Login or Register ಅತ್ಯುತ್ತಮ CarDekho experience ಗೆ
Login

Citroen C3 Aircross ಮ್ಯಾನುಯಲ್ Vs ಆಟೋಮ್ಯಾಟಿಕ್: ಕ್ಲೇಮ್ ಮಾಡಲಾಗಿರುವ ಇಂಧನ ದಕ್ಷತೆಯ ಹೋಲಿಕೆ

published on ಜನವರಿ 31, 2024 03:08 pm by rohit for ಸಿಟ್ರೊನ್ ಸಿ3 ಏರ್‌ಕ್ರಾಸ್‌

C3 ಏರ್‌ಕ್ರಾಸ್ ಈಗ 6-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳ ಆಯ್ಕೆಯೊಂದಿಗೆ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ.

  • ಸಿಟ್ರೋನ್ ತನ್ನ SUVಯ ಮಾನ್ಯುಯಲ್ ವರ್ಷನ್ 18.50 kmpl (ARAI ಪ್ರಮಾಣೀಕೃತ) ನೀಡುತ್ತದೆ ಎಂದು ಕ್ಲೇಮ್ ಮಾಡಿದೆ.
  • ಇದರ ಆಟೋಮ್ಯಾಟಿಕ್ ವೇರಿಯಂಟ್ ಗಳು 17.60 kmpl ನಷ್ಟು ಇಂಧನ ದಕ್ಷತೆಯನ್ನು ನೀಡಬಹುದು.
  • ಇದು ಕೇವಲ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (110 PS/ 205 Nm ವರೆಗೆ) ನೊಂದಿಗೆ ಮಾತ್ರ ಲಭ್ಯವಿದೆ.
  • C3 ಏರ್‌ಕ್ರಾಸ್, 5- ಮತ್ತು 7-ಸೀಟರ್ ಕಾನ್ಫಿಗರೇಶನ್‌ಗಳ ಆಯ್ಕೆಯನ್ನು ಪಡೆಯುತ್ತದೆ.
  • SUVಯ ಬೆಲೆಯು ಈಗ ರೂ 9.99 ಲಕ್ಷದಿಂದ ಶುರುವಾಗಿ ರೂ 13.85 ಲಕ್ಷದವರೆಗೆ (ಎಕ್ಸ್-ಶೋರೂಮ್ ಪ್ಯಾನ್-ಇಂಡಿಯಾ) ಇದೆ.

ಸಿಟ್ರೋನ್ C3 ಏರ್‌ಕ್ರಾಸ್ ಇತ್ತೀಚೆಗೆ ಹೊಸ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯ ರೂಪದಲ್ಲಿ ಒಂದು ಸಣ್ಣದಾದ ಆದರೆ ಉತ್ತಮ ಅಪ್ಡೇಟ್ ಅನ್ನು ಪಡೆದುಕೊಂಡಿದೆ. ಬೆಲೆಗಳು ಮತ್ತು ಪವರ್‌ಟ್ರೇನ್‌ಗಳ ಸ್ಪೆಸಿಫಿಕೇಷನ್ ಗಳ ಜೊತೆಗೆ, ಈ ಫ್ರೆಂಚ್ ಕಾರು ತಯಾರಕರು ಹೊಸ ವರ್ಷನ್ ನ ಕ್ಲೇಮ್ ಮಾಡಿರುವ ಇಂಧನ ದಕ್ಷತೆಯ ವಿವರಗಳನ್ನು ಕೂಡ ಬಹಿರಂಗಪಡಿಸಿದ್ದಾರೆ. ಈ ಲೇಖನದಲ್ಲಿ, SUVಯ ಮಾನ್ಯುಯಲ್ ಮತ್ತು ಆಟೋಮ್ಯಾಟಿಕ್ ವೇರಿಯಂಟ್ ಗಳ ಕ್ಲೇಮ್ ಮಾಡಿರುವ ಇಂಧನ ದಕ್ಷತೆಯ ವಿವರಗಳ ಬಗ್ಗೆ ನೋಡೋಣ.

ಸಿಟ್ರೋನ್ C3 ಏರ್‌ಕ್ರಾಸ್: MT ವರ್ಸಸ್ AT ಮೈಲೇಜ್ ಹೋಲಿಕೆ

ಮಾನ್ಯುಯಲ್

ಆಟೋಮ್ಯಾಟಿಕ್

ಕ್ಲೇಮ್ ಮಾಡಿರುವ ಇಂಧನ ದಕ್ಷತೆ (ARAI)

18.50 kmpl

17.60 kmpl

ಮಾನ್ಯುಯಲ್ ವರ್ಷನ್ ಗೆ ಹೋಲಿಸಿದರೆ, SUVಯ ಆಟೋಮ್ಯಾಟಿಕ್ ವೇರಿಯಂಟ್ ಕ್ಲೈಮ್ ಮಾಡಿದ ಮೈಲೇಜ್‌ನಲ್ಲಿ ಕೇವಲ 1 kmpl ರಷ್ಟು ಕಡಿಮೆಯಾಗಿರುವ ಕಾರಣ ಅಂತಹ ತೀವ್ರ ಕುಸಿತವನ್ನು ಕಾಣುವುದಿಲ್ಲ.

ಪವರ್‌ಟ್ರೇನ್ ವಿವರಗಳು

ಇಂಜಿನ್

1.2-ಲೀಟರ್ ಟರ್ಬೊ-ಪೆಟ್ರೋಲ್

ಪವರ್

110 PS

ಟಾರ್ಕ್

190 Nm/ 205 Nm (AT)

ಟ್ರಾನ್ಸ್‌ಮಿಷನ್

6-ಸ್ಪೀಡ್ MT/ 6-ಸ್ಪೀಡ್ AT

ಇತ್ತೀಚೆಗೆ ಪರಿಚಯಿಸಲಾದ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ, SUVಯ ಟಾರ್ಕ್ ಔಟ್‌ಪುಟ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗಿಂತ 15 Nm ಹೆಚ್ಚಾಗಿದೆ. ಸಿಟ್ರೋನ್ ತನ್ನ C3 ಏರ್‌ಕ್ರಾಸ್ ಅನ್ನು 6-ಸ್ಪೀಡ್ ಮ್ಯಾನುವಲ್ ಆಯ್ಕೆಯೊಂದಿಗೆ ಕೂಡ ನೀಡುತ್ತದೆ.

ಇದನ್ನು ಕೂಡ ಓದಿ: ಭಾರತದಲ್ಲಿರುವ ಟಾಪ್ 5 ಅತ್ಯಂತ ಕೈಗೆಟುಕುವ ಬೆಲೆಯ ಪೆಟ್ರೋಲ್ ಆಟೋಮ್ಯಾಟಿಕ್ ಕಾಂಪ್ಯಾಕ್ಟ್ SUV ಗಳು

ಬೆಲೆ ಶ್ರೇಣಿ ಮತ್ತು ಸ್ಪರ್ಧಿಗಳು

ಸಿಟ್ರೋನ್ C3 ಏರ್‌ಕ್ರಾಸ್ ಬೆಲೆಯು ಈಗ ರೂ 9.99 ಲಕ್ಷದಿಂದ ಶುರುವಾಗಿ ರೂ 13.85 ಲಕ್ಷದವರೆಗೆ (ಎಕ್ಸ್ ಶೋರೂಂ ಪ್ಯಾನ್-ಇಂಡಿಯಾ) ಇದೆ. ಇದು MG ಆಸ್ಟರ್, ಹ್ಯುಂಡೈ ಕ್ರೆಟಾ, ಹೋಂಡಾ ಎಲಿವೇಟ್ ಮತ್ತು ಮಾರುತಿ ಗ್ರ್ಯಾಂಡ್ ವಿಟಾರಾಗಳೊಂದಿಗೆ ಮಾರುಕಟ್ಟೆಯಲ್ಲಿ ಸ್ಪರ್ಧಿಸಲಿದೆ.

ಇನ್ನಷ್ಟು ಓದಿ: ಸಿಟ್ರೋನ್ C3 ಏರ್‌ಕ್ರಾಸ್ ಆಟೋಮ್ಯಾಟಿಕ್

r
ಅವರಿಂದ ಪ್ರಕಟಿಸಲಾಗಿದೆ

rohit

  • 29 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಸಿಟ್ರೊನ್ ಸಿ3 Aircross

Read Full News

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ