿಯೆರಾವನ್ನು ಎಲೆಕ್ಟ್ರಿಕ್ ಮತ್ತು ಐಸಿಇ ಆವೃತ್ತಿಯಲ್ಲಿ ನೀಡಲಾಗುತ್ತದೆ

By tarun Jan 27, 2023

ಟಾಟಾ ಸಿಯೆರಾ ಇವಿ ಚಿತ್ರಗಳು

ಎಲೆಕ್ಟ್ರಿಕ್ ಕಾರುಗಳು

  • ಜನಪ್ರಿಯ
  • ಮುಂಬರುವ

ಟಾಟಾ ಸಿಯೆರಾ ಇವಿ Pre-Launch User Views and Expectations

share your ವೀಕ್ಷಣೆಗಳು
ಜನಪ್ರಿಯ Mentions
  • All (33)
  • Looks (13)
  • Comfort (5)
  • Interior (9)
  • Price (7)
  • Power (1)
  • Performance (2)
  • Seat (1)
  • ಹೆಚ್ಚು ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • V
    vishnu raj on Dec 26, 2024
    3.3
    ಸಿರೋಸ್‌ Copy ( KIA COPY )

    This is full copy if kia cars specially syros its gonna be pretty bad and after ratan tata dead tata is dead this looks so ugly very bad don't buyಮತ್ತಷ್ಟು ಓದು

  • A
    abhishek kumar jha on Dec 04, 2024
    5
    ಅತ್ಯುತ್ತಮ Compa Tata ಸಿಯೆರಾ ರಲ್ಲಿ {0}

    Nice for Tata Sierra powerful vehicle in world Tata crda best comfort luxury pictures very powerful metal wheel design not complete for another vehicle looks like Tata Sierra niceಮತ್ತಷ್ಟು ಓದು

  • S
    suresh on Nov 07, 2024
    5
    For Today And Tomorrow

    The car will be good in terms of safety and comfort and will also provide a good experience. It is a very good car, after Tata ji our country was brought up by him.ಮತ್ತಷ್ಟು ಓದು

  • I
    indra prasad varma on Oct 16, 2024
    5
    Super Car!

    Super car! Waiting when its going be launched? Can't wait! Ready to buy this. Is this going to launched in 2024.what a glass framed tata Sierra didn't expected it from tata. It's really goodಮತ್ತಷ್ಟು ಓದು

  • S
    sanu mishra on Feb 06, 2024
    4.7
    Luxury With Style

    The car boasts a boxy design, with interiors that outshine present Tata models. The seats look super comfy. If it comes under 30 lac, it will crush its competitors.ಮತ್ತಷ್ಟು ಓದು

Are you confused?

Ask anythin g & get answer ರಲ್ಲಿ {0}

Ask Question

ಟಾಟಾ ಸಿಯೆರಾ ಇವಿ Questions & answers

ImranKhan asked on 25 Jan 2025
Q ) Does the Tata Sierra EV come with autonomous driving capabilities?
ImranKhan asked on 22 Jan 2025
Q ) What is the acceleration time for the Tata Sierra EV from 0 to 100 km\/h?
NatashaThakur asked on 20 Jan 2025
Q ) How many passengers can the Tata Sierra EV accommodate?
ImranKhan asked on 18 Jan 2025
Q ) How many seats does the Tata Sierra EV have?
VaibhavSable asked on 26 Jan 2023
Q ) What is the length of this car?

top ಎಸ್ಯುವಿ Cars

  • ಬೆಸ್ಟ್ ಎಸ್‌ಯುವಿ ಕಾರುಗಳು
ಮಹೀಂದ್ರಾ ಸ್ಕಾರ್ಪಿಯೋ ಎನ್
Rs.13.99 - 24.89 ಲಕ್ಷ*
view ಮಾರ್ಚ್‌ offer
ಮಹೀಂದ್ರ ಥಾರ್‌
Rs.11.50 - 17.60 ಲಕ್ಷ*
view ಮಾರ್ಚ್‌ offer
ಹುಂಡೈ ಕ್ರೆಟಾ
Rs.11.11 - 20.42 ಲಕ್ಷ*
view ಮಾರ್ಚ್‌ offer
ಮಹೀಂದ್ರ ಸ್ಕಾರ್ಪಿಯೋ
Rs.13.62 - 17.50 ಲಕ್ಷ*
view ಮಾರ್ಚ್‌ offer
ಲ್ಯಾಂಡ್ ರೋವರ್ ಡಿಫೆಂಡರ್
Rs.1.04 - 1.57 ಸಿಆರ್*
view ಮಾರ್ಚ್‌ offer

ಟ್ರೆಂಡಿಂಗ್ ಟಾಟಾ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

ಇತ್ತೀಚಿನ ಕಾರುಗಳು

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್

Other upcoming ಕಾರುಗಳು

ಎಲೆಕ್ಟ್ರಿಕ್
Rs.17 - 22.50 ಲಕ್ಷEstimated
ಮಾರ್ಚ್‌ 16, 2025: ನಿರೀಕ್ಷಿತ ಲಾಂಚ್‌
ಎಲೆಕ್ಟ್ರಿಕ್
Rs.80 ಲಕ್ಷEstimated
ಮಾರ್ಚ್‌ 17, 2025: ನಿರೀಕ್ಷಿತ ಲಾಂಚ್‌
Rs.52 ಲಕ್ಷEstimated
ಏಪ್ರಿಲ್ 16, 2025: ನಿರೀಕ್ಷಿತ ಲಾಂಚ್‌
ಎಲೆಕ್ಟ್ರಿಕ್
Rs.29 ಲಕ್ಷEstimated
ಆಗಸ್ಟ್‌ 15, 2025: ನಿರೀಕ್ಷಿತ ಲಾಂಚ್‌
ಫೇಸ್ ಲಿಫ್ಟ್
Rs.30 ಲಕ್ಷEstimated
ಆಗಸ್ಟ್‌ 17, 2025: ನಿರೀಕ್ಷಿತ ಲಾಂಚ್‌
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ