ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
Tata Curvv ಮತ್ತು Curvv EV ಮಾರುಕಟ್ಟಗೆ ಬರಲು ರೆಡಿ: ಬಿಡುಗಡೆಗೆ ದಿನಾಂಕ ಫಿಕ್ಸ್
ಟಾಟಾ ಕರ್ವ್ ಮತ್ತು ಕರ್ವ್ ಇವಿಯನ್ನು ಜುಲೈ 19 ರಂದು ಅನಾವರಣ ಮಾಡಲಾಗುವುದು ಮತ್ತು EV ಯ ಬೆಲೆಯನ್ನು ಆಗಸ್ಟ್ 7, 2024 ರಂದು ಪ್ರಕಟಿಸಲಾಗುವುದು.
ಭಾರತದಲ್ಲಿ Skoda Kushaq ಮತ್ತು Skoda Slaviaದ ಫೇಸ್ ಲಿಫ್ಟ್ ಆವೃತ್ತಿ ಬಿಡುಗಡೆ ಯಾವ ವರ್ಷದಲ್ಲಿ ?
2026 ಸ್ಲಾವಿಯಾ ಮತ್ತು ಕುಶಾಕ್ ಹೊಸ ಡಿಸೈನ್ ಗಳು ಮತ್ತು ಫೀಚರ್ ಗಳನ್ನು ಪಡೆಯಲಿದೆ, ಆದರೆ ಈಗಿರುವ ಮಾಡೆಲ್ ಗಳ ಎಂಜಿನ್ ಗಳನ್ನೇ ಮುಂದುವರಿಸುವ ಸಾಧ್ಯತೆಯಿದೆ.
Force Gurkha 5-door ನಲ್ಲಿ ಲಭ್ಯವಿಲ್ಲದ 10 ಗೇಮ್-ಚೇಂಜಿಂಗ್ ಫೀಚರ್ಗಳನ್ನು ನೀಡುತ್ತಿರುವ Mahindra Thar 5-ಡೋರ್
ಮಹೀಂದ್ರಾ ಥಾರ್ 5-ಡೋರ್ ಫೋರ್ಸ್ ಗೂರ್ಖಾ 5-ಡೋರ್ ಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ
ಅನಂತ್ ಅಂಬಾನಿ -ರಾಧಿಕಾ ಮರ್ಚೆಂಟ್ ಮದುವೆಯ ಬೆಂಗಾವಲು ವಾಹನದಲ್ಲಿ ಕಾಣಿಸಿಕೊಂಡ ಟಾಪ್ 7 ಐಷಾರಾಮಿ ಕಾರುಗಳು
ಅನಂತ್ ಅಂಬಾನಿಯನ್ನು ಮದುವೆಯ ಹಾಲ್ಗೆ ಕೊಂಡೊಯ್ದ ಕಾರು ರೋಲ್ಸ್ ರಾಯ್ಸ್ ಕುಲ್ಲಿನನ್ ಸಿರೀಸ್ II, ಸಾಕಷ್ಟು ಅಲಂಕಾರಗಳಿಂದ ಅಲಂಕರಿಸಲ್ಪಟ್ಟಿದೆ
Tata Curvv: ಬಿಡುಗಡೆಗೆ ಮುಂಚಿತವಾಗಿಯೇ ಕೆಲವು ಡೀಲರ್ಶಿಪ್ಗಳಲ್ಲಿ ಆಫ್ಲೈನ್ ಬುಕಿಂಗ್ಗಳು ಪ್ರಾರಂಭ
ಇದು ಇಂಧನ ಚಾಲಿತ (ICE) ಮತ್ತು ಇವಿ ಪವರ್ಟ್ರೇನ್ಗಳೆರಡರಲ್ಲೂ ಲಭ್ಯವಾಗುವ ಮೊದಲ ಮಾಸ್-ಮಾರ್ಕೆಟ್ ಎಸ್ಯುವಿ-ಕೂಪ್ ಆಗಿರುತ್ತದೆ
Audi Q5ನ Bold Edition ಬಿಡುಗಡೆ, ಬೆಲೆಗಳು 72.30 ಲಕ್ಷ ರೂ.ನಿಂದ ಪ್ರಾರಂಭ
Q5 ಬೋಲ್ಡ್ ಎಡಿಷನ್ ರಿಫ್ರೆಶ್ ಮಾಡಿದ ಗ್ರಿಲ್, ಸಂಪೂರ್ಣ ಕಪ್ಪು ಬಣ್ಣದ ಲೋಗೊಗಳು, ORVM ಗಳು ಮತ್ತು ಸ್ಪೋರ್ಟಿಯರ್ ಲುಕ್ಗಾಗಿ ರೂಫ್ ರೈಲ್ಗಳನ್ನು ಪಡೆಯುತ್ತದೆ
Tata Punch ತರಹದ ಡ್ಯುಯಲ್ ಸಿಎನ್ಜಿ ಸಿಲಿಂಡರ್ಗಳೊಂದಿಗೆ Hyundai Exter ಬಿಡುಗಡೆ, ಬೆಲೆಗಳು ರೂ 8.50 ಲಕ್ಷದಿಂದ ಪ್ರಾರಂಭ
ಆಪ್ಡೇಟ್ ಮಾಡಲಾದ ಎಕ್ಸ್ಟರ್ ಸಿಎನ್ಜಿಯು ಮೂರು ಆವೃತ್ತಿಗಳಲ್ಲಿ ಲಭ್ಯವಿದ್ದು, ಅದರ ಬೆಲೆಗಳನ್ನು 7,000 ರೂ.ಗಳಷ್ಟು ಹೆಚ್ಚಿಸಲಾಗಿದೆ
2025 ರ ಆರಂಭದಲ್ಲಿ ಭಾರತಕ್ಕೆ ಬರಲಿರುವ Skodaದ ಸಬ್-4m SUV ಮತ್ತೊಂದು ಟೀಸರ್ ಔಟ್- ಹಿಂಭಾಗದ ಲುಕ್ ಬಹಿರಂಗ
2025 ರಲ್ಲಿ ಹೊರಬರಲಿರುವ ಹೊಸ ಸ್ಕೋಡಾ SUVಯು ಕಂಪನಿಯ SUV ಶ್ರೇಣಿಯಲ್ಲಿ ಎಂಟ್ರಿ ಲೆವೆಲ್ ಮಾಡೆಲ್ ಆಗಿದೆ