- English
- Login / Register
ಟೊಯೋಟಾ ಇನೋವಾ ಕ್ರಿಸ್ಟಾ 2016-2020
change carಟೊಯೋಟಾ ಇನೋವಾ ಕ್ರಿಸ್ಟಾ 2016-2020 ನ ಪ್ರಮುಖ ಸ್ಪೆಕ್ಸ್
engine | 2393 cc - 2755 cc |
ಪವರ್ | 147.51 - 171.5 ಬಿಹೆಚ್ ಪಿ |
torque | 360 Nm - 343 Nm |
ಆಸನ ಸಾಮರ್ಥ್ಯ | 7 |
ಟ್ರಾನ್ಸ್ಮಿಷನ್ | ಮ್ಯಾನುಯಲ್ / ಆಟೋಮ್ಯಾಟಿಕ್ |
ಫ್ಯುಯೆಲ್ | ಡೀಸಲ್ / ಪೆಟ್ರೋಲ್ |
- ರಿಯರ್ ಏಸಿ ವೆಂಟ್ಸ್
- tumble fold ಸೀಟುಗಳು
- ಹಿಂಭಾಗ ಚಾರ್ಜಿಂಗ್ sockets
ಟೋಯೋಟಾ ಇನ್ನೋವಾ ಕ್ರೆಸ್ಟಾದ ಏಳು ಇಂಚಿನಷ್ಟು ದೊಡ್ಡದಾದ ಟಚ್ ಸ್ಕ್ರೀನ್ ಇನ್ಫೋಮೆಂಟ್ ವ್ಯವಸ್ಥೆ ನ್ಯಾವಿಗೇಷನ್ ಮತ್ತು ಹಿಂಬದಿ ಕ್ಯಾಮೆರಾ ಗಳಿಂದ ದುಪ್ಪಟ್ಟಾಗಿದೆ.
ನಿರಾತಂಕವಾಗಿ ಚಾಲನಾ ಸ್ಥಿತಿಯನ್ನು ಸರಿಯಾಗಿ ಹೊಂದಿಸಿಕೊಳ್ಳಲು ಎಂಟು ರೀತಿಯಲ್ಲಿ ವಿಧ್ಯುತ್ ನಿಂದ ಸರಿಪಡಿಸಬಹುದಾದ ಸೌಲಭ್ಯ ಸಹಾಯ ಮಾಡುತ್ತದೆ,
ಅಗ್ರ ಶ್ರೇಣಿಯ ಕಾರುಗಳು ಏಳು ಗಾಳಿ ಚೀಲಗಳ ಸೌಲಭ್ಯವನ್ನು ಹೊಂದಿ ಸುರಕ್ಷತೆಗೆ ಉನ್ನತ ಪ್ರಾಧಾನ್ಯತೆ ನೀಡಿದೆ.
- key ವಿಶೇಷಣಗಳು
- top ವೈಶಿಷ್ಟ್ಯಗಳು
- ಉತ್ತಮ ವೈಶಿಷ್ಟ್ಯಗಳು
ಇನೋವಾ ಕ್ರಿಸ್ಟಾ 2016-2020 ಪರ್ಯಾಯಗಳ ಬೆಲೆಯನ್ನು ಅನ್ವೇಷಿಸಿ
ಟೊಯೋಟಾ ಇನೋವಾ ಕ್ರಿಸ್ಟಾ 2016-2020 ಬೆಲೆ ಪಟ್ಟಿ (ರೂಪಾಂತರಗಳು)
2.4 ಜಿ ಟಿಎಮ್ಟಿ 8s bsiv(Base Model)2393 cc, ಮ್ಯಾನುಯಲ್, ಡೀಸಲ್, 13.68 ಕೆಎಂಪಿಎಲ್DISCONTINUED | Rs.13.88 ಲಕ್ಷ* | |
ಇನೋವಾ ಕ್ರಿಸ್ಟಾ 2016-2020 2.4 ಜಿ ಟಿಎಮ್ಟಿ bsiv2393 cc, ಮ್ಯಾನುಯಲ್, ಡೀಸಲ್, 13.68 ಕೆಎಂಪಿಎಲ್DISCONTINUED | Rs.13.88 ಲಕ್ಷ* | |
ಇನೋವಾ ಕ್ರಿಸ್ಟಾ 2016-2020 2.7 ಜಿಎಕ್ಸ ಟಿಎಮ್ಟಿ bsiv(Base Model)2694 cc, ಮ್ಯಾನುಯಲ್, ಪೆಟ್ರೋಲ್, 11.25 ಕೆಎಂಪಿಎಲ್DISCONTINUED | Rs.14.93 ಲಕ್ಷ* | |
2.7 ಜಿಎಕ್ಸ ಟಿಎಮ್ಟಿ 8s bsiv2694 cc, ಮ್ಯಾನುಯಲ್, ಪೆಟ್ರೋಲ್, 11.25 ಕೆಎಂಪಿಎಲ್DISCONTINUED | Rs.14.98 ಲಕ್ಷ* | |
ಇನೋವಾ ಕ್ರಿಸ್ಟಾ 2016-2020 2.7 ಜಿಎಕ್ಸ ಟಿಎಮ್ಟಿ2694 cc, ಮ್ಯಾನುಯಲ್, ಪೆಟ್ರೋಲ್, 11.25 ಕೆಎಂಪಿಎಲ್DISCONTINUED | Rs.15.66 ಲಕ್ಷ* | |
2.4 ಜಿ ಪ್ಲಸ್ ಟಿಎಮ್ಟಿ bsiv2393 cc, ಮ್ಯಾನುಯಲ್, ಡೀಸಲ್, 13.68 ಕೆಎಂಪಿಎಲ್DISCONTINUED | Rs.15.67 ಲಕ್ಷ* | |
2.7 ಜಿಎಕ್ಸ ಟಿಎಮ್ಟಿ 8 ಸೀಟರ್2694 cc, ಮ್ಯಾನುಯಲ್, ಪೆಟ್ರೋಲ್, 11.25 ಕೆಎಂಪಿಎಲ್DISCONTINUED | Rs.15.71 ಲಕ್ಷ* | |
2.4 ಜಿ ಪ್ಲಸ್ ಟಿಎಮ್ಟಿ 8s bsiv2393 cc, ಮ್ಯಾನುಯಲ್, ಡೀಸಲ್, 13.68 ಕೆಎಂಪಿಎಲ್DISCONTINUED | Rs.15.72 ಲಕ್ಷ* | |
ಇನೋವಾ ಕ್ರಿಸ್ಟಾ 2016-2020 2.7 ಜಿಎಕ್ಸ ಎಟಿ bsiv2694 cc, ಆಟೋಮ್ಯಾಟಿಕ್, ಪೆಟ್ರೋಲ್, 10.75 ಕೆಎಂಪಿಎಲ್DISCONTINUED | Rs.16.15 ಲಕ್ಷ* | |
2.7 ಜಿಎಕ್ಸ ಎಟಿ 8s bsiv2694 cc, ಆಟೋಮ್ಯಾಟಿಕ್, ಪೆಟ್ರೋಲ್, 10.75 ಕೆಎಂಪಿಎಲ್DISCONTINUED | Rs.16.20 ಲಕ್ಷ* | |
ಇನೋವಾ ಕ್ರಿಸ್ಟಾ 2016-2020 2.4 ಜಿ ಟಿಎಮ್ಟಿ2393 cc, ಮ್ಯಾನುಯಲ್, ಡೀಸಲ್, 13.68 ಕೆಎಂಪಿಎಲ್DISCONTINUED | Rs.16.44 ಲಕ್ಷ* | |
ಇನೋವಾ ಕ್ರಿಸ್ಟಾ 2016-2020 2.4 ಜಿ ಟಿಎಮ್ಟಿ 8 ಸೀಟರ್2393 cc, ಮ್ಯಾನುಯಲ್, ಡೀಸಲ್, 13.68 ಕೆಎಂಪಿಎಲ್DISCONTINUED | Rs.16.49 ಲಕ್ಷ* | |
ಇನೋವಾ ಕ್ರಿಸ್ಟಾ 2016-2020 2.7 ಜಿಎಕ್ಸ ಎಟಿ2694 cc, ಆಟೋಮ್ಯಾಟಿಕ್, ಪೆಟ್ರೋಲ್, 10.75 ಕೆಎಂಪಿಎಲ್DISCONTINUED | Rs.17.02 ಲಕ್ಷ* | |
2.7 ಜಿಎಕ್ಸ ಎಟಿ 8 ಸೀಟರ್2694 cc, ಆಟೋಮ್ಯಾಟಿಕ್, ಪೆಟ್ರೋಲ್, 10.75 ಕೆಎಂಪಿಎಲ್DISCONTINUED | Rs.17.07 ಲಕ್ಷ* | |
ಇನೋವಾ ಕ್ರಿಸ್ಟಾ 2016-2020 2.4 ಜಿಎಕ್ಸ ಟಿಎಮ್ಟಿ bsiv2393 cc, ಮ್ಯಾನುಯಲ್, ಡೀಸಲ್, 13.68 ಕೆಎಂಪಿಎಲ್DISCONTINUED | Rs.17.17 ಲಕ್ಷ* | |
2.4 ಜಿಎಕ್ಸ ಟಿಎಮ್ಟಿ 8s bsiv2393 cc, ಮ್ಯಾನುಯಲ್, ಡೀಸಲ್, 13.68 ಕೆಎಂಪಿಎಲ್DISCONTINUED | Rs.17.22 ಲಕ್ಷ* | |
ಇನೋವಾ ಕ್ರಿಸ್ಟಾ 2016-2020 ಇನ್ನೋವಾ ಕ್ರಿಸ್ಟಾ 2.4 ಜಿ ಪ್ಲಸ್ ಎಂಟಿ2393 cc, ಮ್ಯಾನುಯಲ್, ಡೀಸಲ್, 13.68 ಕೆಎಂಪಿಎಲ್DISCONTINUED | Rs.17.32 ಲಕ್ಷ* | |
2.4 ಜಿ ಪ್ಲಸ್ ಟಿಎಮ್ಟಿ 8 ಸೀಟರ್2393 cc, ಮ್ಯಾನುಯಲ್, ಡೀಸಲ್, 13.68 ಕೆಎಂಪಿಎಲ್DISCONTINUED | Rs.17.37 ಲಕ್ಷ* | |
ಇನೋವಾ ಕ್ರಿಸ್ಟಾ 2016-2020 2.8 ಜಿಎಕ್ಸ ಎಟಿ bsiv2755 cc, ಆಟೋಮ್ಯಾಟಿಕ್, ಡೀಸಲ್, 11.36 ಕೆಎಂಪಿಎಲ್DISCONTINUED | Rs.17.46 ಲಕ್ಷ* | |
ಇನೋವಾ ಕ್ರಿಸ್ಟಾ 2016-2020 2.4 ಜಿಎಕ್ಸ ಟಿಎಮ್ಟಿ2393 cc, ಮ್ಯಾನುಯಲ್, ಡೀಸಲ್, 13.68 ಕೆಎಂಪಿಎಲ್DISCONTINUED | Rs.17.47 ಲಕ್ಷ* | |
2.8 ಜಿಎಕ್ಸ ಎಟಿ 8s bsiv2755 cc, ಆಟೋಮ್ಯಾಟಿಕ್, ಡೀಸಲ್, 11.36 ಕೆಎಂಪಿಎಲ್DISCONTINUED | Rs.17.51 ಲಕ್ಷ* | |
2.4 ಜಿಎಕ್ಸ ಟಿಎಮ್ಟಿ 8 ಸೀಟರ್2393 cc, ಮ್ಯಾನುಯಲ್, ಡೀಸಲ್, 13.68 ಕೆಎಂಪಿಎಲ್DISCONTINUED | Rs.17.52 ಲಕ್ಷ* | |
ಇನೋವಾ ಕ್ರಿಸ್ಟಾ 2016-2020 2.7 ವಿಎಕ್ಸ್ ಟಿಎಮ್ಟಿ bsiv2694 cc, ಮ್ಯಾನುಯಲ್, ಪೆಟ್ರೋಲ್, 11.25 ಕೆಎಂಪಿಎಲ್DISCONTINUED | Rs.18.07 ಲಕ್ಷ* | |
ಇನೋವಾ ಕ್ರಿಸ್ಟಾ 2016-2020 2.4 ಜಿಎಕ್ಸ ಎಟಿ2393 cc, ಆಟೋಮ್ಯಾಟಿಕ್, ಡೀಸಲ್, 13.68 ಕೆಎಂಪಿಎಲ್DISCONTINUED | Rs.18.78 ಲಕ್ಷ* | |
2.4 ಜಿಎಕ್ಸ ಎಟಿ 8 ಸೀಟರ್2393 cc, ಆಟೋಮ್ಯಾಟಿಕ್, ಡೀಸಲ್, 13.68 ಕೆಎಂಪಿಎಲ್DISCONTINUED | Rs.18.83 ಲಕ್ಷ* | |
ಟುರಿಂಗ್ ಸ್ಪೋರ್ಟ್ 2.7 ಟಿಎಮ್ಟಿ 2.7 ಟಿಎಮ್ಟಿ bsiv2694 cc, ಮ್ಯಾನುಯಲ್, ಪೆಟ್ರೋಲ್, 11.25 ಕೆಎಂಪಿಎಲ್DISCONTINUED | Rs.18.92 ಲಕ್ಷ* | |
ಇನೋವಾ ಕ್ರಿಸ್ಟಾ 2016-2020 2.7 ವಿಎಕ್ಸ ಟಿಎಮ್ಟಿ2694 cc, ಮ್ಯಾನುಯಲ್, ಪೆಟ್ರೋಲ್, 11.25 ಕೆಎಂಪಿಎಲ್DISCONTINUED | Rs.19 ಲಕ್ಷ* | |
touring ಸ್ಪೋರ್ಟ್ಸ್ 2.7 ವಿಎಕ್ಸ ಟಿಎಮ್ಟಿ2694 cc, ಮ್ಯಾನುಯಲ್, ಪೆಟ್ರೋಲ್, 11.25 ಕೆಎಂಪಿಎಲ್DISCONTINUED | Rs.19.53 ಲಕ್ಷ* | |
ಇನೋವಾ ಕ್ರಿಸ್ಟಾ 2016-2020 2.4 ವಿಎಕ್ಸ್ ಟಿಎಮ್ಟಿ bsiv2393 cc, ಮ್ಯಾನುಯಲ್, ಡೀಸಲ್, 13.68 ಕೆಎಂಪಿಎಲ್DISCONTINUED | Rs.20.59 ಲಕ್ಷ* | |
2.4 ವಿಎಕ್ಸ್ ಟಿಎಮ್ಟಿ 8s bsiv2393 cc, ಮ್ಯಾನುಯಲ್, ಡೀಸಲ್, 13.68 ಕೆಎಂಪಿಎಲ್DISCONTINUED | Rs.20.64 ಲಕ್ಷ* | |
ಇನೋವಾ ಕ್ರಿಸ್ಟಾ 2016-2020 2.4 ವಿಎಕ್ಸ ಟಿಎಮ್ಟಿ2393 cc, ಮ್ಯಾನುಯಲ್, ಡೀಸಲ್, 13.68 ಕೆಎಂಪಿಎಲ್DISCONTINUED | Rs.20.89 ಲಕ್ಷ* | |
2.4 ವಿಎಕ್ಸ್ ಟಿಎಮ್ಟಿ 8 ಸೀಟರ್2393 cc, ಮ್ಯಾನುಯಲ್, ಡೀಸಲ್, 13.68 ಕೆಎಂಪಿಎಲ್DISCONTINUED | Rs.20.94 ಲಕ್ಷ* | |
ಟುರಿಂಗ್ ಸ್ಪೋರ್ಟ್ 2.4 ಟಿಎಮ್ಟಿ 2.4 ಟಿಎಮ್ಟಿ bsiv2393 cc, ಮ್ಯಾನುಯಲ್, ಡೀಸಲ್, 13.68 ಕೆಎಂಪಿಎಲ್DISCONTINUED | Rs.20.97 ಲಕ್ಷ* | |
ಇನೋವಾ ಕ್ರಿಸ್ಟಾ 2016-2020 2.7 ಝಡ್ಎಕ್ಸ್ ಎಟಿ bsiv2694 cc, ಆಟೋಮ್ಯಾಟಿಕ್, ಪೆಟ್ರೋಲ್, 10.75 ಕೆಎಂಪಿಎಲ್DISCONTINUED | Rs.21.03 ಲಕ್ಷ* | |
leadership ಎಡಿಷನ್2393 cc, ಮ್ಯಾನುಯಲ್, ಡೀಸಲ್, 13.68 ಕೆಎಂಪಿಎಲ್DISCONTINUED | Rs.21.51 ಲಕ್ಷ* | |
ಟುರಿಂಗ್ ಸ್ಪೋರ್ಟ್ 2.7 ಅಟ್ 2.7 ಎಟಿ bsiv2694 cc, ಆಟೋಮ್ಯಾಟಿಕ್, ಪೆಟ್ರೋಲ್, 10.75 ಕೆಎಂಪಿಎಲ್DISCONTINUED | Rs.21.71 ಲಕ್ಷ* | |
ಇನೋವಾ ಕ್ರಿಸ್ಟಾ 2016-2020 2.7 ಜಡ್ಎಕ್ಸ್ ಎಟಿ2694 cc, ಆಟೋಮ್ಯಾಟಿಕ್, ಪೆಟ್ರೋಲ್, 10.75 ಕೆಎಂಪಿಎಲ್DISCONTINUED | Rs.21.78 ಲಕ್ಷ* | |
ಇನೋವಾ ಕ್ರಿಸ್ಟಾ 2016-2020 2.4 ಝಡ್ಎಕ್ಸ್ ಟಿಎಮ್ಟಿ bsiv2393 cc, ಮ್ಯಾನುಯಲ್, ಡೀಸಲ್, 13.68 ಕೆಎಂಪಿಎಲ್DISCONTINUED | Rs.22.13 ಲಕ್ಷ* | |
touring ಸ್ಪೋರ್ಟ್ಸ್ 2.4 ವಿಎಕ್ಸ ಟಿಎಮ್ಟಿ2393 cc, ಮ್ಯಾನುಯಲ್, ಡೀಸಲ್, 13.68 ಕೆಎಂಪಿಎಲ್DISCONTINUED | Rs.22.27 ಲಕ್ಷ* | |
ಇನೋವಾ ಕ್ರಿಸ್ಟಾ 2016-2020 2.8 ಝಡ್ಎಕ್ಸ್ ಎಟಿ bsiv2755 cc, ಆಟೋಮ್ಯಾಟಿಕ್, ಡೀಸಲ್, 11.36 ಕೆಎಂಪಿಎಲ್DISCONTINUED | Rs.22.43 ಲಕ್ಷ* | |
ಇನೋವಾ ಕ್ರಿಸ್ಟಾ 2016-2020 2.4 ಜಡ್ಎಕ್ಸ್ ಟಿಎಮ್ಟಿ2393 cc, ಮ್ಯಾನುಯಲ್, ಡೀಸಲ್, 13.68 ಕೆಎಂಪಿಎಲ್DISCONTINUED | Rs.22.43 ಲಕ್ಷ* | |
touring ಸ್ಪೋರ್ಟ್ಸ್ 2.7 ಜಡ್ಎಕ್ಸ್ ಎಟಿ(Top Model)2694 cc, ಆಟೋಮ್ಯಾಟಿಕ್, ಪೆಟ್ರೋಲ್, 10.75 ಕೆಎಂಪಿಎಲ್DISCONTINUED | Rs.22.46 ಲಕ್ಷ* | |
2.8 ಎಟಿ touring ಸ್ಪೋರ್ಟ್ಸ್ bsiv2755 cc, ಆಟೋಮ್ಯಾಟಿಕ್, ಡೀಸಲ್, 11.36 ಕೆಎಂಪಿಎಲ್DISCONTINUED | Rs.23.47 ಲಕ್ಷ* | |
ಇನೋವಾ ಕ್ರಿಸ್ಟಾ 2016-2020 2.4 ಝಡ್ಎಕ್ಸ್ ಎಟಿ2393 cc, ಆಟೋಮ್ಯಾಟಿಕ್, ಡೀಸಲ್, 13.68 ಕೆಎಂಪಿಎಲ್DISCONTINUED | Rs.23.63 ಲಕ್ಷ* | |
touring ಸ್ಪೋರ್ಟ್ಸ್ 2.4 ಝಡ್ಎಕ್ಸ್ ಎಟಿ(Top Model)2393 cc, ಮ್ಯಾನುಯಲ್, ಡೀಸಲ್, 13.68 ಕೆಎಂಪಿಎಲ್DISCONTINUED | Rs.24.67 ಲಕ್ಷ* |
ಟೊಯೋಟಾ ಇನೋವಾ ಕ್ರಿಸ್ಟಾ 2016-2020
- ಕಾಲಾನಂತರದಲ್ಲಿ ಇನ್ನೋವಾ, ಗ್ರಾಹಕರ ನಂಬಿಕೆ ಮತ್ತು ವಿಶ್ವಾಸಾರ್ಹತೆ ಉಳಿಸಿಕೊಳ್ಳುತ್ತದೆ. ಗ್ರಾಹಕರು ಹೊಸ ಆವೃತ್ತಿಗಳು ಬಿಡುಗಡೆಯಾದಾಗ ತಮ್ಮ ಕಾರುಗಳನ್ನು ಉನ್ನತ ದರ್ಜೆಗೆ ಏರಿಸಿಕೊಂಡಿದ್ದಾರೆ.
- ಪ್ರಬಲ ಮರುಮಾರಾಟ ಮೌಲ್ಯ: ಇವತ್ತೂ ಸಹ ಹದಿಮೂರು ವರ್ಷಗಳಷ್ಟು ಹಳೆಯ 6. 80 ರಿಂದ 10 ಲಕ್ಷ ರೂಪಾಯಿ ಮೌಲ್ಯದ ಕಾರು 3.5 ರಿಂದ 4 ಲಕ್ಷ ರೂಪಾಯಿಗಳಷ್ಟು ಮರುಮಾರಾಟ ಮೌಲ್ಯ ಹೊಂದಿವೆ.
- ಜಾಗ ಮತ್ತು ಆರಾಮದಾಯಕತೆ ಅಷ್ಟೇ ಅಲ್ಲದೇ, ಇದರ ಕ್ಯಾಬಿನ್ ಮುಂಚೂಣಿ ಸೌಲಭ್ಯಗಳನ್ನು ತನ್ನದಾಗಿಸಿಕೊಂಡಿದೆ.
ನಾವು ಇಷ್ಟಪಡುವ ವಿಷಯಗಳು
- ಬಹುತೇಕ ಎಲ್ಲ ಮುಂಚೂಣಿ ಉತ್ತಮ ಸೌಲಭ್ಯಗಳು ಕೇವಲ ಹೆಚ್ಚಿನ ಮೌಲ್ಯದ ಅಗ್ರ ಶ್ರೇಣಿಯ ಕಾರುಗಳಿಗೆ ಮಾತ್ರ ಸೀಮಿತವಾಗಿವೆ. ಕಡಿಮೆ ಮೌಲ್ಯದ ಕಾರುಗಳು ಈ ಮುಂಚೂಣಿ ಸೌಲಭ್ಯದಿಂದ ವಂಚಿತವಾಗಿವೆ.
- ಇವು ಮಾರುಕಟ್ಟೆಯಲ್ಲಿ ಅತೀ ಹೆಚ್ಚಿನ ಹೊಂದಿವೆ. ಎಲ್ಲಾ ಸೌಕರ್ಯಗಳನ್ನು ಹೊಂದಿದ ಎಕ್ಸ್ ಶೋರುಮ್ ಟೋಯೋಟಾ ಇನ್ನೋವಾ ಕ್ರೆಸ್ಟಾದ ಬೆಲೆ 22.15 ಲಕ್ಷ ರೂಪಾಯಿಗಳಷ್ಟಿದೆ.
- ಇದರ ಇಂಜಿನ್ ಬಲಿಷ್ಠವಾದಾಗ್ಯೂ, ಎನ್ ವ್ಹಿ ಹೆಚ್ ಮಟ್ಟದಲ್ಲಿ ಸಾಕಷ್ಟು ಸುಧಾರಣೆ ಬರಬೇಕಾಗಿದೆ.
ನಾವು ಇಷ್ಟಪಡದ ವಿಷಯಗಳು
ಟೊಯೋಟಾ ಇನೋವಾ ಕ್ರಿಸ್ಟಾ 2016-2020 Car News & Updates
- ಇತ್ತೀಚಿನ ಸುದ್ದಿ
- Must Read Articles
- ರೋಡ್ ಟೆಸ್ಟ್
ಇನೋವಾ ಕ್ರಿಸ್ಟಾ 2016-2020 ಇತ್ತೀಚಿನ ಅಪ್ಡೇಟ್
ಇತ್ತೀಚಿನ ವಿಷಯ : ಟೊಯೋಟಾ ಬಿಡುಗಡೆ ಮಾಡಿದೆ ಇನ್ನೋವಾ ಕ್ರಿಸ್ಟಾ ಲೀಡರ್ಶಿಪ್ ಎಡಿಷನ್
ಟೊಯೋಟಾ ಇನ್ನೋವಾ ಕ್ರಿಸ್ಟಾ ಬೆಲೆ ಮತ್ತು ವೇರಿಯೆಂಟ್ ಗಳು : BS6 ಟೊಯೋಟಾ ಇನ್ನೋವಾ ಕ್ರಿಸ್ಟಾ ಬೆಲೆ ಪಟ್ಟಿ ರೂ 15.36 ಲಕ್ಷ ದಿಂದ ಪ್ರಾರಂಭವಾಗುತ್ತದೆ ಹಾಗು ರೂ 23.02 ಲಕ್ಷ (ಎಕ್ಸ್ ಶೋ ರೂಮ್ ದೆಹಲಿ ) ವರೆಗೂ ಇರುತ್ತದೆ. ಟೊಯೋಟಾ ಇನ್ನೋವಾ ಕ್ರಿಸ್ಟಾ ಐದು ವೇರಿಯೆಂಟ್ ಗಳಲ್ಲಿ ಲಭ್ಯವಿರುತ್ತದೆ : G, G ಪ್ಲಸ್ , GX, VX, ಹಾಗು ZX. ಇನ್ನೋವಾ ಕ್ರಿಸ್ಟಾ ಲೀಡರ್ಶಿಪ್ ಎಡಿಷನ್ VX ವೇರಿಯೆಂಟ್ ಆಧಾರಿತವಾಗಿದೆ . ಅದರ ಬೆಲೆ ರೂ 21.21 ಲಕ್ಷ (ಎಕ್ಸ್ ಶೋ ರೂಮ್ ದೆಹಲಿ )
ಟೊಯೋಟಾ ಇನ್ನೋವಾ ಕ್ರಿಸ್ಟಾ ಎಂಜಿನ್ ಆಯ್ಕೆ: ಇನ್ನೋವಾ ಕ್ರಿಸ್ಟಾ BS6 ಅವಧಿಯಲ್ಲಿ ಎರೆಡು ಎಂಜಿನ್ ಆಯ್ಕೆ ಗಳಲ್ಲಿ ಲಭ್ಯವಿರುತ್ತದೆ: 2.7-ಲೀಟರ್ ಪೆಟ್ರೋಲ್ (166PS/245Nm) ಹಾಗು 2.4- ಲೀಟರ್ ಡೀಸೆಲ್ (150PS/343Nm). ಎರೆಡನ್ನು 5- ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ ಜೊತೆಗೆ ಆಯ್ಕೆಯಾಗಿ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಸಹ ಕೊಡಲಾಗಿದೆ. ಟೊಯೋಟಾ ಕೊಡುತ್ತಿದೆ ಇನ್ನೋವಾ ಲೀಡರ್ಶಿಪ್ ಎಡಿಷನ್ ಅನ್ನು ಅದೇ 2.4-ಲೀಟರ್ ಡೀಸೆಲ್ ಯುನಿಟ್ ಒಂದಿಗೆ ಒಟ್ಟಾರೆ 150PS ಪವರ್ ಹಾಗು 343 Nm ಟಾರ್ಕ್ ಕೊಡಲಾಗುತ್ತದೆ. ಅದನ್ನು 5- ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ ಒಂದಿಗೆ ಸಂಯೋಜಿಸಲಾಗಿದೆ.
ಟೊಯೋಟಾ ಇನ್ನೋವಾ ಕ್ರಿಸ್ಟಾ ಫೀಚರ್ ಗಳು ಹಾಗು ಸಲಕರಣೆಗಳು: ಇನ್ನೋವಾ ದಲ್ಲಿ ಫೀಚರ್ ಗಳಾದ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಎಂಟು ವೆ ಪವರ್ ಅಳವಡಿಕೆಯ ಡ್ರೈವರ್ ಸೀಟ್, ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಜೊತೆಗೆ ಬ್ಲೂ ಟೂತ್ ನೇವಿಗೇಶನ್ , ಕ್ರೂಸ್ ಕಂಟ್ರೋಲ್, ಹಾಗು ರೇರ್ ಪಾರ್ಕಿಂಗ್ ಕ್ಯಾಮೆರಾ ( ಇನ್ಫೋಟೈನ್ಮೆಂಟ್ ಸ್ಕ್ರೀನ್ ಮೇಲೆ ಡಿಸ್ಪ್ಲೇ ) ಜೊತೆಗೆ ಸೆನ್ಸರ್ ಗಳು ಸೇರಿವೆ. ಟೊಯೋಟಾ ಕೊಡುತ್ತಿದೆ ಇನ್ನೋವಾ ಕ್ರಿಸ್ಟಾ ಲೀಡರ್ಶಿಪ್ ಎಡಿಷನ್ ಬ್ಯಾಡ್ಜ್ ಅಣು ಫೆಂಡರ್ ಮೇಲೆ. ಲಿಮಿಟೆಡ್ ಎಡಿಷನ್ ಮಾಡೆಲ್ ನಲ್ಲಿ ಫೀಚರ್ ಗಳು VX ವೇರಿಯೆಂಟ್ ಒಂದಿಗೆ ಹಂಚಿಕೊಂಡಿದೆ ಹೆಚ್ಚುವರಿಯಾದ ಆಟೋ ಫೋಲ್ಡಿಂಗ್ ORVM ಗಳು ಹಾಗು 360-ಡಿಗ್ರಿ ಕ್ಯಾಮೆರಾ ಹೊರತುಪಡಿಸಿ.
ಸುರಕ್ಷತೆ ವಿಚಾರದಲ್ಲಿ ಅದು ಪಡೆಯುತ್ತದೆ ಮೂರು ಏರ್ಬ್ಯಾಗ್ ಗಳು (ಡುಯಲ್ ಫ್ರಂಟ್ ಹಾಗು ಮೊಣಕಾಲು ) ABS ಜೊತೆಗೆ EBD, BA,ಎಮೆರ್ಜೆನ್ಸಿ ಬ್ರೇಕಿಂಗ್ ಸಿಗ್ನಲ್, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್, ಹಾಗು ಹಿಲ್ ಸ್ಟಾರ್ಟ್ ಅಸಿಸ್ಟ್ ಗಳನ್ನು ಎಲ್ಲ ಶ್ರೇಣಿಗಳಲ್ಲಿ ಸ್ಟ್ಯಾಂಡರ್ಡ್ ಆಗಿ ಕೊಡಲಾಗಿದೆ. ಆದರೆ, ಟಾಪ್ ಸ್ಪೆಕ್ Z ವೇರಿಯೆಂಟ್ ಪಡೆಯುತ್ತದೆ ಏಳು ಏರ್ಬ್ಯಾಗ್ ಗಳು ಸ್ಟ್ಯಾಂಡರ್ಡ್ ಸಲಕರಣೆ ಹೊರತುಪಡಿಸಿ.
ಟೊಯೋಟಾ ಇನ್ನೋವಾ ಕ್ರಿಸ್ಟಾ ಪ್ರತಿಸ್ಪರ್ಧೆ : ಇನ್ನೋವಾ ಕ್ರಿಸ್ಟಾ ಪ್ರತಿಸ್ಪರ್ಧೆ SUV ಗಳಾದ ಟಾಟಾ ಹೆಕ್ಸಾ, ಮಹಿಂದ್ರಾ XUV 500, ಮಾರುತಿ ಎರ್ಟಿಗಾ, ಹಾಗು ಮಹಿಂದ್ರಾ ಮಾರಾಝೋ ಗಳೊಂದಿಗೆ ಇರುತ್ತದೆ.
ಟೊಯೋಟಾ ಇನೋವಾ ಕ್ರಿಸ್ಟಾ 2016-2020 ವೀಡಿಯೊಗಳು
- 12:392018 Toyota Innova Crysta - Which Variant To Buy? Ft. PowerDrift | CarDekho.com4 years ago370 Views
- 7:10ಟೊಯೋಟಾ ಇನೋವಾ Crysta Hits & Misses6 years ago21K Views
- 12:29Mahindra Marazzo vs Tata Hexa vs Toyota Innova Crysta vs Renault Lodgy: ಹೋಲಿಕೆ4 years ago1.6K Views
ಟೊಯೋಟಾ ಇನೋವಾ ಕ್ರಿಸ್ಟಾ 2016-2020 ಮೈಲೇಜ್
ಟೊಯೋಟಾ ಇನೋವಾ ಕ್ರಿಸ್ಟಾ 2016-2020 ಮೈಲೇಜು 10.75 ಗೆ 13.68 ಕೆಎಂಪಿಎಲ್. ಮ್ಯಾನುಯಲ್ ಡೀಸಲ್ ವೇರಿಯೆಂಟ್ ಮೈಲೇಜು 13.68 ಕೆಎಂಪಿಎಲ್. ಆಟೋಮ್ಯಾಟಿಕ್ ಡೀಸಲ್ ವೇರಿಯೆಂಟ್ ಮೈಲೇಜು 13.68 ಕೆಎಂಪಿಎಲ್. ಮ್ಯಾನುಯಲ್ ಪೆಟ್ರೋಲ್ ವೇರಿಯೆಂಟ್ ಮೈಲೇಜು 11.25 ಕೆಎಂಪಿಎಲ್. ಆಟೋಮ್ಯಾಟಿಕ್ ಪೆಟ್ರೋಲ್ ವೇರಿಯೆಂಟ್ ಮೈಲೇಜು 10.75 ಕೆಎಂಪಿಎಲ್.
ಇಂಧನದ ಪ್ರಕಾರ | ಟ್ರಾನ್ಸ್ಮಿಷನ್ | ಎಆರ್ಎಐ mileage |
---|---|---|
ಡೀಸಲ್ | ಮ್ಯಾನುಯಲ್ | 13.68 ಕೆಎಂಪಿಎಲ್ |
ಡೀಸಲ್ | ಆಟೋಮ್ಯಾಟಿಕ್ | 13.68 ಕೆಎಂಪಿಎಲ್ |
ಪೆಟ್ರೋಲ್ | ಮ್ಯಾನುಯಲ್ | 11.25 ಕೆಎಂಪಿಎಲ್ |
ಪೆಟ್ರೋಲ್ | ಆಟೋಮ್ಯಾಟಿಕ್ | 10.75 ಕೆಎಂಪಿಎಲ್ |
Ask anything & get answer ರಲ್ಲಿ {0}
ಪ್ರಶ್ನೆಗಳು & ಉತ್ತರಗಳು
- ಇತ್ತೀಚಿನ ಪ್ರಶ್ನೆಗಳು
Is Innova available in double axle?
Toyota Innova Crysta comes with Double Wishbone front suspension.
I wanted to buy isuzu V cross for touring northern areas hence planned on major ...
You can modify the car as per your requirements but for that, you need to get th...
ಮತ್ತಷ್ಟು ಓದುWhat is the difference between 2.4 VX and leadership edition?
You can click on the link to see the complete comparison.
What is the boot space of Innova Crysta?
The boot space of Innova Crysta is 300-litres.
अजमेर में क्रिस्टा का बेहतर माडल ,ओन रोड़प्राइज और ईएम आई
Toyota Innova Crysta is priced between Rs.15.66 - 24.67 Lakh (ex-showroom Ajmer)...
ಮತ್ತಷ್ಟು ಓದುಟ್ರೆಂಡಿಂಗ್ ಟೊಯೋಟಾ ಕಾರುಗಳು
- ಪಾಪ್ಯುಲರ್
- ಉಪಕಮಿಂಗ್
- ಟೊಯೋಟಾ rumionRs.10.44 - 13.73 ಲಕ್ಷ*
- ಟೊಯೋಟಾ ಅರ್ಬನ್ ಕ್ರೂಸರ್ ಹೈ ರೈಡರ್Rs.11.14 - 20.19 ಲಕ್ಷ*
- ಟೊಯೋಟಾ ಟೈಸರ್Rs.7.74 - 13.04 ಲಕ್ಷ*
- ಟೊಯೋಟಾ ಗ್ಲ್ಯಾನ್ಜಾRs.6.86 - 10 ಲಕ್ಷ*
- ಟೊಯೋಟಾ ಫ್ರಾಜುನರ್Rs.33.43 - 51.44 ಲಕ್ಷ*