ಮಾರುತಿ S-ಪ್ರೆಸ್ಸೋ ರೇರ್ ಎಂಡ್ ಡಿಸೈನ್ ಅನ್ನು ಮೊದಲಬಾರಿಗೆ ನೋಡಲಾಗಿದೆ.

published on ಸೆಪ್ಟೆಂಬರ್ 11, 2019 11:48 am by sonny for ಮಾರುತಿ ಎಸ್-ಪ್ರೆಸ್ಸೊ

  • 18 Views
  • ಕಾಮೆಂಟ್‌ ಅನ್ನು ಬರೆಯಿರಿ

ಬಾಕ್ಸಿ ಶೈಲಿಯಲ್ಲಿರುವಂತಹ ಟೈಲ್ ಭಾಗದ ನೋಟ ಮುಂಬರುವ  S ಪರಿಕಲ್ಪನೆಗಳಿಗಿಂತಲೂ ಭಿನ್ನವಾಗಿದೆ ಆದರೆ ರೆನಾಲ್ಟ್ ಕ್ವಿಡ್ ಅನ್ನು ಹೋಲುತ್ತದೆ.

  • ಮಾರುತಿ ಸುಜುಕಿ S-ಪ್ರೆಸ್ಸೋ ರೇರ್ ಎಂಡ್ ಅನ್ನು ಎರೆಡು ಟ್ರಿಮ್ ಗಳಲ್ಲಿ ಮತ್ತು ಹೊರ ಬಣ್ಣಗಳಲ್ಲಿ ನೋಡಲಾಗಿದೆ 
  • ದಪ್ಪವಾಗಿರುವ ಹಿಂಬದಿ ಬಂಪರ್ ಮತ್ತು ಎತ್ತರದ ಗ್ರೌಂಡ್ ಕ್ಲಿಯರೆನ್ಸ್ ಅದರ ಬಾಕ್ಸಿ ಹಾಗು SUV-ಶೈಲಿಗೆ ಪೂರಕವಾಗಿದೆ. 
  • ಕ್ವಿಡ್ ಪ್ರತಿಸ್ಪರ್ದಿ ಯಲ್ಲಿ  BS6 1.0-ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ CNG ವೇರಿಯೆಂಟ್ ಸಹ ಇದೆ 
  • ಅದನ್ನು ಸೆಪ್ಟೆಂಬರ್ ಕೊನೆಯಲ್ಲಿ ಅಥವಾ ಅಕ್ಟೋಬರ್ ಪ್ರಾರಂಭದಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. 
  • ಅದನ್ನು ಮಾರುತಿ ಅವರ ಅರೇನಾ ಡೀಲೇರ್ಶಿಪ್ ಗಳಲ್ಲಿ ಮಾರಾಟಮಾಡಾಗುವುದು ಮತ್ತು ಬೆಲೆ ಪಟ್ಟಿ ರೂ  4 ಲಕ್ಷ ಹತ್ತಿರ ಇರಬಹುದು.

Maruti S-Presso Rear End Design Spied For The First Time

ಮಾರುತಿ ಸುಜುಕಿ S-ಪ್ರೆಸ್ಸೋ ಅನ್ನು ಸುಮಾರು ಸೆಪ್ಟೆಂಬರ್ ಕೊನೆ ಅಥವಾ ಅಕ್ಟೋಬರ್ ಪ್ರಾರಂಭದಲ್ಲಿ ಬಿಡುಗಡೆ ಮಾಡಲಾಗುವುದು. ನಮಗೆ ಇತ್ತೀಚಿಗೆ ಕೊನೆಯ ಡಿಸೈನ್ ನ ನೋಟವು ಸೋರಿಕೆಯಾದ ಚಿತ್ರಗಳೊಂದಿಗೆ ಆಯಿತು. ಮತ್ತು ಈಗ ಹೊಸ ಇಣುಕು ಚಿತ್ರಗಳು ಸೂಚಿಸುವಂತೆ ಇದನ್ನು ರೆನಾಲ್ಟ್ ಕ್ವಿಡ್ ಪ್ರತಿಸ್ಪರ್ದಿ ಎಂದು ಹೇಳಬಹುದು. 

ಹೋಲಿಕೆಯಲ್ಲಿ ಮುಂಬರುವ S ಪರಿಕಲ್ಪನೆಯ ಯಾವುದರ  ಮೇಲೆ ಇದು ಆಧಾರಿತವಾಗಿದೆಯೋ , S-ಪ್ರೆಸ್ಸೋ ನಲ್ಲಿ  ಚಪ್ಪಟೆಯಾದ ರೇರ್  ಎಂಡ್ ವಿನ್ಯಾಸ ಕೊಡಲಾಗಿದೆ , ರೇರ್ ವಿಂಡ್ ಸ್ಕ್ರೀನ್ ಸ್ವಲ್ಪ ಬಗ್ಗಿಸಲಾಗಿದೆ.  ಇದರಲ್ಲಿ ದಪ್ಪನಾದ ರೇರ್ ಬಂಪರ್ ಕೊಡಲಾಗಿದ್ದು ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೆಚ್ಚಿಸಲಾಗಿದೆ, ಹಾಗಾಗಿ S-ಪ್ರೆಸ್ಸೋ ಗೆ SUV-ತರಹದ ನಿಲುವು  ದೊರೆಯುತ್ತದೆ. ಟೈಲ್ ಲ್ಯಾಂಪ್ ಗಳಿಗೆ ಸಾಂಪ್ರದಾಯಿಕ ಡಿಸೈನ್ ಕೊಡಲಾಗಿದೆ, ಆದರೆ ಅವು ಇತರ ಆರಂಭಿಕ ಹಂತದ ಮಾರುತಿ ಮಾಡೆಲ್ ಗಳಾದ ಆಲ್ಟೊ ಮತ್ತು ಇತರಗಳಿಗಿಂತ ಭಿನ್ನವಾಗಿದೆ.

 

Maruti Suzuki Future-S

S-ಪ್ರೆಸ್ಸೋ ನಲ್ಲಿ ರೇರ್ ಡೇಫ್ಲೆಕ್ಟರ್ ಗಳನ್ನು ರೇರ್ ವೀಲ್ ಆರ್ಚ್ ಡಿಸೈನ್ ಗೆ ಅಳವಡಿಸಲಾಗಿದೆ, ಮುಂಬದಿಯ ಶೈಲಿಯನ್ನು ಅನುಕರಿಸಲಾಗಿದೆ. ಈ ಇಣುಕು ಚಿತ್ರಗಳಲ್ಲಿ ತೋರಿಬರುವಂತೆ, ಬ್ಲಾಕೆಡ್ ಔಟ್  B-ಪಿಲ್ಲರ್ ಸ್ಟ್ಯಾಂಡರ್ಡ್ ಡಿಸೈನ್ ಫೀಚರ್ ಆಗಿಲ್ಲ ಮತ್ತು ಅದನ್ನು ಆಗ್ರ ಪಂಕ್ತಿಯ ವೇರಿಯೆಂಟ್ ಗಳಿಗಾಗಿ ಸೀಮಿತಗೊಳಿಸಲಾಗಿದೆ. ನಮಗೆ ಇತ್ತೀಚಿಗೆ  ಮಾರುತಿ S-ಪ್ರೆಸ್ಸೋ ನ   ಬಹಳಷ್ಟು ಡಿಸೈನ್ ಮತ್ತು ಅಳತೆ ವಿವರಗಳು ದೊರೆಯಿತು, ಅವುಗಳನ್ನು ನೀವು ಇಲ್ಲಿ ನೋಡಬಹುದು. 

ಅದರಲ್ಲಿ BS6 ಆವೃತ್ತಿಯ  1.0-ಲೀಟರ್ K10B ಪೆಟ್ರೋಲ್ ಎಂಜಿನ್ ಜೊತೆಗೆ ಆಯ್ಕೆಗಳಾಗಿ 5-ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ ಮತ್ತು ಒಂದು AMT ಸಹ ಕೊಡಲಾಗಿದೆ. ಅದರಲ್ಲಿ  ಫ್ಯಾಕ್ಟರಿ ಇಂದ ಬರುವ CNG ವೇರಿಯೆಂಟ್ ಸಹ ಸೇರಿದೆ. 

ಮಾರುತಿ ಯವರು S-ಪ್ರೆಸ್ಸೋ ವನ್ನು ರೆನಾಲ್ಟ್ ಕ್ವಿಡ್ ನ ನೇರ ಪ್ರತಿಸ್ಪರ್ದಿಯಾಗಿ ಹೊರತರಬಹುದು. S-ಪ್ರೆಸ್ಸೋ ನಮ್ಮ ನಿರೀಕ್ಷೆಯಂತೆ ಬೆಲೆ ಪಟ್ಟಿ ಸುಮಾರು  ರೂ  4 ಲಕ್ಷ ವರೆಗೂ ಹೊಂದಬಹುದು ಮತ್ತು ಅದರ ಜೊತೆಗೆ ಅದನ್ನು ಆಲ್ಟೊ K10 ಗಿಂತಲೂ ಹೆಚ್ಚಿನ ಮತ್ತು ಸೆಲೆರೊ ಗಿಂತಲೂ ಕಡಿಮೆ ಸ್ಥಾನದಲ್ಲಿ ಬಿಡುಗಡೆ ಮಾಡಬಹುದು.

 Image Source

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಮಾರುತಿ ಎಸ್-ಪ್ರೆಸ್ಸೊ

1 ಕಾಮೆಂಟ್
1
A
aman sharma
Sep 9, 2019, 6:18:30 PM

This car should be nominated for the ugliest car in the country award. It beats the erstwhile estelo by a big margin.

Read More...
    ಪ್ರತ್ಯುತ್ತರ
    Write a Reply
    Read Full News

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trendingಹ್ಯಾಚ್ಬ್ಯಾಕ್ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience