ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಮಾರುತಿ ವ್ಯಾಗನ್ R 1.0-ಲೀಟರ್ BS6 ಬಿಡುಗಡೆ ಮಾಡಲಾಗಿದೆ
1.0-ಲೀಟರ್ ಎಂಜಿನ್ ಅನ್ನು ವ್ಯಾಗನ್ R ನ Lxi ಮತ್ತು Vxi ಟ್ರಿಮ್ ಗಳಲ್ಲಿ ತರುತ್ತಿದೆ ಮತ್ತು AMT ಅನ್ನು ನಂತರದ ಟ್ರಿಮ್ ನಲ್ಲಿ ಮಾತ್ರ ಕೊಡಲಾಗುತ್ತಿದೆ
MG ಮೊದಲಬಾರಿಗೆ EV ಫಾಸ್ಟ್ ಚಾರ್ಜಿನ್ಗ್ ಸ್ಟೇಷನ್ ಅನ್ನು ಗುರುಗ್ರಾಂ ನಲ್ಲಿ ಸಾರ್ವಜನಿಕವಾಗಿ ಅನಾವರಣಗೊಳಿಸಿದೆ
50kW DC ಫಾಸ್ಟ್ ಚಾರ್ಜರ್ ಆಯ್ದ ಸ್ಟ್ಯಾಂಡರ್ಡ್ ಚಾರ್ಜಿನ್ಗ್ ಪೋರ್ಟ್ ಗಳೊಂದಿಗೆ ಸಂಯೋಜಗೊಳಿಸಬಹುದಾಗಿದೆ.
ರೆನಾಲ್ಟ್ ಡಸ್ಟರ್ BS6 ಪರೀಕ್ಷೆಯನ್ನು ಬೇಹುಗಾರಿಕೆಯಲ್ಲಿ ನೋಡಲಾಗಿದೆ, ಹೊಸ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಬಹುದೇ?
ಡಸ್ಟರ್ ಸದ್ಯದಲ್ಲೇ ಕೇವಲ ಪೆಟ್ರೋಲ್ SUV ಆಗಲಿದೆ ಏಕೆಂದರೆ ರೆನಾಲ್ಟ್ ಡೀಸೆಲ್ ಮಾಡೆಲ್ ಗಳನ್ನು BS6 ಅವಧಿಯಲ್ಲಿ ಸ್ಥಗಿತಗೊಳಿಸಬಹುದು.
2020 ಮಹಿಂದ್ರಾ ಥಾರ್ ರೇರ್ ಡಿಸ್ಕ್ ಬ್ರೇಕ್ ಗಳನ್ನು ಫೀಚರ್ ಮಾಡುವ ಸಾಧ್ಯತೆ ಇದೆ.
ಮಹಿಂದ್ರಾ ಅವರ ಹೊಸ ಥಟ್ ಒಂದು ಪ್ರೀಮಿಯಂ ಮಾಡೆಲ್ ಆಗಿದ್ದು ಆಫ್ ರೋಡ್ ಬಳಕೆಗೆ ಉಪಯುಕ್ತಕಾರಿಯಾಗಿದ್ದು ಹೊಸ ಫೀಚರ್ ಗಳಾದ ರೇರ್ ಡಿಸ್ಕ್ ಬ್ರೇಕ್ ಗಳು, ಪೆಟ್ರೋಲ್ ಎಂಜಿನ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಹೊಂದಲಿದೆ.
ಟಾಟಾ ಬೃಹುತ್ ರಿಯಾಯಿತಿ ಗಳನ್ನು ಹ್ಯಾರಿಯೆರ್ , ಹೆಕ್ಸಾ, ನೆಕ್ಸಾನ್, ಟಿಯಾಗೋ ಮತ್ತು ಟಿಗೋರ್ ಗಳ ಮೇಲೆ ಕೊಡುತ್ತದೆ.
ಈ ಕೊಡುಗೆಗಳು ಬಹಳಷ್ಟು ವಿವಿಧ ಬಗೆಗಳಲ್ಲಿ ಕೊಡಲಾಗುತ್ತಿದೆ ಕ್ಯಾಶ್ ರಿಯಾಯಿತಿ, ಕಾರ್ಪೊರೇಟ್ ರಿಯಾಯಿತಿ, ವಿನಿಮಯ ಬೋನಸ್, ಗೋಲ್ಡ್ ಕಾಯಿನ್ ಗಳು ಮತ್ತು ಅಧಿಕ.
ಮಾರುತಿ ವ್ಯಾಗನ್ಆರ್, ಹ್ಯುಂಡೈನ ಸ್ಯಾಂಟ್ರೊ, ಟಾಟಾ ಟಿಯಾಗೊ ಮತ್ತು ಇತರ ಕಾರುಗಳಿಗಾಗಿ ನೀವು ಎಷ್ಟು ಸಮಯ ಕಾಯಬೇಕು ಎಂಬುದು ಇಲ್ಲಿದೆ
ನಮ್ಮ ಪಟ್ಟಿಯಲ್ಲಿರುವ 20 ನಗರಗಳಲ್ಲಿ 12 ರಲ್ಲಿ ಹ್ಯುಂಡೈ ಸ್ಯಾಂಟ್ರೊ ಮತ್ತು ಟಾಟಾ ಟಿಯಾಗೊ ಸುಲಭವಾಗಿ ಲಭ್ಯವಿದೆ
ಈ ನವೆಂಬರ್ನಲ್ಲಿ ನೀವು ಜೀಪ್ ಕಂಪಾಸ್ನಲ್ಲಿ ಎಷ್ಟು ಉಳಿತಾಯ ಮಾಡಬಹುದು ಎಂಬುದು ಇಲ್ಲಿದೆ
ಟ್ರೈಲ್ಹಾಕ್ ಹೊರತುಪಡಿಸಿ ಇನ್ನುಳಿದ ಎಲ್ಲಾ ರೂಪಾಂತರಗಳಲ್ಲಿ ಜೀಪ್ ಅತ್ಯುತ್ತಮ ಕೊಡುಗೆಗಳನ್ನು ನೀಡುತ್ತಿದೆ
2020 ಮಹೀಂದ್ರಾ ಸ್ಕಾರ್ಪಿಯೋ ಇಂಟೀರಿಯರ್ ಅನ್ನು ಬೇಹುಗಾರಿಕೆ ಮಾಡಲಾಗಿದೆ
ಜನಪ್ರಿಯ ಮಹೀಂದ್ರಾ ದ ಕೊಡುಗೆಯು ಹೊಸ ಬಿಎಸ್ 6 ಡೀಸೆಲ್ ಎಂಜಿನ್ ಅನ್ನು ಪಡೆಯುವ ನಿರೀಕ್ಷೆಯಿದೆ
ಈ ನವೆಂಬರ್ನಲ್ಲಿ ರೆನಾಲ್ಟ್ ಕ್ವಿಡ್ ಮೇಲೆ 50,000 ರೂ ವರೆಗಿನ ರಿಯಾಯಿತಿಗಳು! ಡಸ್ಟರ್ ಮತ್ತು ಕ್ಯಾಪ್ಚರ್ನಲ್ಲಿ ಭಾರಿ ರಿಯಾಯಿತಿಗಳು
ಹೊಸದಾಗಿ ಪ್ರಾರಂಭಿಸಲಾದ ಟ್ರೈಬರ್ ಅನ್ನು ಹೊರತುಪಡಿಸಿ, ರೆನಾಲ್ಟ್ ತನ್ನ ಉಳಿದ ಎಲ್ಲಾ ಮಾದರಿಗಳಲ್ಲಿ ಭಾರಿ ಕೊಡುಗೆಗಳು ಮತ್ತು ರಿಯಾಯಿತಿಗಳನ್ನು ನೀಡುತ್ತಿದೆ
ಮಾರುತಿ ವಿತರ ಬ್ರೆಝ ಫೇಸ್ ಲಿಫ್ಟ್. ಅದು ಹೇಗೆ ವಿಭಿನ್ನವಾಗಿರುತ್ತದೆ?
ಅದು ಕೇವಲ ಫೇಸ್ ಲಿಫ್ಟ್ ಆಗಿದ್ದು, ನವೀಕರಣಗೊಂಡ ವಿತರ ಬ್ರೆಝ ಬಹಳಷ್ಟು ಬದಲಾವಣೆಗಳನ್ನು ಹೊಂದಲಿದೆ ಈಗಿರುವ ಮಾಡೆಲ್ ಗೆ ಭಿನ್ನವಾಗಿ.
ಮಾರುತಿ ಎರ್ಟಿಗಾ ಗಾಗಿ ಕಾಯಬೇಕಾಗಿರುವ ಸಮಯ XL6, ಟೊಯೋಟಾ ಇನ್ನೋವಾ ಕ್ರಿಸ್ಟ ಗಿಂತಲೂ ಅಧಿಕವಾಗಿದೆ ಈ ನವೆಂಬರ್ ನಲ್ಲಿ
ನಮ್ಮ ಪಟ್ಟಿಯಲ್ಲಿರುವ 20 ನಗರಗಳಲ್ಲಿ , ಅಹ್ಮದಾಬಾದ್ ಕೇವಲ ನಗರವಾಗಿದೆ ಎಲ್ಲ MPV ಗಳು ತ್ವರಿತವಾಗಿ ಲಭ್ಯವಿರುವುದು ಎರ್ಟಿಗಾ ಸೇರಿ.
ಹ್ಯುಂಡೈ ಔರಾ: ನೀವು ಏನನ್ನು ನಿರೀಕ್ಷಿಸಬಹುದಾಗಿದೆ?
ಎಕ್ಸೆಂಟ್, ಗ್ರ್ಯಾಂಡ್ ಐ 10 ಅನ್ನು ಆಧರಿಸಿದಂತೆ ಔರಾ, ಗ್ರ್ಯಾಂಡ್ ಐ 10 ನಿಯೋಸ್ ಅನ್ನು ಆಧರಿಸಿದೆ
ಈಗಿನ ಆಟೋ ಎಕ್ಸ್ಪೋ 2018 ರಲ್ಲಿ ಮಾರಾಟಕ್ಕಿರುವ 11 ಕಾರುಗಳ ಒಳನೋಟ ಇಲ್ಲಿದೆ
ಸ್ಟ್ಯಾಂಡ್ಗಳಿಂದ ಹಿಡಿದು ಶೋರೂಮ್ಗಳವರೆಗೆ, ಕಳೆದ ಬಾರಿಯ ಎಕ್ಸ್ಪೋ ನಂತರದ ದೊಡ್ಡ ಹಿಟ್ಗಳು ಇವುಗಳಾಗಿವೆ
ಮಾರುತಿ ಎಸ್-ಪ್ರೆಸ್ಸೊ ಪೆಟ್ರೋಲ್-ಸ್ವಯಂಚಾಲಿತ ಮೈಲೇಜ್: ರಿಯಲ್ ವರ್ಸಸ್ ಕ್ಲೈಮ್ಡ್
ಎಸ್-ಪ್ರೆಸ್ಸೊದಲ್ಲಿ ಚಾಲನೆ ಮಾಡುವ ಸಂದರ್ಭದಲ್ಲಿ ಮತ್ತು ಎರಡು ಪೆಡಲ್ಗಳೊಂದಿಗೆ ಮಾತ್ರ ಚಾಲನೆ ಮಾಡುವಾಗ ಮಾರುತಿಯ 1.0-ಲೀಟರ್ ಪೆಟ್ರೋಲ್ ಎಂಜಿನ್ ಎಷ್ಟು ಮಿತವ್ಯಯವಾಗಿರುತ್ತದೆ?
ಮಾರುತಿ ಬಾಲೆನೊ, ಹ್ಯುಂಡೈ ಎಲೈಟ್ ಐ 20 ಅಕ್ಟೋಬರ್ ಮಾರಾಟ ಪಟ್ಟಿಯಲ್ಲಿ ಅಗ್ರ ಸ್ಥ ಾನವನ್ನು ಪಡೆದುಕೊಳ್ಳುವುದನ್ನು ಮುಂದುವರಿಸಿದೆ
ಟೊಯೋಟಾ ಗ್ಲ್ಯಾನ್ಜಾ ಹೊರತುಪಡಿಸಿ, ಇತರ ಎಲ್ಲ ಪ್ರೀಮಿಯಂ ಹ್ಯಾಚ್ಬ್ಯಾಕ್ ಗಳು ಅವುಗಳ ಮಾಸಿಕ ಅಂಕಿ ಅಂಶಗಳಲ್ಲಿ ಸಕಾರಾತ್ಮಕ ಬೆಳವಣಿಗೆಯನ್ನು ಕಂಡಿವೆ
ಇತ್ತೀಚಿನ ಕಾರುಗಳು
- BMW M4 CSRs.1.89 ಸಿಆರ್*
- ನಿಸ್ಸಾನ್ ಮ್ಯಾಗ್ನೈಟ್Rs.5.99 - 11.50 ಲಕ್ಷ*
- ವೋಕ್ಸ್ವ್ಯಾಗನ್ ವಿಟರ್ಸ್ ಜಿಟಿ; ಪ್ಲಸ್ ಸ್ಪೋರ್ಟ್ಸ್ dsgRs.19.40 ಲಕ್ಷ*
- ವೋಕ್ಸ್ವ್ಯಾಗನ್ ಟೈಗುನ್ 1.0 ಹೈಲೈನ್ ಪ್ಲಸ್Rs.14.27 ಲಕ್ಷ*
- ಜೀಪ್ ಕಾಂಪಸ್ ಆನಿವರ್ಸರಿ ಎಡಿಷನ್Rs.25.26 ಲಕ್ಷ*