ಹುಂಡೈ കോന ഇലക്ട്രിക്

change car
Rs.23.84 - 24.03 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
ಈ ತಿಂಗಳ ಅತ್ಯುತ್ತಮ ಕೊಡುಗೆಗಳನ್ನು ಕಳೆದುಕೊಳ್ಳಬೇಡಿ

Hyundai Kona Electric ನ ಪ್ರಮುಖ ಸ್ಪೆಕ್ಸ್

ರೇಂಜ್452 km
ಪವರ್134.1 ಬಿಹೆಚ್ ಪಿ
ಬ್ಯಾಟರಿ ಸಾಮರ್ಥ್ಯ39.2 kwh
ಚಾರ್ಜಿಂಗ್‌ time ಡಿಸಿ57 mins (50 kw dc)
ಚಾರ್ಜಿಂಗ್‌ time ಎಸಿ6 h 10 min (7.2 kw ac)
ಬೂಟ್‌ನ ಸಾಮರ್ಥ್ಯ332 Litres
  • key ವಿಶೇಷಣಗಳು
  • top ವೈಶಿಷ್ಟ್ಯಗಳು

Kona Electric ಇತ್ತೀಚಿನ ಅಪ್ಡೇಟ್

 ಇತ್ತೀಚಿನ ಅಪ್‌ಡೇಟ್: ಈ ಜನವರಿಯಲ್ಲಿ ಹುಂಡೈ ಕೋನಾ ಎಲೆಕ್ಟ್ರಿಕ್‌ನಲ್ಲಿ ರೂ 3 ಲಕ್ಷದವರೆಗೆ ಉಳಿತಾಯವನ್ನು ಪಡೆಯಬಹುದು.

ಬೆಲೆ: ಬೆಂಗಳೂರಿನಲ್ಲಿ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ನ ಎಕ್ಸ್ ಶೋರೂಂ ಬೆಲೆ 23.84 ಲಕ್ಷ ರೂ. ನಿಂದ 24.03 ಲಕ್ಷ ರೂ. ವರೆಗೆ ಇದೆ.

ವೇರಿಯೆಂಟ್: ಇದು ಸಂಪೂರ್ಣವಾಗಿ ಲೋಡ್ ಮಾಡಲಾದ ಪ್ರೀಮಿಯಂ ವೇರಿಯೆಂಟ್ ನಲ್ಲಿ ಬರುತ್ತದೆ.

 ಬಣ್ಣಗಳು: ನೀವು ಕೋನಾವನ್ನು ಎರಡು ಮೊನೊಟೋನ್ ಮತ್ತು ಮೂರು ಡ್ಯುಯಲ್-ಟೋನ್ ಶೇಡ್‌ಗಳಲ್ಲಿ ಖರೀದಿಸಬಹುದು: ಅಟ್ಲಾಸ್ ವೈಟ್, ಅಬಿಸ್ ಬ್ಲ್ಯಾಕ್ ಎಂಬ ಎರಡು ಸಿಂಗಲ್ ಶೇಡ್ ಬಣ್ಣಗಳಾದರೆ, ಟೈಟಾನ್ ಗ್ರೇ ವಿತ್ ಅಬಿಸ್ ಬ್ಲ್ಯಾಕ್ ರೂಫ್, ಫಿಯರಿ ರೆಡ್ ವಿತ್ ಅಬಿಸ್ ಬ್ಲ್ಯಾಕ್ ರೂಫ್ ಮತ್ತು ಅಟ್ಲಾಸ್ ವೈಟ್ ವಿತ್ ಅಬಿಸ್ ಬ್ಲ್ಯಾಕ್ ರೂಫ್ ಎಂಬ ಮೂರು ಡ್ಯುಯಲ್-ಟೋನ್ ಶೇಡ್‌ಗಳಲ್ಲಿ ಲಭ್ಯವಿದೆ. 

ಆಸನ ಸಾಮರ್ಥ್ಯ: ಕೋನಾ ಎಲೆಕ್ಟ್ರಿಕ್ ಐದು ಪ್ರಯಾಣಿಕರು ಕುಳಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.

ಬ್ಯಾಟರಿ ಪ್ಯಾಕ್ ಮತ್ತು ಮೋಟಾರ್: ಇದು 136PS ಮತ್ತು 395Nm ನಷ್ಟು ಶಕ್ತಿಯನ್ನು ಉತ್ಪಾದಿಸುವ ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ಜೋಡಿಯಾಗಿರುವ 39.2kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ. ಕೋನಾ ಎಲೆಕ್ಟ್ರಿಕ್  ARAI- ಘೋಷಿಸಿರುವಂತೆ 452 ಕಿ.ಮೀ ನಷ್ಟು ತಲುಪಬಲ್ಲದು ಮತ್ತು ಶೂನ್ಯದಿಂದ 100kmph ತಲುಪಲು   ಕೇವಲ 9.7 ಸೆಕೆಂಡುನಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ. 

ಚಾರ್ಜಿಂಗ್: ಇದು ಮೂರು ಚಾರ್ಜಿಂಗ್ ಆಯ್ಕೆಗಳನ್ನು ಹೊಂದಿದೆ. ಅದೆಂದರೆ 2.8kW ಪೋರ್ಟಬಲ್ ಚಾರ್ಜರ್, 7.2kW ವಾಲ್-ಬಾಕ್ಸ್ ಚಾರ್ಜರ್ ಮತ್ತು 50kW ಸ್ಪೀಡ್ ಚಾರ್ಜರ್. ಮೊದಲ ಎರಡು ಚಾರ್ಜಿಂಗ್ ಆಯ್ಕೆಗಳು ಕ್ರಮವಾಗಿ 19 ಗಂಟೆಗಳು ಮತ್ತು 6 ಗಂಟೆ 10 ನಿಮಿಷಗಳಲ್ಲಿ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಬಲ್ಲದು. 50kW DC ವೇಗದ ಚಾರ್ಜರ್ ಬ್ಯಾಟರಿಯನ್ನು 57 ನಿಮಿಷಗಳಲ್ಲಿ 0 ರಿಂದ 80 ಪ್ರತಿಶತದವರೆಗೆ ಚಾರ್ಜ್ ಮಾಡುತ್ತದೆ. 

ವೈಶಿಷ್ಟ್ಯಗಳು: ಇದರ ವೈಶಿಷ್ಟ್ಯಗಳ ಪಟ್ಟಿಯು 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸಿಂಗಲ್ ಪೇನ್ ಸನ್‌ರೂಫ್, ಹಿಂಭಾಗದ ಪ್ರಯಾಣಿಕರಿಗೂ ಆಟೋ AC, ವೈರ್‌ಲೆಸ್ ಫೋನ್ ಚಾರ್ಜಿಂಗ್, ವೆಂಟಿಲೇಟೆಡ್ ಮತ್ತು ಬಿಸಿಯಾದ ಮುಂಭಾಗದ ಸೀಟುಗಳು, ಕ್ರೂಸ್ ಕಂಟ್ರೋಲ್ ಮತ್ತು 10-ವೇ ಪವರ್- ಅಡ್ಜಸ್ಟಬಲ್ ಚಾಲಕ ಸೀಟ್ ಅನ್ನು ಒಳಗೊಂಡಿದೆ.

ಸುರಕ್ಷತೆ: ಇದರ ಸುರಕ್ಷತೆಯ ಭಾಗವನ್ನು ನಾವು ಗಮನಿಸುವದಾದರೆ, ಇದು ಆರು ಏರ್‌ಬ್ಯಾಗ್‌ಗಳು, ವಾಹನ ಸ್ಥಿರತೆ ನಿರ್ವಹಣೆ, ಎಲೆಕ್ಟ್ರಾನಿಕ್ ಸ್ಥಿರತೆ ನಿಯಂತ್ರಣ (ESC), ಹಿಲ್-ಅಸಿಸ್ಟ್ ಕಂಟ್ರೋಲ್, ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳು, ISOFIX ಚೈಲ್ಡ್-ಸೀಟ್ ಆಂಕಾರೇಜ್‌ಗಳು, ಹಿಂಬದಿಯ ಕ್ಯಾಮೆರಾ ಮತ್ತು ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್ ಅನ್ನು ಪಡೆಯುತ್ತದೆ. (TPMS). 

ಪ್ರತಿಸ್ಪರ್ಧಿಗಳು: ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಮಾರುಕಟ್ಟೆಯಲ್ಲಿ MG ZS EV, BYD ಅಟ್ಟೊ 3 ಮತ್ತು ಮುಂಬರುವ ಮಾರುತಿ eVX ಗೆ ಪ್ರತಿಸ್ಪರ್ಧಿಯಾಗಿದೆ. ಹಾಗೆಯೆ ಬೆಲೆಯಲ್ಲಿ ಟಾಟಾ ನೆಕ್ಸಾನ್ EV ಮ್ಯಾಕ್ಸ್ ಮತ್ತು ಮಹೀಂದ್ರ XUV400 EV ಅನ್ನು ಕೈಗೆಟುಕುವ ಪರ್ಯಾಯವೆಂದು ಪರಿಗಣಿಸಬಹುದು. 

ಮತ್ತಷ್ಟು ಓದು
ಹುಂಡೈ കോന ഇലക്ട്രിക് Brochure
download brochure for detailed information of specs, ಫೆಅತುರ್ಸ್ & prices.
download brochure
ಕೋನಾ ಪ್ರೀಮಿಯಂ(Base Model)39.2 kwh, 452 km, 134.1 ಬಿಹೆಚ್ ಪಿ
ಅಗ್ರ ಮಾರಾಟ
more than 2 months waiting
Rs.23.84 ಲಕ್ಷ*view ಮೇ offer
ಕೋನಾ ಪ್ರೀಮಿಯಂ ಡ್ಯುಯಲ್ ಟೋನ್(Top Model)39.2 kwh, 452 km, 134.1 ಬಿಹೆಚ್ ಪಿmore than 2 months waitingRs.24.03 ಲಕ್ಷ*view ಮೇ offer
ಇಎಮ್‌ಐ ಆರಂಭ
Your monthly EMI
Rs.56,951Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
ವೀಕ್ಷಿಸಿ ಎಮಿ ಕೊಡುಗೆ

ಚಾರ್ಜಿಂಗ್ ಸಮಯ6 h 10 min (7.2 kw ac)
ಬ್ಯಾಟರಿ ಸಾಮರ್ಥ್ಯ39.2 kWh
ಮ್ಯಾಕ್ಸ್ ಪವರ್134.1bhp
ಗರಿಷ್ಠ ಟಾರ್ಕ್395nm
ಆಸನ ಸಾಮರ್ಥ್ಯ5
ರೇಂಜ್452 km
ಬೂಟ್‌ನ ಸಾಮರ್ಥ್ಯ332 litres
ಬಾಡಿ ಟೈಪ್ಎಸ್ಯುವಿ

    ಒಂದೇ ರೀತಿಯ ಕಾರುಗಳೊಂದಿಗೆ കോന ഇലക്ട്രിക് ಅನ್ನು ಹೋಲಿಕೆ ಮಾಡಿ

    Car Nameಹುಂಡೈ ಕೋನಾ ಎಲೆಕ್ಟ್ರಿಕ್ ಟಾಟಾ ನೆಕ್ಸಾನ್ ಇವಿಎಂಜಿ ಜೆಡ್‌ಎಸ್‌ ಇವಿಬಿವೈಡಿ ಈ6ಟೊಯೋಟಾ ಇನ್ನೋವಾ ಹೈಕ್ರಾಸ್ಜೀಪ್ ಕಾಂಪಸ್‌ಎಂಜಿ ಹೆಕ್ಟರ್ಹುಂಡೈ ಕ್ರೇಟಾ ಎನ್ ಲೈನ್ಮಹೀಂದ್ರ ಥಾರ್‌ಮಹೀಂದ್ರ ಸ್ಕಾರ್ಪಿಯೊ ಎನ್
    ಸ೦ಚಾರಣೆಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ / ಮ್ಯಾನುಯಲ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ / ಮ್ಯಾನುಯಲ್‌ಆಟೋಮ್ಯಾಟಿಕ್‌ / ಮ್ಯಾನುಯಲ್‌
    Rating
    ಇಂಧನಎಲೆಕ್ಟ್ರಿಕ್ಎಲೆಕ್ಟ್ರಿಕ್ಎಲೆಕ್ಟ್ರಿಕ್ಎಲೆಕ್ಟ್ರಿಕ್ಪೆಟ್ರೋಲ್ಡೀಸಲ್ / ಪೆಟ್ರೋಲ್ಡೀಸಲ್ / ಪೆಟ್ರೋಲ್ಪೆಟ್ರೋಲ್ಡೀಸಲ್ / ಪೆಟ್ರೋಲ್ಡೀಸಲ್ / ಪೆಟ್ರೋಲ್
    Charging Time 19 h - AC - 2.8 kW (0-100%)4H 20 Min-AC-7.2 kW (10-100%)9H | AC 7.4 kW (0-100%)12H-AC-6.6kW-(0-100%)------
    ಹಳೆಯ ಶೋರೂಮ್ ಬೆಲೆ23.84 - 24.03 ಲಕ್ಷ14.74 - 19.99 ಲಕ್ಷ18.98 - 25.20 ಲಕ್ಷ29.15 ಲಕ್ಷ19.77 - 30.98 ಲಕ್ಷ20.69 - 32.27 ಲಕ್ಷ13.99 - 21.95 ಲಕ್ಷ16.82 - 20.45 ಲಕ್ಷ11.25 - 17.60 ಲಕ್ಷ13.60 - 24.54 ಲಕ್ಷ
    ಗಾಳಿಚೀಲಗಳು666462-62-6622-6
    Power134.1 ಬಿಹೆಚ್ ಪಿ127.39 - 142.68 ಬಿಹೆಚ್ ಪಿ174.33 ಬಿಹೆಚ್ ಪಿ93.87 ಬಿಹೆಚ್ ಪಿ172.99 - 183.72 ಬಿಹೆಚ್ ಪಿ167.67 ಬಿಹೆಚ್ ಪಿ141 - 227.97 ಬಿಹೆಚ್ ಪಿ157.57 ಬಿಹೆಚ್ ಪಿ116.93 - 150.19 ಬಿಹೆಚ್ ಪಿ130 - 200 ಬಿಹೆಚ್ ಪಿ
    Battery Capacity39.2 kWh30 - 40.5 kWh50.3 kWh 71.7 kWh ------
    ರೇಂಜ್452 km325 - 465 km461 km520 km16.13 ಗೆ 23.24 ಕೆಎಂಪಿಎಲ್14.9 ಗೆ 17.1 ಕೆಎಂಪಿಎಲ್15.58 ಕೆಎಂಪಿಎಲ್18 ಗೆ 18.2 ಕೆಎಂಪಿಎಲ್15.2 ಕೆಎಂಪಿಎಲ್-

    ಹುಂಡೈ കോന ഇലക്ട്രിക് ಕಾರು ಸುದ್ದಿ ಮತ್ತು ಅಪ್ಡೇಟ್ಸ್

    • ಇತ್ತೀಚಿನ ಸುದ್ದಿ
    Hyundai Creta EV 2025 ರಲ್ಲಿ ಮಾರುಕಟ್ಟೆಗೆ ಬರುವ ಸಾದ್ಯತೆ, ಇದಕ್ಕೆ ಕಾರಣಗಳು ಇಲ್ಲಿವೆ

    2024 ರ ಅಂತ್ಯದ ವೇಳೆಗೆ ಭಾರತಕ್ಕಾಗಿ ತನ್ನ ಅತ್ಯಂತ ಕೈಗೆಟುಕುವ ಬೆಲೆಯ ಎಲೆಕ್ಟ್ರಿಕ್ SUV ಅನ್ನು ತಯಾರಿಸಲು ಪ್ರಾರಂಭಿಸುವುದಾಗಿ ಹುಂಡೈ ಘೋಷಿಸಿದೆ.

    Apr 29, 2024 | By rohit

    ಫ್ಲ್ಯಾಷ್‌ಬ್ಯಾಕ್ ಶುಕ್ರವಾರ: 2018 ಆಟೋ ಎಕ್ಸ್ಪೋ ನಂತರ EV ಗಳಿಗೆ ಏನು ಆಯಿತು?

     ಯಾವ ಮಾಡೆಲ್ ಗಳು ತಯಾರಿಕೆಗೆ ಒಳಪಟ್ಟಿತು, ಯಾವುದು ಇಲ್ಲ ಮತ್ತು ಯಾಕೆ? ನಾವು ತಿಳಿಯೋಣ.

    Dec 03, 2019 | By sonny

    ಹುಂಡೈ കോന ഇലക്ട്രിക് ಬಳಕೆದಾರರ ವಿಮರ್ಶೆಗಳು

    ಹುಂಡೈ കോന ഇലക്ട്രിക് Range

    motor ಮತ್ತು ಟ್ರಾನ್ಸ್ಮಿಷನ್ಎಆರ್‌ಎಐ ರೇಂಜ್
    ಎಲೆಕ್ಟ್ರಿಕ್ - ಆಟೋಮ್ಯಾಟಿಕ್‌452 km

    ಹುಂಡೈ കോന ഇലക്ട്രിക് ವೀಡಿಯೊಗಳು

    • 12:20
      Hyundai Kona Electric SUV India | First Drive Review In Hindi | CarDekho.com
      4 years ago | 20.6K Views
    • 2:11
      Hyundai Kona 2019 | Indias 1st Electric SUV | Launch Date, Price & More | CarDekho #In2Mins
      4 years ago | 27.6K Views
    • 9:24
      Hyundai Kona Electric SUV Walkaround in Hindi | Launched at Rs 25.3 lakh | CarDekho.com
      4 years ago | 29.2K Views

    ಹುಂಡೈ കോന ഇലക്ട്രിക് ಬಣ್ಣಗಳು

    ಹುಂಡೈ കോന ഇലക്ട്രിക് ಚಿತ್ರಗಳು

    ಹುಂಡೈ കോന ഇലക്ട്രിക് Road Test

    Hyundai Verna Turbo Manual: 5000 ಕಿ.ಮೀ.ನಷ್ಟು ಡ್ರೈವ್‌ ಮಾಡಿದ ಅನ...

    ವೆರ್ನಾ ಟರ್ಬೊವು ಕಾರ್‌ದೇಖೋದ ಗ್ಯಾರೇಜ್ ನಿಂದ ತೆರಳುತ್ತಿದೆ ಮತ್ತು ಇದರೊಂದಿಗಿನ ಡ್ರೈವ್‌ ಅನುಭವದ ಅನೇಕ ಅಂಶ...

    By sonnyApr 23, 2024
    Hyundai Verna Turbo-Petrol ಮ್ಯಾನುಯಲ್‌- ದೀರ್ಘಾವಧಿಯ ವರದಿ

    ವರ್ನಾ ತನ್ನ ನಿಜವಾದ ಸಾಮರ್ಥ್ಯವನ್ನು ತೋರಿಸಲು ಪ್ರಾರಂಭಿಸುತ್ತಿದೆ, ಆದರೆ ವೈಶಿಷ್ಟ್ಯದ ಪ್ಯಾಕೇಜ್ ಕುರಿತು ಕೆಲವು ಪ್ರಶ್ನೆ...

    By sonnyMar 20, 2024
    ಹುಂಡೈ ಎಕ್ಸ್‌ಟರ್: ಎರಡನೇ ದೀರ್ಘಾವಧಿಯ ವರದಿ: 8000 ಕಿ.ಮೀ

    ಎಕ್ಸ್‌ಟರ್ ಸುಮಾರು 3000 ಕಿಮೀನ ರಸ್ತೆ ಪ್ರಯಾಣಕ್ಕಾಗಿ ನಮ್ಮೊಂದಿಗೆ ಸೇರಿಕೊಂಡಿತು ಮತ್ತು ನಮ್ಮನ್ನು ವಿಶೇಷವಾಗಿ ಆ...

    By arunDec 19, 2023
    Hyundai Ioniq 5 ವಿಮರ್ಶೆ: ಮೊದಲ ಅಭಿಪ್ರಾಯಗಳು | ತಪ್ಪು ಕಂಡುಹಿಡಿಯುವ...

    ಅಲಂಕಾರಿಕ ಬ್ರಾಂಡ್‌ನ ಹ್ಯುಂಡೈ ಐಯೋನಿಕ್ 5 ಕಾಂಪ್ಯಾಕ್ಟ್ ಎಸ್‌ಯುವಿ ನಿಜವಾಗಿಯೂ ಅರ್ಧ ಕೋಟಿ ರೂಪಾಯಿಗಳನ್ನು ...

    By arunApr 02, 2024
    ಹುಂಡೈ ಕ್ರೆಟಾ vs ರೆನಾಲ್ಟ್ ಕ್ಯಾಪ್ಟರ್ vs ಮಾರುತಿ S-ಕ್ರಾಸ್ : ಡೀಸೆಲ...

    ಫ್ರಾನ್ಸ್ ನವರು ಕೊರಿಯಾ  ಮತ್ತು ಜಪಾನ್ ಜೊತೆಗೆ ಹೋರಾಟ ಮಾಡುತ್ತಿದ್ದಾರೆ ಉಹಾತ್ಮಕವಾದ USV  ವರ್ಲ್ಡ್ ಕಪ್ ನಲ್ಲ...

    By tusharJul 02, 2019

    ಭಾರತ ರಲ್ಲಿ ಕೋನಾ ಬೆಲೆ

    ಟ್ರೆಂಡಿಂಗ್ ಹುಂಡೈ ಕಾರುಗಳು

    • ಪಾಪ್ಯುಲರ್
    • ಉಪಕಮಿಂಗ್

    Popular ಎಸ್ಯುವಿ Cars

    • ಟ್ರೆಂಡಿಂಗ್
    • ಲೇಟೆಸ್ಟ್
    • ಉಪಕಮಿಂಗ್

    ಪಾಪ್ಯುಲರ್ ಎಲೆಕ್ಟ್ರಿಕ್ ಕಾರುಗಳು

    • ಟ್ರೆಂಡಿಂಗ್
    • ಉಪಕಮಿಂಗ್
    Are you confused?

    Ask anything & get answer ರಲ್ಲಿ {0}

    Ask Question

    ಪ್ರಶ್ನೆಗಳು & ಉತ್ತರಗಳು

    • ಇತ್ತೀಚಿನ ಪ್ರಶ್ನೆಗಳು

    What is the minimum down payment for the Hyundai Kona Electric?

    What is the price of the Hyundai Kona Electric in the CSD canteen?

    What are the safety features of the Hyundai Kona Electric?

    What about the subsidy for the Hyundai Kona Electric?

    What is the boot space of the Hyundai Kona Electric?

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ