ಸಿಯಾಜ್ ಮೈಲೇಜ್ ಸಿಟಿ ಹಾಗು ವೆರ್ನಾ ಗಳಿಗಿಂತ ಹೆಚ್ಚಾಗಿದೆಯೇ ನೈಜ ಉಪಯೋಗದಲ್ಲಿ?
ಮಾರುತಿ ಸಿಯಾಜ್ ಗಾಗಿ dhruv attri ಮೂಲಕ ಆಗಸ್ಟ್ 14, 2019 12:41 pm ರಂದು ಪ್ರಕಟಿಸಲಾಗಿದೆ
- 17 Views
- ಕಾಮೆಂಟ್ ಅನ್ನು ಬರೆಯಿರಿ
ಮಾರುತಿ ಸಿಯಾಜ್ ಪೇಪರ್ ನಲ್ಲಿ ಹೆಚ್ಚು ಮೈಲೇಜ್ ಕೊಡುತ್ತದೆ ಎಂದು ತೋರಿಸುತ್ತದೆ. ಆದರೆ ಅದು ಪ್ರತಿಪಾದಿಗಳೊಂದಿಗೆ ಹೋಲಿಸಿದಾಗ ನೈಜ ಉಪಯೋಗದಲ್ಲಿ ಸಮರ್ಥಿಸಿಕೊಳ್ಳುತ್ತದೆಯೇ?
ಮಾರುತಿ ಯವರು ದೊಡ್ಡದಾದ 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು ಸಿಯಾಜ್ ನ ಎಂಜಿನ್ ಲೈನ್ ಅಪ್ ನಲ್ಲಿ ಸೇರಿಸಿದೆ, ಅದರಲ್ಲಿ ಈಗಾಗಲೇ 1.3-ಲೀಟರ್ ಡೀಸೆಲ್ ಯೂನಿಟ್ ಬಳಸಲಾಗಿದೆ. ಡಿಸ್ಪ್ಲೇಸ್ಮೆಂಟ್ ಹೆಚ್ಚಳದೊಂದಿಗೆ , ಹೊಸ ಯೂನಿಟ್ ನಲ್ಲಿ ಮೈಲ್ಡ್ ಹೈಬ್ರಿಡ್ ಟೆಕ್ನಲಾಜಿ ಅಳವಡಿಸಲಾಗಿದ್ದು ಅದು ಮೈಲೇಜ್ ಹೆಚ್ಚಿಸುತ್ತದೆ. 1.5-ಲೀಟರ್ ಡೀಸೆಲ್ ನ ಅಧಿಕೃತವಾಗಿ ಹೇಳಲಾದ ಮೈಲೇಜ್ ಸಹಜವಾಗಿಯೇ 1.3-ಲೀಟರ್ ಡೀಸೆಲ್ ಗಿಂತಲೂ ಕಡಿಮೆ ಇದೆ, ಆದರೆ ಅದು ಹತ್ತಿರದ ಪ್ರತಿಸ್ಪರ್ದಿಗಳಿಗಿಂತ ಹೆಚ್ಚು ಮೈಲೇಜ್ ಕೊಡುತ್ತದೆಯೇ ಉದಾಹರಣೆಗೆ ಹಿಂದ ಸಿಟಿ ಮತ್ತು ಹುಂಡೈ ವೆರ್ನಾ ಗೆ ಹೋಲಿಸಿದರೆ ನಿಜ ಉಪಯೋಗದಲ್ಲಿ? ನಾವು ಹೋಲಿಕೆಗಳ ಪಟ್ಟಿಯನ್ನು ನೋಡೋಣ.
Diesel |
ಮಾರುತಿ ಸಿಯಾಜ್ 1.5 |
ಹೋಂಡಾ ಸಿಟಿ 1.5 |
ಹುಂಡೈ ವೆರ್ನಾ 1.6 |
Engine Tested |
1.5-litre, four-cylinder |
1.5-litre, four-cylinder |
1.6-litre, four-cylinder |
Power |
95PS |
100PS |
128PS |
Torque |
225Nm |
200Nm |
260Nm |
Transmission |
6MT |
6MT |
6MT |
Claimed Mileage |
26.82 kmpl |
25.6kmpl |
24.75kmpl |
Tested fuel economy (city) |
19.49kmpl |
18.48kmpl |
18.05kmpl |
Tested fuel economy (highway) |
22.43kmpl |
24.19kmpl |
23.38kmpl |
50% in city and 50% on highway |
25% in city and 75% on highway |
75% in city and 25% on highway |
|
ಮಾರುತಿ ಸಿಯಾಜ್ |
20.85kmpl |
21.61kmpl |
20.15kmpl |
ಹೋಂಡಾ ಸಿಟಿ |
20.95kmpl |
22.45kmpl |
19.63kmpl |
ಹುಂಡೈ ವೆರ್ನಾ |
20.37kmpl |
21.77kmpl |
19.14kmpl |
ನಮ್ಮ ಮೈಲೇಜ್ ಪರೀಕ್ಷೆಗಳು ತೋರಿಸುವಂತೆ ಅಲ್ಲ ಮೂರು ಸೆಡಾನ್ ಗಳು ಹೈವೇ ಗಳಲ್ಲಿ 20kmpl ಗಿಂತಲೂ ಹೆಚ್ಚಾಗಿ ಕೊಡಲು ಸಮರ್ಥವಾಗಿದೆ, ಆದರೆ ಸಿಟಿ ಯಲ್ಲಿ ಮಾತ್ರ ಅಧಿಕೃತ ಮೈಲೇಜ್ ಗೆ ಹತ್ತಿರವಾದ ಮೈಲೇಜ್ ದೊರೆಯುತ್ತದೆ ಆದರೆ ಮೈಲೇಜ್ ವೆತ್ಯಾಸಗಳು ಸಹಜವಾಗಿಯೇ ವಿಭಿನ್ನವಾಗಿರುತ್ತದೆ ಏಕೆಂದರೆ ಅಧಿಕೃತ ಮೈಲೇಜ್ ಗಳನ್ನು ಅತ್ತ್ಯುತ್ತಮ ರಸ್ತೆ ಗಳಲ್ಲಿ ಪರೀಕ್ಷಿಸಿರಲಾಗುತ್ತದೆ.
ನೈಜ ಉಪಯೋಗದಲ್ಲಿ , ನಿಮ್ಮ ಡ್ರೈವಿಂಗ್ ಅರ್ಧ ಸಿಟಿ ಗಳಲ್ಲಿ ಹಾಗು ಇನ್ನರ್ದ ಹೈವೇ ಗಳಲ್ಲಿ ಇದ್ದಾಗ, ಹೋಂಡಾ ಸಿಟಿ ಉತ್ತಮ ಮೈಲೇಜ್ ಕೊಡುತ್ತದೆ. ಅದರ ಅಧಿಕೃತ ಮೈಲೇಜ್ ನ ಆಸುಪಾಸಿನ ಮೈಲೇಜ್ ಅನ್ನು ನೀಡುತ್ತದೆ. ಸಿಯಾಜ್ ಹಾಗು ವೆರ್ನಾ ಗಳು ಸಹ ಅಷ್ಟೇನು ಹಿಂದುಳಿಯುವುದಿಲ್ಲ. ನಿಮ್ಮ ಡ್ರೈವ್ ಗಳು ಹೆಚ್ಚು ಅಗಲವಾದ ಮತ್ತು ಅಡತಡೆ ಇಲ್ಲದ ಹೈವೇ ಗಳಲ್ಲಿ ಆಗಿದ್ದರೆ ಸಿಟಿ ಎಲ್ಲ ವಿಭಾಗಗಳಲ್ಲೂ ಗೆಲ್ಲುತ್ತದೆ, ನಂತರದ ಸ್ಥಾನ ವೆರ್ನಾ ಹಾಗು ಸಿಯಾಜ್ ಗೆ ದೊರೆಯುತ್ತದೆ.
ನಿಮ್ಮ ಕಾರ್ ಅನ್ನು ಹೆಚ್ಚಾಗಿ ಸಿಟಿ ಯಲ್ಲಿ ಬಳಸುವಹಾಗಿದ್ದರೆ ಮಾರುತಿ ಸಿಯಾಜ್ ಉತ್ತಮವಾದ ಗೌರವ ಪಡೆಯುತ್ತದೆ, ಅದು 20+ ಮೈಲೇಜ್ ಕೊಡುತ್ತದೆ. ಸಿಟಿ ಹಾಗು ವೆರ್ನಾ ಸಹ ಹತ್ತಿರದ ಪ್ರತಿಸ್ಪರ್ದಿಗಳಾಗಿ ಉಳಿಯುತ್ತವೆ ಆದರೆ ಮೈಲೇಜ್ ಸಂಖ್ಯೆಗಳು ಸ್ವಲ್ಪ ಮಟ್ಟಿಗೆ 20kmpl ಗಿಂತಲೂ ಕಡಿಮೆ ಇರುತ್ತದೆ. ಗಮನಿಸಬೇಕಾದ ವಿಷಯವೆಂದರೆ ಮೂರೂ ಸೆಡಾನ್ ಗಳು ಹತ್ತಿರದ ಹೋಲಿಕೆ ಹೊಂದಿದೆ.
ಮೈಲೇಜ್ ಸಂಖ್ಯೆಗಳು ಹೆಚ್ಚಾಗಿ ಡ್ರೈವ್ ಮಾಡುವಂತಹ ಸ್ಥಿಗತಿಗಳ ಮೇಲೆ ಎಚ್ಚು ಅವಲಂಬಿತವಾಗಿರುತ್ತದೆ., ವಾಹನದ ಸ್ಥಿತಿ, ಮತ್ತು ಡ್ರೈವಿಂಗ್ ವಿಧಾನ. ನೀವು ಮೇಲೆ ಹೇಳಿರುವ ಮೂರು ಕಾಂಪ್ಯಾಕ್ಟ್ ಸೆಡಾನ್ ಗಳಲ್ಲಿ ಒಂದನ್ನು ಹೊಂದಿರುವಿರೆ? ನೀವುಪಡೆದ ಮೈಲೇಜ್ ಗಳನ್ನು ನಿಮ್ಮ ಸಹ ಗ್ರಾಹಕರೊಂದಿಗೆ ಕಾಮೆಂಟ್ ವಿಭಾಗದಲ್ಲಿ ಹಂಚಿಕೊಳ್ಳಿ.
Read More on : Maruti Ciaz on road price
0 out of 0 found this helpful