• login / register

MG ZS EV ಬಿಡುಗಡೆಗೂ ಮುನ್ನ ಬುಕಿಂಗ್ ಗಳು ಡಿಸೆಂಬರ್ 21 ಇಂದ ಪ್ರಾರಂಭವಾಗಲಿದೆ

published on dec 27, 2019 04:51 pm by dhruv ಎಂಜಿ zs ev ಗೆ

  • 10 ವೀಕ್ಷಣಿಗಳು
  • ಕಾಮೆಂಟ್‌ ಅನ್ನು ಬರೆಯಿರಿ

ZS EV ಸಹಜವಾಗಿಯೇ ಹುಂಡೈ ಕೋನ ಎಲೆಕ್ಟ್ರಿಕ್, ಒಂದಿಗೆ ಸ್ಪರ್ದಿಸುತ್ತದೆ. ಅದು ಭಾರತದಲ್ಲಿ ಮಾರಾಟದಲ್ಲಿರುವ  ದೂರದ ವ್ಯಾಪ್ತಿ ಕ್ರಮಿಸಬಲ್ಲ EV ಆಗಿದೆ ಅದು ಒಂದು ಬಾರಿ ಚಾರ್ಜ್ ಗೆ 300km ಗಿಂತಲೂ ಹೆಚ್ಚು ಕ್ರಮಿಸಬಲ್ಲದಾಗಿದೆ.

  • ಬಿಡುಗಡೆಗೂ ಮುನ್ನ ಬುಕಿಂಗ್ ಗಳು ಡಿಸೆಂಬರ್ 21 ಇಂದ ಪ್ರಾರಂಭವಾಗಲಿದೆ 
  • ಬುಕಿಂಗ್ ಬೆಲೆ ರೂ 50,000
  • ಅದು ಎರೆಡು ವೇರಿಯೆಂಟ್ ನಲ್ಲಿ ಲಭ್ಯವಿರಲಿದೆ 
  • ನಿರೀಕ್ಷಿತ ಬೆಲೆ ಪಟ್ಟಿ ರೂ 20 ಲಕ್ಷ ದಿಂದ ರೂ 24 ಲಕ್ಷ ವ್ಯಾಪ್ತಿಯಲ್ಲಿರುತ್ತದೆ.

MG ZS EV

MG ಮೋಟಾರ್ ಬಹಿರಂಗಪಡಿಸಿರುವಂತೆ ಯಾರು ಮುಂಬರುವ  ZS EV ಪಡೆಯಬೇಕೆಂದಿದ್ದರೆ ಅವರು ಬುಕಿಂಗ್ ಅನ್ನು ಡಿಸೆಂಬರ್ 21 ಇಂದ ಬುಕಿಂಗ್ ಮಾಡಬಹುದು. ZS EV  ಯು  MG ಅವರ  ಭಾರತದಲ್ಲಿ ಕೊಡಲಾಗುವ ಎಲೆಕ್ಟ್ರಿಕ್ ವಾಹನವಾಗಲಿದೆ, ಒಟ್ಟಾರೆ ಎರೆಡನೇಯದು ಹೆಕ್ಟರ್ ನಂತರ. 

 ಚಿತ್ರಗಳಲ್ಲಿ: MG ZS EV

 ಯಾರು  ZS EV ಕೊಳ್ಳಲು ಉತ್ಸುಕರಾಗಿದ್ದಾರೆ ಅವರು ಟೋಕನ್ ಮೊತ್ತ ರೂ  50,000 ಕೊಟ್ಟು ಬುಕಿಂಗ್ ಮಾಡಬಹುದು. ಅದು ಜನವರಿ  2020 ನಲ್ಲಿ ಬಿಡುಗಡೆ ಆಗಲಿದೆ, MG ಬಹಿರಂಗಪಡಿಸಿದಂತೆ ZS EV ಯು ಎರೆಡು ವೇರಿಯೆಂಟ್ ನಲ್ಲಿ ಲಭ್ಯವಿರುತ್ತದೆ: ಎಕ್ಸೈಟ್ ಮತ್ತು ಎಕ್ಸ್ಕಿಲ್ಯೂಸಿವ್  ( ಟಾಪ್ ಸ್ಪೆಕ್ ).

ಎರೆದು ವೇರಿಯೆಂಟ್ ಗಳು ಸರಳವಾದ ಫೀಚರ್ ಗಳಲ್ಲಿನ ಭಿನ್ನತೆ ಪಡೆದಿದೆ ಆದರೆ ಪವರ್ ಟ್ರೈನ್  ಅದೇ ಆಗಿರುತ್ತದೆ. ಅಂದರೆ ಮೋಟಾರ್ ಒಟ್ಟಾರೆ 143PS ಗರಿಷ್ಟ ಪವರ್ ಮತ್ತು 353Nm ಗರಿಷ್ಟ ಟಾರ್ಕ್ ಕೊಡುತ್ತದೆ, 44.5kWh ಬ್ಯಾಟರಿ ಪ್ಯಾಕ್ ನಿಂದ ಪವರ್ ಪಡೆಯುತ್ತದೆ.   MG ZS EV ಅಧಿಕೃತವಾಗಿ ಕ್ರಮಿಸಬಹುದಾದ ವ್ಯಾಪ್ತಿ 340km ಆಗಿರುತ್ತದೆ. 

MG ZS EV

 ನೀವು  7.4kWh AC ಚಾರ್ಜರ್ ಯಾವುದನ್ನು MG ಯು ZS EV ಒಂದಿಗೆ ಕೊಡುತ್ತದೆ, ಅದು ಬ್ಯಾಟರಿಯನ್ನು ಸೊನ್ನೆಯಿಂದ ಪೂರ್ಣವಾಗಿ ಚಾರ್ಜ್ ಮಾಡಲು 6 ರಿಂದ  8 ಘಂಟೆ ಸಮಯ ತೆಗೆದುಕೊಳ್ಳುತ್ತದೆ. 50kWh DC ಫಾಸ್ಟ್ ಚಾರ್ಜರ್ ಶೇಕಡಾ  0 ಇಂದ  80 ಚಾರ್ಜ್ ಸಮಯವನ್ನು 50 ನಿಮಿಷ ಒಳಗೆ ತರುತ್ತದೆ. ಈ ಫಾಸ್ಟ್ ಚಾರ್ಜರ್ ಗಳನ್ನು ಆಯ್ದ  MG ಡೀಲೇರ್ಶಿಪ್ ಗಳಲ್ಲಿ ಅಳವಡಿಸಲಗುತ್ತದೆ. 

ನಿಮಗೆ ಯಾವ ವೇರಿಯೆಂಟ್ ಸೂಕ್ತ ಎಂದು ತಿಳಿಯದಿದ್ದರೆ, ವೇರಿಯೆಂಟ್ ವಿವರಣೆ ಅಂಕಣಗಳನ್ನು ನೋಡುತ್ತಿರಿ ಅವುಗಳು ಸದ್ಯದಲ್ಲೇ ಆನ್ಲೈನ್ ನಲ್ಲಿ ಲಭ್ಯವಿರುತ್ತದೆ. ನಮ್ಮ ನಿರೀಕ್ಷೆಯಂತೆ  MG ಯು  ZS EV ಬೆಲೆಯನ್ನು  ರೂ 20 ಲಕ್ಷ ದಿಂದ ರೂ  24 ಲಕ್ಷ ವ್ಯಾಪ್ತಿಯಲ್ಲಿರಿಸಲಿದೆ, ಅದರಲ್ಲಿ ಕೇವಲ ಪ್ರತಿಸ್ಪರ್ದಿ ಹುಂಡೈ ಕೋನ ಎಲೆಕ್ಟ್ರಿಕ್ ಬೆಲೆ ರೂ 23.71 ಲಕ್ಷ (ಎಕ್ಸ್ ಶೋ ರೂಮ್ ಭಾರತ )

ಅವರಿಂದ ಪ್ರಕಟಿಸಲಾಗಿದೆ

Write your Comment ನಲ್ಲಿ ಎಂಜಿ zs EV

Read Full News

Similar cars to compare & consider

Ex-showroom Price New Delhi
  • ಟ್ರೆಂಡಿಂಗ್
  • ಇತ್ತಿಚ್ಚಿನ
×
ನಿಮ್ಮ ನಗರವು ಯಾವುದು?