• English
    • Login / Register

    ಈ ಆಗಸ್ಟ್‌ನಲ್ಲಿ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಕಾರುಗಳನ್ನು ಡೆಲಿವೆರಿ ಪಡೆಯಲು ಎಷ್ಟು ಸಮಯ ಕಾಯಬೇಕು ? ಇಲ್ಲಿದೆ ಮಾಹಿತಿ

    ಮಾರುತಿ ಬಾಲೆನೋ ಗಾಗಿ yashika ಮೂಲಕ ಆಗಸ್ಟ್‌ 20, 2024 08:47 pm ರಂದು ಪ್ರಕಟಿಸಲಾಗಿದೆ

    • 208 Views
    • ಕಾಮೆಂಟ್‌ ಅನ್ನು ಬರೆಯಿರಿ

    ಪುಣೆ, ಸೂರತ್ ಮತ್ತು ಪಾಟ್ನಾದಂತಹ ಕೆಲವು ನಗರಗಳಲ್ಲಿ ಈ 6 ಪ್ರೀಮಿಯಂ ಹ್ಯಾಚ್‌ಬ್ಯಾಕ್‌ಗಳಲ್ಲಿ 3 ಸುಲಭವಾಗಿ ಲಭ್ಯವಿವೆ

    Premium hatchbacks waiting period

    ಪ್ರೀಮಿಯಂ ಹ್ಯಾಚ್‌ಬ್ಯಾಕ್ ಸೆಗ್ಮೆಂಟ್‌ ಪೆಟ್ರೋಲ್, ಡೀಸೆಲ್ ಮತ್ತು ಸಿಎನ್‌ಜಿ ಸೇರಿದಂತೆ ಹಲವಾರು ಪವರ್‌ಟ್ರೇನ್ ಆಯ್ಕೆಗಳನ್ನು ನೀಡುತ್ತದೆ. ಮಾರುತಿ ಬಲೆನೊ, ಹ್ಯುಂಡೈ ಐ20, ಮತ್ತು ಇತ್ತೀಚೆಗೆ ಬಿಡುಗಡೆಯಾದ ಪರ್ಫಾರ್ಮೆನ್ಸ್‌ ಆಧಾರಿತ ಟಾಟಾ ಆಲ್ಟ್ರೋಜ್ ರೇಸರ್ ಸೇರಿದಂತೆ ಈ ಸೆಗ್ಮೆಂಟ್‌ನಲ್ಲಿ ಆರು ಮೊಡೆಲ್‌ಗಳ ಆಯ್ಕೆಯನ್ನು ನೀವು ಹೊಂದಿರುವಿರಿ. ಆದ್ದರಿಂದ ನೀವು ಈ ಆಗಸ್ಟ್‌ನಲ್ಲಿ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಅನ್ನು ಬುಕ್ ಮಾಡುವ ಮೊದಲು, ಭಾರತದ ಟಾಪ್‌ 20 ನಗರಗಳಲ್ಲಿರುವ ವೈಟಿಂಗ್‌ ಪಿರೇಡ್‌ ಅನ್ನು ಪರಿಶೀಲಿಸಿ.

    ನಗರ

    ಮಾರುತಿ ಬಲೆನೋ

    ಟಾಟಾ ಆಲ್ಟ್ರೋಜ್

    ಟಾಟಾ ಆಲ್ಟ್ರೋಜ್ ರೇಸರ್

    ಹ್ಯುಂಡೈ ಐ20

    ಹ್ಯುಂಡೈ ಐ20 ಎನ್ ಲೈನ್

    ಟೊಯೋಟಾ ಗ್ಲಾನ್ಜಾ

    ನವದೆಹಲಿ

    ಕಾಯಬೇಕಾಗಿಲ್ಲ

    2 ತಿಂಗಳುಗಳು

    2 ತಿಂಗಳುಗಳು

    1 ತಿಂಗಳು

    2 ತಿಂಗಳುಗಳು

    0.5-1 ತಿಂಗಳು

    ಬೆಂಗಳೂರು

    1 ವಾರ

    1.5-2 ತಿಂಗಳುಗಳು

    2-2.5 ತಿಂಗಳುಗಳು

    1 ತಿಂಗಳು

    1 ತಿಂಗಳು

    3 ತಿಂಗಳುಗಳು

    ಮುಂಬೈ

    1-1.5 ತಿಂಗಳುಗಳು

    1 ತಿಂಗಳು

    2 ತಿಂಗಳುಗಳು

    3 ತಿಂಗಳುಗಳು

    3 ತಿಂಗಳುಗಳು

    1-2 ತಿಂಗಳುಗಳು

    ಹೈದರಾಬಾದ್

    ಕಾಯಬೇಕಾಗಿಲ್ಲ

    2-2.5 ತಿಂಗಳುಗಳು

    2.5 ತಿಂಗಳುಗಳು

    2 ತಿಂಗಳುಗಳು

    2 ತಿಂಗಳುಗಳು

    2-3 ತಿಂಗಳುಗಳು

    ಪುಣೆ

    ಕಾಯಬೇಕಾಗಿಲ್ಲ

    ಕಾಯಬೇಕಾಗಿಲ್ಲ

    1.5 ತಿಂಗಳುಗಳು

    2 ತಿಂಗಳುಗಳು

    2 ತಿಂಗಳುಗಳು

    ಕಾಯಬೇಕಾಗಿಲ್ಲ

    ಚೆನ್ನೈ

    1-2 ತಿಂಗಳುಗಳು

    2 ತಿಂಗಳುಗಳು

    2 ತಿಂಗಳುಗಳು

    1-2 ತಿಂಗಳುಗಳು

    2 ತಿಂಗಳುಗಳು

    3 ತಿಂಗಳುಗಳು

    ಜೈಪುರ

    ಕಾಯಬೇಕಾಗಿಲ್ಲ

    2 ತಿಂಗಳುಗಳು

    2-3 ತಿಂಗಳುಗಳು

    3 ತಿಂಗಳುಗಳು

    3 ತಿಂಗಳುಗಳು

    3 ತಿಂಗಳುಗಳು

    ಅಹಮದಾಬಾದ್

    1.5 ತಿಂಗಳುಗಳು

    2 ತಿಂಗಳುಗಳು

    2 ತಿಂಗಳುಗಳು

    2 ತಿಂಗಳುಗಳು

    2 ತಿಂಗಳುಗಳು

    1-2 ತಿಂಗಳುಗಳು

    ಗುರುಗ್ರಾಮ್

    1 ತಿಂಗಳು

    1 ತಿಂಗಳು

    1 ತಿಂಗಳು

    2 ತಿಂಗಳುಗಳು

    2.5 ತಿಂಗಳುಗಳು

    2 ತಿಂಗಳುಗಳು

    ಲಕ್ನೋ

    1-1.5 ತಿಂಗಳುಗಳು

    1.5 ತಿಂಗಳುಗಳು

    1.5 ತಿಂಗಳುಗಳು

    2 ತಿಂಗಳುಗಳು

    2 ತಿಂಗಳುಗಳು

    N.A.

    ಕೋಲ್ಕತ್ತಾ

    1.5 ತಿಂಗಳು

    1-1.5 ತಿಂಗಳುಗಳು

    1.5 ತಿಂಗಳುಗಳು

    2 ತಿಂಗಳುಗಳು

    2 ತಿಂಗಳುಗಳು

    1 ತಿಂಗಳು

    ಥಾಣೆ

    ಕಾಯಬೇಕಾಗಿಲ್ಲ

    2 ತಿಂಗಳುಗಳು

    1-1.5 ತಿಂಗಳುಗಳು

    2 ತಿಂಗಳುಗಳು

    2 ತಿಂಗಳುಗಳು

    1 ತಿಂಗಳು

    ಸೂರತ್

    ಕಾಯಬೇಕಾಗಿಲ್ಲ

    1.5-2 ತಿಂಗಳುಗಳು

    2.5 ತಿಂಗಳುಗಳು

    2-3 ತಿಂಗಳುಗಳು

    2.5-3 ತಿಂಗಳುಗಳು

    ಕಾಯಬೇಕಾಗಿಲ್ಲ

    ಗಾಜಿಯಾಬಾದ್

    ಕಾಯಬೇಕಾಗಿಲ್ಲ

    1.5 ತಿಂಗಳುಗಳು

    1-2 ತಿಂಗಳುಗಳು

    3 ತಿಂಗಳುಗಳು

    3 ತಿಂಗಳುಗಳು

    2-3 ತಿಂಗಳುಗಳು

    ಚಂಡೀಗಢ

    ಕಾಯಬೇಕಾಗಿಲ್ಲ

    2-2.5 ತಿಂಗಳುಗಳು

    2.5 ತಿಂಗಳುಗಳು

    3 ತಿಂಗಳುಗಳು

    3 ತಿಂಗಳುಗಳು

    3 ತಿಂಗಳುಗಳು

    ಕೊಯಮತ್ತೂರು

    1-2 ತಿಂಗಳುಗಳು

    2 ತಿಂಗಳುಗಳು

    2 ತಿಂಗಳುಗಳು

    2-3 ತಿಂಗಳುಗಳು

    3 ತಿಂಗಳುಗಳು

    3 ತಿಂಗಳುಗಳು

    ಪಾಟ್ನಾ

    ಕಾಯಬೇಕಾಗಿಲ್ಲ

    1.5-2 ತಿಂಗಳುಗಳು

    2-2.5 ತಿಂಗಳುಗಳು

    3 ತಿಂಗಳುಗಳು

    1 ತಿಂಗಳು

    ಕಾಯಬೇಕಾಗಿಲ್ಲ

    ಫರಿದಾಬಾದ್

    ಕಾಯಬೇಕಾಗಿಲ್ಲ

    1-2 ತಿಂಗಳುಗಳು

    2 ತಿಂಗಳುಗಳು

    2 ತಿಂಗಳುಗಳು

    2 ತಿಂಗಳುಗಳು

    ಕಾಯಬೇಕಾಗಿಲ್ಲ

    ಇಂದೋರ್

    ಕಾಯಬೇಕಾಗಿಲ್ಲ

    2 ತಿಂಗಳುಗಳು

    2 ತಿಂಗಳುಗಳು

    2 ತಿಂಗಳುಗಳು

    2 ತಿಂಗಳುಗಳು

    ಕಾಯಬೇಕಾಗಿಲ್ಲ

    ನೋಯ್ಡಾ

    ಕಾಯಬೇಕಾಗಿಲ್ಲ

    2 ತಿಂಗಳುಗಳು

    2 ತಿಂಗಳುಗಳು

    2.5 ತಿಂಗಳುಗಳು

    2.5-3 ತಿಂಗಳುಗಳು

    3 ತಿಂಗಳುಗಳು

    ಗಮನಿಸಿದ ಪ್ರಮುಖ ಅಂಶಗಳು:

    maruti baleno

    •  ಮಾರುತಿ ಬಲೆನೊ ಈ ಪಟ್ಟಿಯಲ್ಲಿ ಕಡಿಮೆ ವೈಟಿಂಗ್‌ ಪಿರೇಡ್‌ನೊಂದಿಗೆ ಲಭ್ಯವಿದೆ. ನವದೆಹಲಿ, ಹೈದರಾಬಾದ್, ಚಂಡೀಗಢ ಮತ್ತು ನೋಯ್ಡಾ ಸೇರಿದಂತೆ 10 ಕ್ಕೂ ಹೆಚ್ಚು ನಗರಗಳಲ್ಲಿ ನೀವು ಯಾವುದೇ ವೈಟಿಂಗ್‌ ಇಲ್ಲದೆ ಹ್ಯಾಚ್‌ಬ್ಯಾಕ್‌ನ ಪಡೆಯಬಹುದು. ಸರಾಸರಿಯಾಗಿ, ಇದು ಸುಮಾರು ಅರ್ಧ ತಿಂಗಳಿನಷ್ಟು ವೈಟಿಂಗ್‌ ಪಿರೇಡ್‌ ಅನ್ನು ಹೊಂದಿರುತ್ತದೆ.

    Tata Altroz

    • ಟಾಟಾ ಆಲ್ಟ್ರೋಜ್‌ ​​ಸರಾಸರಿ 2 ತಿಂಗಳಿನ ವೈಟಿಂಗ್‌ ಪಿರೇಡ್‌ಅನ್ನು ಹೊಂದಿದೆ. ಆದರೆ, ಪುಣೆಯಲ್ಲಿನ ಖರೀದಿದಾರರು ಮಾತ್ರ ತಮ್ಮ ಹ್ಯಾಚ್‌ಬ್ಯಾಕ್ ಅನ್ನು ತಕ್ಷಣವೇ ಪಡೆಯಬಹುದು.

    • ಇತ್ತೀಚೆಗೆ ಬಿಡುಗಡೆಯಾದ ಆಲ್ಟ್ರೊಜ್‌ನ ಸ್ಪೋರ್ಟಿಯರ್ ಆವೃತ್ತಿ, ಟಾಟಾ ಆಲ್ಟ್ರೋಜ್ ರೇಸರ್, ಅದರ ರೆಗುಲರ್‌ ಪ್ರತಿರೂಪದ ಸರಾಸರಿ ವೈಟಿಂಗ್‌ ಪಿರೇಡ್‌ ಅನ್ನು ಬಯಸುತ್ತದೆ. ಆದರೆ, ಜೈಪುರದಲ್ಲಿ ಖರೀದಿದಾರರು 3 ತಿಂಗಳವರೆಗೆ ಕಾಯಬೇಕಾಗಬಹುದು.

    Hyundai i20 N Line Facelift

    • ಹ್ಯುಂಡೈ ಐ20 ಮತ್ತು ಐ20 ಎನ್‌ಲೈನ್ ಎರಡೂ ಸರಾಸರಿ ಎರಡೂವರೆ ತಿಂಗಳ ವೈಟಿಂಗ್‌ ಪಿರೇಡ್‌ ಅನ್ನು ಹೊಂದಿದೆ. ಜೈಪುರ, ಸೂರತ್, ಚಂಡೀಗಢ ಮತ್ತು ಗಾಜಿಯಾಬಾದ್‌ನಂತಹ ನಗರಗಳಲ್ಲಿ, ಐ20 ನ ಎರಡೂ ಆವೃತ್ತಿಗಳಿಗಾಗಿ ನೀವು 3 ತಿಂಗಳವರೆಗೆ ಕಾಯಬೇಕಾಗುತ್ತದೆ.

    Toyota Glanza

    • ಟೊಯೋಟಾದ ಬಲೆನೊ ಆವೃತ್ತಿಯು ಗ್ಲಾನ್ಜಾಗೆ ಸರಾಸರಿ 2 ತಿಂಗಳವರೆಗೆ ವೈಟಿಂಗ್‌ ಪಿರೇಡ್‌ ಅನ್ನು ಹೊಂದಿದೆ. ಬೆಂಗಳೂರು, ಹೈದರಾಬಾದ್, ಚೆನ್ನೈ ಮತ್ತು ಜೈಪುರದಂತಹ ನಗರಗಳಲ್ಲಿನ ಖರೀದಿದಾರರು ಈ ತಿಂಗಳಿನಲ್ಲಿ ಖರೀದಿಸಲು ಇಚ್ಚಿಸುವುದಾದದರೆ ಅಂದಾಜು 3 ತಿಂಗಳ ವೈಟಿಂಗ್‌ ಅನ್ನು ಎದುರಿಸಬೇಕಾಗುತ್ತದೆ. ಮತ್ತೊಂದೆಡೆ, ಸೂರತ್, ಪಾಟ್ನಾ ಮತ್ತು ಫರಿದಾಬಾದ್‌ನಲ್ಲಿರುವ ಖರೀದಿದಾರರು ತಮ್ಮ ಕಾರನ್ನು ತಕ್ಷಣವೇ ಮನೆಯತ್ತ ಕೊಂಡೊಯ್ಯಬಹುದು. 

    ಹೊಸ ಕಾರಿಗೆ ನಿಖರವಾದ ವೈಟಿಂಗ್‌ ಪಿರೇಡ್‌ ಆಯ್ಕೆ ಮಾಡಿದ ಆವೃತ್ತಿ ಮತ್ತು ಬಣ್ಣ ಮತ್ತು ನಿಮ್ಮ ಹತ್ತಿರದ ಡೀಲರ್‌ಶಿಪ್‌ನಲ್ಲಿ ಲಭ್ಯವಿರುವ ಸ್ಟಾಕ್ ಅನ್ನು ಆಧರಿಸಿ ಬದಲಾಗಬಹುದು ಎಂಬುದನ್ನು ನಾವು ಇಲ್ಲಿ ಗಮನಿಸಬೇಕು.

     ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್ ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ.

    ಇನ್ನಷ್ಟು ಓದಿ: ಮಾರುತಿ ಬಲೆನೊ ಎಎಂಟಿ

    was this article helpful ?

    Write your Comment on Maruti ಬಾಲೆನೋ

    explore similar ಕಾರುಗಳು

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಹ್ಯಾಚ್ಬ್ಯಾಕ್ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience