ಟಾಟಾ ಬೃಹುತ್ ರಿಯಾಯಿತಿ ಗಳನ್ನು ಹ್ಯಾರಿಯೆರ್ , ಹೆಕ್ಸಾ, ನೆಕ್ಸಾನ್, ಟಿಯಾಗೋ ಮತ್ತು ಟಿಗೋರ್ ಗಳ ಮೇಲೆ ಕೊಡುತ್ತದೆ.

published on nov 27, 2019 03:52 pm by dhruv ಟಾಟಾ ಹ್ಯಾರಿಯರ್ ಗೆ

 • 38 ವೀಕ್ಷಣಿಗಳು
 • ಕಾಮೆಂಟ್‌ ಅನ್ನು ಬರೆಯಿರಿ

ಈ ಕೊಡುಗೆಗಳು ಬಹಳಷ್ಟು ವಿವಿಧ ಬಗೆಗಳಲ್ಲಿ ಕೊಡಲಾಗುತ್ತಿದೆ ಕ್ಯಾಶ್ ರಿಯಾಯಿತಿ, ಕಾರ್ಪೊರೇಟ್ ರಿಯಾಯಿತಿ, ವಿನಿಮಯ ಬೋನಸ್, ಗೋಲ್ಡ್ ಕಾಯಿನ್ ಗಳು ಮತ್ತು ಅಧಿಕ.

Tata Offering Huge Discounts On Harrier, Hexa, Nexon, Tiago And Tigor

 • ಟಾಟಾ ಒಟ್ಟಾರೆ ಕೊಡುಗೆಗಳನ್ನು ಹೆಕ್ಸಾ ಮೇಲೆ ರೂ 1.65 ಲಕ್ಷ ವರೆಗೂ ಕೊಡುತ್ತಿದೆ 
 • ನೆಕ್ಸಾನ್ ಒಟ್ಟಾರೆ ಬೆಲೆ ಕಡಿತವನ್ನು ರೂ 90,500 ವರೆಗೂ ಕೊಡುತ್ತಿದೆ. 
 • ಟಾಟಾ ಟಿಯಾಗೋ ರೂ 1.2 ಲಕ್ಷ ಕಡಿಮೆ ಇರುತ್ತದೆ ಅದರ ಬೆಲೆ ಪೆಟ್ಟಿಗಿಂತಲೂ 
 • ಹ್ಯಾರಿಯೆರ್ ನಲ್ಲೂ ಸಹ ರಿಯಾಯಿತಿ ರೂ 50,000 ವರೆಗೂ ಕೊಡಲಾಗುತ್ತಿದೆ.

 ಹಬ್ಬಗಳ ದಿನಗಳು ಮುಗಿದಿದ್ದರೂ ಸಹ , ಟಾಟಾ ಮೋಟಾರ್ ನ ಆಚರಣೆ ಮುಗಿದಿಲ್ಲ. ಸ್ಥಳೀಯವಾಗಿ ಬೆಳೆದ ಕಾರ್ ಮೇಕರ್ ದೊಡ್ಡ ಮಟ್ಟದ ರಿಯಾಯಿತಿಗಳನ್ನು ಬಹಳಷ್ಟು ಮಾಡೆಲ್ ಗಳ ಮೇಲೆ ತನ್ನ ಲೈನ್ ಅಪ್ ನಲ್ಲಿ "ಕಾರ್ ಗಳ ಹಬ್ಬ" ಶೀರ್ಷಿಕೆಯಡಿ ಕೊಡುತ್ತಿದೆ. ಹಾಗಾಗಿ, ನೀವು ಟಾಟಾ ಕಾರ್ ಕೊಳ್ಳಬಸುತ್ತಿದ್ದರೆ, ನಿಮ್ಮ ಹಣ ಬಳಸಲು ಇದು ಸರಿಯಾದ ಸಮಯವಾಗಿದೆ. ಪ್ರತಿ ಕಾರ್ ಗಳ ಮೇಲಿನ ಕೊಡುಗೆಗಳನ್ನು ನೋಡಿರಿ.

 ಟಾಟಾ ಹೆಕ್ಸಾ 

Tata Offering Huge Discounts On Harrier, Hexa, Nexon, Tiago And Tigor

ನೀವು ಏಳು ಮಂದಿ ಕುಳಿತುಕೊಳಬಹುದಾದ SUV  ಕೊಳ್ಳಬಯಸುತ್ತಿದ್ದರೆ , ಅದು ನೋಡಲು ಚೆನ್ನಾಗಿದ್ದು ಫೀಚರ್ ಗಳಿಂದ ಭರಿತವಾಗಿರಬೇಕೆನಿಸಿದರೆ, ಹೆಕ್ಸಾ ಒಂದು ಉತ್ತಮ ಆಯ್ಕೆ. ಟಾಟಾ ಸದ್ಯದಲ್ಲಿ ಬಹಳಷ್ಟು ಕೊಡುಗೆಗಳನ್ನು ಕೊಡುತ್ತಿದೆ, ನಗದು ರಿಯಾಯಿತಿಯಾಗಿ ರೂ 50,000 ವರೆಗೂ. ನಂತರ ವಿನಿಮಯ ರಿಯಾಯಿತಿಯಾಗಿ ರೂ 35,000 ವರೆಗೂ ಮತ್ತು ಕಾರ್ಪೊರೇಟ್ ರಿಯಾಯಿತಿಯಾಗಿ ರೂ 15,000 ವರೆಗೂ ಕೊಡುತ್ತಿದೆ. ಟಾಟಾ ಹೆಚ್ಚುವರಿಯಾಗಿ ರೂ 15,000 ವರೆಗೂ ನಿಯಮಿತ ಅವಧಿವರೆಗೆ ಕೊಡುತ್ತಿದೆ. ಹಾಗು ಮತ್ತಷ್ಟು ರಿಯಾಯಿತಿಯಾಗಿ ರೂ 50,000 ವರೆಗೂ ಆಯ್ದ ಯುನಿಟ್ ಗಳ ಮೇಲೆ ಕೊಡಲಾಗುತ್ತಿದೆ. ಇವೆಲ್ಲವೂ ಸೇರಿ ರೂ 1.65 ಲಕ್ಷ ವರೆಗೂ ಕೊಡಲಾಗುತ್ತಿದೆ ಅದು ಒಂದು ದೊಡ್ಡಮೊತ್ತದ ರಿಯಾಯಿತಿ ಆಗಿದೆ ಹೆಕ್ಸಾ ತರಹದ SUV ಗಾಗಿ.

ಟಾಟಾ ನೆಕ್ಸಾನ್

Tata Offering Huge Discounts On Harrier, Hexa, Nexon, Tiago And Tigor

ನೆಕ್ಸಾನ್ ಒಂದು  ಟಾಟಾ ಮೋಟಾರ್ ನ ಪ್ರಖ್ಯಾತ  ಕಾರ್ ಅಷ್ಟೇ ಅಲ್ಲದೆ, ಅದು ಒಂದು ಅತಿ ಸುರಕ್ಷಿತವಾದ  ಗ್ಲೋಬಲ್ NCAP ಇಂದ ಐದು ಸ್ಟಾರ್ ರೇಟಿಂಗ್ ಪಡೆದಿದೆ.  ಟಾಟಾ ದವರು ಬಹಳಷ್ಟು ಡಿಸ್ಕೌಂಟ್ ಅನ್ನು ಸಬ್ -4  ಮೀಟರ್ SUV ಮೇಲೆ ಕೊಡುತ್ತಿದೆ. ಮೊದಲನೆಯದಾಗಿ, ಕ್ಯಾಶ್ ರಿಯಾಯಿತಿ ರೂ 25,000 ಮತ್ತು ನೀವು ನಿಮ್ಮ ಹಳೆಯ ಕಾರ್ ಅನ್ನು ವಿನಿಮಯ ಮಾಡಿದರೆ ಹೆಚ್ಚುವರಿ ರಿಯಾಯಿತಿಯಾಗಿ ರೂ  25,000 ವರೆಗೂ ಕೊಡಲಾಗುತ್ತದೆ. ಕಾರ್ಪೊರೇಟ್ ರಿಯಾಯಿತಿ ಬೆಲೆ ರೂ 7,500 ಕೊಡಲಾಗುತ್ತಿದೆ , ಅದರಲ್ಲಿ ಹೆಚ್ಚುವರಿ ರಿಯಾಯಿತಿ ಆಗಿ ರೂ  30,000 ವರೆಗೂ ಕೊಡಲಾಗುತ್ತಿದೆ. ಟಾಟಾ ಮೋಟಾರ್ ಗೋಲ್ಡ್ ಕಾಯಿನ್ ಅನ್ನು ನೆಕ್ಸಾನ್ ಜೊತೆ ಕೊಡುತ್ತಿದೆ ಒಟ್ಟಾರೆ ರಿಯಾಯಿತಿಗಳ ಮೌಲ್ಯ ರೂ 90,500 ವರೆಗೆ ಇರುತ್ತದೆ.

 Tata Tiago

Tata Offering Huge Discounts On Harrier, Hexa, Nexon, Tiago And Tigor

ಟಿಯಾಗೋ ದಲ್ಲಿ ಪ್ರತಿಸ್ಪರ್ದಿಗಳಿಗಿಂತಲೂ ಹೆಚ್ಚು ಫೀಚರ್ ಗಳನ್ನು ಕೊಡಲಾಗುತ್ತಿದೆ ಮತ್ತು ಅದನ್ನು ಕೈಗೆಟುಕುವ ಬೆಲೆ ಪಟ್ಟಿಯಲ್ಲೂ ಸಹ ಕೊಡಲಾಗುತ್ತಿದೆ. ನೇರವಾದ ನಗದು ರಿಯಾಯಿತಿ ಆಗಿ ರೂ  25,000 ವರೆಗೂ ಕೊಡಲಾಗುತ್ತಿದೆ. ಅಧಿಕವಾಗಿ ನಿಮಗೆ ರೂ 15,000 ರಿಯಾಯಿತಿ ಬೋನಸ್ ಅನ್ನು ಹಳೆ ಕಾರ್ ವಿನಿಮಯ ಮಾಡಿಕೊಂಡರೆ ಕೊಡಲಾಗುತ್ತಿದೆ. ಹೆಚ್ಚುವರಿ ರಿಯಾಯಿತಿಯಾಗಿ ರೂ 5,000 ವರೆಗೂ ಕಾರ್ಪೊರೇಟ್ ಗ್ರಾಹಕರಿಗೆ ಕೊಡಲಾಗುತ್ತಿದೆ. ಇನ್ನೂ ಅಧ್ಕವಾಗಿ ಟಾಟಾ ರೂ 25,000  ರಿಯಾಯಿತಿ ಕೊಡುಗೆಯನ್ನು ಆಯ್ದ ಟಿಯಾಗೋ ಯೂನಿಟ್ ಗಳ ಮೇಲೆ ಕೊಡುತ್ತಿದೆ. ಟಾಟಾ ಕೊಡುಗೆಯಾಗಿ  ಮೂರು ಬಂಗಾರದ ನಾಣ್ಯಗಳನ್ನು ಇದರ ಜೊತೆ ಕೊಡುತ್ತಿದೆ. ಟಿಯಾಗೋ ಮೇಲಿನ ಒಟ್ಟಾರೆ ಕೊಡುಗೆಗಳು ರೂ 79,000 ವರೆಗೆ.

ಟಾಟಾ ಟಿಯಾಗೋ NRG 

Tata Offering Huge Discounts On Harrier, Hexa, Nexon, Tiago And Tigor

ಕಠಿಣ ಆವೃತ್ತಿಯ ಟಿಯಾಗೋ ಹೆಚ್ಚು ರಿಯಾಯಿತಿ ಪಡೆಯುತ್ತಿದೆ. ಅದನ್ನು ನೇರವಾದ ನಗದು ರಿಯಾಯಿತಿ ರೂ 20,000 ವರೆಗೆ, ವಿನಿಮಯ ಬೋನಸ್ ರೂ 15,000, ಕಾರ್ಪೊರೇಟ್ ರಿಯಾಯಿತಿ 5,000, ಮತ್ತು ನಗದು ರಿಯಾಯಿತಿ  ರೂ 25,000 ಆಯ್ದ ಯುನಿಟ್ ಗಳ ಮೇಲೆ. ಟಿಯಾಗೋ ತರಹ ನಿಮಗೆ ಮೂರು ಗೋಲ್ಡ್ ಕಾಯಿಲ್ ಗಳನ್ನೂ ಟಿಯಾಗೋ NRG ಜೊತೆಗೆ ಕೊಡಲಾಗುತ್ತಿದೆ. ಟಿಯಾಗೋ NRG ಮೇಲಿನ ಒಟ್ಟಾರೆ ಬೆಲೆ ಕೊಡುಗೆಗಳು ರೂ 74,000 ವರೆಗೂ ಇರುತ್ತದೆ.

ಟಾಟಾ ಟಿಗೋರ್ 

Tata Offering Huge Discounts On Harrier, Hexa, Nexon, Tiago And Tigor

ಟಾಟಾ ಟಿಗೋರ್ ನಲ್ಲಿ ಟಿಯಾಗೋ ಗಿಂತಲೂ ಅಧಿಕ ರಿಯಾಯಿತಿ ಕೊಡಲಾಗುತ್ತಿದೆ. ಒಟ್ಟಾರೆ ರೂ 30,000 ನಗದು ರಿಯಾಯಿತಿ ಲಭ್ಯವಿದೆ. ರೂ 25,000 ವಿನಿಮಯ ಬೋನಸ್, ರೂ 12,000 ರಿಯಾಯಿತಿ ಕಾರ್ಪೊರೇಟ್ ಗ್ರಾಹಕರಿಗೆ, ರೂ 25,000 ರಿಯಾಯಿತಿ ಆಯ್ದ ಛಾಸಿಸ್ ಯುನಿಟ್ ಗಳಿಗೆ, ಇವೆಲ್ಲವುಗಳ ಮೇಲೆ ಟಾಟಾ ಒಂದು ಬಂಗಾರದ ನಾಣ್ಯವನ್ನು ಕಾರ್ ಜೊತೆ ಕೊಡುತ್ತಿದೆ. ಟಿಗೋರ್ ಮೇಲಿನ ಒಟ್ಟಾರೆ ಕೊಡುಗೆಗಳು ರೂ 1.2 ಲಕ್ಷ ವರೆಗೆ.

ಟಾಟಾ ಹ್ಯಾರಿಯೆರ್ 

Tata Offering Huge Discounts On Harrier, Hexa, Nexon, Tiago And Tigor

ಟಾಟಾ ಹ್ಯಾರಿಯೆರ್ ಅತಿ ನೂತನವಾದ ಕಾರ್ ಆಗಿದೆ ಟಾಟಾ ಅವರಿಂದ, ಅದರ ಮೇಲೂ ಸಹ ರಿಯಾಯಿತಿ ಕೊಡಲಾಗುತ್ತಿದೆ ಸದ್ಯಕ್ಕೆ. ರಿಯಾಯಿತಿಯಾಗಿ ರೂ  35,000 ಕಾರ್ಪೊರೇಟ್ ಗ್ರಾಹಕರಿಗೆ ಮತ್ತು ಹೆಚ್ಚುವರಿ ವಿನಿಮಯ ಬೋನಸ್ ರೂ 15,000, ಹಾಗಾಗಿ ಒಟ್ಟಾರೆ ಕೊಡುಗೆಗಳ ಮೌಲ್ಯ ರೂ 50,000 ವರೆಗೆ. 

ಟಾಟಾ ಮೋಟಾರ್ ಈ ಕೊಡುಗೆಗಳ ಮೇಲೆ ಸಮಯ ನಿಗದಿ ಮಾಡಿಲ್ಲ, ಮತ್ತು ಯಾವ ಡೀಲರ್ ಗಳ ಬಳಿ ಇವು ಲಭ್ಯವಿದೆ ಎಂದೂ ಸಹ ತಿಳಿಸಿಲ್ಲ. ನಾವು ನಿಮಗೆ ಹತ್ತಿರದ ಟಾಟಾ ಡೀಲೇರ್ಶಿಪ್ ಅನ್ನು ಸಂಪರ್ಕಿಸಲು ಹೇಳುತ್ತೇವೆ ಅಥವಾ ಟಾಟಾ ಮೋಟಾರ್ ವೆಬ್ ಸೈಟ್ ಅನ್ನು ಸಹ ಈ ಕೊಡುಗೆಗಳ ಬಗ್ಗೆ ತಿಳಿಯಲು ನೋಡಿರಿ.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಟಾಟಾ ಹ್ಯಾರಿಯರ್

Read Full News
 • ಟಾಟಾ ಹ್ಯಾರಿಯರ್
 • ಟಾಟಾ ತಿಯಾಗೊ
 • ಟಾಟಾ ಟಿಗೊರ್
 • ಟಾಟಾ ನೆಕ್ಸ್ಂನ್‌
 • ಟಾಟಾ ಹೆಕ್ಸಾ
ದೊಡ್ಡ ಉಳಿತಾಯ !!
% ! find best deals ನಲ್ಲಿ used ಟಾಟಾ cars ವರೆಗೆ ಉಳಿಸು
ವೀಕ್ಷಿಸಿ ಬಳಸಿದ <modelname> ರಲ್ಲಿ {0}

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

trendingಎಸ್ಯುವಿ

 • ಲೇಟೆಸ್ಟ್
 • ಉಪಕಮಿಂಗ್
 • ಪಾಪ್ಯುಲರ್
×
We need your ನಗರ to customize your experience