ಹುಂಡೈ ಸ್ಯಾಂಟೋ

change car
Rs.2.72 - 6.45 ಲಕ್ಷ*
This ಕಾರು ಮಾದರಿ has discontinued

ಹುಂಡೈ ಸ್ಯಾಂಟೋ ನ ಪ್ರಮುಖ ಸ್ಪೆಕ್ಸ್

  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಹುಂಡೈ ಸ್ಯಾಂಟೋ ಬೆಲೆ ಪಟ್ಟಿ (ರೂಪಾಂತರಗಳು)

  • ಎಲ್ಲಾ ಆವೃತ್ತಿ
  • ಪೆಟ್ರೋಲ್ version
  • ಸಿಎನ್‌ಜಿ version
  • ಆಟೋಮ್ಯಾಟಿಕ್‌ version
ಸ್ಯಾಂಟೋ ಜಿಎಲ್‌ಎಸ್‌ ii euro ಐ(Base Model)999 cc, ಮ್ಯಾನುಯಲ್‌, ಪೆಟ್ರೋಲ್DISCONTINUEDRs.2.72 ಲಕ್ಷ*
ಸ್ಯಾಂಟೋ ಜಿಎಲ್‌ಎಸ್‌ ಐ euro ಐ1086 cc, ಮ್ಯಾನುಯಲ್‌, ಪೆಟ್ರೋಲ್DISCONTINUEDRs.2.75 ಲಕ್ಷ*
ಸ್ಯಾಂಟೋ ಜಿಎಲ್‌ಎಸ್‌ ii euro iiಮ್ಯಾನುಯಲ್‌, ಪೆಟ್ರೋಲ್DISCONTINUEDRs.2.79 ಲಕ್ಷ*
ಸ್ಯಾಂಟೋ ಜಿಎಲ್‌ಎಸ್‌ ಐ euro ii999 cc, ಮ್ಯಾನುಯಲ್‌, ಪೆಟ್ರೋಲ್DISCONTINUEDRs.2.80 ಲಕ್ಷ*
ಸ್ಯಾಂಟೋ ಎಲ್2999 cc, ಮ್ಯಾನುಯಲ್‌, ಪೆಟ್ರೋಲ್DISCONTINUEDRs.3.05 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಹುಂಡೈ ಸ್ಯಾಂಟೋ ವಿಮರ್ಶೆ

ಹುಂಡೈ ಸ್ಯಾಂಟ್ರೋಹಿಂದಿನ ಜನರೇಶನ್  ಸ್ಯಾಂಟ್ರೋ ಗಿಂತ  ಉದ್ದ, ಅಗಲ, ಮತ್ತು ಹೆಚ್ಚು ಫೀಚರ್ ಗಳನ್ನು ಹೊಂದಿದೆ.  ಹಿಂದಿನ ಹಾಗು ಚಿರಪರಿಚಿತ ಸ್ಯಾಂಟ್ರೋ ಎಂಬ ಭಾವನೆಯನ್ನು ಬದಿಗಿಟ್ಟು , ಹೊಸ ಸ್ಯಾಂಟ್ರೋ ವನ್ನು ನೂರಕ್ಕಿಂತ ಹೆಚ್ಚು ಕಿಲೊಮೀಟರ್ ಡ್ರೈವ್ ಮಾಡಿ  ಅದರ ಬಗ್ಗೆ ತಿಳಿಯಲು ಪ್ರತ್ನಿಸಿದೆವು . ನಮಗೆ ಎರೆಡು ವಿಷಯಗಳು ಇಷ್ಟವಾಗಲಿಲ್ಲ . ಮೊದಲನೆಯದು ಡ್ಯೂಯಲ್ ಏರ್ಬ್ಯಾಗ್ ಇಲ್ಲ. ಭಾರತದಲ್ಲಿ ಇರುವ ಎಲ್ಲ ಕಾರುಗಳಲ್ಲಿ  ಡ್ಯೂಯಲ್ ಏರ್ಬ್ಯಾಗ್ ಗಳನ್ನು ಬಯಸುತ್ತೇವೆ. ಎರಡನೆಯದಾಗಿ  ಬಹಳಷ್ಟು ಒಳ್ಳೆಯ ಫೀಚರ್ ಗಳು ಮಿಸ್ ಆಗಿವೆ.

ಮತ್ತಷ್ಟು ಓದು

ಎಆರ್‌ಎಐ mileage20.3 ಕೆಎಂಪಿಎಲ್
ನಗರ mileage14.25 ಕೆಎಂಪಿಎಲ್
ಇಂಧನದ ಪ್ರಕಾರಪೆಟ್ರೋಲ್
ಎಂಜಿನ್‌ನ ಸಾಮರ್ಥ್ಯ1086 cc
no. of cylinders4
ಮ್ಯಾಕ್ಸ್ ಪವರ್68.05bhp@5500rpm
ಗರಿಷ್ಠ ಟಾರ್ಕ್99.04nm@4500 ಆರ್‌ಪಿಎಮ್‌
ಆಸನ ಸಾಮರ್ಥ್ಯ5
ಟ್ರಾನ್ಸ್ಮಿಷನ್ typeಆಟೋಮ್ಯಾಟಿಕ್‌
ಇಂಧನ ಟ್ಯಾಂಕ್ ಸಾಮರ್ಥ್ಯ35 litres
ಬಾಡಿ ಟೈಪ್ಹ್ಯಾಚ್ಬ್ಯಾಕ್

    ಹುಂಡೈ ಸ್ಯಾಂಟೋ ಬಳಕೆದಾರರ ವಿಮರ್ಶೆಗಳು

    ಸ್ಯಾಂಟೋ ಇತ್ತೀಚಿನ ಅಪ್ಡೇಟ್

    ಇತ್ತೀಚಿನ ವಿಷಯಗಳು : ಹುಂಡೈ ಪರಿಚಯಿಸಿದೆ AMTಗೇರ್ ಬಾಕ್ಸ್ ಅನ್ನು ಸ್ಯಾಂಟ್ರೋ ಟಾಪ್ ಸ್ಪೆಕ್ ಆಸ್ತಾ ವೇರಿಯೆಂಟ್ ನಲ್ಲಿ. 

    ಹುಂಡೈ ಸ್ಯಾಂಟ್ರೋ ಬೆಲೆ:  BS6ಹುಂಡೈ ಸ್ಯಾಂಟ್ರೋ ಬೆಲೆ ಶ್ರೇಣಿ ರೂ 4.57 ಲಕ್ಷ ದಿಂದ ರೂ  5.98 ಲಕ್ಷ ವರೆಗೆ (ಎಕ್ಸ್ ಶೋ ರೂಮ್ ದೆಹಲಿ )

    ಹುಂಡೈ ಸ್ಯಾಂಟ್ರೋ ವೇರಿಯೆಂಟ್ ಗಳು: ಹುಂಡೈ ಸ್ಯಾಂಟ್ರೋ ನಾಲ್ಕು ವೇರಿಯೆಂಟ್ ಗಳಲ್ಲಿ ಲಭ್ಯವಿದೆ - ಎರ ಎಸ್ಎಕ್ಯುಟಿವ್ ,ಮ್ಯಾಗ್ನಾ, ಸ್ಪರ್ಟ್ಜ್, ಹಾಗು ಆಸ್ತಾ . ಹೊಸ ಸ್ಯಾಂಟ್ರೋ ವನ್ನು ಪೂರ್ಣ ಹೊಸ AMTಒಂದಿಗೆ ಪಡೆಯಬಹುದು ಅಥವಾ ಫ್ಯಾಕ್ಟರಿ ಫಿಟ್ ಆಗಿರುವ CNG ಕಿಟ್ ಸಹ ಲಭ್ಯವಿದೆ. ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

     ಹುಂಡೈ ಸ್ಯಾಂಟ್ರೋ ಎಂಜಿನ್ ಹಾಗು ಮೈಲೇಜ್ : ಹುಂಡೈ ಸ್ಯಾಂಟ್ರೋ ವನ್ನು BS6 ಕಂಪ್ಲೇಂಟ್ 1.1-ಲೀಟರ್ , 4- ಸಿಲಿಂಡರ್ ಪೆಟ್ರೋಲ್ ಎಂಜಿನ್ ನಿಂದ ಪವರ್ ಮಾಡಲಾಗಿದೆ ಅದು  69PS  ಗರಿಷ್ಟ ಪವರ್ ಹಾಗು 99Nm ಗರಿಷ್ಟ ಟಾರ್ಕ್ ಕೊಡುತ್ತದೆ. ಇದನ್ನು 5- ಸ್ಪೀಡ್  MT ಅಥವಾ  5-ಸ್ಪೀಡ್  AMT ಒಂದಿಗೆ ಪಡೆಯಬಹುದಾಗಿದೆ.ಹುಂಡೈ ದೃಡೀಕರಿಸಿದಂತೆ BS4 ಸ್ಯಾಂಟ್ರೋ ದೃಡೀಕೃತ ಮೈಲೇಜ್ 20.3kmp ಅನ್ನು ಮಾನ್ಯುಯಲ್ ಹಾಗು AMT ವೇರಿಯೆಂಟ್ ಗಳಲ್ಲಿ ಕೊಡುತ್ತಿತ್ತು  BS6 ಸಂಖ್ಯೆಗಳು ಇನ್ನು ಲಭ್ಯವಿಲ್ಲ. ಫ್ಯಾಕ್ಟರಿ ಫಿಟ್ ಆಗಿರುವ CNG ಕಿಟ್ ಮ್ಯಾಗ್ನ ಹಾಗು ಸ್ಪೋರ್ಟ್ಜ್ ವೇರಿಯೆಂಟ್ ಗಳಲ್ಲಿ ಲಭ್ಯವಿದೆ , ಆದರೆ ಕೇವಲ ಮಾನ್ಯುಯಲ್ ಟ್ರಾನ್ಸ್ಮಿಷನ್ ಒಂದಿಗೆ. CNGಒಂದಿಗೆ ಕಾರ್ಯ ನಿರ್ವಹಿಸುತ್ತಿರುವ  ಸ್ಯಾಂಟ್ರೋ ನಲ್ಲಿ  1.1- ಲೀಟರ್ ಎಂಜಿನ್ ಕೊಡುತ್ತದೆ  59PS  ಗರಿಷ್ಟ ಪವರ್ ಹಾಗು  84Nm  ಗರಿಷ್ಟ ಟಾರ್ಕ್ . ಹುಂಡೈ ಹೇಳುವಂತೆ ಸ್ಯಾಂಟ್ರೋ CNG ಕೊಡುತ್ತದೆ 30.48km/kg ಮೈಲೇಜ್. 

     ಹುಂಡೈ ಸ್ಯಾಂಟ್ರೋ ಫೀಚರ್ ಗಳು: ಡ್ರೈವರ್ ಏರ್ಬ್ಯಾಗ್ ಜೊತೆಗೆ  ABS ಹಾಗು  EBD ಸ್ಟ್ಯಾಂಡರ್ಡ್ ಆಗಿ ಎಲ್ಲ ಶ್ರೇಣಿಗಳಲ್ಲಿ ಲಭ್ಯವಿದೆ. ಕೇವಲ ಸೊರ್ಟ್ಜ್  AMT ಹಾಗು ಟಾಪ್ ಸ್ಪೆಕ್ ಆಸ್ತಾ ವೇರಿಯೆಂಟ್ ಪಡೆಯುತ್ತದೆ ಹೆಚ್ಚುವರಿ ಪ್ಯಾಸೆಂಜರ್ ಏರ್ಬ್ಯಾಗ್.  ವಿಭಾಗದಲ್ಲಿ  ಮೊದಲ ಬಾರಿಗೆ ಕೊಡಲಾದ ಫೀಚರ್ ಗಳನ್ನೂ ಸ್ಯಾಂಟ್ರೋ ದಲ್ಲಿ ಕೊಡಲಾಗಿದೆ. ಅವುಗಳೆಂದರೆ 7-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಜೊತೆಗೆ ಮಿರರ್ ಲಿಂಕ್, ಆಪಲ್ ಕಾರ್ ಪ್ಲೇ ಹಾಗು ಆಂಡ್ರಾಯ್ಡ್ ಆಟೋ ಕಾಂನೆಕ್ಟಿವಿಟಿ, ರೇರ್ , ಪಾರ್ಕಿಂಗ್ ಕ್ಯಾಮೆರಾ ಹಾಗು ಸೆನ್ಸರ್ ಗಳು, ಹಾಗು ರೇರ್ AC ವೆಂಟ್ ಗಳು. 

     ಹುಂಡೈ ಸ್ಯಾಂಟ್ರೋ ಪ್ರತಿಸ್ಪರ್ದಿಗಳು : ಹುಂಡೈ ಸ್ಯಾಂಟ್ರೋ ಪ್ರತಿಸ್ಪರ್ಧೆ ಡಾಟ್ಸನ್ Go, ಮಾರುತಿ ಸುಜುಕಿ ವ್ಯಾಗನ್ R, ಸೆಲೆರಿಯೊ , ಹಾಗು ಟಾಟಾ ಟಿಯಾಗೋ ಗಳೊಂದಿಗೆ. ಇರುತ್ತದೆ. 

    ಮತ್ತಷ್ಟು ಓದು

    ಹುಂಡೈ ಸ್ಯಾಂಟೋ Car News & Updates

    • ಇತ್ತೀಚಿನ ಸುದ್ದಿ
    • Must Read Articles

    ಹುಂಡೈ ಸ್ಯಾಂಟೋ ವೀಡಿಯೊಗಳು

    • 10:10
      Hyundai Santro Variants Explained | D Lite, Era, Magna, Sportz, Asta | CarDekho.com
      5 years ago | 20.3K Views
    • 12:06
      The All New Hyundai Santro : Review : PowerDrift
      5 years ago | 3.9K Views

    ಹುಂಡೈ ಸ್ಯಾಂಟೋ ಚಿತ್ರಗಳು

    ಹುಂಡೈ ಸ್ಯಾಂಟೋ ಮೈಲೇಜ್

    ಮ್ಯಾನುಯಲ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 20.3 ಕೆಎಂಪಿಎಲ್. ಆಟೋಮ್ಯಾಟಿಕ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 20.3 ಕೆಎಂಪಿಎಲ್. ಮ್ಯಾನುಯಲ್‌ ಸಿಎನ್‌ಜಿ ವೇರಿಯೆಂಟ್ ಮೈಲೇಜು 30.48 ಕಿಮೀ / ಕೆಜಿ.

    ಮತ್ತಷ್ಟು ಓದು
    ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ mileage
    ಪೆಟ್ರೋಲ್ಮ್ಯಾನುಯಲ್‌20.3 ಕೆಎಂಪಿಎಲ್
    ಪೆಟ್ರೋಲ್ಆಟೋಮ್ಯಾಟಿಕ್‌20.3 ಕೆಎಂಪಿಎಲ್
    ಸಿಎನ್‌ಜಿಮ್ಯಾನುಯಲ್‌30.48 ಕಿಮೀ / ಕೆಜಿ

    ಹುಂಡೈ ಸ್ಯಾಂಟೋ Road Test

    Hyundai Verna Turbo Manual: 5000 ಕಿ.ಮೀ.ನಷ್ಟು ಡ್ರೈವ್‌ ಮಾಡಿದ ಅನ...

    ವೆರ್ನಾ ಟರ್ಬೊವು ಕಾರ್‌ದೇಖೋದ ಗ್ಯಾರೇಜ್ ನಿಂದ ತೆರಳುತ್ತಿದೆ ಮತ್ತು ಇದರೊಂದಿಗಿನ ಡ್ರೈವ್‌ ಅನುಭವದ ಅನೇಕ ಅಂಶ...

    By sonnyApr 23, 2024
    Hyundai Verna Turbo-Petrol ಮ್ಯಾನುಯಲ್‌- ದೀರ್ಘಾವಧಿಯ ವರದಿ

    ವರ್ನಾ ತನ್ನ ನಿಜವಾದ ಸಾಮರ್ಥ್ಯವನ್ನು ತೋರಿಸಲು ಪ್ರಾರಂಭಿಸುತ್ತಿದೆ, ಆದರೆ ವೈಶಿಷ್ಟ್ಯದ ಪ್ಯಾಕೇಜ್ ಕುರಿತು ಕೆಲವು ಪ್ರಶ್ನೆ...

    By sonnyMar 20, 2024
    ಮತ್ತಷ್ಟು ಓದು

    ಟ್ರೆಂಡಿಂಗ್ ಹುಂಡೈ ಕಾರುಗಳು

    • ಪಾಪ್ಯುಲರ್
    • ಉಪಕಮಿಂಗ್
    Are you confused?

    Ask anything & get answer ರಲ್ಲಿ {0}

    Ask Question

    ಪ್ರಶ್ನೆಗಳು & ಉತ್ತರಗಳು

    • ಇತ್ತೀಚಿನ ಪ್ರಶ್ನೆಗಳು

    Does this car have navigation system ?

    What is the waiting period of Hyundai Santro?

    Will it be available in automatic with CNG fitted?

    I have 2007 Santro Xing Model sparingly used. Can I reuse its AC and Music Set i...

    Does Era Executive variant feature Central Locking

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ