• English
  • Login / Register

MG ಮೋಟಾರ್ ನವರು ಮಾರುತಿ ವ್ಯಾಗನ್ R ಆಧಾರಿತ EV, ಟಾಟಾ ನೆಕ್ಸಾನ್ EV ಗಳಿಗೆ ಪ್ರತಿಸ್ಪರ್ದಿಗಳನ್ನು 2022 ವೇಳೆಗೆ ತರಬಹುದು.

ಎಂಜಿ ಜೆಡ್‌ಎಸ್‌ ಇವಿ 2020-2022 ಗಾಗಿ dhruv attri ಮೂಲಕ ನವೆಂಬರ್ 22, 2019 12:45 pm ರಂದು ಪ್ರಕಟಿಸಲಾಗಿದೆ

  • 17 Views
  • ಕಾಮೆಂಟ್‌ ಅನ್ನು ಬರೆಯಿರಿ

ಕಾರ್ ಮೇಕರ್ ಬ್ಯಾಟರಿ ಜೋಡಿಸುವ ಕಾರ್ಯಗಾರಗಳನ್ನು ಮುಂದಿನ ಎರೆಡು ವರ್ಷದಲ್ಲಿ ಸಂಯೋಜಿಸಬಹುದು

MG Motor Could Bring Rivals To Maruti WagonR-based EV, Tata Nexon EV By 2022

  • MG ಮೋಟಾರ್ ಹೊಸ ವಿದ್ಯುತ್ ಕಾರ್ ಗಳನ್ನು ZS EV ಕೆಳ  ಹಂತದಲ್ಲಿ ತರಲು ಯೋಜನೆ ಮಾಡುತ್ತಿದೆ 
  • ಈ ಮಾಸ್ ಮಾರ್ಕೆಟ್  EV ಗಳಲ್ಲಿ ಒಂದು 2022-2023 ವೇಳೆಗೆ ಬಿಡುಗಡೆ ಆಗಬಹುದು. 
  • ಈ ಸ್ಥಳೀಯವಾಗಿ ಮಾಡಲ್ಪಟ್ಟ ವಿದ್ಯುತ್ ಕಾರ್ ಗಳ ಬೆಲೆ ಪಟ್ಟಿ ಸುಮಾರು ರೂ 10  ಲಕ್ಷ ದಿಂದ ರೂ 15 ಲಕ್ಷ ವರೆಗೂ ಇರಬಹುದು 
  • MG  ಮೋಟಾರ್ ನ ZS EV ಮುಂದಿನ ವರ್ಷದ ಪ್ರಾರಂಭದಲ್ಲಿ ಸುಮಾರು ರೂ 20 ಲಕ್ಷ  ಬೆಲೆಯಲ್ಲಿ ಬಿಡುಗಡೆ ಮಾಡಬಹುದು. 
  • MG  ಮೋಟಾರ್ ನವರು ವೇಗಗತಿ ಚಾರ್ಜರ್ ಗಳನ್ನು ಏಳು ದೊಡ್ಡ ಪಟ್ಟಣಗಳಲ್ಲಿ ಸ್ಥಾಪಿಸಬಹುದು ತನ್ನ ZS EV  ಗ್ರಾಹಕರಿಗೆ  ಪ್ರಾರಂಭದಲ್ಲಿ ಅನುಕೂಲವಾಗುವಂತೆ.

 ಪ್ರಖ್ಯಾತ ಕಲ್ಪನೆಯನ್ನು ಹೆಕ್ಟರ್ SUV ಮೂಲಕ ಪ್ರವೇಶಿಸಿದ ನಂತರ, MG ಮೋಟಾರ್ ಈಗ  EV ಆವರಣ ಪ್ರವೇಶಿಸಲು ನೋಡುತ್ತಿದೆ ZS EV ಒಂದಿಗೆ ಪ್ರಾರಂಭಿಸಿ. ZS EV  ಬೆಲೆ ಸುಮಾರು ರೂ 20  ಲಕ್ಷ ವರೆಗೂ ಇರಬಹುದು, ಹಾಗು ಬಹಳಷ್ಟು ಕೈಗೆಟುವ ಬೆಲೆಯಲ್ಲಿ ದೊರೆಯಬಹುದಾದ ಎಲೆಕ್ಟ್ರಿಕ್ ಕಾರ್ ಗಳು ಸಹ ಲಭ್ಯವಾಗಬಹುದು ಸುಮಾರು ರೂ 10  ಲಕ್ಷ ದಿಂದ ರೂ 15 ಲಕ್ಷ ವ್ಯಾಪ್ತಿಯಲ್ಲಿ.  ಈ EV ಗಳು ಸ್ಥಳೀಯ ಬ್ಯಾಟರಿ ತಯಾರಕರಿಂದ ಪ್ರಯೋಜನ ಪಡೆಯಬಹುದು, ಅವುಗಳನ್ನು MG  ಮೋಟಾರ್ ನವರು ಭಾರತದಲ್ಲಿ ಮುಂದಿನ ಹಲವು ವರ್ಷಗಳಲ್ಲಿ ಸ್ಥಾಪಿಸುವ ನಿರೀಕ್ಷೆ ಇದೆ.

ಈ ಯೋಜನೆಗಳ ಬಗ್ಗೆ ಮಾತನಾಡುತ್ತ ,  MG ಮೋಟಾರ್ ಭಾರತ MD, ರಾಜೀಕ್ ಚಾಂಬ ಹೇಳಿದರು, " ಮುಖ್ಯ ರಹದಾರಿಗೆ ಸೇರಲು, ನೀವು EV ಗಳ ಬೆಲೆಯನ್ನು ಕಡಿಮೆ ಗೊಳಿಸಬೇಕಾಗಿದೆ. ಹೀಗೆ ಹೇಳಲು ಈಗ ಸಮಯವಲ್ಲದಿರಬಹುದು, ಆದರೆ ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚುಗೊಳಿಸಲು, ಮತ್ತು ಬಹಳಷ್ಟು ಕಾರ್ ಗ್ರಾಹಕರಿಗೆ ಮೆಚ್ಚುಗೆಯಾಗುವಂತೆ ಮಾಡಲು, ನೀವು ರೂ  15 ಲಕ್ಷ ಮತ್ತು ರೂ  10 ಲಕ್ಷ ಮತ್ತು ಕೆಳಗೆ ಹೋಗಬೇಕಾಗುತ್ತದೆ ಮುಂದುವರೆದಂತೆ."

MG ZS EV Fast-Charging Station Locations Revealed

MG ಯವರ ವಿದ್ಯುತ್ ಇನ್ನಿಂಗ್ಸ್ ಅನ್ನು ಪ್ರಾರಂಭಿಸುತ್ತ, ZS EV  ಯನ್ನು ಡಿಸೆಂಬರ್  5, 2019 ರಂದು ಅನಾವರಣಗೊಳಿಸಲಾಗುವುದು, ಮತ್ತು ಅದರ ಬಿಡುಗಡೆ ಜನವರಿ 2020 ಯಲ್ಲಿ ಇರಬಹುದು. MG ZS EV ಯನ್ನು CKD ( ಪೂರ್ಣವಾಗಿ ಬೇರ್ಪಡಿಸಲಾದ ) ಮಾರ್ಗದಲ್ಲಿ ತರಲಾಗುವುದು ಮತ್ತು ಜೋಡಿಸಲಾಗುವುದು ಅದರ ಹಲಾಲ್ ಪ್ಲಾಂಟ್ ನಲ್ಲಿ.  MG ZS EV  ಯಲ್ಲಿ 44.5 KWh ಬ್ಯಾಟರಿ ಪ್ಯಾಕ್ ಕೊಡಲಾಗಿದೆ ಮತ್ತು ಅದು 400km  ವ್ಯಾಪ್ತಿಯ ARAI ಇಂದ ಮಾಪನ ಮಾಡಲಾದ ವ್ಯಾಪ್ತಿ ಹೊಂದಿದೆ ಒಂದು ಬಾರಿಯ ಚಾರ್ಜ್ ಗೆ ಅನುಗುಣವಾಗಿ. MG  ಯವರು ಈಗಾಗಲೇ ಏಳುನಗರಗಳಲ್ಲಿ ಸ್ಥಳಗಳನ್ನು ನಿಗದಿಪಡಿಸಿದೆ ಮತ್ತು ಅಲ್ಲಿ ZS EV ಗ್ರಾಹಕರಿಗಾಗಿ ವೇಗಗತಿ ಚಾರ್ಜರ್ ಗಳನ್ನು ಸ್ಥಾಪಿಸಲಾಗುತ್ತದೆ.

MG ZS Electric SUV To Get Inbuilt Air Purifier

MG ಯವರ ವಿದ್ಯುತ್ ಕಾರ್ ಗಳ ವ್ಯಾಪ್ತಿ ಸುಮಾರು ರೂ 10 ಲಕ್ಷ ದಿಂದ ರೂ  15 ಲಕ್ಷ ವರೆಗೆಯಿರುತ್ತದೆ. ಮತ್ತು ಅವು ತನ್ನ ಪ್ರಮುಖ ಪ್ರತಿಸ್ಪರ್ದಿ ತಯಾರಕರಾದ ಟಾಟಾ ತನ್ನ ಟಿಗೋರ್  EV,  ನೆಕ್ಸಾನ್  EV  ಮತ್ತು ಅಲ್ಟ್ರಾಜ್ EV ಯೊಂದಿಗೆ, ಮತ್ತು ಮಹಿಂದ್ರಾ ಅವರ  2020 XUV300 EV ಮತ್ತು  eKUV ಗಳೊಂದಿಗೆ (ಕೆಲವೇ ತಿಂಗಳಲ್ಲಿ ಬಿಡುಗಡೆ ನಿರೀಕ್ಷಿಸಲಾಗಿದೆ ), ಮತ್ತು ಮಾರುತಿ ವ್ಯಾಗನ್ R- ವೇದಿಕೆಯ  EV ಗಳೊಂದಿಗೆ ಸ್ಪರ್ದಿಸುತ್ತದೆ. ಇವುಗಳಲ್ಲಿನ ಬಹಳಷ್ಟು EV ಗಳು ಮಾರ್ಕೆಟ್ ಗೆ 2021 ವೇಳೆಗೆ ಬರಬಹುದು.

ಮುಂಬರುವ EV ಗಳ  ಪೂರ್ಣ ಪಟ್ಟಿಯನ್ನು ಇಲ್ಲಿ ನೋಡಿ.

Source

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on M ಜಿ ಜೆಡ್‌ಎಸ್‌ ಇವಿ 2020-2022

1 ಕಾಮೆಂಟ್
1
a
aarif
Nov 14, 2019, 2:11:32 PM

this is nice

Read More...
    ಪ್ರತ್ಯುತ್ತರ
    Write a Reply
    Read Full News

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಸ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience