ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಹೊಸ-ತಲೆಮಾರಿನ Ford Everest (Endeavour) ಭಾರತದಲ್ಲಿ ಮರೆಮಾಚದ ರೀತಿಯಲ್ಲಿ ಪತ್ತೆ, ಶೀಘ್ರದಲ್ಲೇ ಬಿಡುಗಡೆಯಾಗುವುದೇ?
ಇಲ್ಲಿ ಬಿಡುಗಡೆಯಾದರೆ, ಹೊಸ ಫೋರ್ಡ್ ಎಂಡೀವರ್ CBU ಮಾರ್ಗದ ಮೂಲಕ ಭಾರತ ಕ್ಕೆ ಬರಲಿದೆ, ಇದು ಬೆಲೆಬಾಳುವ ಕೊಡುಗೆಯಾಗಿದೆ
ಈ ಮಾರ್ಚ್ನಲ್ಲಿ Maruti Arena ಮಾಡೆಲ್ಗಳ ಮೇಲೆ 67,000 ರೂ.ವರೆಗೆ ರಿಯಾಯಿತಿ
ಸ್ವಿಫ್ಟ್ ಮತ್ತು ವ್ಯಾಗನ್ ಆರ್ ನಂತಹ ಮೊಡೆಲ್ಗಳ ಎಎಮ್ಟಿ ಆವೃತ್ತಿಗಳಿಗೆ ಈ ತಿಂಗಳ ಹೆಚ್ಚಿನ ರಿಯಾಯಿತಿಗಳು ಇರಲಿದೆ.
Hyundai Creta N Line; ಮಾರ್ಚ್ 11 ರಂದು ಇದರ ಬಿಡುಗಡೆಗೆ ಮುಂಚಿತವಾಗಿಯೇ ಇಂಟಿರೀಯರ್ನ ಮಾಹಿತಿಗಳು ಬಹಿರಂಗ
ಹಿಂದಿನ N ಲೈನ್ ಮಾದರಿಗಳಂತೆಯೇ, ಕ್ರೆಟಾ N ಲೈನ್ ಕ್ಯಾಬಿನ್ ಡ್ಯಾಶ್ಬೋರ್ಡ್ನಲ್ಲಿ ಇನ್ಸರ್ಟ್ಗಳೊಂದಿಗೆ ಕೆಂಪು ಬಣ್ಣದ ಡ್ಯಾಶ್ ಅನ್ನು ಪಡೆಯುತ್ತದೆ ಮತ್ತು ಅಪ್ಹೋಲ್ಸ್ಟರಿಯಲ್ಲಿ ಕ್ರಾಸ್ ಸ್ಟಿಚ್ಚಿಂಗ್ಅನ್ನು ಪಡೆಯುತ್ತದೆ.
BYD ಸೀಲ್ ಕಲರ್ ಆಯ್ಕೆಗಳ ವಿವರ ಇಲ್ಲಿದೆ
ಎಲ್ಲಾ ನಾಲ್ಕು ಕಲರ್ ಆಯ್ಕೆಗಳು ಪ್ರೀಮಿಯಂ ಎಲೆಕ್ಟ್ರಿಕ್ ಸೆಡಾನ್ನ ಎಲ್ಲಾ ಮೂರು ವೇರಿಯಂಟ್ ಗಳಲ್ಲಿ ಲಭ್ಯವಿದೆ