• English
  • Login / Register

ಮಾರುತಿ S-ಪ್ರೆಸ್ಸೋ 1.0-ಲೀಟರ್ ಪೆಟ್ರೋಲ್ ಮಾನ್ಯುಯಲ್ ಮೈಲೇಜ್ : ನೈಜ vs ಅಧಿಕೃತ

ಮಾರುತಿ ಎಸ್-ಪ್ರೆಸ್ಸೊ ಗಾಗಿ rohit ಮೂಲಕ ಫೆಬ್ರವಾರಿ 25, 2020 12:27 pm ರಂದು ಪ್ರಕಟಿಸಲಾಗಿದೆ

  • 23 Views
  • ಕಾಮೆಂಟ್‌ ಅನ್ನು ಬರೆಯಿರಿ

ಮಾಡುತಿ ಅಧಿಕೃತವಾಗಿ ಹೇಳಿಕೆ ನೀಡಿರುವಂತೆ   S-ಪ್ರೆಸ್ಸೋ ಪೆಟ್ರೋಲ್ ಮಾನ್ಯುಯಲ್  ಮೈಲೇಜ್ 21.7kmpl . ಆದರೆ, ಅದು ನೈಜ ಪ್ರಪಂಚದಲ್ಲಿ ಎಷ್ಟು ಕೊಡುತ್ತದೆ?

Maruti Suzuki S-Presso

ಮಾರುತಿ  S-ಪ್ರೆಸ್ಸೋ ವನ್ನು ಸೆಪ್ಟೆಂಬರ್ 2019 ನಲ್ಲಿ ಬಿಡುಗಡೆ ಮಾಡಿತು  BS6-  ಕಂಪ್ಲೇಂಟ್  1.0-ಲೀಟರ್ ಪೆಟ್ರೋಲ್ ಎಂಜಿನ್ ಒಂದಿಗೆ. ಕಾರ್ ಮೇಕರ್ ಕೊಡುತ್ತದೆ 5- ಸ್ಪೀಡ್ ಮಾನ್ಯುಯಲ್ ಅಥವಾ 5-ಸ್ಪೀಡ್  AMT  ಗೇರ್ ಬಾಕ್ಸ್ ಒಂದಿಗೆ. ನಾವು ಈಗಾಗಲೆ AMT ಯನ್ನು ಮೈಲೇಜ್ ಗಾಗಿ ಪರೀಕ್ಷಿಸಿದ್ದೇವೆ , ಹಾಗಾಗಿ ನಾವು ಮಾನ್ಯುಯಲ್ ಆವೃತ್ತಿ ಮೈಲೇಜ್ ವಿಚಾರದಲ್ಲಿ ಹೇಗಿದೆ ಎಂದು ತಿಳಿಯೋಣ. 

ಅದಕ್ಕೆ ಎರೆಡು ಎಂಜಿನ್ ಸ್ಪೆಕ್ ಲಭ್ಯವಿದೆ ,  ನಾವು ಪಡೆದ ಅಧಿಕೃತ ಮೈಲೇಜ್ ಹಾಗು ಫಲಿತಾಂಶ ಗಳು ಹೀಗಿವೆ:

ಎಂಜಿನ್ ಡಿಸ್ಪ್ಲೇಸ್ಮೆಂಟ್

1.0-litre

ಪವರ್

68PS

ಟಾರ್ಕ್

90Nm

ಟ್ರಾನ್ಸ್ಮಿಷನ್

5-speed MT

ಅಧಿಕೃತ ಮೈಲೇಜ್

21.7kmpl

ಪರೀಕ್ಷಿತ ಮೈಲೇಜ್ (ನಗರ )

19.33kmpl

ಪರೀಕ್ಷಿತ ಮೈಲೇಜ್ (ಹೈ ವೆ  )

21.88kmpl

S-ಪ್ರೆಸ್ಸೋ ಅದರ ಅಧಿಕೃತ ಮೈಲೇಜ್ ನಗರದಲ್ಲಿ  ದೊರೆತ ಮೈಲೇಜ್  ಜೊತೆಗೆ ಹೊಂದಾಣಿಕೆ ಆಗದಿದ್ದರೂ , ಅದರ ಮೈಲೇಜ್ ಹೈವೇ ಗಳಲ್ಲಿ ಅಧಿಕೃತ ಮೈಲೇಜ್ ಗಿಂತ 0.18kmpl ಹೆಚ್ಚು ಕೊಟ್ಟಿದೆ. 

Maruti Suzuki S-Presso

ಹಾಗು ಓದಿರಿ: ಸ್ವಚ್ಛವಾಗಿರುವ , ಹಸಿರಾಗಿರುವ ವ್ಯಾಗನ್ R CNG ಇಲ್ಲಿದೆ! 

ಈಗ, ನಾವು ಅದು ವಿಭಿನ್ನವಾದ ಡ್ರೈವ್ ಸ್ಥಿತಿಗಳಲ್ಲಿ ಹೇಗೆ ನಿಭಾಯಿಸಿತು ನೋಡೋಣ: 

ಮೈಲೇಜ್

ನಗರ: ಹೈ ವೆ (50:50)

ನಗರ: ಹೈ ವೆ (25:75)

ನಗರ: ಹೈ ವೆ (75:25)

 

20.52kmpl

21.18kmpl

19.91kmpl

 ನೀವು S-ಪ್ರೆಸ್ಸೋ ವನ್ನು ಹೆಚ್ಚಾಗಿ ನಗರದಲ್ಲಿ ಬಳಸಿದರೆ, ನೀವು ಅದರಿಂದ ಒಟ್ಟಾರೆ 20kmpl ಮೈಲೇಜ್ ನಿರೀಕ್ಷಿಸಬಹುದು. ನೀವು ಹೆಚ್ಚಾಗಿ ನಗರದಿಂದ ಹೊರಭಾಗದಲ್ಲಿ ಬಳಸುತ್ತಿದ್ದರೆ , ಒಟ್ಟಾರೆ ಮೈಲೇಜ್ ಸುಮಾರು 1.2kmpl ಹೆಚ್ಚುವರಿ ಲಭ್ಯವಾಗಬಹುದು. ಯಾರು ನಗರ್ ಹಗು ಹೈವೇ ಗಳಲ್ಲಿ ಸರಿಸುಮಾರು ಪ್ರಯಾಣಿಸುತ್ತಾರೋ ಅವರಿಗೆ ,  20kmpl ವರೆಗೂ ಮೈಲೇಜ್ ದೊರೆಯಬಹುದು. 

ಹಾಗು ಓದಿರಿ: 2020  ಮಾರುತಿ ಇಗ್ನಿಸ್ ಫೇಸ್ ಲಿಫ್ಟ್ ಬಿಡುಗಡೆ ಮಾಡಲಾಗಿದೆ . ಬೆಲೆ ವ್ಯಾಪ್ತಿ ರೂ 4.89 ಲಕ್ಷ ದಿಂದ ರೂ  7.19 ಲಕ್ಷ ವರೆಗೆ. 

Maruti Suzuki S-Presso

ಮುಖ್ಯವಾಗಿ ಗಮನಿಸಬೇಕಾದ ವಿಷಯವೆಂದರೆ ಈ ಸಂಖ್ಯೆ ಗಳು ಸೂಚಕಗಳಾಗಿವೆ , ಅವು ರಸ್ತೆಯ ಸ್ಥಿ ಗತಿ , ವಾತಾವರಣ ಹಾಗು ಕಾರ್ ನ ಸ್ಥಿತಿ ಗತಿ ಗಳು ಹಾಗು ವಾಹನದ ಆರೋಗ್ಯದ ಮೇಲೆ ಅವಲಂಬಿತವಾಗಿದೆ. ನೀವು S-ಪ್ರೆಸ್ಸೋ ಪೆಟ್ರೋಲ್ ಮಾನ್ಯುಯಲ್ ಹೊಂದಿದ್ದರೆ , ನೀವು ಪಡೆದ ಸಂಖ್ಯೆಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ. 

ಹೆಚ್ಚು ಓದಿ: S-ಪ್ರೆಸ್ಸೋ ಆನ್ ರೋಡ್ ಬೆಲೆ

was this article helpful ?

Write your Comment on Maruti ಎಸ್-ಪ್ರೆಸ್ಸೊ

4 ಕಾಮೆಂಟ್ಗಳು
1
R
romit
Feb 24, 2020, 9:57:48 PM

My Spresso has run 2500 kms now. I am getting 19.2 in city (Mumbai) and 21.5 on highway (Mumbai Pune expressway)

Read More...
    ಪ್ರತ್ಯುತ್ತರ
    Write a Reply
    1
    M
    mahesh yadav
    Feb 24, 2020, 11:30:42 AM

    What is the cruise speed for highway test? What are the upshift speeds in city? Please tell me you’re at least touching the peak torque rpm before shifting up. Impossible figures without hypermiling.

    Read More...
      ಪ್ರತ್ಯುತ್ತರ
      Write a Reply
      1
      P
      prannoy
      Feb 24, 2020, 9:00:07 AM

      18.7 kmpl 50:50 driving , 19.5 kmpl 25:75

      Read More...
        ಪ್ರತ್ಯುತ್ತರ
        Write a Reply

        explore ಇನ್ನಷ್ಟು on ಮಾರುತಿ ಎಸ್-ಪ್ರೆಸ್ಸೊ

        Similar cars to compare & consider

        ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

        ಕಾರು ಸುದ್ದಿ

        • ಟ್ರೆಂಡಿಂಗ್ ಸುದ್ದಿ
        • ಇತ್ತಿಚ್ಚಿನ ಸುದ್ದಿ

        trending ಹ್ಯಾಚ್ಬ್ಯಾಕ್ ಕಾರುಗಳು

        • ಲೇಟೆಸ್ಟ್
        • ಉಪಕಮಿಂಗ್
        • ಪಾಪ್ಯುಲರ್
        ×
        We need your ನಗರ to customize your experience