ಕಾರ್ ನ್ಯೂಸ್ ಇಂಡಿಯಾ - ಎಲ್ಲಾ ಇತ್ತೀಚಿನ ಕಾರು ಮಾಹಿತಿ ಮತ್ತು ಆಟೋ ನ್ಯೂಸ್ ಇಂಡಿಯಾ
ಜೀಪ್ ರಾನ್ಗ್ಲೆರ್ ರುಬಿಕಾನ್ ಬಿಡುಗಡೆ ಆಗಿದೆ ರೂ 68.94 ಲಕ್ಷ ದಲ್ಲಿ.
ಹಾರ್ಡ್ ಕೋರ್ ರಾನ್ಗ್ಲೆರ್ ಭಾರತದಲ್ಲಿ ತನ್ನ ಮೊದಲ ಐದು ಡೋರ್ ಅವತರಣಿಕೆಯನ್ನು ಬಿಡುಗಡೆ ಮಾಡಿದೆ.
ಮುಂದಿನ ಪೀಳಿಗೆಯ ಮಹಿಂದ್ರಾ XUV500 ಕೊಳ್ಳಬೇಕೆಂದು ಇದ್ದೀರಾ ? ನೀವು ಸ್ವಲ್ಪ ಹೆಚ್ಚು ಸಮಯ ಕಾಯಬೇಕಾಗಬಹುದು
ಹೊಸ XUV500 ವನ್ನು 2020 ಎರೆಡನೆ ಭಾಗದಲ್ಲಿ ನಿರೀಕ್ಷಸಲಾಗಿತ್ತು , ಅದರ ಬಿಡುಗಡೆಯನ್ನು 2021 ಪ್ರಾರಂಭಕ್ಕೆ ಮುಂದೂಡಲಾಗಿದೆ.
2020 ಮಾರುತಿ ಸುಜುಕಿ ಡಿಸೈರ್ ಫೇಸ್ ಲಿಫ್ಟ್ ಅನ್ನು ನೋಡಲಾಗಿದೆ . ಸದ್ಯದಲ್ಲೇ ಬಿಡುಗಡೆ ಆಗಲಿದೆ
ಫೇಸ್ ಲಿಫ್ಟ್ ಆಗಿರುವ ಡಿಸೈರ್ ನಿರೀಕ್ಷೆಯಂತೆ ಬಲೆನೊ ದಲ್ಲಿರುವ 1.2-ಲೀಟರ್ ಡುಯಲ್ ಜೆಟ್ ಪೆಟ್ರೋಲ್ ಎಂಜಿನ್ ಜೊತೆಗೆ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಪಡೆಯಲಿದೆ