- + 6ಬಣ್ಣಗಳು
- + 23ಚಿತ್ರಗಳು
- ವೀಡಿಯೋಸ್
ಟಾಟಾ ಟಿಯಾಗೋ
ಟಾಟಾ ಟಿಯಾಗೋ ನ ಪ್ರಮುಖ ಸ್ಪೆಕ್ಸ್
ಇಂಜಿನ್ | 1199 cc |
ಪವರ್ | 72.41 - 84.82 ಬಿಹೆಚ್ ಪಿ |
torque | 95 Nm - 113 Nm |
ಟ್ರಾನ್ಸ್ಮಿಷನ್ | ಆಟೋಮ್ಯಾಟಿಕ್ / ಮ್ಯಾನುಯಲ್ |
mileage | 19 ಗೆ 20.09 ಕೆಎಂಪಿಎಲ್ |
ಫ್ಯುಯೆಲ್ | ಸಿಎನ್ಜಿ / ಪೆಟ್ರೋಲ್ |
- android auto/apple carplay
- ಹಿಂಭಾಗದ ಕ್ಯಾಮೆರಾ
- ಕೀಲಿಕೈ ಇಲ್ಲದ ನಮೂದು
- central locking
- ಏರ್ ಕಂಡೀಷನರ್
- ಬ್ಲೂಟೂತ್ ಸಂಪರ್ಕ
- ಪವರ್ ವಿಂಡೋಸ್
- ಸ್ಬಯಂಚಾಲಿತ ಹವಾಮಾನ ನಿಯಂತ್ರಣ
- key ವಿಶೇಷಣಗಳು
- top ವೈಶಿಷ್ಟ್ಯಗಳು
![space Image](https://stimg.cardekho.com/pwa/img/spacer3x2.png)
ಟಿಯಾಗೋ ಇತ್ತೀಚಿನ ಅಪ್ಡೇಟ್
ಟಾಟಾ ಟಿಯಾಗೊದ ಇತ್ತೀಚಿನ ಅಪ್ಡೇಟ್ ಏನು?
ಟಾಟಾ ಮೋಟಾರ್ಸ್ ಇತ್ತೀಚೆಗೆ ಸಿಎನ್ಜಿ ಎಎಮ್ಟಿ (ಆಟೋಮೆಟೆಡ್ ಮ್ಯಾನುವಲ್ ಟ್ರಾನ್ಸ್ಮಿಷನ್) ಆವೃತ್ತಿಗಳನ್ನು ಪರಿಚಯಿಸುವ ಮೂಲಕ ಟಿಯಾಗೋದ ಆವೃತ್ತಿಗಳ ಪಟ್ಟಿಯನ್ನು ವಿಸ್ತರಿಸಿದೆ. ಇದು ಸೆಗ್ಮೆಂಟ್ನಲ್ಲಿ ಮೊದಲ ಬಾರಿಯಾಗಿದೆ ಮತ್ತು ವಾಸ್ತವವಾಗಿ, ಕ್ಲಚ್ ಪೆಡಲ್ ರಹಿತವಾದ ಚಾಲನಾ ಅನುಭವದ ಅನುಕೂಲದೊಂದಿಗೆ ಸಿಎನ್ಜಿ ಪವರ್ಟ್ರೇನ್ನ ಆರ್ಥಿಕತೆಯನ್ನು ಒದಗಿಸುವ ಮಾರುಕಟ್ಟೆಯಲ್ಲಿರುವ ಏಕೈಕ ಕಾರು ಇದಾಗಿದೆ.
ಟಿಯಾಗೋದ ಬೆಲೆ ಎಷ್ಟು?
ದೆಹಲಿಯಲ್ಲಿ ಟಾಟಾ ಟಿಯಾಗೊದ ಎಕ್ಸ್ ಶೋರೂಂ ಬೆಲೆಗಳು 5.65 ಲಕ್ಷ ರೂ.ಗಳಿಂದ 8.90 ಲಕ್ಷ ರೂ.ಗಳ ವರೆಗೆ ಇದೆ.
ಟಾಟಾ ಟಿಯಾಗೊದಲ್ಲಿ ಎಷ್ಟು ಆವೃತ್ತಿಗಳಿವೆ ?
ಟಾಟಾ ಟಿಯಾಗೊವನ್ನು XE, XM, XT(O), XT, XZ, ಮತ್ತು XZ+ ಎಂಬ ಆರು ವಿಶಾಲವಾದ ಆವೃತ್ತಿಗಳಲ್ಲಿ ನೀಡಲಾಗುತ್ತದೆ. ಈ ಆವೃತ್ತಿಗಳು ಬೇಸಿಕ್ ಮೊಡೆಲ್ಗಳಿಗಿಂತ ಹೆಚ್ಚು ಸುಧಾರಿತ ಫೀಚರ್ಗಳೊಂದಿಗೆ ಆಯ್ಕೆಗಳ ರೇಂಜ್ ಅನ್ನು ಒದಗಿಸುತ್ತವೆ, ಖರೀದಿದಾರರು ತಮ್ಮ ಅಗತ್ಯತೆಗಳು ಮತ್ತು ಆದ್ಯತೆಗಳಿಗೆ ಸೂಕ್ತವಾದ ಟಿಯಾಗೋವನ್ನು ಆಯ್ಕೆ ಮಾಡಲು ಅನುಮತಿಸುತ್ತದೆ.
ನೀಡುವ ಹಣಕ್ಕೆ ಹೆಚ್ಚು ಮೌಲ್ಯವನ್ನು ಒದಗಿಸುವ ಆವೃತ್ತಿ ಯಾವುದು ?
ಟಾಟಾ ಟಿಯಾಗೊ ಎಕ್ಸ್ಟಿ ರಿದಮ್ ಆವೃತ್ತಿಯು 6.60 ಲಕ್ಷ ರೂ. (ಎಕ್ಸ್-ಶೋರೂಮ್) ಬೆಲೆಗೆ ಹಣಕ್ಕೆ ಹೆಚ್ಚು ಮೌಲ್ಯದ ಆಯ್ಕೆಯಾಗಿದ್ದು, ಫೀಚರ್ಗಳು ಮತ್ತು ಬೆಲೆಯ ನಡುವೆ ಉತ್ತಮ ಸಮತೋಲನವನ್ನು ಹೊಂದಿದೆ. ಈ ಆವೃತ್ತಿಯು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಹೊಂದಾಣಿಕೆಯೊಂದಿಗೆ 7-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಹರ್ಮನ್-ಕಾರ್ಡನ್ ಟ್ಯೂನ್ ಮಾಡಿದ 8-ಸ್ಪೀಕರ್ ಸೌಂಡ್ ಸಿಸ್ಟಮ್, ಎಲೆಕ್ಟ್ರಿಕ್ ಆಗಿ ಹೊಂದಾಣಿಕೆ ಮಾಡಬಹುದಾದ ORVM ಗಳು ಮತ್ತು ರಿಯರ್ವ್ಯೂ ಕ್ಯಾಮೆರಾವನ್ನು ಒಳಗೊಂಡಿದೆ. ಈ ಫೀಚರ್ಗಳು ಒಟ್ಟಾರೆ ಚಾಲನೆ ಮತ್ತು ಮಾಲೀಕತ್ವದ ಅನುಭವವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ.
ಟಿಯಾಗೊ ಯಾವ ಫೀಚರ್ಗಳನ್ನು ಪಡೆಯುತ್ತದೆ?
ಟಾಟಾ ಟಿಯಾಗೊವು ಆಧುನಿಕ ಫೀಚರ್ಗಳೊಂದಿಗೆ ಸುಸಜ್ಜಿತವಾಗಿದ್ದು, ಸೌಕರ್ಯ ಮತ್ತು ಅನುಕೂಲತೆಯನ್ನು ಹೆಚ್ಚಿಸಿದೆ. ಪ್ರಮುಖ ಫೀಚರ್ಗಳಲ್ಲಿ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಜೊತೆಗೆ 7-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ನ ಡಿಸ್ಪ್ಲೇ, 8-ಸ್ಪೀಕರ್ ಸೌಂಡ್ ಸಿಸ್ಟಮ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ಕೂಲ್ಡ್ ಗ್ಲೋವ್ಬಾಕ್ಸ್ ಸೇರಿವೆ. ಈ ಸೌಕರ್ಯಗಳು ಟಿಯಾಗೋ ಅನ್ನು ಅದರ ಸೆಗ್ಮೆಂಟ್ನಲ್ಲಿ ಸ್ಪರ್ಧಾತ್ಮಕ ಆಯ್ಕೆಯನ್ನಾಗಿ ಮಾಡುತ್ತದೆ.
ಇದು ಎಷ್ಟು ವಿಶಾಲವಾಗಿದೆ?
ಟಾಟಾ ಟಿಯಾಗೊ ವಿಶಾಲವಾದ ಮತ್ತು ಆರಾಮದಾಯಕವಾದ ಒಳಭಾಗವನ್ನು ಹೊಂದಿದ್ದು, ಲಾಂಗ್ ಡ್ರೈವ್ಗಳಲ್ಲಿ ಸಾಕಷ್ಟು ಬೆಂಬಲವನ್ನು ನೀಡುವ ಉತ್ತಮ-ಪ್ಯಾಡ್ಡ್ ಸೀಟ್ಗಳನ್ನು ಹೊಂದಿದೆ. ಚಾಲಕನ ಸೀಟ್ನ ಎತ್ತರವನ್ನು ಎಡ್ಜಸ್ಟ್ ಮಾಡಬಹುದು. ಹಿಂಬದಿಯ ಬೆಂಚ್ ಸರಿಯಾದ ಕುಶನ್ ಅನ್ನು ಹೊಂದಿದೆ, ಆದರೆ ಲಾಂಗ್ ಡ್ರೈವ್ನಲ್ಲಿ ಕೇವಲ ಇಬ್ಬರು ಪ್ರಯಾಣಿಕರಿಗೆ ಮಾತ್ರ ಆರಾಮದಾಯಕವಾಗಬಹುದು. ಬೂಟ್ ಸ್ಪೇಸ್ ವಿಶಾಲವಾಗಿದೆ, ಪೆಟ್ರೋಲ್ ಮೊಡೆಲ್ಗಳಲ್ಲಿ 242 ಲೀಟರ್ ವರೆಗೆ ಪಡೆಯುತ್ತದೆ. ಸಿಎನ್ಜಿ ಮಾಡೆಲ್ಗಳು ಕಡಿಮೆ ಬೂಟ್ ಸ್ಪೇಸ್ ನೀಡುತ್ತವೆಯಾದರೂ, ನೀವು ಇದರಲ್ಲಿ 2 ಸಣ್ಣ ಟ್ರಾಲಿ ಬ್ಯಾಗ್ಗಳು ಅಥವಾ 2-3 ಸಾಫ್ಟ್ ಬ್ಯಾಗ್ಗಳನ್ನು ಇಡಬಹುದು, ಕಡಿಮೆ ಬೂಟ್ ಸ್ಪೇಸ್ ಬಳಸುವ ಡ್ಯುಯಲ್-ಸಿಲಿಂಡರ್ ತಂತ್ರಜ್ಞಾನಕ್ಕೆ ಧನ್ಯವಾದಗಳು.
ಇದರಲ್ಲಿ ಯಾವ ಎಂಜಿನ್ ಮತ್ತು ಟ್ರಾನ್ಸ್ಮಿಷನ್ ಆಯ್ಕೆಗಳು ಲಭ್ಯವಿದೆ?
ಟಾಟಾ ಟಿಯಾಗೊವು 1.2-ಲೀಟರ್ ಪೆಟ್ರೋಲ್ ಎಂಜಿನ್ನೊಂದಿಗೆ ಬರುತ್ತದೆ ಅದು 86 ಪಿಎಸ್ ಪವರ್ ಮತ್ತು 113 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಅಥವಾ 5-ಸ್ಪೀಡ್ ಎಎಮ್ಟಿಯೊಂದಿಗೆ ಲಭ್ಯವಿದೆ. ಸಿಎನ್ಜಿ ಆವೃತ್ತಿಗಳ ಎಂಜಿನ್ 73.5 ಪಿಎಸ್ ಮತ್ತು 95 ಎನ್ಎಮ್ ಅನ್ನು ಉತ್ಪಾದಿಸುತ್ತದೆ ಮತ್ತು ಎರಡೂ ಗೇರ್ಬಾಕ್ಸ್ಗಳ ಆಯ್ಕೆಗಳೊಂದಿಗೆ ಲಭ್ಯವಿದೆ. ಈ ಆಯ್ಕೆಗಳು ಖರೀದಿದಾರರು ತಮ್ಮ ಆದ್ಯತೆಗಳು ಮತ್ತು ಚಾಲನಾ ಅಗತ್ಯಗಳಿಗೆ ಅನುಗುಣವಾಗಿ ಸಾಂಪ್ರದಾಯಿಕ ಪೆಟ್ರೋಲ್, ಆಟೋಮೆಟೆಡ್ ಮ್ಯಾನುಯಲ್ ಮತ್ತು ಸಿಎನ್ಜಿ ಆಯ್ಕೆಗಳನ್ನು ಪರಿಗಣಿಸಲು ಅನುಮತಿಸುತ್ತದೆ.
ಟಿಯಾಗೊದಲ್ಲಿ ಮೈಲೇಜ್ ಏಷ್ಟಿದೆ ?
ಟಾಟಾ ಟಿಯಾಗೊದ ಇಂಧನ ದಕ್ಷತೆಯು ಎಂಜಿನ್ ಮತ್ತು ಗೇರ್ಬಾಕ್ಸ್ ಆಯ್ಕೆಯನ್ನು ಅವಲಂಬಿಸಿ ಬದಲಾಗುತ್ತದೆ. ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ಹೊಂದಿರುವ ಪೆಟ್ರೋಲ್ ಆವೃತ್ತಿಗಾಗಿ, ಇದು ಪ್ರತಿ ಲೀ.ಗೆ 20.01 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಪೆಟ್ರೋಲ್ ಎಎಮ್ಟಿ ಆವೃತ್ತಿಯು ಪ್ರತಿ ಲೀ.ಗೆ 19.43 ಕಿ.ಮೀ ಯಷ್ಟು ದೂರವನ್ನು ಕ್ರಮಿಸುತ್ತದೆ. ಸಿಎನ್ಜಿ ಮೋಡ್ನಲ್ಲಿ, ಟಿಯಾಗೋ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ನೊಂದಿಗೆ ಪ್ರಭಾವಶಾಲಿಯಾಗಿ ಪ್ರತಿ ಕೆ.ಜಿ.ಗೆ 26.49 ಕಿ.ಮೀ.ಯಷ್ಟು ಮತ್ತು ಎಎಮ್ಟಿಯಲ್ಲಿ ಪ್ರತಿ ಕೆ.ಜಿ.ಗೆ 28.06 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಇವು ARAI ನಿಂದ ರೇಟ್ ಮಾಡಲಾದ ಇಂಧನ ದಕ್ಷತೆಯ ಅಂಕಿಅಂಶಗಳಾಗಿವೆ ಮತ್ತು ಭಾರತೀಯ ರಸ್ತೆಗಳ ಪರಿಸ್ಥಿತಿಯ ಅವಲಂಬಿಸಿ ಸಂಖ್ಯೆಗಳು ಭಿನ್ನವಾಗಿರಬಹುದು.
ಟಾಟಾ ಟಿಯಾಗೊ ಎಷ್ಟು ಸುರಕ್ಷಿತ?
ಡ್ಯುಯಲ್ ಫ್ರಂಟ್ ಏರ್ಬ್ಯಾಗ್ಗಳು, ರಿಯರ್ ಪಾರ್ಕಿಂಗ್ ಸೆನ್ಸರ್ಗಳು, ಎಬಿಎಸ್ ಜೊತೆಗೆ ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್ಫೋರ್ಸ್ ಡಿಸ್ಟ್ರಿಬ್ಯೂಷನ್) ಮತ್ತು ಕಾರ್ನರಿಂಗ್ ಸ್ಟೇಬಿಲಿಟಿ ಕಂಟ್ರೋಲ್ ಅನ್ನು ಒಳಗೊಂಡಿರುವ ಟಾಟಾ ಟಿಯಾಗೊಗೆ ಸುರಕ್ಷತೆಯು ಆದ್ಯತೆಯಾಗಿದೆ. ಟಿಯಾಗೊ 4/5-ಸ್ಟಾರ್ ಗ್ಲೋಬಲ್ NCAP ಕ್ರ್ಯಾಶ್ ಸೇಫ್ಟಿ ರೇಟಿಂಗ್ ಅನ್ನು ಸಹ ಗಳಿಸಿದೆ.
ಎಷ್ಟು ಬಣ್ಣದ ಆಯ್ಕೆಗಳಿವೆ?
ಟಾಟಾ ಟಿಯಾಗೊವು ಮಿಡ್ನೈಟ್ ಪ್ಲಮ್, ಡೇಟೋನಾ ಗ್ರೇ, ಓಪಲ್ ವೈಟ್, ಅರಿಜೋನಾ ಬ್ಲೂ, ಟೊರ್ನಾಡೋ ಬ್ಲೂ ಮತ್ತು ಫ್ಲೇಮ್ ರೆಡ್ ಎಂಬ ಆರು ಬಣ್ಣಗಳಲ್ಲಿ ಲಭ್ಯವಿದೆ. ನಾವು ವಿಶೇಷವಾಗಿ ಫ್ಲೇಮ್ ರೆಡ್ ಅನ್ನು ಇಷ್ಟಪಡುತ್ತೇವೆ, ಇದು ಬಣ್ಣದ ಆಯ್ಕೆಗಳ ಪಟ್ಟಿಯಲ್ಲಿ ಎದ್ದು ಕಾಣುತ್ತದೆ, ಏಕೆಂದರೆ ಅದು ಬೋಲ್ಡ್ ಮತ್ತು ಎನೆರ್ಜಿಟಿಕ್ ಆಗಿ ಕಾಣುತ್ತದೆ. ತಮ್ಮ ಕಾರಿನ ಮೇಲೆ ಎಲ್ಲರ ಗಮನವನ್ನು ಸೆಳೆಯಲು ಬಯಸುವವರಿಗೆ ಇದು ಸೂಕ್ತವಾಗಿದೆ.
ಟಾಟಾ ಟಿಯಾಗೋವನ್ನು ಖರೀದಿಸಬಹುದಾ ?
ಟಾಟಾ ಟಿಯಾಗೊ ಬಜೆಟ್ ಸ್ನೇಹಿ ಹ್ಯಾಚ್ಬ್ಯಾಕ್ ಆಗಿ ಕಾರು ಖರೀದಿಸಲು ಇಚ್ಚಿಸುವವರಿಗೆ ಬಲವಾದ ಆಯ್ಕೆಯಾಗಿದೆ. ಅದರ ಹೊಸ ಸಿಎನ್ಜಿ ಎಎಮ್ಟಿ ಆವೃತ್ತಿಗಳು, ವಿವಿಧ ಫೀಚರ್ಗಳು ಮತ್ತು ಉತ್ತಮ ಇಂಧನ ದಕ್ಷತೆಯೊಂದಿಗೆ, ಇದು ಎಲ್ಲಾ ರೇಂಜ್ನ ಖರೀದಿದಾರರನ್ನು ಕವರ್ ಮಾಡುತ್ತದೆ. ಟಿಯಾಗೋದ ಪ್ರಾಯೋಗಿಕ ವಿನ್ಯಾಸ, ಆಧುನಿಕ ಸೌಕರ್ಯಗಳು, ಸಾಲಿಡ್ ಆಗಿರುವ ನಿರ್ಮಾಣದ ಗುಣಮಟ್ಟ ಮತ್ತು ಸುರಕ್ಷತಾ ಪ್ಯಾಕೇಜ್ಗಳೊಂದಿಗೆ ಸಂಯೋಜಿಸಲ್ಪಟ್ಟಿದೆ, ಇದು ಎಂಟ್ರಿ-ಲೆವೆಲ್ನ ಹ್ಯಾಚ್ಬ್ಯಾಕ್ ಸೆಗ್ಮೆಂಟ್ನಲ್ಲಿ ಪ್ರಬಲ ಸ್ಪರ್ಧಿಯಾಗಿದೆ.
ನನ್ನ ಪರ್ಯಾಯಗಳು ಯಾವುವು?
ಸ್ಪರ್ಧಾತ್ಮಕ ಹ್ಯಾಚ್ಬ್ಯಾಕ್ ಮಾರುಕಟ್ಟೆಯಲ್ಲಿ, ಟಾಟಾ ಟಿಯಾಗೊ ಮಾರುತಿ ಸೆಲೆರಿಯೊ, ಮಾರುತಿ ವ್ಯಾಗನ್ ಆರ್ ಮತ್ತು ಸಿಟ್ರೊಯೆನ್ ಸಿ3 ನಂತಹ ಮೊಡೆಲ್ಗಳಿಗೆ ಸ್ಪರ್ಧೆಯನ್ನು ಒಡ್ಡುತ್ತದೆ. ಎಲೆಕ್ಟ್ರಿಕ್ ಆಯ್ಕೆಗಳನ್ನು ಪರಿಗಣಿಸುವವರಿಗೆ, ಟಾಟಾ ಟಿಯಾಗೊ ಇವಿಯು ಇದೇ ಸೆಗ್ಮೆಂಟ್ನಲ್ಲಿ ಪರಿಸರ ಸ್ನೇಹಿ ಪರ್ಯಾಯವನ್ನು ನೀಡುತ್ತದೆ.
ಟಿಯಾಗೋ XE(ಬೇಸ್ ಮಾಡೆಲ್)1199 cc, ಮ್ಯಾನುಯಲ್, ಪೆಟ್ರೋಲ್, 20.09 ಕೆಎಂಪಿಎಲ್2 months waiting | Rs.5 ಲಕ್ಷ* | ||
ಟಿಯಾಗೋ ಎಕ್ಸೆಎಮ್1199 cc, ಮ್ಯಾನುಯಲ್, ಪೆಟ್ರೋಲ್, 20.09 ಕೆಎಂಪಿಎಲ್2 months waiting | Rs.5.70 ಲಕ್ಷ* | ||
ಟಿಯಾಗೋ XE ಸಿಎನ್ಜಿ1199 cc, ಮ್ಯಾನುಯಲ್, ಸಿಎನ್ಜಿ, 26.49 ಕಿಮೀ / ಕೆಜಿ2 months waiting | Rs.6 ಲಕ್ಷ* | ||
ಅಗ್ರ ಮಾರಾಟ ಟಿಯಾಗೋ ಎಕ್ಸ್ಟಟಿ1199 cc, ಮ್ಯಾನುಯಲ್, ಪೆಟ್ರೋಲ್, 20.09 ಕೆಎಂಪಿಎಲ್2 months waiting | Rs.6.30 ಲಕ್ಷ* | ||
ಅಗ್ರ ಮಾರಾಟ ಟಿಯಾಗೋ ಎಕ್ಸೆಎಮ್ ಸಿಎನ್ಜಿ1199 cc, ಮ್ಯಾನುಯಲ್, ಸಿಎನ್ಜಿ, 26.49 ಕಿಮೀ / ಕೆಜಿ2 months waiting | Rs.6.70 ಲಕ್ಷ* | ||
ಟಿಯಾಗೋ ಎಕ್ಸಟಿಅ ಎಎಂಟಿ1199 cc, ಆಟೋಮ್ಯಾಟಿಕ್, ಪೆಟ್ರೋಲ್, 19 ಕೆಎಂಪಿಎಲ್2 months waiting | Rs.6.85 ಲಕ್ಷ* | ||
Recently Launched ಟಿಯಾಗೋ ಎಕ್ಸಝಡ್1199 cc, ಮ್ಯಾನುಯಲ್, ಪೆಟ್ರೋಲ್, 20.09 ಕೆಎಂಪಿಎಲ್2 months waiting | Rs.6.90 ಲಕ್ಷ* | ||
ಟಿಯಾಗೋ ಎಕ್ಸ್ಟಟಿ ಸಿಎನ್ಜಿ1199 cc, ಮ್ಯಾನುಯಲ್, ಸಿಎನ್ಜಿ, 26.49 ಕಿಮೀ / ಕೆಜಿ2 months waiting | Rs.7.30 ಲಕ್ಷ* | ||
ಟಿಯಾಗೋ ಟಿಯಾಗೊ ಎಕ್ಸ್ ಝಡ್ ಪ್ಲಸ್1199 cc, ಮ್ಯಾನುಯಲ್, ಪೆಟ್ರೋಲ್, 20.09 ಕೆಎಂಪಿಎಲ್2 months waiting | Rs.7.30 ಲಕ್ಷ* | ||
ಟಿಯಾಗೋ ಎಕ್ಸಟಿಅ ಎಎಂಟಿ ಸಿಎನ್ಜಿ1199 cc, ಆಟೋಮ್ಯಾಟಿಕ್, ಸಿಎನ್ಜಿ, 28.06 ಕಿಮೀ / ಕೆಜಿ2 months waiting | Rs.7.85 ಲಕ್ಷ* | ||
Recently Launched ಟಿಯಾಗೋ ಎಕ್ಸಝಡ್ ಸಿಎನ್ಜಿ1199 cc, ಮ್ಯಾನುಯಲ್, ಸಿಎನ್ಜಿ, 20.09 ಕಿಮೀ / ಕೆಜಿ2 months waiting | Rs.7.90 ಲಕ್ಷ* | ||
Recently Launched ಟಿಯಾಗೋ ಟಿಯಾಗೊ ಎಕ್ಸ್ ಝಡ್ಎ ಎಎಂಟಿ ಸಿಎನ್ಜಿ(ಟಾಪ್ ಮೊಡೆಲ್)1199 cc, ಆಟೋಮ್ಯಾಟಿಕ್, ಸಿಎನ್ಜಿ, 20.09 ಕಿಮೀ / ಕೆಜಿ2 months waiting | Rs.8.45 ಲಕ್ಷ* |
ಟಾಟಾ ಟಿಯಾಗೋ comparison with similar cars
![]() Rs.5 - 8.45 ಲಕ್ಷ* | ![]() ![]() Rs.4.70 - 6.45 ಲಕ್ಷ* | ![]() Rs.6 - 10.32 ಲಕ್ ಷ* | ![]() Rs.6 - 9.50 ಲಕ್ಷ* | ![]() Rs.6.65 - 11.30 ಲಕ್ಷ* | ![]() Rs.6.49 - 9.64 ಲಕ್ಷ* | ![]() Rs.5.64 - 7.47 ಲಕ್ಷ* | ![]() Rs.5.37 - 7.04 ಲಕ್ಷ* |
Rating806 ವಿರ್ಮಶೆಗಳು | Rating862 ವಿರ್ಮಶೆಗಳು | Rating1.3K ವಿರ್ಮಶೆಗಳು | Rating334 ವಿರ್ಮಶೆಗಳು | Rating1.4K ವಿರ್ಮಶೆಗಳು | Rating327 ವಿರ್ಮಶೆಗಳು | Rating415 ವಿರ್ಮಶೆಗಳು | Rating318 ವಿರ್ಮಶೆಗಳು |
Transmissionಆಟೋಮ್ಯಾಟಿಕ್ / ಮ್ಯಾನುಯಲ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಮ್ಯಾನುಯಲ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಆಟೋಮ್ಯಾಟಿಕ್ / ಮ್ಯಾನುಯಲ್ |
Engine1199 cc | Engine999 cc | Engine1199 cc | Engine1199 cc | Engine1199 cc - 1497 cc | Engine1197 cc | Engine998 cc - 1197 cc | Engine998 cc |
Fuel Typeಪೆಟ್ರೋಲ್ / ಸಿಎನ್ಜಿ | Fuel Typeಪೆಟ್ರೋಲ್ | Fuel Typeಪೆಟ್ರೋಲ್ / ಸಿಎನ್ಜಿ | Fuel Typeಪೆಟ್ರೋಲ್ / ಸಿಎನ್ಜಿ | Fuel Typeಡೀಸಲ್ / ಪೆಟ್ರೋಲ್ / ಸಿಎನ್ಜಿ | Fuel Typeಪೆಟ್ರೋಲ್ / ಸಿಎನ್ಜಿ | Fuel Typeಪೆಟ್ರೋಲ್ / ಸಿಎನ್ಜಿ | Fuel Typeಪೆಟ್ರೋಲ್ / ಸಿಎನ್ಜಿ |
Power72.41 - 84.82 ಬಿಹೆಚ್ ಪಿ | Power67.06 ಬಿಹೆಚ್ ಪಿ | Power72 - 87 ಬಿಹೆಚ್ ಪಿ | Power72.41 - 84.48 ಬಿಹೆಚ್ ಪಿ | Power72.49 - 88.76 ಬಿಹೆಚ್ ಪಿ | Power68.8 - 80.46 ಬಿಹೆಚ್ ಪಿ | Power55.92 - 88.5 ಬಿಹೆಚ್ ಪಿ | Power55.92 - 65.71 ಬಿಹೆಚ್ ಪಿ |
Mileage19 ಗೆ 20.09 ಕೆಎಂಪಿಎಲ್ | Mileage21.46 ಗೆ 22.3 ಕೆಎಂಪಿಎಲ್ | Mileage18.8 ಗೆ 20.09 ಕೆಎಂಪಿಎಲ್ | Mileage19.28 ಕೆಎಂಪಿಎಲ್ | Mileage23.64 ಕೆಎಂಪಿಎಲ್ | Mileage24.8 ಗೆ 25.75 ಕೆಎಂಪಿಎಲ್ | Mileage23.56 ಗೆ 25.19 ಕೆಎಂಪಿಎಲ್ | Mileage24.97 ಗೆ 26.68 ಕೆಎಂಪಿಎಲ್ |
Boot Space242 Litres | Boot Space279 Litres | Boot Space366 Litres | Boot Space419 Litres | Boot Space- | Boot Space265 Litres | Boot Space341 Litres | Boot Space- |
Airbags2 | Airbags2 | Airbags2 | Airbags2 | Airbags2-6 | Airbags6 | Airbags2 | Airbags6 |
Currently Viewing | ವೀಕ್ಷಿಸಿ ಆಫರ್ಗಳು | ಟಿಯಾಗೋ vs ಪಂಚ್ | ಟಿಯಾಗೋ vs ಟಿಗೊರ್ | ಟಿಯಾಗೋ vs ಆಲ್ಟ್ರೋಝ್ | ಟಿಯಾಗೋ vs ಸ್ವಿಫ್ಟ್ | ಟಿಯಾಗೋ vs ವ್ಯಾಗನ್ ಆರ್ | ಟಿಯಾಗೋ vs ಸೆಲೆರಿಯೊ |
![space Image](https://stimg.cardekho.com/pwa/img/spacer3x2.png)
ಟಾಟಾ ಟಿಯಾಗೋ ವಿಮರ್ಶೆ
Overview
ಎಕ್ಸ್ಟೀರಿಯರ್
ಇಂಟೀರಿಯರ್
ಸುರಕ್ಷತೆ
ಬೂಟ್ನ ಸಾಮರ್ಥ್ಯ
ಕಾರ್ಯಕ್ಷಮತೆ
ರೈಡ್ ಅಂಡ್ ಹ್ಯಾಂಡಲಿಂಗ್
ವರ್ಡಿಕ್ಟ್
ಟಾಟಾ ಟಿಯಾಗೋ
ನಾವು ಇಷ್ಟಪಡುವ ವಿಷಯಗಳು
- 2022 ರ ಆಪ್ಡೇಟ್ ಟಿಯಾಗೊವನ್ನು ಮೊದಲಿಗಿಂತ ಉತ್ತಮವಾಗಿ ಕಾಣುವಂತೆ ಮಾಡಿದೆ.
- ಇದು 4-ಸ್ಟಾರ್ ಗ್ಲೋಬಲ್ NCAP ಸುರಕ್ಷತಾ ರೇಟಿಂಗ್ ಅನ್ನು ಹೊಂದಿದೆ.
- CNG ಕಿಟ್ ಈಗ ಎಲ್ಲಾ ವೇರಿಯೆಂಟ್ಗಳಲ್ಲಿ ಲಭ್ಯವಿದೆ ಮತ್ತು ಎಎಮ್ಟಿ ಆಯ್ಕೆಯನ್ನು ಪಡೆಯುತ್ತದೆ.
ನಾವು ಇಷ್ಟಪಡದ ವಿಷಯಗಳು
- 3-ಪಾಟ್ ಎಂಜಿನ್ ಈ ಸೆಗ್ಮೆಂಟ್ನಲ್ಲಿ ಹೆಚ್ಚು ಸಂಸ್ಕರಿಸಲಾಗಿಲ್ಲ.
- AMT ಟ್ರಾನ್ಸ್ಮಿಷನ್ ಶಿಫ್ಟ್ ಮಾಡಲು ನಿಧಾನವಾಗಿದೆ.
ಟಾಟಾ ಟಿಯಾಗೋ ಕಾರು ಸುದ್ದಿ ಮತ್ತು ಅಪ್ಡೇಟ್ಸ್
- ಇತ್ತೀಚಿನ ಸುದ್ದಿ
- ರೋಡ್ ಟೆಸ್ಟ್