ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
2024ರ ಜನವರಿಯ ಮಧ್ಯಮ ಗಾತ್ರದ ಎಸ್ಯುವಿ ಮಾರಾಟದಲ್ಲಿ ಪ್ರಾಬಲ್ಯ ಸಾಧಿಸಿದ Mahindra Scorpio ಮತ್ತು XUV700
ಟಾಟಾ ಹ್ಯಾರಿಯರ್ ಮತ್ತು ಸಫಾರಿ ತಮ್ಮ ತಿಂಗಳ ಬೇಡಿಕೆಯಲ್ಲಿ ಅತ್ಯುತ್ತಮವಾದ ಬೆಳವಣಿಗೆಯನ್ನು ಕಂಡಿವೆ
Tata Curvv ಮತ್ತು ಹೊಸ Nexonನಲ್ಲಿ ಹೋಲಿಕೆಯಾಗುವ 3 ಅಂಶಗಳು
ಕರ್ವ್ ಅನ್ನು ನೆಕ್ಸಾನ್ಗಿಂತ ಮೇಲೆ ಇರಿಸಲಾಗಿದ್ದರೂ ಸಹ, ಇದು ಅದರ ಚಿಕ್ಕ ಎಸ್ಯುವಿ ಸಹೋದರರೊಂದಿಗೆ ಕೆಲವು ಸಾಮಾನ್ಯ ಹೋಲಿಕೆಗಳನ್ನು ಹೊಂದಿರುತ್ತದೆ.
ವೈಟಿಂಗ್ ಪಿರೇಡ್ ಆಪ್ಡೇಟ್: Toyota Innova Hycross, Kia Carens ಮತ್ತು ಇತರವುಗಳನ್ನು ಮನೆಗೆ ತರಲು ಒಂದು ವರ್ಷದವರೆಗೆ ಕಾಯಬೇಕು..!
ಮಾರುತಿ ಪ್ರೀಮಿಯಂ ಎಮ್ಪಿವಿಗಳ ಜೊತೆಗೆ ಜನಪ್ರಿಯ ಟೊಯೊಟಾವು ಒಂದು ವರ್ಷದವರೆಗೆ ಅತಿ ಹೆಚ್ಚು ಕಾಯುವ ಸಮಯವನ್ನು ಹೊಂದಿದೆ
2024ರ ಜನವರಿಯ ಸಬ್ 4ಎಮ್ ಎಸ್ಯುವಿ ಮಾರಾಟದಲ್ಲಿ Maruti Brezza And Hyundai Venue ನ ಮತ್ತೆ ಹಿಂದಿಕ್ಕಿದ Tata Nexon
ಮೊದಲ ಎರಡು ಮಾರಾಟಗಾರರು 2024 ರ ಮೊದಲ ತಿಂಗಳಲ್ಲಿ 15,000 ಯುನಿಟ್ ಮಾರಾಟದ ಮೈಲುಗಲ್ಲನ್ನು ದಾಟಿದ್ದಾರೆ
ಭಾರತದಲ್ಲಿ Mustang Mach-e ಎಲೆಕ್ಟ್ರಿಕ್ ಎಸ್ಯುವಿಯ ಟ್ರೇಡ್ಮಾರ್ಕ್ ಮಾಡಿದ Ford. ಇದು ಅಂತಿಮವಾಗಿ ಬರುತ್ತಿದೆಯೇ?
ಇದು ಎಂದಾದರೂ ಭಾರತಕ್ಕೆ ಬಂದರೆ, ಇದು ಸಂಪೂರ್ಣ-ನಿರ್ಮಿತ ಆಮದು ಆಗಿರುತ್ತದೆ, ಭ ಾರತಕ್ಕೆ ಟಾಪ್-ಎಂಡ್ ಸ್ಪೆಕ್ ಜಿಟಿ ಆವೃತ್ತಿಯಲ್ಲಿ ಮಾತ್ರ ನೀಡಲಾಗುತ್ತದೆ
BYD Seal India ಬಿಡುಗಡೆಗೆ ದಿನಾಂಕ ನಿಗದಿ
ಭಾರತದಲ್ಲಿ, BYD ಸೀಲ್ನ ಎಕ್ಸ್ ಶೋರೂಂ ಬೆಲೆ 60 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗಬಹುದು
Tata Tiago EV ಮತ್ತು MG Comet EV ಗಳ ಬೆಲೆ ಕಡಿತ, ಎರಡರ ಹೋಲಿಕೆ ಇಲ್ಲಿದೆ
ಟಿಯಾಗೋ EV ಈಗ 70,000 ರೂ.ಗಳವರೆಗೆ ಕಡಿಮೆ ಬೆಲೆಯಲ್ಲಿ ದೊರೆಯಲಿದೆ. ಇನ್ನೊಂದೆಡೆ ಕಾಮೆಟ್ EV 1.4 ಲಕ್ಷ ರೂ.ಗಳವರೆಗೆ ಬೆಲೆ ಕಡಿತ ಘೋಷಿಸಿದೆ.
ಗ್ರಾಹಕರಿಗೆ ಹೊಸ ಕಾರುಗಳ ಸುರಕ್ಷತೆ ರವಾನೆ ಖಾತರಿಪಡಿಸಲು ಫ್ಲಾಟ್ಬೆಟ್ ಟ್ರಕ್ ವಿತರಣಾ ವ್ಯವಸ್ಥೆಯನ್ನು ಪರಿಚಯಿಸಿದ Toyota
ಇದು ದಾಸ್ತಾನು ಕೇಂದ್ರಗಳಿಂ ದ ಮಾರಾಟ ಮಳಿಗೆಗಳಿಗೆ ಹೊಸ ಕಾರುಗಳನ್ನು ಡ್ರೈವ್ ಮಾಡುವ ಅಗತ್ಯವನ್ನು ನಿವಾರಿಸುವುದರ ಜೊತೆಗೆ ವಾಹನಗಳ ಸುರಕ್ಷಿತ ರವಾನೆಯನ್ನು ಖಾತರಿಪಡಿಸುತ್ತದೆ.
Facelifted Skoda Octavia ಜಾಗತಿಕವಾಗಿ ಪಾದರ್ಪಣೆ, ಇನ್ನಷ್ಟು ಪ್ರಬಲವಾದ ಆರ್ಎಸ್ ಅವತಾರರದಲ್ಲಿ 265 ಪಿಎಸ್ ಉತ್ಪಾದನೆ
ನವೀಕರಿಸಿದ ಆಕ್ಟೇವಿಯಾ ಬಾಹ್ಯ ಮತ್ತು ಇಂಟಿರೀಯರ್ನ ವಿನ್ಯಾಸದಲ್ಲಿ ಸಣ್ಣ ಬದಲಾವಣೆಗಳನ್ನು ಪಡೆಯುತ್ತದೆ ಮತ್ತು ತೀಕ್ಷ್ಣವಾಗಿಯೂ ಕಾಣುತ್ತದೆ
ಗ್ಲೋಬಲ್ NCAP ನಿಂದ 5-ಸ್ಟಾರ್ ಸೇಫ್ಟಿ ರೇಟಿಂಗ್ ಅನ್ನು ಗಳಿಸಿದ Tata Nexon Facelift
ನೆಕ್ಸಾನ್ ಈ ಸಾಧನೆಯನ್ನು ಮತ್ತೊಮ್ಮೆ ಮಾಡಿದೆ ಮತ್ತು ಅದನ್ನು ಉತ್ತಮವಾಗಿ ಮಾಡಿದೆ - ಇಂದು ಭಾರತದಲ್ಲಿ ಮಾರಾಟವಾಗುತ್ತಿರುವ ಸುರಕ್ಷಿತವಾದ ಸಬ್-4ಎಮ್ ಎಸ್ಯುವಿ ಆಗಿದೆ
Skoda Slavia Style Edition ನ ಬಿಡುಗಡೆ, 19.13 ಲಕ್ಷ ರೂ.ನಿಂದ ಬೆಲೆಗಳು ಪ್ರಾರಂಭ
ಇದು ಟಾಪ್-ಸ್ಪೆಕ್ ಸ್ಟೈಲ್ ಟ್ರಿಮ್ ಅನ್ನು ಆಧರಿಸಿದೆ ಮತ್ತು 500 ಕಾರುಗಳಿಗೆ ಮಾತ್ರ ಸೀಮಿತವಾಗಿದೆ
ಹೊಸ ಕಾರು ಖರೀದಿಸಲು ಯೋಚಿಸುತ್ತಿರುವಿರಾ? ನಿಮ್ಮ ಹಳೆಯದನ್ನು ಗುಜರಿಗೆ ಹಾಕುವ ುದರಿಂದಾಗುವ ಎಲ್ಲಾ ಪ್ರಯೋಜನಗಳನ್ನು ಗಮನಿಸಿ
ನಿಮ್ಮ ಹಳೆಯ ಕಾರನ್ನು ಸ್ಕ್ರ್ಯಾಪ್ ಮಾಡಲು ನೀವು ಪ್ರಮಾಣಪತ್ರವನ್ನು ಸ್ವೀಕರಿಸುತ್ತೀರಿ, ಇದರಿಂದ ಹೊಸ ಕಾರನ್ನು ಖರೀದಿಸುವಾಗ ನೀವು ಹಲವಾರು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು
ಇವುಗಳು 2024ರ ಜನವರಿಯಲ್ಲಿ ಹೆಚ್ಚು ಬೇಡಿಕೆಯಲ್ಲಿದ್ದ ಕಾಂಪ್ಯಾಕ್ಟ್ ಮತ್ತು ಮಧ್ಯಮ ಗಾತ್ರದ ಹ್ಯಾಚ್ಬ್ಯಾಕ್ಗಳು
ಪಟ್ಟಿಯಲ್ಲಿರುವ ಆರು ಮಾದರಿಗಳಲ್ಲಿ, ಮಾರುತಿ ವ್ಯಾಗನ್ ಆರ್ ಮತ್ತು ಸ್ವಿಫ್ಟ್ ಮಾತ್ರ ಒಟ್ಟು 10,000 ಯುನಿಟ್ಗಳ ಮಾರಾಟವನ್ನು ದಾಖಲಿಸಿದೆ.
ಇನ್ನೂ 2 ಲಕ್ಷಕ್ಕೂ ಹೆಚ್ಚು ಆರ್ಡರ್ಗಳನ್ನು ಡೆಲಿವರಿ ಮಾಡಲು ಬಾಕಿ ಉಳಿಸಿಕೊಂಡ Mahindra, ಇದರಲ್ಲಿ Scorpio ಕ್ಲಾಸಿಕ್, ಸ್ಕಾರ್ಪಿಯೋ N ಮತ್ತು Thar ಸಂಖ್ಯೆಯೆ ಅತ್ಯಂತ ಅಧಿಕ..!
ಸ್ಕಾರ್ಪಿಯೊ N ಮತ್ತು XUV700 6.5 ತಿಂಗಳವರೆಗಿನ ಗರಿಷ್ಠ ಕಾಯುವ ಅವಧಿಯನ್ನು ಹೊಂದಿವೆ
XUV300 2024ರ ಜನವರಿ ಸೇಲ್ಸ್ ಪ್ರಕಾರ Mahindraದ ಅತಿ ಹೆಚ್ಚು ಬೇಡಿಕೆಯಲ್ಲಿರುವ ಪೆಟ್ರೋಲ್ SUV
XUV300 ಪೆಟ್ರೋಲ್ ಮಾರಾಟವು ಜನವರಿ 2024 ರಲ್ಲಿ SUVಯ ಒಟ್ಟು ಮಾರಾಟದ ಶೇಕಡಾ 44.5 ರಷ್ಟು ಆಗಿತ್ತು.