Login or Register ಅತ್ಯುತ್ತಮ CarDekho experience ಗೆ
Login

ಮಾರುತಿ S-ಪ್ರೆಸ್ಸೋ ನಿರೀಕ್ಷಿತ ಬೆಲೆಗಳು : ಅದು ರೆನಾಲ್ಟ್ ಕ್ವಿಡ್ , ಡಾಟ್ಸನ್ ರೆಡಿ -GO, GO ಗಳನ್ನು ಹಿಂದಿಕ್ಕುವುದೇ?

ಮಾರುತಿ ಎಸ್-ಪ್ರೆಸ್ಸೊ ಗಾಗಿ dhruv attri ಮೂಲಕ ಸೆಪ್ಟೆಂಬರ್ 26, 2019 04:56 pm ರಂದು ಪ್ರಕಟಿಸಲಾಗಿದೆ

ಎಷ್ಟು ಪ್ರೀಮಿಯಂ ಅನ್ನು ಮಾರುತಿ ಯ ಮುಂಬರುವ ಮೈಕ್ರೋ -SUV ಕೇಳುವುದು?

  • ಮಾರುತಿ S-ಪ್ರೆಸ್ಸೋ ಬಿಡುಗಡೆ 30 ಸೆಪ್ಟೆಂಬರ್
  • ಒಟ್ಟಾರೆ ನಾಲ್ಕು ವೇರಿಯೆಂಟ್ ಗಳಲ್ಲಿ ಲಭ್ಯವಿರುವುದು
  • S-ಪ್ರೆಸ್ಸೋ ಕೇವಲ BS6- ಕಂಪ್ಲೇಂಟ್ 1.0- ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ 5- ಸ್ಪೀಡ್ MT ಮತ್ತು ಆಯ್ಕೆ ಆಗಿ AMT ಪಡೆಯುತ್ತದೆ
  • ಬೆಲೆ ಪಟ್ಟಿ ಪ್ರಾರಂಭ ರೂ 4 ಲಕ್ಷ ದಿಂದ ಎಂದು ನಿರೀಕ್ಷಿಸಲಾಗಿದೆ.
  • ಇದು ಒಂದು ಪರ್ಯಾಯವಾಗಿದೆ ರೆನಾಲ್ಟ್ ಕ್ವಿಡ್ ಮತ್ತು ಡಾಟ್ಸನ್ ರೆಡಿ -GO ಗಳಿಗೆ.

ಮಾರುತಿ ಸುಜುಕಿ ಖಚಿತಪಡಿಸಿರುವಂತೆ ಬಿಡುಗಡೆ ದಿನಾಂಕ S-ಪ್ರೆಸ್ಸೋ 30 ಸೆಪ್ಟೆಂಬರ್. ಮೈಕ್ರೋ -SUV ಯು ಆಲ್ಟೊ ಮತ್ತು ಸೆಲೆರಿಯೊ ಮದ್ಯ ಸ್ಥಾನ ಪಡೆಯುತ್ತದೆ ಮಾರುತಿ ಲೈನ್ ಅಪ್ ನಲ್ಲಿ. S-ಪ್ರೆಸ್ಸೋ ಬಿಡುಗಡೆ ಆಗುವುದಕೆ ಮುಂಚೆಯ ಬುಕಿಂಗ್ ಬಗ್ಗೆ ಮಾರುತಿ ಅವರಿಂದ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಮಾರುತಿ S- ಪ್ರೆಸ್ಸೋ ನಲ್ಲಿ BS6- ಕಂಪ್ಲೇಂಟ್ ಆವೃತ್ತಿಯ 1.0- ಲೀಟರ್, 3- ಸಿಲಿಂಡರ್ ಪೆಟ್ರೋಲ್ ಎಂಜಿನ್ ಆಲ್ಟೊ K10 ಅಲ್ಲಿ ಇದ್ದಂತಹುದನ್ನು ಬಳಸಲಾಗಿದೆ. S- ಪ್ರೆಸ್ಸೋ ದಲ್ಲಿ CNG ವೇರಿಯೆಂಟ್ ಸಹ ದೊರೆಯಲಿದೆ ಮಾರುತಿ ಈ ಹಿಂದೆ BS6 ಎಂಜಿನ್ ಬಗ್ಗೆ ಘೋಷಿಸಿದಂತೆ. ಟ್ರಾನ್ಸ್ಮಿಷನ್ ಕಾರ್ಯವನ್ನು 5-ಸ್ಪೀಡ್ MT ಮತ್ತು ಆಯ್ಕೆ AMT ನಿರ್ವಹಿಸುತ್ತದೆ.

ಅಳತೆಗಳ ಪಟ್ಟಿಯಲ್ಲಿ , ಮಾರುತಿ S-ಪ್ರೆಸ್ಸೋ ರೆನಾಲ್ಟ್ ಕ್ವಿಡ್ ಗಿಂತಲೂ ಎತ್ತರ ಇದೆ ಆದರೆ ಅಗಲ, ಉದ್ದ ಮತ್ತು ವೀಲ್ ಬೇಸ್ ವಿಷಯದಲ್ಲಿ ಚಿಕ್ಕದಾಗಿದೆ. ಫೀಚರ್ ಗಳ ಪಟ್ಟಿಯಲ್ಲಿ ಟಚ್ ಸ್ಕ್ರಿನ್ನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಮದ್ಯದಲ್ಲಿ ಅಳವಡಿಸಲಾಗಿರುವ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಆರೆಂಜ್ ಬ್ಯಾಕ್ ಲೈಟ್ ಸಹ ಇದೆ.

S-ಪ್ರೆಸ್ಸೋ ಸುರಕ್ಷತೆ ಕಿಟ್ ನಲ್ಲಿ ಡುಯಲ್ ಫ್ರಂಟ್ ಏರ್ಬ್ಯಾಗ್ ಗಳು, ABS ಮತ್ತು EBD, ರೇರ್ ಪಾರ್ಕಿಂಗ್ ಸೆನ್ಸಾರ್ ಗಳು, ಹೈ ಸ್ಪೀಡ್ ಅಲರ್ಟ್ ಮತ್ತು ಫ್ರಂಟ್ ಸೀಟ್ ಬೆಲ್ಟ್ ಗಳು ಹಾಗು ಪ್ರಿ ಟೆನ್ಶನರ್ ಗಳು ಜೊತೆಗೆ ಲೋಡ್ ಲಿಮಿಟರ್ ಗಳನ್ನೂ ಕೊಡಲಾಗಿದೆ. ಆಸಕ್ತಿ ಮೂಡಿಸುತ್ತಿದೆಯೇ? ನೀವು ಮುಂಬರುವ S-ಪ್ರೆಸ್ಸೋ ಗಾಗಿ ಎಷ್ಟು ಹಣ ಕೊಡಬೇಕಾಗುತ್ತದೆ ಎಂದು ಪಟ್ಟಿ ಮಾಡಲಾಗಿದೆ.

Expected Variants

Expected Pricing

Std

Rs 3.90 lakh

LXI

Rs 4.25 lakh

LXI (O)

Rs 4.40 lakh

VXI

Rs 4.60 lakh

VXI (O)

Rs 4.73 lakh

LXI CNG

Rs 4.95 lakh

VXI AMT

Rs 4.99 lakh

VXI+

Rs 5 lakh

VXI (O) AMT

Rs 5.10 lakh

VXI+ AMT

Rs 5.40 lakh

ಗಮನಿಸಿ: ಮೇಲೆ ಹೇಳಿರುವ ಸಂಖ್ಯೆಗಳು ಅಂದಾಜು ಮಾಡಲಾಗಿದೆ, ಅವು ಕೊನೆಯಲ್ಲಿ ಘೋಷಿಸಲಾಗುವ ಬೆಲೆ ಪೆಟ್ಟಿಗಿಂತ ಭಿನ್ನವಾಗಿರಬಹುದು.

ಈಗ ನಾವು S-ಪ್ರೆಸ್ಸೋ ನ ಪರ್ಯಾಯ ಗಳ ಬೆಲೆ ಪಟ್ಟಿ ನೋಡೋಣ

Prices

ಮಾರುತಿ S-ಪ್ರೆಸ್ಸೋ

ರೆನಾಲ್ಟ್ ಕ್ವಿಡ್ (1.0- ಲೀಟರ್)

ಡಾಟ್ಸನ್ GO

ಡಾಟ್ಸನ್ ರೆಡಿ -GO (1.0- ಲೀಟರ್)

Ex-showroom Delhi

Rs 3.90 lakh to Rs 5.20 lakh

Rs 4.20 lakh to Rs 4.76 lakh

Rs 3.32 lakh to Rs 5.17 lakh

Rs 3.90 lakh to Rs 4.37 lakh

ಈ ಬೆಲೆ ಪಟ್ಟಿಗಳು ನಿಮಗೆ ರೆನಾಲ್ಟ್ ಕ್ವಿಡ್ ಗಿಂತಲೂ ಹೆಚ್ಚಾಗಿ S-ಪ್ರೆಸ್ಸೋ ಆಯ್ದುಕೊಳ್ಳಲು ಆಸಕ್ತಿ ಮೂಡಿಸುತ್ತದೆಯೇ? ನಮಗೆ ಕಾಮೆಂಟ್ ಗಳ ಮೂಲಕ ತಿಳಿಸಿರಿ.

Share via

Write your Comment on Maruti ಎಸ್-ಪ್ರೆಸ್ಸೊ

V
v.sbose
Sep 22, 2019, 1:13:19 PM

Price tag is attractive for mini SUV

S
sanjib sinha
Sep 22, 2019, 7:32:48 AM

Very stylish.

A
amitabha chaudhuri
Sep 21, 2019, 6:14:27 PM

Absolutely correct

explore ಇನ್ನಷ್ಟು on ಮಾರುತಿ ಎಸ್-ಪ್ರೆಸ್ಸೊ

ಮಾರುತಿ ಎಸ್-ಪ್ರೆಸ್ಸೊ

ಪೆಟ್ರೋಲ್24.76 ಕೆಎಂಪಿಎಲ್
ಸಿಎನ್‌ಜಿ32.73 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
Rs.3.25 - 4.49 ಲಕ್ಷ*
ಹೊಸ ವೇರಿಯೆಂಟ್
Rs.5 - 8.45 ಲಕ್ಷ*
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.6.16 - 10.15 ಲಕ್ಷ*
ಹೊಸ ವೇರಿಯೆಂಟ್
Rs.4.70 - 6.45 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ