ಹೊಸ ಹ್ಯುಂಡೈ ವರ್ನಾ ಯಾವುದೇ ವಿದ್ಯುದೀಕರಣವಿಲ್ಲದೆ ಹೆಚ್ಚು ಮೈಲೇಜ್ ಹೊಂದಿರುವ ಸೆಡಾನ್ ಆಗಿದೆಯೇ?
ಹುಂಡೈ ವೆರ್ನಾ ಗಾಗಿ tarun ಮೂಲಕ ಮಾರ್ಚ್ 24, 2023 07:33 pm ರಂದು ಮಾರ್ಪಡಿಸಲಾಗಿದೆ
- 21 Views
- ಕಾಮೆಂಟ್ ಅನ್ನು ಬರೆಯಿರಿ
ಈ ವಿಭಾಗವು ಇನ್ನು ಮುಂದೆ ಯಾವುದೇ ಡಿಸೇಲ್ ಕೊಡುಗೆಯನ್ನು ಹೊಂದಿರುವುದಿಲ್ಲ, ಆದರೆ ಹೋಂಡಾದ ದುಬಾರಿ ಹೈಬ್ರಿಡ್ ಸೆಡಾನ್ ಅತ್ಯಂತ ಮಿತವ್ಯಯಕಾರಿಯಾಗಿದೆ
ಹ್ಯುಂಡೈ ಸಂಪೂರ್ಣ ವರ್ನಾ ಅನ್ನು ದೊಡ್ಡ ಆಯಾಮಗಳು, ಹೆಚ್ಚಿನ ಪ್ರೀಮಿಯಂ ಪ್ಯಾಕೇಜ್ ಮತ್ತು ಹೆಚ್ಚು ಶಕ್ತಿಶಾಲಿ ಎಂಜಿನ್‌ನೊಂದಿಗೆ ಬಿಡುಗಡೆಗೊಳಿಸಿದೆ. ಹೋಂಡಾ ಸಿಟಿ, ಸ್ಕೋಡಾ ಸ್ಲಾವಿಯಾ, ಮತ್ತು ಫೋಕ್ಸ್‌ವ್ಯಾಗನ್ ವರ್ಟಸ್ ಗಳೊಂದಿಗೆ ಸ್ಪರ್ಧಿಸಲು ನವಚೈತನ್ಯ ಪಡೆದಿದೆ. ಇದರಲ್ಲಿನ ಹೊಸ ಟರ್ಬೋ-ಪೆಟ್ರೋಲ್ ಎಂಜಿನ್ ಈ ವಿಭಾಗದಲ್ಲಿ ಇದನ್ನು ಅತ್ಯಂತ ಶಕ್ತಿಶಾಲಿ ಸೆಡಾನ್ ಆಗಿ ಮಾಡಿದರೆ, ಅದೇ ವಿಭಾಗದಲ್ಲಿ ಹೆಚ್ಚು ಇಂಧನ ದಕ್ಷತೆಯನ್ನು ಸಹ ಹೊಂದಿರುವ ಸೆಡಾನ್ ಇದಾಗಿದೆ.
ಇದನ್ನೂ ಓದಿ: ತನ್ನ ಪ್ರತಿಸ್ಪರ್ಧಿಗಳಿಗಿಂತ ರೂ 40,000 ಕಡಿಮೆ ಬೆಲೆಯನ್ನು ಹೊಂದಿರುವ ಹ್ಯುಂಡೈ ವರ್ನಾ 2023 ರೂ. 10.90 ಲಕ್ಷಕ್ಕೆ ಬಿಡುಗಡೆಯಾಗಿದೆ
ಮೈಲೇಜ್ ಪರಿಶೀಲನೆ
ಮಾಡೆಲ್ |
ವರ್ನಾ |
ಸಿಟಿ |
ಸ್ಲಾವಿಯಾ |
ವರ್ಟಸ್ |
||||
ಎಂಜಿನ್ |
1.5-ಲೀಟರ್ N.A |
1.5-ಲೀಟರ್ ಟರ್ಬೋ-ಪೆಟ್ರೋಲ್ |
1.5-ಲೀಟರ್ NA |
1.5-ಲೀಟರ್ ಸ್ಟ್ರಾಂಗ್-ಹೈಬ್ರಿಡ್ |
1-ಲೀಟರ್ ಟರ್ಬೋ-ಪೆಟ್ರೋಲ್ |
1.5-ಲೀಟರ್ ಟರ್ಬೋ-ಪೆಟ್ರೋಲ್ |
1-ಲೀಟರ್ ಟರ್ಬೋ-ಪೆಟ್ರೋಲ್ |
1.5-litre turbo-petrol |
ಪವರ್/ ಟಾರ್ಕ್ |
115PS/144Nm |
160PS/253Nm |
121PS/145Nm |
126PS / Up to 253Nm |
115PS / 175Nm |
150PS/ 250Nm |
115PS / 175Nm |
150PS/ 250Nm |
ಟ್ರಾನ್ಸ್‌ಮಿಷನ್‌ಗಳು |
6-MT / CVT |
6-MT / 7-DCT |
6-MT / CVT |
e-CVT |
6-MT / 6-AT |
6-MT / 7-DCT |
6-MT / 6-AT |
7-DCT |
ಮಾಡಲ್ಪಟ್ಟ ಎಫ್‌ಇ ಕ್ಲೈಮ್ |
18.6 kmpl / 19.6 kmpl |
20 kmpl / 20.6 kmpl |
17.8 kmpl / 18.4 kmpl |
27.13 kmpl |
19.47 kmpl / 18.07 kmpl |
18.72 kmpl / 18.41 kmpl |
19.4 kmpl / 18.12 kmpl |
18.67 kmpl |
ಮುಖ್ಯಾಂಶಗಳು:
-
ವರ್ನಾದ ಟರ್ಬೋ ವೇರಿಯೆಂಟ್‌ಗಳು ಅದರ ನೈಸರ್ಗಿಕ ಆ್ಯಸ್ಪಿರೇಟೆಡ್ ವೇರಿಯೆಂಟ್‌ಗಳಿಗಿಂತ ಹೆಚ್ಚು ಇಂಧನ ದಕ್ಷತೆಯನ್ನು ಹೊಂದಿದೆ. 27kmpl ದಕ್ಷತೆಯನ್ನು ಕ್ಲೈಮ್ ಮಾಡುವ ಸಿಟಿ ಹೈಬ್ರಿಡ್ ಹೊರತುಪಡಿಸಿ, ಮ್ಯಾನ್ಯುವಲ್ ಮತ್ತು ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಆಯ್ಕೆಗಳಲ್ಲಿ ಅವು ಇತರ ಎಲ್ಲಾ ಸೆಡಾನ್‌ಗಳಿಗಿಂತ ಹೆಚ್ಚು ಆರ್ಥಿಕವಾಗಿದೆ.
-
ಕನಿಷ್ಠ ದಕ್ಷತೆಯನ್ನು ಹೊಂದಿರುವ ಸಿಟಿ ಮ್ಯಾನ್ಯುವಲ್ ಆಗಿದ್ದು, ಇದು 18kmpl ಗಿಂತ ಕಡಿಮೆ ಕ್ಲೈಮ್ ಮಾಡುತ್ತದೆ. 1-ಲೀಟರ್ ಟರ್ಬೋ-ಪೆಟ್ರೋಲ್‌ನೊಂದಿಗೆ ಸ್ಲಾವಿಯಾ ಕಡಿಮೆ ದಕ್ಷತೆಯನ್ನು ಕ್ಲೈಮ್ ಮಾಡುವ ಆಟೋಮ್ಯಾಟಿಕ್ ಆಯ್ಕೆಯಾಗಿದೆ.
-
ಸ್ಲಾವಿಯಾ ಮತ್ತು ವರ್ಟಸ್ ಮಾತ್ರ ಪೆಟ್ರೋಲ್-ಮ್ಯಾನ್ಯುವಲ್ ಪವರ್‌ಟ್ರೇನ್‌ಗಳನ್ನು ತಮ್ಮ ಆಟೋಮ್ಯಾಟಿಕ್ ಪ್ರತಿರೂಪಗಳಿಗಿಂತ ಹೆಚ್ಚು ಇಂಧನ ದಕ್ಷತೆಯನ್ನು ನೀಡುತ್ತವೆ.
-
ವರ್ನಾ ಅತ್ಯಂತ ಉತ್ತಮ ದಕ್ಷತೆಯ ಜೊತೆಗೆ ಕೈಗೆಟಕುವ ಬೆಲೆಯಲ್ಲಿ ದೊರಕುತ್ತದೆ ಎಂಬುದನ್ನು ಇದು ಸೂಚಿಸುತ್ತದೆ.
ಇದನ್ನೂ ಓದಿ: 2023 ಹ್ಯುಂಡೈ ವರ್ನಾ ವರ್ಸಸ್ ಪ್ರತಿಸ್ಪರ್ಧಿಗಳು: ಬೆಲೆ ಬಾತ್
ಬೆಲೆ ಪರಿಶೀಲನೆ
ಮಾಡೆಲ್ |
ಹೊಸ ವರ್ನಾ |
ಸಿಟಿ |
ಸಿಟಿ ಹೈಬ್ರಿಡ್ |
ಸ್ಲಾವಿಯಾ |
ವರ್ಟಸ್ |
ಬೆಲೆ ರೇಂಜ್ (ಎಕ್ಸ್-ಶೋರೂಮ್) |
ರೂ. 10.90 ಲಕ್ಷದಿಂದ ರೂ. 17.38 ಲಕ್ಷ |
ರೂ. 11.49 ಲಕ್ಷದಿಂದ ರೂ. 16.03 ಲಕ್ಷ |
ರೂ. 18.90 ಲಕ್ಷದಿಂದ ರೂ 20.45 ಲಕ್ಷ |
ರೂ. 11.29 ಲಕ್ಷದಿಂದ ರೂ. 18.40 ಲಕ್ಷ |
ರೂ. 11.32 ಲಕ್ಷದಿಂದ ರೂ. 18.42 ಲಕ್ಷ |
ವರ್ನಾ ಇಲ್ಲಿ ಅತ್ಯಂತ ಕೈಗೆಟಕುವ ಸೆಡಾನ್ ಆಗಿದ್ದು, ಇದರ ಪ್ರಾಸ್ತಾವಿಕ ಬೆಲೆಗಳನ್ನು ರೂ. 10.90 ಲಕ್ಷದಿಂದ ರೂ. 17.38 ಲಕ್ಷದವರೆಗೆ ನಿಗದಿಪಡಿಸಲಾಗಿದೆ.
ಇನ್ನೂ ಹೆಚ್ಚಿನದನ್ನು ಇಲ್ಲಿ ಓದಿ : ವರ್ನಾ ಆನ್ ರೋಡ್ ಬೆಲೆ