• basalt
  • ಬೆಲೆ/ದಾರ
  • ಚಿತ್ರಗಳು
  • ಸ್ಪೆಕ್ಸ್
  • ಬಳಕೆದಾರರ ವಿಮರ್ಶೆಗಳು
  • ಬಣ್ಣಗಳು
  • ಸಾಮಾನ್ಯವಾಗಿ ಉದ್ಭವಿಸುವ ಪ್ರಶ್ನೆಗಳು
  • ವಿತರಕರು

ಸಿಟ್ರೊನ್ basalt

change car
Rs.11 ಲಕ್ಷ*
*estimated ಬೆಲೆ/ದಾರ in ನವ ದೆಹಲಿ
ನಿರೀಕ್ಷಿತ ಲಾಂಚ್‌ - ಆಗಸ್ಟ್‌ 16, 2024

ಸಿಟ್ರೊನ್ basalt ನ ಪ್ರಮುಖ ಸ್ಪೆಕ್ಸ್

engine1998 cc
ಟ್ರಾನ್ಸ್ಮಿಷನ್ಮ್ಯಾನುಯಲ್‌
ಫ್ಯುಯೆಲ್ಪೆಟ್ರೋಲ್

basalt ಇತ್ತೀಚಿನ ಅಪ್ಡೇಟ್

ಇತ್ತೀಚಿನ ಆಪ್‌ಡೇಟ್‌: ಸಿಟ್ರೊಯೆನ್ ತನ್ನ ಹೊಸ ಕೂಪ್‌ ಎಸ್‌ಯುವಿ ಕಾನ್ಸೆಪ್ಟ್‌ ಅನ್ನು ಅನಾವರಣಗೊಳಿಸಿದೆ, ಇದನ್ನು ಬಸಾಲ್ಟ್ ವಿಷನ್ ಎಂದು ಕರೆಯಲಾಗುತ್ತದೆ. ಇದು ಭಾರತದಲ್ಲಿ ಅಸ್ತಿತ್ವದಲ್ಲಿರುವ C3 ರೇಂಜ್‌ನೊಂದಿಗೆ ತನ್ನ ಪ್ಲಾಟ್‌ಫಾರ್ಮ್ ಮತ್ತು ವಿನ್ಯಾಸವನ್ನು ಹಂಚಿಕೊಳ್ಳುತ್ತದೆ.

ಬಿಡುಗಡೆ: ಇದು 2024 ರ ದ್ವಿತೀಯಾರ್ಧದ ವೇಳೆಗೆ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ

ಬೆಲೆ: ಸಿಟ್ರೊಯೆನ್ ಇದರ ಎಕ್ಸ್ ಶೋರೂಂ ಬೆಲೆಯು  8 ಲಕ್ಷ ರೂ.ನಿಂದ ಪ್ರಾರಂಬವಾಗುವ ನಿರೀಕ್ಷೆಯಿದೆ. 

ಎಂಜಿನ್ ಮತ್ತು ಟ್ರಾನ್ಸ್‌ಮಿಷನ್‌: ಸಿಟ್ರೊಯೆನ್ ಬಸಾಲ್ಟ್ ವಿಷನ್ C3 ಹ್ಯಾಚ್‌ಬ್ಯಾಕ್ ಮತ್ತು C3 ಏರ್‌ಕ್ರಾಸ್ ಕಾಂಪ್ಯಾಕ್ಟ್ ಎಸ್‌ಯುವಿಯಲ್ಲಿ ಬಳಸುವ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (110 PS / 205 Nm ವರೆಗೆ) ನಿಂದ ಚಾಲಿತವಾಗಬಹುದು. ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ 6-ಸ್ಪೀಡ್ ಟಾರ್ಕ್ ಕನ್ವರ್ಟರ್‌ ಆಟೋಮ್ಯಾಟಿಕ್‌ ಎರಡರಲ್ಲೂ ನೀಡಲಾಗುವುದು.

ವೈಶಿಷ್ಟ್ಯಗಳು: 10.2-ಇಂಚಿನ ಟಚ್‌ಸ್ಕ್ರೀನ್ ಮತ್ತು 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಟೋಮ್ಯಾಟಿಕ್‌ ಎಸಿ, ಕ್ರೂಸ್ ಕಂಟ್ರೋಲ್, ಪುಶ್ ಬಟನ್ ಎಂಜಿನ್ ಸ್ಟಾರ್ಟ್/ಸ್ಟಾಪ್ ಮತ್ತು ಕೀಲೆಸ್ ಎಂಟ್ರಿಯಂತಹ ವೈಶಿಷ್ಟ್ಯಗಳೊಂದಿಗೆ ಸಿಟ್ರೊಯೆನ್ ತನ್ನ ಕೂಪ್ ಎಸ್‌ಯುವಿಯನ್ನು ನೀಡಬಹುದು.

ಸುರಕ್ಷತೆ: ಇದರ ಸುರಕ್ಷತಾ ಕಿಟ್‌ನಲ್ಲಿ ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಸೇರಿವೆ.

ಪ್ರತಿಸ್ಪರ್ಧಿಗಳು: ಭಾರತದಲ್ಲಿ, ಸಿಟ್ರೊಯೆನ್ ಬಸಾಲ್ಟ್ ವಿಷನ್ ಟಾಟಾ ಕರ್ವ್‌ಗೆ ನೇರಸ್ಪರ್ಧಿಯಾಗಲಿದೆ, ಹಾಗೆಯೇ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ವೋಕ್ಸ್‌ವ್ಯಾಗನ್ ಟೈಗುನ್, ಟೊಯೊಟಾ ಹೈರೈಡರ್‌, ಸ್ಕೋಡಾ ಕುಶಾಕ್, ಎಂಜಿ ಆಸ್ಟರ್ ಮತ್ತು ಹೋಂಡಾ ಎಲಿವೇಟ್‌ಗಳಿಗೆ ಪರ್ಯಾಯವಾಗಿದೆ.

ಮತ್ತಷ್ಟು ಓದು

ಸಿಟ್ರೊನ್ basalt ಬೆಲೆ ಪಟ್ಟಿ (ರೂಪಾಂತರಗಳು)

ಮುಂಬರುವಬೇಸ್1998 cc, ಮ್ಯಾನುಯಲ್‌, ಪೆಟ್ರೋಲ್Rs.11 ಲಕ್ಷ*ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ

ಸಿಟ್ರೊನ್ basalt ಬಣ್ಣಗಳು

ಸಿಟ್ರೊನ್ basalt ಚಿತ್ರಗಳು

ಇಂಧನದ ಪ್ರಕಾರಪೆಟ್ರೋಲ್
ಎಂಜಿನ್‌ನ ಸಾಮರ್ಥ್ಯ1998 cc
no. of cylinders4
ಟ್ರಾನ್ಸ್ಮಿಷನ್ typeಮ್ಯಾನುಯಲ್‌
ಬಾಡಿ ಟೈಪ್ಸೆಡಾನ್

    ಸಿಟ್ರೊನ್ basalt ಕಾರು ಸುದ್ದಿ ಮತ್ತು ಅಪ್ಡೇಟ್ಸ್

    • ಇತ್ತೀಚಿನ ಸುದ್ದಿ
    • ರೋಡ್ ಟೆಸ್ಟ್
    ಶೋರೂಮ್ ಚಿತ್ರಗಳೊಂದಿಗೆ Citroen C3 Aircross ಧೋನಿ ಎಡಿಷನ್ ವಿವರಗಳು

    ಈ ಲಿಮಿಟೆಡ್ ಎಡಿಷನ್ ನಲ್ಲಿ, ಸಿಟ್ರೊಯೆನ್ ತನ್ನ C3 ಏರ್‌ಕ್ರಾಸ್‌ಗೆ ಕೆಲವು ಕಾಸ್ಮೆಟಿಕ್ ಬದಲಾವಣೆಗಳೊಂದಿಗೆ ಕೆಲವು ಆಕ್ಸೆಸರಿಗಳನ್ನು ನೀಡಿದೆ. ಇದು ಹೊರಭಾಗದಲ್ಲಿ ಧೋನಿಯ ಜರ್ಸಿ ಸಂಖ್ಯೆ "7" ಡಿಕಾಲ್‌ಗಳನ್ನು ಕೂಡ ಒಳಗೊಂಡಿದೆ

    Jun 19, 2024 | By samarth

    Citroen Basalt ಪರೀಕ್ಷಾ ಆವೃತ್ತಿ ರಸ್ತೆಯಲ್ಲಿ ಪ್ರತ್ಯಕ್ಷ, ಈ ಬಾರಿ ಏನನ್ನು ಗಮನಿಸಿದ್ದೇವೆ ?

    ಸಿಟ್ರೊಯೆನ್ ಸಿ3 ಮತ್ತು ಸಿಟ್ರೊಯೆನ್ ಸಿ3 ಏರ್‌ಕ್ರಾಸ್‌ನಂತಹ ಅಸ್ತಿತ್ವದಲ್ಲಿರುವ ಸಿಟ್ರೊಯೆನ್ ಮೊಡೆಲ್‌ಗಳಂತೆಯೇ ಅದೇ ಸಿಎಮ್‌ಪಿ ಪ್ಲಾಟ್‌ಫಾರ್ಮ್ ಅನ್ನು ಸಿಟ್ರೊಯೆನ್ ಬಸಾಲ್ಟ್ ಆಧರಿಸಿದೆ

    Apr 16, 2024 | By shreyash

    Citroen Basalt Vision ಕೂಪ್‌ ಎಸ್‌ಯುವಿ; Tata Curvvಗೆ ಪ್ರತಿಸ್ಪರ್ಧಿಯಾಗಿ ಜಾಗತಿಕವಾಗಿ ಪಾದಾರ್ಪಣೆ

    ಸಿಟ್ರೊಯೆನ್ ಬಸಾಲ್ಟ್ ವಿಷನ್ ಈ ಹಿಂದೆ C3X ಎಂದು ಕರೆಯಲಾಗುತ್ತಿದ್ದ ಕೂಪ್-ಶೈಲಿಯ ಎಸ್‌ಯುವಿ ಕೊಡುಗೆಯಾಗಿದೆ. 

    Mar 28, 2024 | By shreyash

    ಜಾಗತಿಕವಾಗಿ ಬಿಡುಗಡೆಯಾದ Citroen Basalt Vision, ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಲಗ್ಗೆ

    ಸಿಟ್ರೊಯೆನ್ ಬಸಾಲ್ಟ್ ವಿಷನ್ ಪರಿಕಲ್ಪನೆಯು ಅದರ ವಿನ್ಯಾಸವನ್ನು ಅಸ್ತಿತ್ವದಲ್ಲಿರುವ ಸಿಟ್ರೊಯೆನ್ ಮೊಡೆಲ್‌ಗಳಾದ C3 ಹ್ಯಾಚ್‌ಬ್ಯಾಕ್ ಮತ್ತು C3 ಏರ್‌ಕ್ರಾಸ್ SUV ಗಳೊಂದಿಗೆ ಹಂಚಿಕೊಳ್ಳುತ್ತದೆ

    Mar 27, 2024 | By shreyash

    ನಿಮಗಾಗಿ ತಂದಿದ್ದೇವೆ Citroen C3X Crossover Sedan‌ನ ಇಂಟೀರಿಯರ್ ನ ಮೊದಲ ಆನ್ಅಫೀಶಿಯಲ್ ಲುಕ್

    ಸಿಟ್ರೊನ್ C3 ಮತ್ತು C3 ಏರ್‌ಕ್ರಾಸ್‌ ನಲ್ಲಿ ಕಾಣಸಿಗುವ ಡ್ಯಾಶ್‌ಬೋರ್ಡ್ ವಿನ್ಯಾಸವನ್ನೇ C3X ಕ್ರಾಸ್‌ಒವರ್ ಸೆಡಾನ್ ಗೆ ನೀಡಲಾಗಿದೆ

    Jan 03, 2024 | By shreyash

    ಸಿಟ್ರೊನ್ basalt ಬಳಕೆದಾರರ ವಿಮರ್ಶೆಗಳು

    ಟ್ರೆಂಡಿಂಗ್ ಸಿಟ್ರೊನ್ ಕಾರುಗಳು

    Other upcoming ಕಾರುಗಳು

    Rs.10 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಜುಲೈ 21, 2024
    Rs.10.50 - 11.50 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಆಗಸ್ಟ್‌ 15, 2024
    Rs.70 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಸೆಪ್ಟೆಂಬರ್ 16, 2024
    Rs.10 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ನವೆಂಬರ್ 15, 2024
    Rs.1.47 ಸಿಆರ್ಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಅಕ್ಟೋಬರ್ 01, 2024
    Rs.15 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಆಗಸ್ಟ್‌ 15, 2024
    Are you confused?

    Ask anything & get answer ರಲ್ಲಿ {0}

    Ask Question
    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ