Login or Register ಅತ್ಯುತ್ತಮ CarDekho experience ಗೆ
Login

ಹೋಂಡಾ ಕಾರುಗಳ ಚಿತ್ರಗಳು

ಭಾರತದಲ್ಲಿರುವ ಎಲ್ಲಾ ಹೋಂಡಾ ಕಾರುಗಳ ಫೋಟೋಗಳನ್ನು ವೀಕ್ಷಿಸಿ. ಹೋಂಡಾ ಕಾರುಗಳ ಇತ್ತೀಚಿನ ಚಿತ್ರಗಳನ್ನು ನೋಡಿ ಮತ್ತು ವಾಲ್‌ಪೇಪರ್, ಇಂಟೀರಿಯರ್‌, ಎಕ್ಸ್‌ಟೀರಿಯರ್‌ ಮತ್ತು 360-ಡಿಗ್ರಿ ವೀಕ್ಷಣೆಗಳನ್ನು ಪರಿಶೀಲಿಸಿ.

  • ಎಲ್ಲಾ
  • ಎಕ್ಸ್‌ಟೀರಿಯರ್
  • ಇಂಟೀರಿಯರ್
  • ರೋಡ್ ಟೆಸ್ಟ್

ನಿಮಗೆ ಸಹಾಯ ಮಾಡುವಂತಹ ಪರಿಕರಿಗಳು

ಹೋಂಡಾ car videos

  • 17:23
    Maruti Dzire vs Honda Amaze Detailed Comparison: Kaafi close ki takkar!
    1 month ago 6.6K ವ್ಯೂವ್ಸ್‌By Harsh
  • 16:21
    2025 Honda Elevate Review: Bus Ek Kami
    2 ತಿಂಗಳುಗಳು ago 7.5K ವ್ಯೂವ್ಸ್‌By Harsh
  • 15:06
    Honda City Vs Honda Elevate: Which Is Better? | Detailed Comparison
    1 year ago 51.7K ವ್ಯೂವ್ಸ್‌By Harsh
  • 8:44
    Honda Amaze 2021 Variants Explained | E vs S vs VX | CarDekho.com
    1 year ago 20.9K ವ್ಯೂವ್ಸ್‌By Harsh
  • 1:57
    Honda HRV 2019 India Price, Launch Date, Features, Specifications and More! #In2Mins
    5 years ago 80.2K ವ್ಯೂವ್ಸ್‌By CarDekho Team

ಹೋಂಡಾ ಸುದ್ದಿ ಮತ್ತು ವಿಮರ್ಶೆಗಳು

ಮೇಡ್‌-ಇನ್‌-ಇಂಡಿಯಾದ ಹೋಂಡಾ ಎಲಿವೇಟ್‌ಗೆ ಜಪಾನ್‌ನಲ್ಲಿ ನಡೆದ NCAP ಕ್ರ್ಯಾಶ್ ಪರೀಕ್ಷೆಯಲ್ಲಿ ಭರ್ಜರಿ 5-ಸ್ಟಾರ್ ರೇಟಿಂಗ್

ಹೋಂಡಾ ಎಲಿವೇಟ್ ಅನ್ನು ಜಪಾನ್‌ನಲ್ಲಿ ಹಲವಾರು ಪರೀಕ್ಷೆಗಳಿಗೆ ಒಳಪಡಿಸಲಾಯಿತು, ಅಲ್ಲಿ ಅದು ಉತ್ತಮ ರೇಟಿಂಗ್‌ಗಳನ್ನು ಗಳಿಸುವಲ್ಲಿ ಯಶಸ್ವಿಯಾಯಿತು, ಹೆಚ್ಚಿನ ಪರೀಕ್ಷೆಗಳಲ್ಲಿ 5 ರಲ್ಲಿ 5 ಅಂಕಗಳನ್ನು ಗಳಿಸಿತು

By bikramjit ಏಪ್ರಿಲ್ 22, 2025
ಈ ತಿಂಗಳಿನಲ್ಲಿ Honda ಕಾರುಗಳ ಮೇಲೆ 76,100 ರೂ.ಗಳವರೆಗೆ ರಿಯಾಯಿತಿ

ಹೊಸ ಹೋಂಡಾ ಅಮೇಜ್ ಕೇವಲ ಕಾರ್ಪೊರೇಟ್ ಪ್ರಯೋಜನವನ್ನು ಪಡೆಯುತ್ತದೆ ಮತ್ತು ಈ ಕಾರು ತಯಾರಕರ ಎಲ್ಲಾ ಇತರ ಕಾರುಗಳು ಬಹುತೇಕ ಎಲ್ಲಾ ವೇರಿಯೆಂಟ್‌ಗಳ ಮೇಲೆ ರಿಯಾಯಿತಿಗಳನ್ನು ಪಡೆಯುತ್ತವೆ

By dipan ಏಪ್ರಿಲ್ 07, 2025
ಮುಂದಿನ ತಿಂಗಳಿನಿಂದ Honda ಕಾರುಗಳ ಬೆಲೆಯಲ್ಲೂ ಏರಿಕೆ

ಈ ಕಾರು ತಯಾರಕ ಕಂಪನಿಯು ತನ್ನ ಎಲ್ಲಾ ಕಾರುಗಳ ಬೆಲೆಗಳನ್ನು ಹೆಚ್ಚಿಸಲಾಗುವುದು ಎಂದು ದೃಢಪಡಿಸಿದ್ದರೂ, ಬೆಲೆ ಏರಿಕೆಯ ನಿಖರವಾದ ಶೇಕಡಾವಾರು ಅಥವಾ ಪ್ರಮಾಣವನ್ನು ಇನ್ನೂ ಬಹಿರಂಗಪಡಿಸಿಲ್ಲ

By dipan ಮಾರ್ಚ್‌ 21, 2025
ಭಾರತದಲ್ಲಿ ಈವರೆಗೆ 50,000 ಕ್ಕೂ ಹೆಚ್ಚು Honda Elevate ಕಾರುಗಳ ಡೆಲಿವೆರಿ, ADAS ವೇರಿಯೆಂಟ್‌ಗಳಿಗೆ ಹೆಚ್ಚಿನ ಡಿಮ್ಯಾಂಡ್‌

ಜಾಗತಿಕವಾಗಿ 1 ಲಕ್ಷಕ್ಕೂ ಹೆಚ್ಚು ಎಲಿವೇಟ್ ಎಸ್‌ಯುವಿಗಳನ್ನು ಮಾರಾಟ ಮಾಡಲಾಗಿದ್ದು, ಅದರಲ್ಲಿ 53,326 ಯುನಿಟ್‌ಗಳು ಭಾರತದಲ್ಲಿ ಮಾರಾಟವಾಗಿದ್ದರೆ, ಉಳಿದ 47,653 ಯುನಿಟ್‌ಗಳನ್ನು ಜಪಾನ್ ಮತ್ತು ದಕ್ಷಿಣ ಆಫ್ರಿಕಾದಂತಹ ದೇಶಗಳಿಗೆ ರಫ್ತು ಮಾಡಲಾಗಿದೆ

By yashika ಫೆಬ್ರವಾರಿ 26, 2025
Honda ಕಾರುಗಳು ಈಗ ಸಂಪೂರ್ಣವಾಗಿ e20 ಇಂಧನ ಮಾನದಂಡದ ಅನುಸರಣೆ

2009ರ ಜನವರಿ 1 ನಂತರ ತಯಾರಾದ ಎಲ್ಲಾ ಹೋಂಡಾ ಕಾರುಗಳು e20 ಇಂಧನ ಹೊಂದಾಣಿಕೆಯನ್ನು ಹೊಂದಿವೆ

By dipan ಫೆಬ್ರವಾರಿ 07, 2025
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ