Login or Register ಅತ್ಯುತ್ತಮ CarDekho experience ಗೆ
Login

ಜೀಪ್ ಕಂಪಾಸ್ ಅತಿ ಹೆಚ್ಚು ಕಾಯಬೇಕಾದ ಸಮಯವನ್ನು ತೆಗೆದುಕೊಳ್ಳುತ್ತದೆ ಇತರ ಗೆಳೆಯರುಗಳಿಗೆ ಹೋಲಿಸಿದಾಗ

published on ಸೆಪ್ಟೆಂಬರ್ 13, 2019 11:19 am by cardekho for ಜೀಪ್ ಕಾಂಪಸ್‌ 2017-2021

ನೀವು ಜೀಪ್ ಕಂಪಾಸ್ ಅನ್ನು ಕೊಳ್ಳಬೇಕೆಂದಿದ್ದರೆ , ಕಾಯಲು ತಯಾರಾಗಿರಿ

  • ಜೀಪ್ ಕಂಪಾಸ್ ಗಾಗಿ ಕಾಯಬೇಕಾದ ಸಮಯ 45 ದಿನಗಳವರೆಗೂ ಎಳೆಯುತ್ತದೆ
  • ಹುಂಡೈ ತುಸಾನ್ ಹೆಚ್ಚು ತ್ವರಿತವಾಗಿ ಸಿಗುವ SUV ಆಗಿದೆ.
  • ಮಹಿಂದ್ರಾ XUV500. ಗಾಗಿ ಕಾಯಬೇಕಾದ ಗರಿಷ್ಟ ಸಮಯ ಒಂದು ತಿಂಗಳು
  • MG ನವರು ಹೆಕ್ಟರ್ ಗಾಗಿ ಬುಕಿಂಗ್ ಅನ್ನು ಸ್ಥಗಿತಗೊಳಿಸಿದ್ದಾರೆ.

ನೀವು ಒಂದು ಮಿಡ್ ಸೈಜ್ SUV ಯಾಂನಿ ಈ ಹಬ್ಬದ ದಿನಗಳಲ್ಲಿ ಕೊಳ್ಳಬೇಕೆಂದಿದ್ದರೆ , ಜೀಪ್ ಕಂಪಾಸ್ ಮತ್ತು ಜೀಪ್ ಕಂಪಾಸ್ ಟ್ರಯಲ್ ಹಾಕ್ ಗಾಗಿ ಹಲವು ತಿಂಗಳವರೆಗೂ ಕಾಯಲು ತಯಾರಾಗಿರಿ. ಆದರೆ, ಹುಂಡೈ ತುಸಾನ್ , ಮಹಿಂದ್ರಾ XUV500,ಟಾಟಾ ಹ್ಯಾರಿಯೆರ್ ಮತ್ತು ಟಾಟಾ ಹೆಕ್ಸಾ ಗಳು ಸುಲಭವಾಗಿ ದೊರೆಯುತ್ತದೆ ಚಂಡೀಗಡ್, ಮತ್ತು ನೊಯಿಡಾ ದಂತಹ ನಗರಗಳಲ್ಲಿ. ಕೆಳಗಿನ ಪಟ್ಟಿಯಲ್ಲಿ ಈ SUV ಗಳಿಗಾಗಿ ಟಾಪ್ 20 ನಗರಗಳಲ್ಲಿ ಕಾಯಬೇಕಾದ ಸಮಯವನ್ನು ಕೊಡಲಾಗಿದೆ:

City

ಜೀಪ್ ಕಂಪಾಸ್

ಜೀಪ್ ಕಂಪಾಸ್ ಟ್ರಯಲ್ ಹಾಕ್

ಹುಂಡೈ ತುಸಾನ್

ಮಹಿಂದ್ರಾ XUV500

ಟಾಟಾ ಹ್ಯಾರಿಯೆರ್

ಟಾಟಾ ಹೆಕ್ಸಾ

New Delhi

3 weeks

3 weeks

2-3 weeks

No waiting

20 days

No waiting

Bangalore

45 days

45 days

No waiting

No waiting

2 weeks

2 weeks

Mumbai

15 days

15 days

No waiting

3 weeks

15 days

15 days

Hyderabad

15 days

15 days

No waiting

4 weeks

No waiting

No waiting

Pune

30 days

45 days

No waiting

2 weeks

1-2 months

No waiting

Chennai

15 days

15 days

2 weeks

3-4 weeks

20 days

20 days

Jaipur

15 days

15 days

No waiting

No waiting

15 days

15 days

Ahmedabad

15 days

30 days

20 days

No waiting

15 days

1 week

Gurgaon

1 week

1 month

No waiting

3 weeks

15 days

15 days

Lucknow

10 days

10 days

No waiting

No waiting

5 weeks

No waiting

Kolkata

15 days

15 days

No waiting

1 month

20 days

15 days

Thane

15 days

15 days

No waiting

3 weeks

15 days

15 days

Surat

2 weeks

1 month

No waiting

2 weeks

No waiting

No waiting

Ghaziabad

NA

NA

20 days

4 weeks

15 days

15 days

Chandigarh

15 days

15 days

No waiting

No waiting

No waiting

No waiting

Patna

10 days

1 month

No waiting

No waiting

1-2 months

15-30 days

Coimbatore

15 days

30 days

No waiting

No waiting

No waiting

3-4 weeks

Faridabad

NA

NA

1 month

2 weeks

3-4 weeks

2 weeks

Indore

15 days

25 days

45 days

No waiting

No waiting

No waiting

Noida

NA

NA

No waiting

No waiting

No waiting

No waiting

ಗಮನಿಸಿ: ಮೇಲೆ ಕೊಡಲಾಗಿರುವ ವಿವರಗಳು ಅಂದಾಜು ಮಾಡಲಾಗಿದೆ ಮತ್ತು ನಿರ್ದಿಷ್ಟವಾಗಿ ಕಾಯಬೇಕಾದ ಸಮಯ ವೇರಿಯೆಂಟ್ , ಪವರ್ ಟ್ರೈನ್ ಮತ್ತು ಬಣ್ಣಗಳ ಆಯ್ಕೆ ಮೇಲೆ ಅವಲಂಬಿತವಾಗಿರುತ್ತದೆ.

ಜೀಪ್ ಕಂಪಾಸ್ ಮತ್ತು ಕಂಪಾಸ್ ಟ್ರಯಲ್ ಹಾಕ್ : ಜೀಪ್ ನ ಈ ಎರೆಡು ಕೊಡುಗೆಗಳು ಗರಿಷ್ಟ ಕಾಯಬೇಕಾದ ಸಾಮ್ಯವನ್ನು ತೆಗೆದುಕೊಳ್ಳುತ್ತದೆ ಎಲ್ಲ ಮಿಡ್ ಸೈಜ್ SUV ಗಳಲ್ಲಿ. ಗ್ರಾಹಕರು 45 ದಿನಗಳು ಕಾಯಬೇಕಾಗಬಹುದು ಈ ಕಾರ್ ಗಳನ್ನು ಮನೆಗೆ ತರಲು.

ಹುಂಡೈ ತುಸಾನ್: ತುಸಾನ್ ಸರಿಸುಮಾರು ಎಲ್ಲ ನಗರಗಳಲ್ಲೂ ಸಿಗುತ್ತದೆ , ಹಲವು ನಗರಗಳ ಹೊರತಾಗಿ ಅವುಗಳೆಂದರೆ ದೆಹಲಿ, ಚೆನ್ನೈ, ಅಹ್ಮದಾಬಾದ್.

ಮಹಿಂದ್ರಾ XUV500: XUV500 ಗಾಗಿ ಕಾಯಬೇಕಾದ ಸಮಯ ಬಹಳಷ್ಟು ವೆತ್ಯಾಸ ಕಾಣುತ್ತದೆ ಬಹಳಷ್ಟು ನಗರಗಳಿಗೆ ಹೋಲಿಸಿದರೆ. ನಗರಗಳಾದ ದೆಹಲಿ, ಬೆಂಗಳೂರು , ಮತ್ತು ಜೈಪುರ್ ಗಳಲ್ಲಿನ ಗ್ರಾಹಕರಿಗೆ ಯಾವುದೇ ಕಾಯಬೇಕಾದ ಸಮಯ ಇರುವುದಿಲ್ಲ. ಆದರೆ ಮುಂಬೈ, ಪುಣೆ ಮತ್ತು ಹೈದರಾಬಾದ್ ನಗರಗಳಲ್ಲಿನ ಗ್ರಾಹಕರು ಹಲವು ವಾರಗಳ ವರೆಗೆ ಕಾಯಬೇಕಾಗುತ್ತದೆ ತಮ್ಮ ಕೈ ಗಳನ್ನೂ ಈ ಕಾರುಗಳ ಮೇಲೆ ಇರಿಸಲು.

ಟಾಟಾ ಹ್ಯಾರಿಯೆರ್ ಮತ್ತು ಹೆಕ್ಸಾ: ಹ್ಯಾರಿಯೆರ್ ಗಾಗಿ ಕಾಯಬೇಕಾದ ಗರಿಷ್ಟ ಸಮಯ ನಾಲ್ಕು ವಾರಗಳು ಆದರೆ ಹೆಕ್ಸಾ ಗಾಗಿ ಅದು ಮೂವತ್ತು ದಿನಗಳ ವರೆಗೆ ವಿಸ್ತರಿಸಬಹುದು.

MG ಹೆಕ್ಟರ್: ಇವುಗಳಿಗೆ ಬುಕಿಂಗ್ ಅನ್ನು MG. ಸ್ಥಗಿಸಗೊಳಿಸಿದೆ

ಹೆಚ್ಚು ಓದಿರಿ : ಜೀಪ್ ಕಂಪಾಸ್ ಆಟೋಮ್ಯಾಟಿಕ್

c
ಅವರಿಂದ ಪ್ರಕಟಿಸಲಾಗಿದೆ

cardekho

  • 11 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಜೀಪ್ ಕಾಂಪಸ್‌ 2017-2021

Read Full News

explore similar ಕಾರುಗಳು

ಜೀಪ್ ಕಾಂಪಸ್‌

ಡೀಸಲ್17.1 ಕೆಎಂಪಿಎಲ್
ಪೆಟ್ರೋಲ್17.1 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ಡೀಲರ್ ಅನ್ನು ಸಂಪರ್ಕಿಸಿ

ಎಂಜಿ ಹೆಕ್ಟರ್

ಡೀಸಲ್13.79 ಕೆಎಂಪಿಎಲ್
ಪೆಟ್ರೋಲ್13.79 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ