• English
  • Login / Register

ಮಾರುತಿ S-ಪ್ರೆಸ್ಸೋ ಅಧಿಕೃತ ಚಿತ್ರಗಳನ್ನು ಬಹಿರಂಗಪಡಿಸಲಾಗಿದೆ; ಬಿಡುಗಡೆ ಸೆಪ್ಟೆಂಬರ್ 30

ಮಾರುತಿ ಎಸ್-ಪ್ರೆಸ್ಸೊ ಗಾಗಿ dhruv ಮೂಲಕ ಸೆಪ್ಟೆಂಬರ್ 26, 2019 04:49 pm ರಂದು ಪ್ರಕಟಿಸಲಾಗಿದೆ

  • 21 Views
  • ಕಾಮೆಂಟ್‌ ಅನ್ನು ಬರೆಯಿರಿ

 S-ಪ್ರೆಸ್ಸೋ ವನ್ನು BS6  ಕಂಪ್ಲೇಂಟ್ 1.0-ಪೆಟ್ರೋಲ್ ಎಂಜಿನ್ ಒಂದಿಗೆ ಕೊಡಲಾಗುವುದು

  • S-  ಪ್ರೆಸ್ಸೋ ವು ಭವಿಷ್ಯದ  S ಕಾನ್ಸೆಪ್ಟ್  ವೇದಿಕೆ ಮೇಲೆ ನಿರ್ಮಾಣವಾಗಿದೆ ಅದನ್ನು  2018 ಆಟೋ ಎಕ್ಸ್ಪೋ ದಲ್ಲಿ ಅನಾವರಣಮಾಡಲಾಯಿತು 
  • ಅದು 5-ಸ್ಪೀಡ್  MT ಮತ್ತು  AMT ಯಲ್ಲಿ ಲಭ್ಯವಿದೆ 
  • S-  ಪ್ರೆಸ್ಸೋ ಮಾರುತಿ ಸ್ಮಾರ್ಟ್ ಪ್ಲೇ ಸ್ಟುಡಿಯೋ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಬಳಸುತ್ತದೆ 
  • ಇದರ ಪ್ರತಿಸ್ಪರ್ಧೆ ಕ್ವಿಡ್  ಜೊತೆಗೆ ಮತ್ತು ಆರಂಭಿಕ ಬೆಲೆ ಪಟ್ಟಿ ಸುಮಾರು  4 ಲಕ್ಷ

Maruti S-Presso Official Sketch Revealed; Launch On September 30

ನಾವು ಈಗಾಗಲೇ ಬಹಳಷ್ಟು ಬರಿ ಮುಂಬರುವ ಮಾರುತಿ S-ಪ್ರೆಸ್ಸೋ ವನ್ನು ಕಂಡಿದ್ದೇವೆ. ಸ್ಥಳೀಯವಾಗಿ ಬೆಳೆದ ಕಾರ್ ಮೇಕರ್ ಮುಂದುವರೆದು  ಮೈಕ್ರೋ-SUV. ಅಧಿಕೃತ ಚಿತ್ರಗಳನ್ನು ಬಹಿರಂಗಪಡಿಸಿದ್ದಾರೆ. 

 S-ಪ್ರೆಸ್ಸೋ ಮೊದಲಬಾರಿಗೆ ಭವಿಷ್ಯದ S  ಕಾನ್ಸೆಪ್ಟ್ ಆಗಿ  2018 ಆಟೋ ಎಕ್ಸ್ಪೋ ದಲ್ಲಿ ಬಿಡುಗಡೆ ಮಾಡಲಾಯಿತು.  ಸೆಪ್ಟೆಂಬರ್ 30 ವೇಳೆಗೆ, ಅದು ಅತಿ ಚಿಕ್ಕ SUV ಯಾಗಿ ಮಾರುತಿ ಲೈನ್ ಅಪ್ ನಲ್ಲಿ ಬರಲಿದೆ. 

ಈ ಚಿತ್ರಗಳಲ್ಲಿ ಕಾಣಬರುವಂತೆ, ಅಧಿಕೃತ ಚಿತ್ರಗಳಲ್ಲಿ  S-ಪ್ರೆಸ್ಸೋ ಮುಂಭಾಗ ಎತ್ತರವಾಗಿ ಮತ್ತು ಎತ್ತರವಾದ ಬಾನೆಟ್ ಹೊಂದಿರುವುದು ಕಂಡುಬರುತ್ತದೆ. ಗ್ರಿಲ್ ನೋಡಲು ಆಕರ್ಷಕವಾಗಿದೆ ಜೊತೆಗೆ ಬಾಕ್ಸಿ ನೋಟದ ಹೆಡ್ ಲ್ಯಾಂಪ್ ಸಹ ಇದೆ. ಈ ಸಂಯೋಜನೆ ನಮಗೆ ವಿತರ ಬ್ರೆಝ ನೆನಪಿಸುತ್ತದೆ. ಬಂಪರ್ ಸದೃಢವಾದ ನೋಟ ಕೊಡುತ್ತದೆ.. ಮತ್ತು ಒಟ್ಟಾರೆ  S-ಪ್ರೆಸ್ಸೋಬಾಕ್ಸಿ ನಿಂತ  ಒಂದು SUV-ತರಹದ ನಿಲುವು ಹೊಂದಿದೆ.

Maruti S-Presso Rear End Design Spied For The First Time

ಮಾರುತಿ ಹೊಸ ಕೊಡಿಗೆಯಲ್ಲಿ 1.0- ಲೀಟರ್ ಪೆಟ್ರೋಲ್ ಎಂಜಿನ್ ಇರುತ್ತದೆ ಅದು 68PS  ಗರಿಷ್ಟ ಪವರ್ ಮತ್ತು 90Nm ಟಾರ್ಕ್  ಕೊಡುತ್ತದೆ ಮತ್ತು ಅದು BS6 ಕಂಪ್ಲೇಂಟ್ ಅನುಗುಣವಾಗಿದೆ. ಇದರಲ್ಲಿ  5-ಸ್ಪೀಡ್  MT ಇರುತ್ತದೆ ಹಾಗು  AMT ಆಯ್ಕೆ ಸಹ ಇರುತ್ತದೆ ಆಗ್ರ ವೇರಿಯೆಂಟ್ ಗಳಲ್ಲಿ. 

ಫೀಚರ್ ಗಳ ವಿಚಾರದಲ್ಲಿ ಡ್ರೈವರ್ ಏರ್ಬ್ಯಾಗ್ , ರೇರ್ ಪಾರ್ಕಿಂಗ್ ಸೆನ್ಸಾರ್, ಮುಂಬದಿ ಸಾಲಿನ ಸೀಟ್ ಬೆಲ್ಟ್ ರಿಮೈಂಡರ್ , ABS ಮತ್ತು ಸ್ಪೀಡ್ ಅಲರ್ಟ್ ಸ್ಟ್ಯಾಂಡರ್ಡ್ ಆಗಿ ದೊರೆಯುತ್ತದೆ.  ಪ್ಯಾಸೆಂಜರ್ ಏರ್ಬ್ಯಾಗ್ ಆಯ್ಕೆಯಾಗಿ ಲಭ್ಯವಿರುತ್ತದೆ ಇತರ ಮಾರುತಿ ಆರಂಭಿಕ ಹಂತದ ಮಾಡೆಲ್ ಗಳಂತೆ. S-ಪ್ರೆಸ್ಸೋ ನಲ್ಲಿ ಮಾರುತಿ ಸ್ಮಾರ್ಟ್ ಪ್ಲೇ ಸ್ಟುಡಿಯೋ ಇನ್ಫೋಟೈನ್ಮೆಂಟ್ ಸಿಸ್ಟಮ್ ದೊರೆಯುತ್ತದೆ. 

Maruti S-Presso Expected Prices: Will It Undercut Renault Kwid, Datsun redi-GO, GO?

 ಇದನ್ನು ಒಮ್ಮೆ ಭಾರತದಲ್ಲಿ ಬಿಡುಗಡೆ ಮಾಡಿದರೆ S-ಪ್ರೆಸ್ಸೋ ಮುಖ್ಯ ಪ್ರತಿಸ್ಪರ್ದಿ ರೆನಾಲ್ಟ್ ಕ್ವಿಡ್  ಜೊತೆಗೆ ಟಾಪ್ ಸ್ಪೆಕ್ ಡಾಟ್ಸನ್ ರೆಡಿ-Go ಸಹ. ನಾವು ಅಂದುಕೊಂಡಂತೆ  S-ಪ್ರೆಸ್ಸೋ ಬೆಲೆ ಪಟ್ಟಿ ಸುಮಾರು 4 ಲಕ್ಷ ಇರುತ್ತದೆ ಮತ್ತು ಅವುಗಳು ಮಾರುತಿ ಸುಜುಕಿ ಅರೇನಾ ಡೀಲೇರ್ಶಿಪ್ ಗಳಲ್ಲಿ ಲಭ್ಯವಿರುತ್ತದೆ.

ಅವರಿಂದ ಪ್ರಕಟಿಸಲಾಗಿದೆ
was this article helpful ?

Write your Comment on Maruti ಎಸ್-ಪ್ರೆಸ್ಸೊ

1 ಕಾಮೆಂಟ್
1
S
s myilsamy
Oct 26, 2019, 10:49:57 PM

லேட்டஸ்ட் நியூஸ் னு சொல்றீங்க ஆனால் எல்லாமே பழைய நியூஸ்

Read More...
    ಪ್ರತ್ಯುತ್ತರ
    Write a Reply
    Read Full News

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಹ್ಯಾಚ್ಬ್ಯಾಕ್ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience