ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ದೋಷಪೂರಿತ ಏರ್ಬ್ಯಾಗ್ ಕಂಟ್ರೋಲರ್ ಸರಿಪಡಿಸಲು ಮಾರುತಿ ಸುಝುಕಿ ಹಿಂಪಡೆಯುತ್ತಿದೆ ಸುಮಾರು 17,000 ವಾಹನಗಳು
ಈ ಕಾರುತಯಾರಕರು ದೋಷಪೂರಿತ ಭಾಗವನ್ನು ಬದಲಾಯಿಸುವವರೆಗೆ ವಾಹನಗಳನ್ನು ಓಡಿಸದಂತೆ ಶಂಕೆಯಿರುವ ವಾಹನಗಳ ಮಾಲೀಕರಿಗೆ ಸಲಹೆ ನೀಡುತ್ತಿದೆ.
ಇಲ್ಲಿದೆ ಮಾರುತಿ ಜಿಮ್ನಿಯ ಪ್ರತಿ ವೇರಿಯೆಂಟ್ನ ಮಾಹಿತಿ
ಈ ವಿವರವಾದ ವೇರಿಯೆಂಟ್-ವೈಸ್ ವೈಶಿಷ್ಟ್ಯಗಳು ನೀವು ಯಾವ ವೇರಿಂಯೆಂಟ್ ಅನ್ನು ಬುಕ್ ಮಾಡಬೇಕೆಂದು ಆಯ್ಕೆ ಮಾಡುವುದಕ್ಕೆ ಸಹಾಯ ಮಾಡುತ್ತದೆ.
ಮಾರುತಿ ಫ್ರಾಂಕ್ಸ್ ಮತ್ತು ಬ್ರೆಝಾ ನಡುವಿನ ವ್ಯತ್ಯಾಸಗಳನ್ನು ಅನ್ವೇಷಿಸಿ
ಬ್ರೆಝಾಗೆ ಸ್ಟೈಲಿಶ್ ಪರ್ ಯಾಯವಾಗಬಹುದು ಈ ಕಾರುತಯಾರಕರ ಇತ್ತೀಚಿನ ಎಸ್ಯುವಿ
ಆಟೋ ಎಕ್ಸ್ಪೋ 2023 ರಲ್ಲಿ ಮಾರುತಿಯ ಸಂಪೂರ್ಣ ಆ್ಯಕ್ಸೆಸರಿಯುಕ್ತ ಜಿಮ್ನಿಯ ಪ್ರದರ್ಶನ
ಈ ಆಫ್-ರೋಡರ್ನ ಬಿಡುಗಡೆಯ ಬಳಿಕ ಮಾರುತಿಯಿಂದ ಸೆನ್ಸಿಬಲ್ ಆ್ಯಡ್-ಆನ್ಗಳನ್ನು ನೀವು ನಿರೀಕ್ಷಿಸಬಹುದು
456km ರೇಂಜ್ನೊಂದಿಗಿನ ಮಹೀಂದ್ರಾ XUV400 ಮಾರಾಟಕ್ಕಿದೆ ರೂ.15.99 ಲಕ್ಷಕ್ಕೆ
ಮೂಲ ವೇರಿಯೆಂಟ್ 375km ತನಕದ ರೇಂಜ್ಗೆ ಸಣ್ಣ ಬ್ಯಾಟರಿ ಪ್ಯಾಕ್ ಅನ್ನು ಪಡೆದಿದ್ದು, ಕಾರ್ಯಕ್ಷಮತೆಯನ್ನು ಹಾಗೆಯೇ ಉಳಿಸಿಕೊಂಡಿದೆ
ಸಿಟ್ರೋಯೆನ್ನ ಚೊಚ್ಚಲ eC3 ಎಲೆಕ್ಟ್ರಿಕ್ ಹ್ಯಾಚ್ಬ್ಯಾಕ್ ಫೆಬ್ರವರಿ 2023 ರಲ್ಲಿ ಬಿಡುಗಡೆ
29.2kWh ಬ್ಯಾಟರಿ ಪ್ಯಾಕ್ನಿಂದ ಇದು 320 ಕಿಮೀ ತನಕ ರೇಂಜ್ ಹೊಂದಿದೆ ಎಂದು ಹೇಳಿಕೊಂಡಿದೆ.
ಈ ವರ್ಷ ಬಿಡುಗಡೆಗೊಳ್ಳಲಿರುವ ಎಲ್ಲಾ ಆಟೋ ಎಕ್ಸ್ಪೋ 2023 ಕಾರುಗಳು, ಜೊತೆಗೆ ನಾವು ನೋಡಬಯಸುವ ಇನ್ನಷ್ ಟು ಕಾರುಗಳು!
ಈ ಪಟ್ಟಿ ಜನಪ್ರಿಯ ಮಾರುಕಟ್ಟೆ ಮತ್ತು ಐಷಾರಾಮಿ ಮಾಡೆಲ್ಗಳ ಮಿಶ್ರಣವಾಗಿದ್ದು ನಿರೀಕ್ಷಿತ ಬಿಡುಗಡೆಗಳು ಎರಡು ಜನಪ್ರಿಯ ಕಾರು ತಯಾರಕರ CNG ತ್ರಿವಳಿಯನ್ನು ಒಳಗೊಂಡಿದೆ
ಆಟೋ ಎಕ್ಸ್ಪೋ 2023 ರಲ್ಲಿ ನೀವು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲದ 15 ಕಾರುಗಳು
ಅನ್ವೇಷಿಸಲು ಸಾ ಕಷ್ಟು ಹೊಸ ಕಾರುಗಳು ಮತ್ತು ಕಾನ್ಸೆಪ್ಟ್ಗಳಿವೆ, ಮತ್ತು ಅವುಗಳಲ್ಲಿ ಹಲವನ್ನು ಮೊತ್ತಮೊದಲ ಬಾರಿಗೆ ನೋಡಲಾಗುತ್ತಿದೆ
ಈ 7 ರೋಮಾಂಚಕ ಜಿಮ್ನಿ ಬಣ್ಣಗಳಲ್ಲಿ ನೀವು ಯಾವುದನ್ನು ಆರಿಸುತ್ತೀರಿ?
ಐದು ಮೋನೋಟೋನ್ ಬಣ್ಣಗಳ ಹೊರತಾಗಿ, ಜಿಮ್ನಿ ಎರಡು ಡ್ಯುಯಲ್-ಟೋನ್ ಛಾಯೆಗಳಲ್ಲಿಯೂ ಸಹ ಹೊಂದಬಹುದು
ಮಾರುತಿಯ ಹೊಸ ಕ್ರಾಸ್ಓವರ್, ದಿ ಫ್ರಾಂಕ್ಸ್, 9 ವಿಭಿನ್ನ ಬಣ್ಣಗಳಲ್ಲಿ ಮಾರುಕಟ್ಟೆಗೆ ಲಗ್ಗೆ
ಭಾರತದಾದ್ಯಂತ ನೆಕ್ಸಾ ಡೀಲರ್ಶಿಪ್ಗಳ ಮೂಲಕ ಫ್ರಾಂಕ್ಸ್ ಅನ್ನು ಮಾರಾಟ ಮಾಡಲಾಗುತ್ತದೆ, ಬುಕಿಂಗ್ಗಳು ನಡೆಯುತ್ತಿವೆ
ಈ 20 ಚಿತ್ರಗಳಲ್ಲಿ ಪಡೆಯಿರಿ ಮಾರುತಿ ಜಿಮ್ನಿಯ ವಿಸ್ತೃತ ನೋಟ
ಲಾಂಗರ್-ವ್ಹೀಲ್ಬೇಸ್ ಜಿಮ್ನಿಯು ಅದರ ಚಿಕ್ಕ ಮಾಡೆಲ್ನಂತೆ ಕಾಣುತ್ತದೆಯಾದರೂ, ಹೆಚ್ಚುವರಿ ಎರಡು ಡೋರ್ಗಳೊಂದಿಗೆ ಬಂದಿದೆ
ಇಲ್ಲಿವೆ 5-ಡೋರ್ ಮಾರುತಿ ಜಿಮ್ನಿ ಮತ್ತು ಮಹೀಂದ್ರಾ ಥಾರ್ ನಡುವಿನ 7 ಪ್ರಮುಖ ವ್ಯತ್ಯಾಸಗಳು
ಇವೆರಡಲ್ಲಿ ಯಾವುದು ದೊಡ್ಡದು, ಹೆಚ್ಚು ಶಕ್ತಿಶಾಲಿ, ಸುಸಜ್ಜಿತ ಮತ್ತು ಹೆಚ್ಚು ಸಮರ್ಥ (ಪೇಪರ್ ಮೇಲೆ)? ಬನ್ನಿ ಕಂಡುಕೊಳ್ಳೋಣ
ಮಾರುತಿ ಜಿಮ್ನಿ 5-ಡೋರ್ ಮತ್ತು ಫ್ರಾಂಕ್ಸ್ ಎಸ್ ಯುವಿಗಳ ಆರ್ಡರ್ ಬುಕಿಂಗ್ ಈಗ ಆರಂಭ
ಎರಡೂ ಎಸ್ಯುವಿಗಳು 2023 ರ ಆಟೋ ಎಕ್ಸ್ಪೋನಲ್ಲಿ ಪ್ರದರ್ಶನಗೊಂಡಿದ್ದು ಮಾರುತಿಯ ನೆಕ್ಸಾ ಔಟ್ಲೆಟ್ಗಳಲ್ಲಿ ಲಭ್ಯ
ಭಾರತದಲ್ಲಿನ ಅತ್ಯಂತ ದುಬಾರಿ ಹ್ಯುಂಡೈನ ಬೆಲೆ ಪ್ರಕಟ!
ಪ್ರೀಮಿಯಂ ಎಲೆಕ್ಟ್ರಿಕ್ ಕ್ರಾಸ್ಓವರ್ ಹೇಳಿಕೊಂಡಿದೆ 631 ಕಿಲೋಮೀಟರ್ಗಳ ರೇಂಜ್