MG ಹೆಕ್ಟರ್ ಮಾರಾಟ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ ಸೆಪ್ಟೆಂಬರ್ 2019;ಹ್ಯಾರಿಯೆರ್ ಮತ್ತು ಕಂಪಾಸ್ ಹೇಗೆ ಪ್ರದರ್ಶಿಸಿದೆ?
ಎಂಜಿ ಹೆಕ್ಟರ್ 2019-2021 ಗಾಗಿ dhruv ಮೂಲಕ ಅಕ್ಟೋಬರ್ 12, 2019 12:21 pm ರಂದು ಮಾರ್ಪಡಿಸಲಾಗಿದೆ
- 25 Views
- ಕಾಮೆಂಟ್ ಅನ್ನು ಬರೆಯಿರಿ
ಒಟ್ಟಾರೆ ಆಟೋಮೊಬೈಲ್ ವಿಭಾಗಕ್ಕೆ ವ್ಯತಿರಿಕ್ತವಾಗಿ , ಮಿಡ್ ಸೈಜ್ SUV ವಿಭಾಗ ನಲ್ಲಿ ಬೇಡಿಕೆ ಸರಿಸುಮಾರು ಶೇಕಡಾ 25 ಹೆಚ್ಚಿದೆ ಹಿಂದಿನ ತಿಂಗಳಿಗೆ ಹೋಲಿಸಿದರೆ.
- MG ಹೆಕ್ಟರ್ ಆಗಸ್ಟ್ ನ ಸಂಖ್ಯೆಗಳನ್ನು ಹೆಚ್ಚಿಸಿದೆ ಬುಕಿಂಗ್ ಗಳನ್ನೂ ಸುಮಾರು ಎರೆಡು ತಿಂಗಳವರೆಗೂ ಸ್ಥಗಿಸ ಗೊಳಿಸಲಾಗಿದ್ದರೂ
- XUV500 ಎರೆಡನೆ ಸ್ಥಾನ ಪಡೆದಿದೆ ಈ ವಿಭಾಗದಲ್ಲಿನ ಹಳೆಯ ಮಾಡೆಲ್ ಆಗಿದ್ದರು ಸಹ
- ಟಾಟಾ ಹ್ಯಾರಿಯೆರ್ ಮಾರಾಟ ಸಂಖ್ಯೆ ಈ ವರ್ಷದ ಪ್ರಾರಂಭಕ್ಕೆ ಹೋಲಿಸಿದರೆ
- ಜೀಪ್ ನ ಕಂಪಾಸ್ಅದೇ ತರಹದ ಫಲಿತಾಂಶ ಪ್ರಕಟಿಸಿದೆ ಆಗಸ್ಟ್ 2019 ನಂತೆ, ಆದರೆ ಒಟ್ಟಾರೆ ಆರು ತಿಂಗಳ ಸಂಖ್ಯೆ ಪರಿಗಣಿಸಿದಾಗ ಹಿಂದುಳಿಯುತ್ತದೆ.
- ಟಾಟಾ 12 ಹೆಚ್ಚು ಯುನಿಟ್ ಹೆಕ್ಸಾ ಮಾರಾಟ ಮಾಡಿದೆ ಹಿಂದಿನ ತಿಂಗಳಿಗೆ ಹೋಲಿಸಿದರೆ, ಒಟ್ಟಾರೆ ಮಾರಾಟ ಯುನಿಟ್ ಸಂಖ್ಯೆ 150 ಗಿಂತಲೂ ಕಡಿಮೆ
- ಹುಂಡೈ ಟುಸಾನ್ ಕೇವಲ SUV ಆಗಿದೆ ಈ ವಿಭಾಗದಲ್ಲಿ 100 ಯುನಿಟ್ ಗಡಿ ದಾಟಿರುವುದು
ಮಿಡ್ ಸೈಜ್ SUV ವಿಭಾಗ 2019 ನಲ್ಲಿ ಬಹಳಷ್ಟು ಹೆಚ್ಚುವರಿ ಕಂಡಿದೆ ಮತ್ತು ಅದು ಭಾರತದ ಆಟೋಮೊಬೈಲ್ ಉದ್ಯಮದಲ್ಲಿ ಹಿನ್ನಡತೆ ಉಂಟಾಗಿದ್ದರೂ ಸಹ ಗ್ರಾಹಕರನ್ನು ಆಕರ್ಷಿಸಲು ಯಶಸ್ವಿಯಾಗಿದೆ. ಬಹಳಷ್ಟು ತಯಾರಕರು ಮಾರಾಟ ಸಂಖ್ಯೆಗಳಲ್ಲಿ ಹಿನ್ನಡತೆ ಉಂಟಾಗಿರುವುದು ಎಂದು ವರದಿ ಮಾಡಿದ್ದಾರೆ, ಹಾಗಿದ್ದಾಗಿಯೂ ಹಲವು ತಯಾರಕರು ಉತ್ತಮ ಫಲಿತಾಂಶ ಪಡೆಯಲು ಸಮರ್ಥರಾಗಿದ್ದಾರೆ. ಹೌದು, ನಾವು MG ಮೋಟಾರ್ ಬಗ್ಗೆ ಮಾತನಾಡುತ್ತಿದ್ದೇವೆ ಮತ್ತು ಅದರ ಮೊದಲನೇ ಭಾರತದಲ್ಲಿ ಬಿಡುಗಡೆ ಆದ SUV , ಹೆಕ್ಟರ್ ಬಗ್ಗೆ. ಅದು ಇತರ ಮಿಡ್ ಸೈಜ್ SUV ಗಳನ್ನು ಹಿಂದಿನ ತಿಂಗಳು ಹಿಂದಿಕ್ಕಿದೆ. ಒಮ್ಮೆ ನೋಡಿ.
|
Sept 2019 |
August 2019 |
MoM Growth |
Market share current(%) |
Market share (% last year) |
YoY mkt share (%) |
Average sales (6 months) |
MG ಹೆಕ್ಟರ್ |
2608 |
2018 |
29.23 |
47.43 |
0 |
47.43 |
588 |
ಮಹಿಂದ್ರಾ XUV500 |
1120 |
968 |
15.7 |
20.37 |
48.01 |
-27.64 |
1305 |
ಟಾಟಾ ಹ್ಯಾರಿಯೆರ್ |
941 |
635 |
48.18 |
17.11 |
0 |
17.11 |
1490 |
ಜೀಪ್ ಕಂಪಾಸ್ |
603 |
605 |
-0.33 |
10.96 |
30.19 |
-19.23 |
921 |
ಟಾಟಾ ಹೆಕ್ಸಾ |
148 |
136 |
8.82 |
2.69 |
17.47 |
-14.78 |
251 |
ಹುಂಡೈ ಟುಸಾನ್ |
78 |
58 |
34.48 |
1.41 |
4.31 |
-2.9 |
83 |
ಒಟ್ಟಾರೆ |
5498 |
4420 |
24.38 |
52.54 |
|
|
|
MG ಹೆಕ್ಟರ್: ಹೆಕ್ಟರ್ ಇತ್ತೀಚಿನ ಸೇರ್ಪಡೆ ಆಗಿದೆ ಈ ವಿಭಾಗದಲ್ಲಿ, ಬ್ರಿಟಿಷ್ ಕಾರ್ ಮೇಕರ್ ಇದರ ಬುಕಿಂಗ್ ಗಳನ್ನು ಸುಮಾರು ಎರೆಡು ತಿಂಗಳಿನ ವರೆಗೂ ಸ್ಥಗಿಸಗೊಳಿಸಿದ್ದರು ಸಹ, ಹೆಕ್ಟರ್ ತನ್ನ ಆಗಸ್ಟ್ ಮಾರಾಟ ಸಂಖ್ಯೆಗಳನ್ನು 500 ಯೂನಿಟ್ ಗಳಿಗಿಂತಲೂ ಹೆಚ್ಚು ಮಾಡಿದೆ. ಹೆಕ್ಟರ್ ಈಗ ಮಾರ್ಕೆಟ್ ಶೇರ್ ಅನ್ನು ಶೇಕಡಾ 50 ಪಡೆಯುವುದರೊಂದಿಗೆ ಅದು ಮಿಡ್ ಸೈಜ್ SUV ವಿಭಾಗದಲ್ಲಿ ಮುಂಚೂಣಿಯಲ್ಲಿದೆ ಇದರಲ್ಲಿ ಟಾಟಾ ಹ್ಯಾರಿಯೆರ್ , ಜೀಪ್ ಕಂಪಾಸ್ , ಮತ್ತು ಮಹಿಂದ್ರಾ XUV500 ಸಹ ಸೇರಿದೆ
ಮಹಿಂದ್ರಾ XUV500: XUV500 ಒಂದು ಹೆಚ್ಚು ಕಾಲದಿಂದ ಮಾರ್ಕೆಟ್ ನಲ್ಲಿದೆ ಅದರ ಪ್ರತಿಸ್ಪರ್ದಿಗಳಿಗೆ ಹೋಲಿಸಿದರೆ ಮತ್ತು ಅದರ ಧೀರ್ಘ ಸಮಯದಲ್ಲಿನ ಮಾರುಕಟ್ಟೆಯಲ್ಲಿನ ಇರುವಿಕೆ ಸಹ ಒಂದು ಕಾರಣವಾಗಿದೆ ಅದನ್ನು ಎರೆಡನೆ ಸ್ಥಾನದಲ್ಲಿ ಸಿಲುಕುವಂತೆ ಮಾಡಲು ಈ ಸೆಪ್ಟೆಂಬರ್ ಮಾರಾಟ ಸಂಖ್ಯೆಗಳಲ್ಲಿ. ಉದ್ಯಮದಲ್ಲಿ ಹಿನ್ನಡತೆ ಇದ್ದಾಗಿಯೂ ಸಹ , XUV500 ಯು ಏಪ್ರಿಲ್ ತಿಂಗಳ ಮಾರಾಟ ಸಂಖ್ಯೆಗಳನ್ನು ಶೇಕಡಾ 15 ಕಿಂತಲೂ ಹೆಚ್ಚು ಮಾಡಿದೆ. ಆದರೆ, ಅದು ಒಟ್ಟಾರೆ ಸನ್ನಿವೇಶವನ್ನು ಬದಲಿಸಿಲ್ಲ ಹಿಂದಿನ ಆರು ತಿಂಗಳ ಒಟ್ಟಾರೆ ಮಾರಾಟ ಪರಿಗಣಿಸಿದಾಗ ಅದರ ಮಾರಾಟ ಸುಮಾರು ನೂರು ಸಂಖ್ಯೆಗಳಲ್ಲಿ ಕಡಿಮೆ ಆಗಿದೆ.
ಟಾಟಾ ಹ್ಯಾರಿಯೆರ್: ಹ್ಯಾರಿಯೆರ್ ನ ಸಂಖ್ಯೆಗಳು ಈ ವರ್ಷದ ಪ್ರಾರಂಭದಲ್ಲಿನ ಸಂಖ್ಯೆಗಳಿಗೆ ಹೋಲಿಸಿದಾಗ ಬಹಳ ಪೆಟ್ಟು ತಿಂದಿದೆ. ಅದು ಕಳೆದ ಆರು ತಿಂಗಳ ಮಾರಾಟ ಸಂಖ್ಯೆಗಳೊಂದಿಗೆ ಹೋಲಿಸಿದಾಗ ತಿಳಿಯುತ್ತದೆ. ಅದು ಸರಿಸುಮಾರು 1,500 ಯೂನಿಟ್ ತಲುಪಿದೆ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ, ಅಲ್ಲಿ ಅದು 1,000 ಯುನಿಟ್ ಇತ್ತು. ಆದರೆ, ಆಗಸ್ಟ್ ತಿಂಗಳ ಮಾರಾಟಕ್ಕೆ ಹೋಲಿಸಿದರೆ (635 ಯುನಿಟ್ ), ಹ್ಯಾರಿಯೆರ್ ಬಹಳಷ್ಟು ಮುನ್ನಡೆ ಕಂಡಿದೆ. ಟಾಟಾ ಹೊಸ ವೇರಿಯೆಂಟ್ ಗಳಾದ ಹ್ಯಾರಿಯೆರ್ ಮತ್ತು ಹೆಚ್ಚಿನ ವಾರಾಂಟಿ ಪ್ಯಾಕೇಜ್ ಗ್ರಾಹಕರನ್ನು ಶೋ ರೂಮ್ ಗೆ ಮತ್ತೆ ಬರಲು ಯಶಸ್ವಿಯಾಗುವಂತೆ ಮಾಡುವುದೇ ಎಂದು ನೋಡಬೇಕಾಗಿದೆ.
ಜೀಪ್ ಕಂಪಾಸ್: ಕಂಪಾಸ್ ಬಿಸಿ ಕೇಕ್ ತರಹ ಮಾರಾಟವಾಗುತ್ತಿತ್ತು ಅದು ಬಿಡುಗಡೆ ಆದ ಸಮಯದಲ್ಲಿ ಭಾರತದಲ್ಲಿ ಕೆಲವು ವರ್ಷಗಳ ಹಿಂದೆ, ಅದರ ಹೊಸ ಉತ್ಪನ್ನಗಳು ಹೆಕ್ಟರ್ ಮತ್ತು ಹ್ಯಾರಿಯೆರ್ ಗಳು ಮಾರಾಟದಲ್ಲಿ ಹಿನ್ನಡೆ ಆಗುವಂತೆ ಮಾಡಿದೆ. ಇದರ ಕಳೆದ ಆರು ತಿಂಗಳ ಮಾರಾಟ ಗಮನಿಸಿದರೆ ಮತ್ತು ಸೆಪ್ಟೆಂಬರ್ ಮಾರಾಟಕ್ಕೆ ಹೋಲಿಸಿದರೆ, ಮಾರಾಟದಲ್ಲಿ ಒಟ್ಟಾರೆ ಶೇಕಡಾ 30 ಗಿಂತಲೂ ಕಡಿಮೆ ಆಗಿದೆ. ಅದಕ್ಕೆ ಹೊಸ ಆಗಮನಗಳು ಕಾರಣ ಎನ್ನಬಹುದು. ಸದ್ಯದಲ್ಲಿ, ಕಂಪಾಸ್ ಮಾರ್ಕೆಟ್ ಶೇರ್ ಶೇಕಡಾ 11 ಒಳಗೆ ಇರುತ್ತದೆ.
ಟಾಟಾ ಹೆಕ್ಸಾ: ಇದು ಟಾಟಾ ದವರ ಎರೆಡನೆ ಉತ್ಪನ್ನವಾಗಿದೆ ಈ ಪಟ್ಟಿಯಲ್ಲಿ ಮತ್ತು ಉತ್ತಮ ಮಾಡೆಲ್ ಆಗಿದ್ದರು ಸಹ, ಅದರ ಒಟ್ಟಾರೆ ಮಾರಾಟ ಸಂಖ್ಯೆ 200 ಯುನಿಟ್ ಗಿಂತಲೂ ಕಡಿಮೆ ಇದೆ. ಇದಕ್ಕೆ ಸರಳವಾದ ಕರಣ ಹೊಸ ಉತ್ಪನ್ನಗಳು ಈ ವಿಭಾಗದಲ್ಲಿ ಬರಲಾಗಿ ಹೆಕ್ಸಾ ಆಕರ್ಷಣೆ ಕಡಿಮೆ ಆಗುವಂತೆ ಮಾಡಿದೆ. ಹೆಕ್ಸಾ ಉತ್ತಮ ಅಂಶವೆಂದರೆ ಇದರಲ್ಲಿ 4x4 ಇದ್ದು ಕೈಗೆಟುಕುವ ಬೆಲೆಯಲ್ಲಿ ಸಿಗುತ್ತದೆ. ಆದರೆ, ಹೆಚ್ಚು ಕಾರ್ ಗ್ರಾಹಕರು ಈ ವಿಭಾಗದಲ್ಲಿ ತಮ್ಮ SUV ಯೊಂದಿಗೆ ಆಫ್ ರೋಡ್ ನಲ್ಲಿ ಹೋಗಬಯಸುವುದಿಲ್ಲ.
ಹುಂಡೈ ಟುಸಾನ್ : ಹುಂಡೈ ಬಹಳಷ್ಟು ಯಶಸ್ಸನ್ನು ಮಾಸ ಮಾರ್ಕೆಟ್ ವಿಭಾಗದಲ್ಲಿ ಪಡೆದಿದೆ. ಆದರೆ, ಅದು ಹೆಚ್ಚು ಬೆಲೆ ಪಟ್ಟಿಯೊಂದಿಗೆ ಬರುವ ಕೊಡುಗೆ ಆಗಿದೆ ಮತ್ತು ಭಾರತದ ಗ್ರಾಹಕರನ್ನು ಹೆಚ್ಚು ಆಕರ್ಷಿಸಿಲ್ಲ. ಮತ್ತು ಟುಸಾನ್ಅದೇ ಸ್ಥಾನವನ್ನು ಮುಂದುವರೆಸಿದೆ. ಅದು ಆಗಸ್ಟ್ ಸಂಖ್ಯೆಗಳನ್ನು ಉತ್ತಮ ಗೊಳಿಸಿದೆ, ಆದರೆ ಕೇವಲ 20 ಯೂನಿಟ್ ಮಾತ್ರ. ಹೆಚ್ಚು ಹೇಳಬೇಕೆಂದರೆ, ಅದು ಇನ್ನೂ 100 ಯುನಿಟ್ ಮೀರಿಲ್ಲ.
ಒಟ್ಟಾರೆ: ಮಿಡ್ ಸೈಜ್ SUVವಿಭಾಗದಲ್ಲಿ ಒಟ್ಟಾರೆ ಮಾರಾಟ ಸಂಖ್ಯೆ ಹೆಚ್ಚಳ ಕಂಡುಬಂದಿತು ಹಿಂದಿನ ತಿಂಗಳಿಗೆ ಹೋಲಿಸಿದಾಗ. ಆದರೆ, ಅದಕ್ಕೆ ಹೆಕ್ಟರ್ ಮುಖ್ಯ ಕಾರಣವಾಗಿದೆ, ಅದು ಗ್ರಾಹಕರನ್ನು ಹೆಚ್ಚುವರಿ ಫೀಚರ್ ಗಳೊಂದಿಗೆ ಆಕರ್ಷಿಸಲು ಯಶಸ್ವಿಯಾಗಿದೆ.
0 out of 0 found this helpful