ಈ ಜೂನ್‌ನಲ್ಲಿ ಟಾಪ್ 5 ಮಾರುತಿ ಕಾರುಗಳಿಗಾಗಿ ನೀವೆಷ್ಟು ಕಾಯಬೇಕು?
ಮಾರುತಿ ವ್ಯಾಗನ್ ಆರ್ ಗಾಗಿ tarun ಮೂಲಕ ಜೂನ್ 05, 2023 02:00 pm ರಂದು ಪ್ರಕಟಿಸಲಾಗಿದೆ
- 32 Views
- ಕಾಮೆಂಟ್ ಅನ್ನು ಬರೆಯಿರಿ
ಗ್ರ್ಯಾಂಡ್ ವಿಟಾರಾ, ಕಾರು ತಯಾರಕರ ಹೆಚ್ಚು ನಿರೀಕ್ಷಿತ ಕಾರುಗಳಲ್ಲಿ ಒಂದಾಗಿದ್ದು, ಇದು ಎಂಟು ತಿಂಗಳವರೆಗಿನ ಕಾಯುವಿಕೆಯ ಅವಧಿಯನ್ನು ಹೊಂದಿದೆ.
ಮಾರುತಿ ಸುಝುಕಿಯು ಅತಿ ಹೆಚ್ಚು ಮಾಡೆಲ್‌ಗಳನ್ನು ಮಾರಾಟ ಮಾಡುವ ಮೂಲಕ ಭಾರತದ ಅತಿ ದೊಡ್ಡ ಕಾರು ತಯಾರಕರ ಸಂಸ್ಥೆಯಾಗಿ ಹೊರಹೊಮ್ಮಿದೆ. ಅದರ ಹಲವಾರು ಮಾಡೆಲ್‌ಗಳು ಭಾರತದ ಅತ್ಯುತ್ತಮ ಮಾರಾಟವನ್ನು ಕಂಡ ಕಾರುಗಳಾಗಿವೆ ಮತ್ತು ಇದು ಅತಿ ಹೆಚ್ಚು ಕಾಯುವಿಕೆಯ ಅವಧಿಯನ್ನು ಸಹ ಪಡೆಯುತ್ತದೆ. ಅದರ ಅತ್ಯಂತ ಜನಪ್ರಿಯ ಮಾಡೆಲ್‌ಗಳು ಮತ್ತು ಅವುಗಳ ನಗರವಾರು ಕಾಯುವಿಕೆಯ ಅವಧಿಗಳನ್ನು ಇಲ್ಲಿ ನೀಡಲಾಗಿದೆ:
ನಗರಗಳು |
ವ್ಯಾಗನ್ ಆರ್ |
ಸ್ವಿಫ್ಟ್ |
ಬಲೆನೊ |
ಫ್ರಾಂಕ್ಸ್ |
ಗ್ರ್ಯಾಂಡ್ ವಿಟಾರಾ |
ದೆಹಲಿ |
2 ತಿಂಗಳುಗಳು |
2-3 ತಿಂಗಳುಗಳು |
ಕಾಯುವಿಕೆಯಿಲ್ಲ |
1 ತಿಂಗಳು |
6-6.5 ತಿಂಗಳುಗಳು |
ಬೆಂಗಳೂರು |
2 ತಿಂಗಳುಗಳು |
ಕಾಯುವಿಕೆಯಿಲ್ಲ |
ಕಾಯುವಿಕೆಯಿಲ್ಲ |
1 ತಿಂಗಳು |
1-2 ತಿಂಗಳುಗಳು |
ಮುಂಬೈ |
2-3 ತಿಂಗಳುಗಳು |
2 ತಿಂಗಳುಗಳು |
1-1.5 ತಿಂಗಳುಗಳು |
2 ವಾರಗಳು |
5.5-6 ತಿಂಗಳುಗಳು |
ಹೈದರಾಬಾದ್ |
1.5-2 ತಿಂಗಳುಗಳು |
2.5-3 ತಿಂಗಳುಗಳು |
2 ವಾರಗಳು |
3 ವಾರಗಳು |
2-3 ತಿಂಗಳುಗಳು |
ಪುಣೆ |
2 ತಿಂಗಳುಗಳು |
2 ತಿಂಗಳುಗಳು |
3-4 ವಾರಗಳು |
2-3 ವಾರಗಳು |
4.5 ತಿಂಗಳುಗಳು |
ಚೆನ್ನೈ |
2 ತಿಂಗಳುಗಳು |
ಕಾಯುವಿಕೆಯಿಲ್ಲ |
1-1.5 ತಿಂಗಳುಗಳು |
2 ವಾರಗಳು |
2 ತಿಂಗಳುಗಳು |
ಜೈಪುರ |
1-2 ತಿಂಗಳುಗಳು |
ಕಾಯುವಿಕೆಯಿಲ್ಲ |
1 ತಿಂಗಳು |
2-4 ವಾರಗಳು |
4-4.5 ತಿಂಗಳುಗಳು |
ಅಹಮದಾಬಾದ್ |
2 ತಿಂಗಳುಗಳು |
1.5-2 ತಿಂಗಳುಗಳು |
3.5-4 ತಿಂಗಳುಗಳು |
1 ತಿಂಗಳು |
3.5-4 ತಿಂಗಳುಗಳು |
ಗುರುಗ್ರಾಮ |
2 ತಿಂಗಳುಗಳು |
2 ತಿಂಗಳುಗಳು |
ಕಾಯುವಿಕೆಯಿಲ್ಲ |
1 ವಾರ |
6.5-7 ತಿಂಗಳುಗಳು |
ಲಕ್ನೌ |
2 ತಿಂಗಳುಗಳು |
2 ತಿಂಗಳುಗಳು |
1-1.5 ತಿಂಗಳುಗಳು |
3-4 ವಾರಗಳು |
5.5-6 ತಿಂಗಳುಗಳು |
ಕೋಲ್ಕತ್ತಾ |
2 ತಿಂಗಳುಗಳು |
1-2 ತಿಂಗಳುಗಳು |
ಕಾಯುವಿಕೆಯಿಲ್ಲ |
1 ತಿಂಗಳು |
2.5 ತಿಂಗಳುಗಳು |
ಥಾಣೆ |
2-3 ತಿಂಗಳುಗಳು |
2 ತಿಂಗಳುಗಳು |
2-4 ವಾರಗಳು |
3 ತಿಂಗಳುಗಳು |
4 ತಿಂಗಳುಗಳು |
ಸೂರತ್ |
2.5 ತಿಂಗಳುಗಳು |
1-2 ತಿಂಗಳುಗಳು |
ಕಾಯುವಿಕೆಯಿಲ್ಲ |
4 ತಿಂಗಳುಗಳು |
ಕಾಯುವಿಕೆಯಿಲ್ಲ |
ಗಝಿಯಾಬಾದ್ |
2 ತಿಂಗಳುಗಳು |
2 ತಿಂಗಳುಗಳು |
3-4 ವಾರಗಳು |
1.5-2 ತಿಂಗಳುಗಳು |
5 ತಿಂಗಳುಗಳು |
ಚಂಡೀಗಢ್ |
2-3 ತಿಂಗಳುಗಳು |
ಕಾಯುವಿಕೆಯಿಲ್ಲ |
1.5-2 ತಿಂಗಳುಗಳು |
1-2 ತಿಂಗಳುಗಳು |
6 ತಿಂಗಳುಗಳು |
ಕೊಯಮತ್ತೂರು |
1.5-2 ತಿಂಗಳುಗಳು |
2.5-3 ತಿಂಗಳುಗಳು |
1 ತಿಂಗಳು |
1-1.5 ತಿಂಗಳುಗಳು |
4-5 ತಿಂಗಳುಗಳು |
ಪಾಟ್ನಾ |
2 ತಿಂಗಳುಗಳು |
2-3 ತಿಂಗಳುಗಳು |
1 ತಿಂಗಳು |
1.5 ತಿಂಗಳುಗಳು |
3-4 ತಿಂಗಳುಗಳು |
ಫರಿದಾಬಾದ್ |
3 ತಿಂಗಳುಗಳು |
2-2.5 ತಿಂಗಳುಗಳು |
2-4 ವಾರಗಳು |
2 ತಿಂಗಳುಗಳು |
8 ತಿಂಗಳುಗಳು |
ಇಂಧೋರ್ |
2 ತಿಂಗಳುಗಳು |
2 ತಿಂಗಳುಗಳು |
2 ವಾರಗಳು |
1 ತಿಂಗಳು |
4-4.5 ತಿಂಗಳುಗಳು |
ನೋಯ್ಡಾ |
2-3 ತಿಂಗಳುಗಳು |
ಕಾಯುವಿಕೆಯಿಲ್ಲ |
1.5-2 ತಿಂಗಳುಗಳು |
2-3 ವಾರಗಳು |
2.5-3 ತಿಂಗಳುಗಳು |
ಪ್ರಮುಖಾಂಶಗಳು:
-
ಈ ವ್ಯಾಗನ್ ಆರ್ ಸರಿಸುಮಾರು ಎರಡು ತಿಂಗಳುಗಳ ಕಾಯುವಿಕೆಯ ಅವಧಿಯನ್ನು ಹೊಂದಿದೆ. ಕೊಯಮತ್ತೂರು, ಜೈಪುರ ಮತ್ತು ಹೈದರಾಬಾದ್‌ನಂತಹ ನಗರಗಳಲ್ಲಿ, ನೀವು ಒಂದು ಅಥವಾ 1.5 ತಿಂಗಳುಗಳಲ್ಲಿ ಈ ಎತ್ತರದ ವ್ಯಾಗನ್ ಆರ್ ಅನ್ನು ಪಡೆಯಬಹುದು.
- ಸ್ವಿಫ್ಟ್ ಸಹ ದೇಶಾದ್ಯಂತ ಸುಮಾರು ಎರಡು ತಿಂಗಳುಗಳ ಕಾಯುವಿಕೆಯ ಅವಧಿಯನ್ನು ಹೊಂದಿದೆ. ಆದಾಗ್ಯೂ, ಬೆಂಗಳೂರು, ಚೆನ್ನೈ, ಜೈಪುರ, ನೋಯ್ಡಾದಂತಹ ನಗರಗಳಲ್ಲಿ, ನೀವು ಯಾವುದೇ ಕಾಯುವಿಕೆಯಿಲ್ಲದೇ ಈ ಹ್ಯಾಚ್‌ಬ್ಯಾಕ್ ಅನ್ನು ಪಡೆಯಬಹುದು.
- ಮಾರುತಿ ಬಲೆನೊ ಅನ್ನು ನೀವು ಸುಮಾರು ಒಂದು ತಿಂಗಳ ಅವಧಿಯಲ್ಲಿ (ಸರಾಸರಿ) ಪಡೆಯಬಹುದು, ಇದು ವ್ಯಾಗನ್ ಆರ್ ಮತ್ತು ಸ್ವಿಫ್ಟ್‌ಗಿಂತ ವೇಗವಾಗಿ ನಿಮನ್ನು ತಲುಪುತ್ತದೆ. ದೆಹಲಿ, ಬೆಂಗಳೂರು ಮತ್ತು ಕೋಲ್ಕತ್ತಾದಂತಹ ಮೆಟ್ರೋ ನಗರಗಳಲ್ಲಿ ಯಾವುದೇ ಕಾಯುವಿಕೆಯ ಅವಧಿಯಿಲ್ಲ, ಆದರೆ ಮುಂಬೈ ಮತ್ತು ಚೆನ್ನೈನಲ್ಲಿ ನೀವು ಗರಿಷ್ಠ ಒಂದು ತಿಂಗಳ ಅವಧಿಯಲ್ಲಿ ಇದನ್ನು ಪಡೆಯಬಹುದು.
- ಇತ್ತೀಚೆಗೆ ಮಾರಾಟಕ್ಕೆ ಬಂದಿರುವ, ಮಾರುತಿ ಫ್ರಾಂಕ್ಸ್, ಉಳಿದ ಹ್ಯಾಚ್‌ಬ್ಯಾಕ್‌ಗಿಂತ ಸುಲಭವಾಗಿ ದೊರಕುತ್ತದೆ. (ಬಲೆನೊ ಓದಿ). ಹೆಚ್ಚಿನ ನಗರಗಳಲ್ಲಿ, ನೀವು ಈ ಹೊಸ ಕ್ರಾಸ್‌ಓವರ್ ಅನ್ನು ಒಂದು ತಿಂಗಳು ಅಥವಾ ಅದಕ್ಕಿಂತ ಕಡಿಮೆ ಅವಧಿಯಲ್ಲಿ ಪಡೆಯಬಹುದು. ಎಸ್‌ಯುವಿ-ತರಹದ ನೋಟ ಮತ್ತು ಟರ್ಬೋ-ಪೆಟ್ರೋಲ್ ಎಂಜಿನ್ ಬಯಸುವವರು ಬಲೊನೊದಿಂದ ಫ್ರಾಂಕ್ಸ್‌ಗೆ ಅಪ್‌ಗ್ರೇಡ್ ಮಾಡಬಹುದು.
- ಮಾರುತಿ ಸುಝುಕಿಯ ಅತ್ಯಂತ ದುಬಾರಿ ಕಾರಾಗಿರುವ, ಈ ಗ್ರ್ಯಾಂಡ್ ವಿಟಾರಾ, ಸುಮಾರು 3-4 ತಿಂಗಳ ಸರಾಸರಿ ಕಾಯುವಿಕೆ ಅವಧಿಯನ್ನು ಹೊಂದಿದೆ. ಸೂರತ್‌ನಲ್ಲಿ, ಈ ಕಾಂಪ್ಯಾಕ್ಟ್ ಎಸ್‌ಯುವಿಗಾಗಿ ಯಾವುದೇ ಕಾಯುವಿಕೆಯ ಅವಧಿಯಿಲ್ಲ. ಆದರೆ ಬೆಂಗಳೂರು ಮತ್ತು ಚೆನ್ನೈನಲ್ಲಿ, ಎರಡು ತಿಂಗಳೊಗಳಗೆ ನೀವಿದನ್ನು ಪಡೆಯಬಹುದು.
ಇದನ್ನೂ ಓದಿ : ಮಾರುತಿ ವ್ಯಾಗನ್ ಆರ್ ಆನ್ ರೋಡ್ ಬೆಲೆ