ಮಾರುತಿ S-ಪ್ರೆಸ್ಸೋ 1.0-ಲೀಟರ್ ಪೆಟ್ರೋಲ್ ಮಾನ್ಯುಯಲ್ ಮೈಲೇಜ್ : ನೈಜ vs ಅಧಿಕೃತ
ಮಾರುತಿ ಎಸ್-ಪ್ರೆಸ್ಸೊ ಗಾಗಿ rohit ಮೂಲಕ ಫೆಬ್ರವಾರಿ 25, 2020 12:27 pm ರಂದು ಪ್ರಕಟಿಸಲಾಗಿದೆ
- 23 Views
- ಕಾಮೆಂಟ್ ಅನ್ನು ಬರೆಯಿರಿ
ಮಾಡುತಿ ಅಧಿಕೃತವಾಗಿ ಹೇಳಿಕೆ ನೀಡಿರುವಂತೆ S-ಪ್ರೆಸ್ಸೋ ಪೆಟ್ರೋಲ್ ಮಾನ್ಯುಯಲ್ ಮೈಲೇಜ್ 21.7kmpl . ಆದರೆ, ಅದು ನೈಜ ಪ್ರಪಂಚದಲ್ಲಿ ಎಷ್ಟು ಕೊಡುತ್ತದೆ?
ಮಾರುತಿ S-ಪ್ರೆಸ್ಸೋ ವನ್ನು ಸೆಪ್ಟೆಂಬರ್ 2019 ನಲ್ಲಿ ಬಿಡುಗಡೆ ಮಾಡಿತು BS6- ಕಂಪ್ಲೇಂಟ್ 1.0-ಲೀಟರ್ ಪೆಟ್ರೋಲ್ ಎಂಜಿನ್ ಒಂದಿಗೆ. ಕಾರ್ ಮೇಕರ್ ಕೊಡುತ್ತದೆ 5- ಸ್ಪೀಡ್ ಮಾನ್ಯುಯಲ್ ಅಥವಾ 5-ಸ್ಪೀಡ್ AMT ಗೇರ್ ಬಾಕ್ಸ್ ಒಂದಿಗೆ. ನಾವು ಈಗಾಗಲೆ AMT ಯನ್ನು ಮೈಲೇಜ್ ಗಾಗಿ ಪರೀಕ್ಷಿಸಿದ್ದೇವೆ , ಹಾಗಾಗಿ ನಾವು ಮಾನ್ಯುಯಲ್ ಆವೃತ್ತಿ ಮೈಲೇಜ್ ವಿಚಾರದಲ್ಲಿ ಹೇಗಿದೆ ಎಂದು ತಿಳಿಯೋಣ.
ಅದಕ್ಕೆ ಎರೆಡು ಎಂಜಿನ್ ಸ್ಪೆಕ್ ಲಭ್ಯವಿದೆ , ನಾವು ಪಡೆದ ಅಧಿಕೃತ ಮೈಲೇಜ್ ಹಾಗು ಫಲಿತಾಂಶ ಗಳು ಹೀಗಿವೆ:
ಎಂಜಿನ್ ಡಿಸ್ಪ್ಲೇಸ್ಮೆಂಟ್ |
1.0-litre |
ಪವರ್ |
68PS |
ಟಾರ್ಕ್ |
90Nm |
ಟ್ರಾನ್ಸ್ಮಿಷನ್ |
5-speed MT |
ಅಧಿಕೃತ ಮೈಲೇಜ್ |
21.7kmpl |
ಪರೀಕ್ಷಿತ ಮೈಲೇಜ್ (ನಗರ ) |
19.33kmpl |
ಪರೀಕ್ಷಿತ ಮೈಲೇಜ್ (ಹೈ ವೆ ) |
21.88kmpl |
S-ಪ್ರೆಸ್ಸೋ ಅದರ ಅಧಿಕೃತ ಮೈಲೇಜ್ ನಗರದಲ್ಲಿ ದೊರೆತ ಮೈಲೇಜ್ ಜೊತೆಗೆ ಹೊಂದಾಣಿಕೆ ಆಗದಿದ್ದರೂ , ಅದರ ಮೈಲೇಜ್ ಹೈವೇ ಗಳಲ್ಲಿ ಅಧಿಕೃತ ಮೈಲೇಜ್ ಗಿಂತ 0.18kmpl ಹೆಚ್ಚು ಕೊಟ್ಟಿದೆ.
ಹಾಗು ಓದಿರಿ: ಸ್ವಚ್ಛವಾಗಿರುವ , ಹಸಿರಾಗಿರುವ ವ್ಯಾಗನ್ R CNG ಇಲ್ಲಿದೆ!
ಈಗ, ನಾವು ಅದು ವಿಭಿನ್ನವಾದ ಡ್ರೈವ್ ಸ್ಥಿತಿಗಳಲ್ಲಿ ಹೇಗೆ ನಿಭಾಯಿಸಿತು ನೋಡೋಣ:
ಮೈಲೇಜ್ |
ನಗರ: ಹೈ ವೆ (50:50) |
ನಗರ: ಹೈ ವೆ (25:75) |
ನಗರ: ಹೈ ವೆ (75:25) |
20.52kmpl |
21.18kmpl |
19.91kmpl |
ನೀವು S-ಪ್ರೆಸ್ಸೋ ವನ್ನು ಹೆಚ್ಚಾಗಿ ನಗರದಲ್ಲಿ ಬಳಸಿದರೆ, ನೀವು ಅದರಿಂದ ಒಟ್ಟಾರೆ 20kmpl ಮೈಲೇಜ್ ನಿರೀಕ್ಷಿಸಬಹುದು. ನೀವು ಹೆಚ್ಚಾಗಿ ನಗರದಿಂದ ಹೊರಭಾಗದಲ್ಲಿ ಬಳಸುತ್ತಿದ್ದರೆ , ಒಟ್ಟಾರೆ ಮೈಲೇಜ್ ಸುಮಾರು 1.2kmpl ಹೆಚ್ಚುವರಿ ಲಭ್ಯವಾಗಬಹುದು. ಯಾರು ನಗರ್ ಹಗು ಹೈವೇ ಗಳಲ್ಲಿ ಸರಿಸುಮಾರು ಪ್ರಯಾಣಿಸುತ್ತಾರೋ ಅವರಿಗೆ , 20kmpl ವರೆಗೂ ಮೈಲೇಜ್ ದೊರೆಯಬಹುದು.
ಹಾಗು ಓದಿರಿ: 2020 ಮಾರುತಿ ಇಗ್ನಿಸ್ ಫೇಸ್ ಲಿಫ್ಟ್ ಬಿಡುಗಡೆ ಮಾಡಲಾಗಿದೆ . ಬೆಲೆ ವ್ಯಾಪ್ತಿ ರೂ 4.89 ಲಕ್ಷ ದಿಂದ ರೂ 7.19 ಲಕ್ಷ ವರೆಗೆ.
ಮುಖ್ಯವಾಗಿ ಗಮನಿಸಬೇಕಾದ ವಿಷಯವೆಂದರೆ ಈ ಸಂಖ್ಯೆ ಗಳು ಸೂಚಕಗಳಾಗಿವೆ , ಅವು ರಸ್ತೆಯ ಸ್ಥಿ ಗತಿ , ವಾತಾವರಣ ಹಾಗು ಕಾರ್ ನ ಸ್ಥಿತಿ ಗತಿ ಗಳು ಹಾಗು ವಾಹನದ ಆರೋಗ್ಯದ ಮೇಲೆ ಅವಲಂಬಿತವಾಗಿದೆ. ನೀವು S-ಪ್ರೆಸ್ಸೋ ಪೆಟ್ರೋಲ್ ಮಾನ್ಯುಯಲ್ ಹೊಂದಿದ್ದರೆ , ನೀವು ಪಡೆದ ಸಂಖ್ಯೆಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.
ಹೆಚ್ಚು ಓದಿ: S-ಪ್ರೆಸ್ಸೋ ಆನ್ ರೋಡ್ ಬೆಲೆ