ಆಟೋ ನ್ಯೂಸ್ ಇಂಡಿಯಾ - <oemname> ಸ ುದ್ದಿ

ಆಗಸ್ಟ್ 15 ರಂದು ನಿಗದಿಯಾಗಿದ್ದ ಬಿಡುಗಡೆಗೆ ಮೊದಲೇ Mahindra Thar 5-door ನ ಫೋಟೋಗಳು ಆನ್ಲೈನ್ನಲ್ಲಿ ಲೀಕ್ !
ಥಾರ್ 5-ಡೋರ್ಗೆ 360-ಡಿಗ್ರಿ ಕ್ಯಾಮೆರಾ ಮತ್ತು ಪ್ಯಾನರೋಮಿಕ್ ಸನ್ರೂಫ್ನಂತಹ ಹೊಸ ಫೀಚರ್ಗಳ ಸೇರ್ಪಡೆಯನ್ನು ದೃಢಪಡಿಸಲಾಗಿದೆ

ಭಾರತದಲ್ಲಿನ 7 ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಕಾರುಗಳು ಇಲ್ಲಿವೆ
ಹ್ಯಾಚ್ಬ್ಯಾಕ್ಗಳಿಂದ ಹಿಡಿದು ಎಸ್ಯುವಿಗಳವರೆಗೆ, ಇವುಗಳು ಭಾರತದಲ್ಲಿ ನೀವು ಖರೀದಿಸಬಹುದಾದ ಏಳು ಅತ್ಯಂತ ಕೈಗೆಟಕುವ ಬೆಲೆಯ ಇವಿಗಳಾಗಿವೆ

ಭಾರತದ ಮಾರುಕಟ್ಟೆಗೆ ಗ್ರಾಂಡ್ ಎಂಟ್ರಿಯಾಗಲಿರುವ Tata Curvv ಮತ್ತು Curvv EV: ಆಗಸ್ಟ್ 7ಕ್ಕೆ ದಿನಾಂಕ ಫಿಕ್ಸ್
ಟಾಟಾ ಕರ್ವ್ ಭಾರತದಲ್ಲಿ ಲಭ್ಯವಾಗಲಿರುವ ಮೊದಲ ಎಸ್ಯುವಿ-ಕೂಪ್ ಆಗಲಿದೆ ಮತ್ತು ಇದು ಅತ್ಯಂತ ಜನಪ್ರಿಯವಾದ ಕಾಂಪ್ಯಾಕ್ಟ್ ಎಸ್ಯುವಿ ಸೆಗ್ಮೆಂಟ್ಗೆ ಫಿಟ್ ಆಗಲಿದೆ

Maruti Swift: ಆ ಬೆಲೆಗೆ Zxi ಆವೃತ್ತಿ ಖರೀದಿಸುವುದು ಉತ್ತಮ ಆಯ್ಕೆಯೇ ?
ಹೊಸ ಸ್ವಿಫ್ಟ್ ಅನ್ನು ಆಯ್ಕೆ ಮಾಡಲು Lxi, Vxi, Vxi (O), Zxi ಮತ್ತು Zxi Plus ಎಂಬ 5 ಆವೃತ್ತಿಗಳಿವೆ, ಆದರೆ ಅವುಗಳಲ್ಲಿ ಒಂದು ಮಾತ್ರ ನಿಮ್ಮ ಹೆಚ್ಚಿನ ಅಗತ್ಯಗಳಿಗೆ ಸರಿಹೊಂದುತ್ತದೆ

2024ರ Nissan X-Trailನ ಇಂಟೀರಿಯರ್ ಟೀಸರ್ ಔಟ್, ಬಿಗ್ ಟಚ್ಸ್ಕ್ರೀನ್ ಮತ್ತು ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಇರುವುದು ದೃಢ
ಇತ್ತೀಚಿನ ಟೀಸರ್ ನಿಸ್ಸಾನ್ನ ದೊಡ್ಡ ಎಸ್ಯುವಿಯ ಸಂಪೂರ್ಣ ಕಪ್ಪು ಕ್ಯಾಬಿನ್ ಥೀಮ್ ಅನ್ನು ತೋರಿಸುತ್ತದೆ ಮತ್ತು ಇದು ಭಾರತದಲ್ಲಿ 3-ಸಾಲು ವಿನ್ಯಾಸದಲ್ಲಿ ನೀಡಲಾಗುವುದು ಎಂದು ಖಚಿತಪಡಿಸುತ್ತದೆ

Mahindra Thar 5-door : ಆಗಸ್ಟ್ 15ರ ಬಿಡುಗಡೆಗೆ ಮೊದಲೇ ಮೂರು ಹೊಸ ಬಾಡಿಕಲರ್ನಲ್ಲಿ ರಸ್ತೆಯಲ್ಲಿ ಪ್ರತ್ಯಕ್ಷ
ಥಾರ್ 5-ಬಾಗಿಲು ಬಿಳಿ, ಕಪ್ಪು ಮತ್ತು ಕೆಂಪು ಬಾಡಿಕಲರ್ನಲ್ಲಿ ಗುರುತಿಸಲ್ಪಟ್ಟಿದೆ, ಇವೆಲ್ಲವೂ ಈಗಾಗಲೇ ಅದರ 3-ಬಾಗಿಲಿನ ಪ್ರತಿರೂಪದಲ್ಲಿ ಲಭ್ಯವಿದೆ

ಯುರೋ NCAP ಕ್ರ್ಯಾಶ್ ಟೆಸ್ಟ್ನಲ್ಲಿ 3 ಸ್ಟಾರ್ ರೇಟಿಂಗ್ ಗಳಿಸಿದ 2024ರ Maruti Suzuki
ಹೊಸ ಮಾರುತಿ ಸುಜುಕಿ ಸ್ವಿಫ್ಟ್ನ ಪ್ರಯಾಣಿಕರ ವಿಭಾಗವನ್ನು ಯುರೋ ಎನ್ಸಿಎಪಿ ಸುರಕ್ಷತಾ ಮೌಲ್ಯಮಾಪನಗಳಲ್ಲಿ 'ಸ್ಥಿರ' ಎಂದು ಪರಿಗಣಿಸಲಾಗಿದೆ