ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
Tata Curvv ವರ್ಸಸ್ Citroen Basalt: ಹೊರಭಾಗದ ವಿನ್ಯಾಸ ಹೋಲಿಕೆ
ಟಾಟಾ ಕರ್ವ್ವು ಸಿಟ್ರೊಯೆನ್ ಬಸಾಲ್ಟ್ನಲ್ಲಿ ಇರದ ಕನೆಕ್ಟೆಡ್ ಎಲ್ಇಡಿ ಲೈಟಿಂಗ್ ಸೆಟಪ್ ಮತ್ತು ಫ್ಲಶ್-ಟೈಪ್ ಡೋರ್ ಹ್ಯಾಂಡಲ್ಗಳಂತಹ ಆಧುನಿಕ ವಿನ್ಯಾಸ ಅಂಶಗಳನ್ನು ಪಡೆಯುತ್ತದೆ
ಪರಿಕಲ್ಪನೆಗಳಿಂದ ಉತ್ಪಾದನೆಗೆ ಸಿದ್ಧವಾಗಿರುವ ಆವೃತ್ತಿಯವರೆಗೆ Tata Curvv ಮತ್ತು Curvv EV ಬಾಹ್ಯ ವಿನ್ಯಾಸದ ವಿಕಸನ
ಟಾಟಾ ಕರ್ವ್ ಇವಿಯು ಆಗಸ್ಟ್ 7 ರಂದು ಬಿಡುಗಡೆಯಾಗಲಿದೆ, ಜೊತೆಗೆ ಇಂಧನ ಚಾಲಿತ ಕರ್ವ್ ಸೆಪ್ಟೆಂಬರ್ನಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಬಹುದೆಂದು ನಿರೀಕ್ಷಿಸಲಾಗಿದೆ
ಆಗಸ್ಟ್ನ ಅನಾವರಣಕ್ಕೆ ಮುಂಚಿತವಾಗಿ ಮೊದಲ ಬಾರಿಗೆ Citroen Basalt ಇಂಟೀರಿಯರ್ ಟೀಸರ್ ಔಟ್
ಹೊಸ ಟೀಸರ್ ಮುಂಬರುವ ಸಿಟ್ರೊಯೆನ್ ಬಸಾಲ್ಟ್ನ ಕ್ಯಾಬಿನ್ ಥೀಮ್ ಮತ್ತು ಸೌಕರ್ಯದ ಫೀಚರ್ಗಳು ಸೇರಿದಂತೆ ಕೆಲವು ಆಂತರಿಕ ವಿವರಗಳನ್ನು ಬಹಿರಂಗಪಡಿಸುತ್ತದೆ
ಹೇಗಿದೆ Tata Curvv EVಯ ಹೊರಭಾಗದಲ್ಲಿನ ಡಿಸೈನ್?-ಇಲ್ಲಿದೆ 5 ಫೋಟೋಗಳು
ಟಾಟಾ ಕರ್ವ್ ಇವಿಯು ಈಗಿರುವ ಟಾಟಾ ನೆಕ್ಸಾನ್ ಇವಿಯಿಂದ ಕನೆಕ್ಟೆಡ್ ಎಲ್ಇಡಿ ಡಿಆರ್ಎಲ್ಗಳು ಸೇರಿದಂತೆ ಅನೇಕ ಡಿಸೈನ್ ಕಾನ್ಸೆಪ್ಟ್ ಗಳನ್ನು ಪಡೆದುಕೊಳ್ಳುತ್ತದೆ
ಈ 7 ಚಿತ್ರಗಳಲ್ಲಿ Hyundai Cretaದ ಪ್ರತಿಸ್ಪರ್ಧಿಯಾದ Tata Curvvನ ಹೊರಭಾಗದ ವಿನ್ಯಾಸವದ ಸಂಪೂರ್ಣ ಚಿತ್ರಣ
ಉತ್ಪಾದನೆಗೆ ಸಿದ್ಧವಾಗಿರುವ ಟಾಟಾ ಕರ್ವ್ನ ಇಂಧನ ಚಾಲಿತ ಆವೃತ್ತಿಯ ಹೊರಭಾಗವು ನೆಕ್ಸಾನ್ ಮತ್ತು ಹ್ಯಾರಿಯರ್ ಸೇರಿದಂತೆ ಪ್ರಸ್ತುತ ಲಭ್ಯವಿರುವ ಟಾಟಾ ಎಸ್ಯುವಿಗಳಿಂದ ವಿನ್ಯಾಸದ ಸ್ಫೂರ್ತಿಯನ್ನು ಪಡೆದುಕೊಂಡಿದೆ
2024ರ ಜುಲೈನಲ್ಲಿ Maruti Arenaದ ಆಫರ್ಗಳ ಭಾಗ 2 – 63,500 ರೂ.ವರೆಗಿನ ಡಿಸ್ಕೌಂಟ್ಗಳು
ಪರಿಷ್ಕೃತ ಆಫರ್ಗಳು ಈಗ 2024ರ ಜುಲೈನ ಅಂತ್ಯದವರೆಗೆ ಮಾನ್ಯವಾಗಿರುತ್ತವೆ