• English
  • Login / Register

ಮಾರುತಿ ಎಸ್ -ಪ್ರೆಸ್ಸೋ vs ರೆನಾಲ್ಟ್ ಕ್ವಿಡ್ vs ಮಾರುತಿ ಆಲ್ಟೊ K10: ವಿಶಾಲತೆ ಹೋಲಿಕೆ

ಮಾರುತಿ ಎಸ್-ಪ್ರೆಸ್ಸೊ ಗಾಗಿ sonny ಮೂಲಕ ನವೆಂಬರ್ 05, 2019 03:08 pm ರಂದು ಪ್ರಕಟಿಸಲಾಗಿದೆ

  • 22 Views
  • ಕಾಮೆಂಟ್‌ ಅನ್ನು ಬರೆಯಿರಿ

ಈ ಮೂರು ಆರಂಭಿಕ ಹಂತದ ಮಾಡೆಲ್ ಗಳಲ್ಲಿ ಯಾವುದು ಹೆಚ್ಚು ವಿಶಾಲತೆ ಹೊಂದಿರುವ ಕ್ಯಾಬಿನ್ ಹೊಂದಿದೆ?

Maruti S-Presso vs Renault Kwid vs Maruti Alto K10: Space Comparison

ಮಾರುತಿ ಎಸ್ -ಪ್ರೆಸ್ಸೋ ಒಂದು ಹೊಸ ಮಾಡೆಲ್ ಆಗಿದೆ ಈ ಕಾರ್ ಮೇಕರ್ ನ ಉತ್ಪನ್ನಗಳ ದೊಡ್ಡ ಪಟ್ಟಿಯಲ್ಲಿ. ಒಂದು ಮೈಕ್ರೋ -SUV ಕೊಡುಗೆಯಾಗಿ,  ಎಸ್ -ಪ್ರೆಸ್ಸೋ ಆಲ್ಟೊ K10  ಗಿಂತಲೂ ಅಗ್ರ ಸ್ಥಾನದಲ್ಲಿ ಇರಿಸಲಾಗಿದೆ, ಅದು ರೆನಾಲ್ಟ್ ಕ್ವಿಡ್ ಒಂದಿಗೆ ಸ್ಪರ್ದಿಸುತ್ತದೆ. ಎಲ್ಲವು ಕಾಂಪ್ಯಾಕ್ಟ್ ಕೊಡುಗೆಗಳು ಆಗಿದ್ದರೂ ಸಹ, ಅವುಗಳು ವಿನ್ಯಾಸದಲ್ಲಿ ವೆತ್ಯಾಸ ಹೊಂದಿದೆ, ಆದರೆ ಅವುಗಳು ಕ್ಯಾಬಿನ್ ವಿಶಾಲತೆ ವಿಚಾರದಲ್ಲಿ ಹೇಗೆ ಇದೆ ಎಂಬುದು ತಿಳಿಯಲು ನಾವು  ಮೂರೂ ಮಾಡೆಲ್ ಗಳ ಅವುಗಳ ಬಾಹ್ಯದ ಅಳತೆಗಳನ್ನು ಹೋಲಿಕೆ ಮಾಡುವುದರೊಂದಿಗೆ ಪ್ರಾರಂಭಿಸೋಣ:

ಅಳತೆಗಳು

Measurement

ಮಾರುತಿ  ಎಸ್ -ಪ್ರೆಸ್ಸೋ

ರೆನಾಲ್ಟ್ ಕ್ವಿಡ್ 2019

ಮಾರುತಿ ಆಲ್ಟೊ  K10

Length

3565mm

3731mm

3545mm

Width

1520mm

1579mm

1515mm

Height

1549mm-1564mm

1474mm-1490mm (w/ roof rails)

1475mm

Wheelbase

2380mm

2422mm

2360mm

Boot Space

270 litres

279 litres

177 litres

  • ಕ್ವಿಡ್ ಉದ್ದವಾಗಿರುವುದು ಹಾಗು ಹೆಚ್ಚು ಅಗಲವಾಗಿರುವ ಮಾಡೆಲ್ ಆಗಿದೆ ಈ ಮೂರರಲ್ಲಿ ಮತ್ತು ಹೆಚ್ಚು ಉದ್ದನೆಯ ವೀಲ್ ಬೇಸ್ ಹೊಂದಿದೆ ಜೊತೆಗೆ ವಿಶಾಲವಾದ ಬೂಟ್ ಸಹ ಹೊಂದಿದೆ. 

  • ಆಲ್ಟೊ ಅತಿ ಚಿಕ್ಕದಾಗಿರುವುದು ಆಗಿದೆ ಎಲ್ ಅಳತೆಗಳಲ್ಲೂ.ಅದು 20mm  ಕಡಿಮೆ ಉದ್ದ ಹಾಗು  5mm ಕಡಿಮೆ ಅಗಲ ಇದೆ ಎಸ್- ಪ್ರೆಸ್ಸೋ ಗಿಂತಲೂ 

  • ಎಸ್- ಪ್ರೆಸ್ಸೋ ಹೆಚ್ಚು  ಎತ್ತರವಾಗಿರುವ ಉದ್ದವಾಗಿರುವ ಮಾಡೆಲ್ ಆಗಿದೆ ಕನಿಷ್ಠ  59mm ಅಧಿಕವಾಗಿ.

Maruti S-Presso vs Renault Kwid vs Maruti Alto K10: Space Comparison

ಮುಂಬದಿ ಸಾಲಿನ ವಿಶಾಲತೆ:

 

ಮಾರುತಿ ಎಸ್ -ಪ್ರೆಸ್ಸೋ

ರೆನಾಲ್ಟ್ ಕ್ವಿಡ್

ಮಾರುತಿ ಆಲ್ಟೊ  K10

Kneeroom (min-max)

590-800mm

590-760mm

610-780mm

Headroom (min-max)

980mm

925-950mm

1020mm

Seat base length

475mm

470mm

450mm

Seat base width

475mm

465mm

480mm

Seat back height

660mm

585mm

640mm

Cabin width

1220mm

1145mm

1220mm

  • ಮುಂಬದಿ ಸೀಟ್ ನ ಮೊಣಕಾಲು ಸ್ಥಳಾವಕಾಶ ವಿಚಾರದಲ್ಲಿ, ಎಸ್ -ಪ್ರೆಸ್ಸೋ ನಲ್ಲಿ ಬಹಳಷ್ಟು ಕೊಡುಗೆ ಕೊಡಲಾಗಿದೆ, ಸೀಟ್ ಪೂರ್ಣ ಹಿಂಬದಿಗೆ ಸರಿದಾಗ. ಕ್ವಿಡ್ ಮತ್ತು ಎಸ್ -ಪ್ರೆಸ್ಸೋ ಅದೇ ಕನಿಷ್ಠ ಮೊಣಕಾಲು ಸ್ಥಳ ಹೊಂದಿದೆ ಆದರೆ ಆಲ್ಟೊ  K10 ನಲ್ಲಿ ಅಧಿಕವಾಗಿದೆ. 

  • ಆಲ್ಟೊ ದಲ್ಲಿ ಬಹಳಷ್ಟು ಹೆಡ್ ರೂಮ್ ಇದೆ ಮುಂಬದಿ ಪ್ಯಾಸೆಂಜರ್ ಗಳಿಗಾಗಿ, ಇದರ ನಂತರದ ಸ್ಥಾನ ಎಸ್ -ಪ್ರೆಸ್ಸೋ ಮತ್ತು ಕ್ವಿಡ್ ಗಳಿಗಾಗಿ, ಅದರಲ್ಲಿ ಕನಿಷ್ಠ  ಹೆಡ್ ರೂಮ್ ಸ್ಥಳಾವಕಾಶ ಇದೆ 

  • ಕ್ಯಾಬಿನ್ ಅಗಲತೆ ವಿಚಾರದಲ್ಲಿ, ಆಲ್ಟೊ ಮತ್ತು ಎಸ್ -ಪ್ರೆಸ್ಸೋ ಅದೇ ವಿಶಾಲತೆ ಹೊಂದಿದೆ, ಕ್ವಿಡ್ ಗಿಂತಲೂ ಹೆಚ್ಚಾಗಿದೆ. 

  • ಎಸ್ -ಪ್ರೆಸ್ಸೋ ನಲ್ಲಿ ಎತ್ತರದ ಮುಂಬದಿ ಸೀಟ್ ಬ್ಯಾಕ್ ಇದೆ ಮತ್ತು ಉದ್ದನೆಯ ಸೀಟ್ ಬೇಸ್ ಇದೆ , ಉತ್ತಮ ಡ್ರೈವಿಂಗ್ ಅನುಭವಕ್ಕಾಗಿ. ಆಲ್ಟೊ ದಲ್ಲಿ, ಅಗಲವಾದ ಮುಂಬದಿ ಸೀಟ್ ಬೇಸ್ ಇದೆ. ಕ್ವಿಡ್ ನ ಮುಂಬದಿ ಸೀಟ್ ಅತಿ ಚಿಕ್ಕದಾಗಿದೆ , ಸೀಟ್ ಬೇಸ್ ವಿಚಾರದಲ್ಲಿ ಮತ್ತು ಸೀಟ್ ಬ್ಯಾಕ್ ಎತ್ತರದ ವಿಚಾರದಲ್ಲಿ.

 Renault Kwid vs Renault Triber: Which Car To Pick?

ಎರೆಡನೆ ಸಾಲಿನ ವಿಶಾಲತೆ:

 

ಮಾರುತಿ  ಎಸ್ -ಪ್ರೆಸ್ಸೋ

ರೆನಾಲ್ಟ್ ಕ್ವಿಡ್

ಮಾರುತಿ ಆಲ್ಟೊ  K10

Shoulder room

1200mm

1195mm

1170mm

Headroom

920mm

900mm

920mm

Kneeroom (min-max)

670-910mm

595-750mm

550-750mm

Ideal kneeroom*

710mm

610mm

600mm

Seat base width

1130mm

1195mm

Not taken

Seat base length

455mm

460mm

450mm

Seat back height

550mm

575mm

510mm

Rear width

1200mm

1195mm

1170mm

Floor hump (hxw)

75mm x 220mm

30mm x 310mm

Not taken

*ಮುಂಬದಿ ಸೀಟ್ ಅನ್ನು ಪ್ಯಾಸೆಂಜರ್ ಗಳಿಗೆ ಅನುಕೂಲವಾಗುವಂತೆ  5’8” ನಿಂದ  6' ತನಕ ಸರಿಹೊಂದಿಸಬಹುದಾಗಿದೆ.

  •  ಎಸ್ -ಪ್ರೆಸ್ಸೋ ದಲ್ಲಿ ಗರಿಷ್ಟ ಮೊಣಕಾಲು ಸ್ಥಳಾವಕಾಶ ಇದೆ ಹಿಂಬದಿ ಪ್ಯಾಸೆಂಜರ್ ಗಳಿಗಾಗಿ ಎರೆಡು ಅತಿ ಕಡಿಮೆ ಇಂದ ಅತಿ ಹೆಚ್ಚಿನ ತನಕ 
  • ಅನುಕೂಲಕರ ಮೊಣಕಾಲು ಇರಿಸಲು ಬೇಕಾಗುವ ಸ್ಥಳಾವಕಾಶ ವಿಮರ್ಶಿಸಿದರೆ ಎಸ್ -ಪ್ರೆಸ್ಸೋ ದಲ್ಲಿ ಗರಿಷ್ಟ ವಿಶಾಲತೆ ಇದೆಕ್ವಿಡ್ ಗಿಂತಲೂ   —100mm ಹೆಚ್ಚು 
  •  ಆಶ್ಚರ್ಯಕರವಾಗಿ, ಆಲ್ಟೊ K10 ಒಂದೇ ಸಮನಾದ ರೇರ್ ಹೆಡ್ ರೂಮ್ ಹೊಂದಿದೆ ಎಸ್ -ಪ್ರೆಸ್ಸೋ ಹಾಗೆ, ಅದು ಕ್ವಿಡ್  ಗಿಂತಲೂ  20mm ಅಧಿಕವಾಗಿದೆ. 
  • ಕ್ವಿಡ್ ನ ಹಿಂಬದಿ ಸೀಟ್ ಎತ್ತರದ ಬ್ಯಾಕ್‌ರೆಸ್ಟ್ ಹೊಂದಿದೆ,  ಅದು  ಎಸ್ -ಪ್ರೆಸ್ಸೋ ಗಿಂತಲೂ 25mm  ಎತ್ತರ ಹಾಗು ಆಲ್ಟೊ K10 ಗಿಂತಲೂ  65mm ಅಧಿಕವಾಗಿದೆ. 
  • ಹಿಂಬದಿಯಲ್ಲಿನ ಕ್ಯಾಬಿನ್ ವಿಶಾಲತೆ ವಿಚಾರದಲ್ಲಿ, ಎಸ್ -ಪ್ರೆಸ್ಸೋ ಹೆಚ್ಚು ವಿಶಾಲತೆ ಹೊಂದಿದೆ, ಆದರೆ ಕಡಿಮೆ ಅಂತರದಲ್ಲಿ. 
  • ಕ್ವಿಡ್ ನ ರೇರ್ ಬೆಂಚ್ ಎಸ್ -ಪ್ರೆಸ್ಸೋ ಗಿಂತಲೂ ಅಧಿಕವಾಗಿ ಅಗಲತೆ ಹೊಂದಿದೆ ಮತ್ತು ಸೆಂಟ್ರಲ್ ಫ್ಲೋರ್ ಲ್ಯಾಂಪ್ ಹೆಚ್ಚು ಅಗಲವಾಗಿದೆ ಆದರೆ ಎತ್ತರವಾಗಿಲ್ಲ.

 Maruti S-Presso vs Renault Kwid vs Maruti Alto K10: Space Comparison

ಬೆಲೆ ಪಟ್ಟಿ

 

ಮಾರುತಿ ಎಸ್ -ಪ್ರೆಸ್ಸೋ

ರೆನಾಲ್ಟ್ ಕ್ವಿಡ್

ಮಾರುತಿ ಆಲ್ಟೊ  K10

Ex-showroom, Delhi

Rs 3.69 lakh to Rs 4.91 lakh

Rs 2.93 lakh to Rs 5.02 lakh

Rs 3.7 lakh to Rs 4.49 lakh

  • ಕ್ವಿಡ್ ಚಿಕ್ಕ ಎಂಜಿನ್ ಆಯ್ಕೆ ಒಂದಿಗೆ ಬರುತ್ತದೆ ಮಾರುತಿ ಇತರ ಕೊಡುಗೆಗಳಿಗೆ ಹೋಲಿಸಿದರೆ. ಅದರಲ್ಲಿ 0.8- ಲೀಟರ್ ಮತ್ತು 1.0-ಲೀಟರ್ ಪೆಟ್ರೋಲ್ ಎಂಜಿನ್ ಕೊಡಲಾಗಿದೆ ಆದರೆ ಎಸ್ -ಪ್ರೆಸ್ಸೋ ಮತ್ತು ಆಲ್ಟೊ  K10 ಕೇವಲ 1.0-ಲೀಟರ್ ಪೆಟ್ರೋಲ್ ಎಂಜಿನ್ ಪಡೆಯುತ್ತದೆ. ಈ  ಮೂರೂ  AMT ಆಯ್ಕೆಯೊಂದಿಗೆ ಲಭ್ಯವಿದೆ. 

  • ಹಾಗಾಗಿ, ರೆನಾಲ್ಟ್ ಮಾಡೆಲ್ ಕಡಿಮೆ ಆರಂಭಿಕ  ಬೆಲೆ ಪಟ್ಟಿ ಹೊಂದಿದೆ ಆದರೆ, ಗರಿಷ್ಟ ಬೆಲೆ ಪಟ್ಟಿ ಕೂಡ ಹೊಂದಿದೆ ಅದರ ಹೆಚ್ಚು ಫೀಚರ್ ಗಳಿಂದ ಭರಿತವಾಗಿರುವ ಟಾಪ್ ವೇರಿಯೆಂಟ್ ಗಾಗಿ. 

  • ಎಸ್ -ಪ್ರೆಸ್ಸೋ ಮತ್ತು ಆಲ್ಟೊ K10 ಸಮನಾದ ಬೆಲೆ ಪಟ್ಟಿ ಹೊಂದಿದೆ ಆದರೆ ಎಸ್ -ಪ್ರೆಸ್ಸೋ ಟಾಪ್ ಸ್ಪೆಕ್ ಬೆಲೆ ಹೆಚ್ಚು ಆಗಿ ತೋರುತ್ತದೆ ಅದರ ಹೆಚ್ಚಿನ ಫೀಚರ್ ಗಳನ್ನು ಪರಿಗಣಿಸಿದಾಗ.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Maruti ಎಸ್-ಪ್ರೆಸ್ಸೊ

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
  • Kia Syros
    Kia Syros
    Rs.6 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಮಾರಚ್‌, 2025
  • ಬಿವೈಡಿ seagull
    ಬಿವೈಡಿ seagull
    Rs.10 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಜನವ, 2025
  • ಎಂಜಿ 3
    ಎಂಜಿ 3
    Rs.6 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಫೆಬರವಾರಿ, 2025
  • ಲೆಕ್ಸಸ್ lbx
    ಲೆಕ್ಸಸ್ lbx
    Rs.45 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಡಿಸಂಬರ್, 2024
  • ನಿಸ್ಸಾನ್ ಲೀಫ್
    ನಿಸ್ಸಾನ್ ಲೀಫ್
    Rs.30 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಫೆಬರವಾರಿ, 2025
×
We need your ನಗರ to customize your experience